Month: July 2021

ವೆಂಕಮ್ಮ ಸುವರ್ಣ ನಿಧನ  

ಬಂಟ್ವಾಳ: ಹೊಕ್ಕಡಿಗೋಳಿ ನಿವಾಸಿ, ದಿ.ಸುಶೀಲ ಬಂಗೇರ ಅವರ ಪತ್ನಿ ವೆಂಕಮ್ಮ ಸುವರ್ಣ(85) ಅವರು ಅಸೌಖ್ಯದಿಂದ ಜು.20ರಂದು ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪುತ್ರ, ರಂಗಭೂಮಿ ಕಲಾವಿದ…

ಎನ್.ಗುರುರಾಜ್ ಅವರಿಗೆ ಪತ್ರಿಕಾ ದಿನದ ಗೌರವ ಜುಲೈ ೨೩ ರಂದು ಪರ್ಕಳದಲ್ಲಿ ಪ್ರದಾನ

ಉಡುಪಿ: ಹಿರಿಯ ಪತ್ರಕರ್ತ, ಉದಯವಾಣಿಯಲ್ಲಿ ೪೪ ವರ್ಷ ಸೇವೆ ಸಲ್ಲಿಸಿ ವಿಶ್ರಾಂತರಾಗಿರುವ ಎನ್.ಗುರುರಾಜ್ ಅವರಿಗೆ ಪತ್ರಕರ್ತರ ವೇದಿಕೆ (ರಿ) ಬೆಂಗಳೂರು ನೀಡುವ ಪತ್ರಿಕಾದಿನದ ಗೌರವ (೨೦೨೧)ವನ್ನು ಶುಕ್ರವಾರ…

ಬಂಟ್ವಾಳ: ಲಯನ್ಸ್ ಪ್ರಾಂತೀಯ ಸಮ್ಮೇಳನ ಲೆಕ್ಕಪತ್ರ ಮಂಡನೆ, ಅಭಿನಂದನೆ ಕಾರ್ಯಕ್ರಮ

ಬಂಟ್ವಾಳ:ಕಳೆದ ಸಾಲಿನಲ್ಲಿ ಕೋವಿಡ್ ಸಂಕಷ್ಟದ ನಡುವೆಯೂ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಸುಸಜ್ಜಿತ ಶೈತ್ಯಾಗಾರ ಕೊಡುಗೆ ನೀಡುವ ಮೂಲಕ ಲಯನ್ಸ್ ಪ್ರಾಂತೀಯ ಸಮ್ಮೇಳನ ಯಶಸ್ವಿಯಾಗಿದೆ ಎಂದು ಪ್ರಾಂತೀಯ ಅಧ್ಯಕ್ಷ…

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜು: ೨೦೨೦-೨೧ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ

ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜು ಇಲ್ಲಿ ೨೦೨೦-೨೧ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಒಟ್ಟು ೩೭೦ ವಿದ್ಯಾರ್ಥಿಗಳಿದ್ದು ಶೇ. ೧೦೦% ಫಲಿತಾಂಶ ದಾಖಲಿಸುವ ಜತೆಗೆ…

ವಿಟ್ಲ ಲಯನ್ಸ್ ಕ್ಲಬ್ ಮತ್ತು ಲಿಯೊ ಕ್ಲಬ್‌ನ ‘ಶ್ರದ್ಧಾಕೇಂದ್ರಗಳಲ್ಲಿ ವನಮಹೋತ್ಸವ’ ಕಾರ್ಯಕ್ರಮ

ವಿಟ್ಲ : ಸುವರ್ಣ ಸಂಭ್ರಮದಲ್ಲಿರುವ ವಿಟ್ಲ ಲಯನ್ಸ್ ಕ್ಲಬ್ ಮತ್ತು ಲಿಯೊ ಕ್ಲಬ್‌ನ `ಶ್ರದ್ಧಾಕೇಂದ್ರಗಳಲ್ಲಿ ವನಮಹೋತ್ಸವ’ ಕಾರ್ಯಕ್ರಮದ ಪ್ರಯಕ್ತ ದೇಲಂತಬೆಟ್ಟು ಸಂತ ಪಾವ್ಲರ ಇಗರ್ಜಿಯಲ್ಲಿ ಗಿಡಗಳನ್ನು ನೆಡುವ…

