Month: June 2021

ಲೋಕಾರ್ಪಣೆಗೊಂಡ ಗುರುಪುರ ನೂತನ ಸೇತುವೆಗೆ  ಒಂದು ವರ್ಷ” ಆಗಸ್ಟ್ ತಿಂಗಳಲ್ಲಿ ಲೋಕಾರ್ಪಣೆ ಗೊಳ್ಳಲಿರುವ  ಮೂಲರಪಟ್ಣ ಸೇತುವೆ”

ಕೈಕಂಬ:ಕಳೆದ ವರ್ಷ ಜೂನ್ ೧೨ರಂದು ಗುರುಪುರದಲ್ಲಿ ನೂತನ ಸೇತುವೆ ಲೋಕಾರ್ಪಣೆಗೊಂಡಿದ್ದರೆ, ಈ ವರ್ಷ ಆಗಸ್ಟ್ ಮಧ್ಯಾವಧಿಗೆ ಬಹುನಿರೀಕ್ಷಿತ ಮೂಲರಪಟ್ಣ ಸೇತುವೆ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಕಾಮಗಾರಿ ಕ್ಷಿಪ್ರಗತಿಯಲ್ಲಿ…

ಕೃಷಿ ಯಾಂತ್ರೀಕರಣ ಉಪ ಅಭಿಯಾನದಲ್ಲಿ   ಸಿದ್ದಕಟ್ಟೆ ಸ.ವ್ಯ.ಸಂಘಕ್ಕೆ ಬಾಡಿಗೆ ಸೇವಾ ಕೇಂದ್ರ ಟ್ರ್ಯಾಕ್ಟರ್ ಹಸ್ತಾಂತರ

ಬಂಟ್ವಾಳ: ಕೃಷಿ ಇಲಾಖೆಯಿಂದ (ಎಸ್‌ಎಂಎಎಂ)ಬಂಟ್ವಾಳ ತಾ. ಕೃಷಿ ಇಲಾಖೆಯ ನೆರವಿನಿಂದ ಸಿದ್ದ್ಧಕಟ್ಟೆ ಸಹಕಾರಿ ವ್ಯಾವಸಾಯಿಕ ಸಂಘಕ್ಕೆ ಟ್ರಾಕ್ಟರ್ ಉಪಕರಣಗಳ ಬಾಡಿಗೆ ಸೇವಾಕೇಂದ್ರ ಹಸ್ತಾಂತರ ಕಾರ್ಯಕ್ರಮ ಸಂಘದ ವಠಾರದಲ್ಲಿ…

ಕ್ರಿಶ್ಚಿಯನ್ ಕುಟುಂಬದ ಕೋವಿಡ್ ಸೋಂಕಿತೆಯ ಅಂತ್ಯಕ್ರಿಯೆ ಅಶಕ್ತರ ಸೇವೆ ದೇವರ ಕೆಲಸವೆಂದ ಉದ್ಯಮಿ ರಘು ಸಾಲ್ಯಾನ್

ಕೈಕಂಬ: ದೇವರ ಕೆಲಸಕ್ಕೆ ಧರ್ಮ ಅಡ್ಡಿಯಾಗದು ! ಕೊರೊನಾ ಸಂಕಷ್ಟ ಕಾಲದಲ್ಲಿ ಈ ಮಾತು ಜನಜನಿತವಾಗಿದೆ. ವಾಮಂಜೂರು ಪ್ರದೇಶದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ…

ಪೊಳಲಿ ಹಡೀಲು ಭೂಮಿಯಲ್ಲಿ ಭತ್ತದ ಕೃಷಿ ಬಗ್ಗೆ ಕೃಷಿ ಇಲಾಖೆ ವತಿಯಿಂದ ಪ್ರಾತ್ಯಕ್ಷಿಕೆ

ಕೈಕಂಬ : ಹಡಿಲು ಬಿದ್ದ ಗದ್ದೆಗಳಲ್ಲಿ ಭತ್ತದ ಕೃಷಿ ಚಟುವಟಿಕೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದಲ್ಲಿ ರೂಪಿಸಿದ ಯೋಜನೆ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ…

ಮಾಣಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ನ ಏ.ಟಿ.ಎಂ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರ ಆಗ್ರಹ

ಬಂಟ್ವಾಳ: ತಾಲೂಕಿನ ಮಾಣಿ ಊರಿನಲ್ಲಿ ಆರ್ಥಿಕ ಸಂಕಷ್ಟದ ಸಮಯದಲ್ಲಿ ಜನರ ಕೈಯಲ್ಲಿ ನಗದು ಕಾಸಿದ್ರೆ ಒಳ್ಳೆಯದು.ಇಲ್ಲದಿದ್ದರೆ ಬ್ಯಾಂಕ್ ಖಾತೆಯಲ್ಲಿ ಹಣವಿದ್ದರೂ ಜನರಿಗೆ ಉಳಿದವರ ಬಳಿಕೈ ಸಾಲ ಮಾಡರಿ…

ಮಾಣಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ನ ಏ.ಟಿ.ಎಂ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರ ಆಗ್ರಹ ಬಂಟ್ವಾಳ ತಾಲೂಕಿನ ಮಾಣಿ ಊರಿನಲ್ಲಿ ಆರ್ಥಿಕ ಸಂಕಷ್ಟದ ಸಮಯದಲ್ಲಿ ಜನರ ಕೈಯಲ್ಲಿ ನಗದು ಕಾಸಿದ್ರೆ…

ಮುಂಬಯಿ-ಮಲಾಡ್ ; ಕಟ್ಟಡ ಕುಸಿದುಬಿದ್ದು ಹನ್ನೊಂದು ಮಂದಿ ಸಾವು ಘಟನಾ ಸ್ಥಳಕ್ಕೆ ಸಂಸದ ಗೋಪಾಲ್ ಶೆಟ್ಟಿ ಭೇಟಿ

ಮುಂಬಯಿ: ಮುಂಬಯಿಯಾದ್ಯಾಂತ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ಪರಿಣಾಮವಾಗಿ ಉಪನಗರದ ಮಲಾಡ್ ಪಶ್ಚಿಮದ ಮಲ್ವಾಣಿ ಇಲ್ಲಿನ ಅಬ್ದುಲ್ ಹಮೀದ್ ರಸ್ತೆಯ ನ್ಯೂ ಕಲೆಕ್ಟರ್ ಕಾಂಪೌಂಡ್‌ನಲ್ಲಿ ಕಳೆದ…

ಹ್ಯೂಮಾನಿಟಿ ಚಾರಿಟೇಬಲ್ ಟ್ರಸ್ಟ್ (ರಿ.)  ಬೋಳಂತೂರು ವತಿಯಿಂದ ಆಹಾರ ಸಾಮಗ್ರಿ ಗಳ ವಿತರಣೆ.

ಬಂಟ್ವಾಳ: ಹ್ಯೂಮಾನಿಟಿ ಚಾರಿಟೇಬಲ್ ಟ್ರಸ್ಟ್ (ರಿ.) ಬೋಳಂತೂರು ಪರಿಸರದಲ್ಲಿ, ಸೇವಾ ರಂಗದಲ್ಲಿ ತನ್ನ ಚಾಪನ್ನು ಮೂಡಿಸಿ, ಬಡ,ನಿರ್ಗತಿಕ,ಅನಾಥ ಕುಟುಂಬಗಳಿಗೆ ಆಸರೆಯಾಗಿ ಬಹಳಷ್ಟು ಕಾರುಣ್ಯ ಸೇವೆಯೊಂದಿಗೆ ಮುನ್ನುಗ್ಗುತ್ತಿದ್ದು, ಲಾಕ್…

 ಮಹಾಬಲ ಶೆಟ್ಟಿ ಮರಮ್ಮ ನಿಧನ

ಬಂಟ್ವಾಳ: ಹಿರಿಯ ಯಕ್ಷಗಾನ ಅರ್ಥಧಾರಿ, ಕಾವಳಮೂಡೂರು ಗ್ರಾಮದ ಮರಮ್ಮ ನಿವಾಸಿ ಮಹಾಬಲ ಶೆಟ್ಟಿ (80) ಅವರು ಅಸೌಖ್ಯದಿಂದ ಜೂ.10ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ…