ಬೈಕ್‌ಗಳು ಡಿಕ್ಕಿ : ಇಬ್ಬರಿಗೆ ಗಾಯ

ಕೈಕಂಬ : ಗುರುಪುರದ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಬಳಿ ಮಂಗಳವಾರ ಸಂಜೆ ಮಂಗಳೂರಿನಿಂದ ಗುರುಪುರ ಕೈಕಂಬದತ್ತ ಸಾಗುತ್ತಿದ್ದ ಬೈಕ್ ಮತ್ತು ಎದುರಿನಿಂದ ಬರುತ್ತಿದ್ದ ಮತ್ತೊಂದು ಬೈಕ್‌ಗೆ…

ಪಿಯುಸಿ: ಆಳ್ವಾಸ್ ಪಿಯು ಕಾಲೇಜಿಗೆ ಶೇ.100 ಫಲಿತಾಂಶ

ಮೂಡುಬಿದಿರೆ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ಶೇ.100 ಫಲಿತಾಂಶ ದಾಖಲಿಸುವ ಜೊತೆಗೆ 190 ವಿದ್ಯಾರ್ಥಿಗಳು 600ಕ್ಕೆ 600 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ…

ಬಡವರ ಕಣ್ಣೋರೆಸುವ ಕಾರ್ಯವೇ ನಮ್ಮ  ಮುಖ್ಯ  ಧ್ಯೇಯ : ಹರೀಶ್ ಜಿ. ಅಮೀನ್.

ಮುಂಬೈ : ಬಿಲ್ಲವರ ಎಸೋಸಿಯೇಶನ್ ನ ನೂತನ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ರವರ ನೇತೃತ್ವದಲ್ಲಿ ಸಮಾಜ ದಾನಿಗಳ ಸಂಪೂರ್ಣ ಸಹಕಾರ ದಿ0ದ ಎಸೋಸಿಯೇಶಿನಿನ 22 ಸ್ಥಳೀಯ…

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಪಿಐಎಂ ಪ್ರತಿಭಟನೆ

ಕೈಕಂಬ : ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಪಿಐಎಂ ಗುರುಪುರ ವಲಯ ಸಮಿತಿ ಮಂಗಳವಾರ ಗುರುಪುರ ಕೈಕಂಬ ಜಂಕ್ಷನ್‌ನಲ್ಲಿ…

ಕ್ರಾಂತಿಯ ಕನಸು ಕಂಡ ಪದ್ಮವಿಭೂಷಣ ಜಾರ್ಜ್ ಫೆರ್ನಾಂಡಿಸ್ ಗ್ರಂಥ ಕುಸುಮ ಸಮರ್ಪಣೆ ಚರಿತ್ರೆಯನ್ನು ನಿರ್ಮಿಸಿದ ಅಪೂರ್ವ ಸಾಧಕ ಜಾರ್ಜ್ : ಡಾ| ಜಿ.ಎನ್ ಉಪಾಧ್ಯ

ಮುಂಬಯಿ : ಘನ ವ್ಯಕ್ತಿತ್ವದ ಜಾರ್ಜ್ ಅವರು ಮುಂಬೈಯಲ್ಲಿ ಅರಳಿದ ಮಹಾನ್ ಪ್ರತಿಭೆ. ಮುಂಬೈನ ಶ್ರಮಿಕ ಆಂದೋಲನದಲ್ಲಿ ಮಿಂಚಿದ ಸಂಚಾರ; ಸಂಚಲನವನ್ನು ಉಂಟು ಮಾಡಿ ಲಕ್ಷಾಂತರ ಬಡ…

ಮುತ್ತೂರು ಕೋರ್ಟ್ ತಡೆ ಉಲ್ಲಂಘಿಸಿ ರುದ್ರಭೂಮಿ ಹತ್ತಿರ ಪೆಟ್ರೋಲ್ ಪಂಪ್ ಸ್ಥಾಪನೆ: ಸ್ಥಳೀಯರ ವಿರೋಧ

ಕೈಕಂಬ : ಮಂಗಳೂರು ತಾಲೂಕಿನ ಮುತ್ತೂರು ಗ್ರಾಮದ ನೋಣಾಲು ಎಂಬಲ್ಲಿ ಸ್ಥಳೀಯರ ವಿರೋಧವನ್ನೂ ಲೆಕ್ಕಿಸದೆ ಹಿಂದೂ ರುದ್ರಭೂಮಿಗೆ ೫೦ ಮೀಟರ್ ಅಂತರದೊಳಗೆ ಪೆಟ್ರೋಲ್ ಪಂಪೊಂದು ನಿರ್ಮಾಣವಾಗುತ್ತಿದೆ. ಅಧಿಕೃತ…