 ಪಿಲಾತಬೆಟ್ಟು ವ್ಯ. ಸೇ.ಸ. ಸಂಘದಿಂದ ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರದ  ಕೊರೊನಾ ವಾರಿಯರ್ಸ್ ಗೆ ಸಮ್ಮಾನ

ಬಂಟ್ವಾಳ: ಬಂಟ್ವಾಳ ತಾಲೂಕು ಪುಂಜಾಲಕಟ್ಟೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಕೋವಿಡ್-೧೯ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಪುಂಜಾಲಕಟ್ಟೆ ಪ್ರಾಥಮಿಕ…

ಮೂಕಪ್ರಾಣಿಗಳ ಹಸಿವು ನೀಗಿಸಿದ ಸುಧಾಕರ ಶೆಟ್ಟಿ

ಮೂಡಬಿದಿರೆ:ದೇಶಾದ್ಯಂತ ಲಾಕ್’ಡೌನ್ ಹಿನ್ನೆಲೆಯಲ್ಲಿ ಎಷ್ಟೊ ಬಡವರು ಒಂದು ಹೊತ್ತಿನ ಊಟಕ್ಕೆ ತೊಂದರೆ ಅನುಭವಿದ್ದುಂಟು, ಇವರಿಗಾಗಿ ಅದೆಷ್ಟೊ ಸಂಘ ಸಂಸ್ಥೆಗಳು ಕಿಟ್ ವ್ಯವಸ್ಥೆ ಮಾಡಿ ಹಸಿವು ನೀಗಿಸಲು ನೆರವಾಗಿದ್ದಾರೆ.…

ಹಿಂದುಸ್ತಾನ್ ಯುನಿಲಿವರ್ ಲಿಮಿಟೆಡ್ ನಿಂದ ಸಹಾಯಾಸ್ಥ.

ಮಂಗಳೂರು:ಕೊರೋನಾ ಎರಡನೇ ಅಲೆ ನಿಯಂತ್ರಣ ಹಿನ್ನೆಲೆ ಹಿಂದುಸ್ತಾನ್ ಯುನಿಲಿವರ್ ಲಿಮಿಟೆಡ್ ನಿಂದ ಸಹಾಯಾಸ್ಥ . ಜಿಲ್ಲಾಡಳಿತಕ್ಕೆ ೨೦ ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿ ಸ್ಯಾನಿಟೈಸರ್, ಸಾಬೂನು, ಮಾಸ್ಕ್ ಸೇರಿ…

ಹಿಂದೂ ದೇವಾಲಯಗಳ ಹಣ ಅನ್ಯ ಧಾರ್ಮಿಕ ಕೇಂದ್ರಗಳಿಗೆ ಬಳಕೆ. ತಡೆಹಿಡಿಯಲು ಸಚಿವ ಕೋಟ ಆದೇಶ.

ಮಂಗಳೂರು:ಇತ್ತೀಚೆಗೆ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವಂತೆ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯಲ್ಲಿನ ಅನುದಾನ ಇತರ ಧರ್ಮದ ಪ್ರಾರ್ಥನಾ ಮಂದಿರಗಳಿಗೆ ತಸ್ತೀಕ್ ರೂಪದಲ್ಲಿ…

ಡಾ| ಅಬ್ದುಲ್ ರಝಾಕ್ ಕಾಪು ಇವರಿಗೆ ಅಮೇರಿಕನ್ ಎಫ್‌ಎಸಿಸಿ ಪದವಿ ಪ್ರದಾನ

ಮುಂಬಯಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಹೃದಯ ತಜ್ಞ ಆಗಿರುವ ಡಾ| ಅಬ್ದುಲ್ ರಝಾಕ್ ಯು.ಕೆ ಇವರ ಅನುಪಮ ವೈದ್ಯಕೀಯ ಸೇವಾಕಾರ್ಯ ಗುರುತಿಸಿ ಅಮೇರಿಕಾ ರಾಷ್ಟçದ ಪ್ರತಿಷ್ಠಿತ ವೈದಕೀಯ…