Month: October 2021

ಬಂಟ್ವಾಳ: ಪೆದಮಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಶ್ನಾ ಚಿಂತನೆ ಕಾರ್ಯಕ್ರಮ

ಬಂಟ್ವಾಳ: ತಾಲ್ಲೂಕಿನ ಪೆದಮಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಶ್ನಾ ಚಿಂತನೆ ಕಾರ್ಯಕ್ರಮ ಬುಧವಾರ ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿಶಂಕರ್ ಶೆಟ್ಟಿ ಬಡಾಜೆಗುತ್ತು, ಸದಸ್ಯರಾದ ಹರೀಶ್…

ಮೂಡುಬಿದಿರೆ: ಹಳೇ ಕಾರಿನೊಳಗಡೆ ಶವ ಪತ್ತೆ

ಮೂಡುಬಿದಿರೆ: 20 ದಿನಗಳ ಹಿಂದೆ ನಾಪತ್ತೆಯಾಗಿದ್ದ ವೃದ್ಧರೊಬ್ಬರ ಶವವು ಜ್ಯೋತಿನಗರ ಗಾಂಧಿಪಾರ್ಕ್ ಬಳಿ ನಿಲ್ಲಿಸಲಾಗಿದ್ದ ಹಳೇ ಕಾರಿನೊಳಗಡೆ ಬುಧವಾರ ಮದ್ಯಾಹ್ನ ಪತ್ತೆಯಾಗಿದೆ. ಪುರಸಭೆ ವ್ಯಾಪ್ತಿಯ ಕರಿಂಜೆ ಗ್ರಾಮ…

ಸಂತೋಷ್ ರಾವ್ ಪೆರ್ಮುಡ ಇವರಿಗೆ ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿ

ಬೆಳ್ತಂಗಡಿ: ಗುರುಕುಲ ಕಲಾಪ್ರತಿಷ್ಠಾನ ರಾಜ್ಯ ಘಟಕ ತುಮಕೂರು ಇವರ ವತಿಯಿಂದ ತುಮಕೂರಿನ ಸಿದ್ಧಗಂಗಾಮಠದಲ್ಲಿ ಆಯೋಜಿಸಲಾಗಿದ್ದ ಗುರುಕುಲ ಕಲಾ ಪ್ರತಿಷ್ಠಾನದ ಪ್ರಥಮ ವರ್ಷದ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ಬೆಳ್ತಂಗಡಿ…

ಬಿ.ಸಿ.ರೋಡು: ಎಲ್ಲೈಸಿ ಪ್ರತಿನಿಧಿಗಳ ೨೨ನೇ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ ಗ್ರಾಹಕರ ತ್ವರಿತ ಸೇವೆಗೆ ಆನ್ ಲೈನ್ ಸೌಲಭ್ಯ: ಬಿಂದು ರಾಬಟ್ ð

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ಎಲ್ಲೈಸಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ೨೨ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಾಧಕ…

ಕಜೆಪದವು: ವೇಷದಿಂದ ಬಂದ ಹಣ ವೈದ್ಯಕೀಯ ವೆಚ್ಚಕ್ಕೆ ನೀಡಿದ ಬಜರಂಗದಳ.

ಕುಪ್ಪೆಪದವು: ಕಜೆಪದವು ವಿಶ್ವ ಹಿಂದೂ ಪರಿಷತ್ ಬಜರಂಗದಳ, ಶ್ರೀ ಧರ್ಮಶಾಸ್ತ ಶಾಖೆಯ ವತಿಯಿಂದ ನವರಾತ್ರಿಯ ಸಂಧರ್ಭದಲ್ಲಿ ಶಾರ್ಧೂಲ ವೇಷ ಆಯೋಜಿಸಿ ಸಂಗ್ರಹವಾದ 40 ಸಾವಿರ ಮೊತ್ತವನ್ನು ಕಿಡ್ನಿ…

ತೋನ್ಸೆ ಸೀತಮ್ಮ ಶೆಟ್ಟಿ  ನಿಧನ   

ಮುಂಬಯಿ: ಉಡುಪಿ ಜಿಲ್ಲೆಯ ಕೋಡ್ದಬ್ಬು ದೈವವನ್ನು ಬಾಲ್ಯದಲ್ಲಿ ಸಾಕಿ ಸಲಹಿದ ತೋನ್ಸೆ ಕೋಡಿ ಕಂಡಾಳ ಕೊಡಂಗೆ ಬನ್ನಾರ್ ವಂಶಸ್ಥರು, ಕೋಡಿ ಕಂಡಾಳ ಕ್ಷೇತ್ರದ ಆಡಳಿತ ಮೊಕ್ತೇಸರ ರಘುರಾಮ…

ಎಳ್ಳಾರೆ ಯಕ್ಷವೈಭವ ಮಕ್ಕಳ ಮೇಳದ ಮನೆ ಮನೆ ಯಕ್ಷಗಾನ ತಿರುಗಾಟದ ಸಮಾರೋಪ

ಕಾರ್ಕಳ: ಯಕ್ಷವೈಭವ ಮಕ್ಕಳ ಮೇಳ ಎಳ್ಳಾರೆಯ ವತಿಯಿಂದ ಭಾಗವತ ಶಂಕರ್ ನಾಯಕ್ ಎಳ್ಳಾರೆ ನೇತ್ರತ್ವದಲ್ಲಿ ನಡೆದ ಮನೆ ಮನೆ ಯಕ್ಷಗಾನ ತಿರುಗಾಟದ ಸಮಾರಂಭ ಎಳ್ಳಾರೆ ಪಾಲ್ಬೆಟ್ಟು ಶ್ರೀ…

ಅ.24 ದ.ಕ.ಜಿಲ್ಲಾಧಿಕಾರಿ ಕಚೇರಿಗೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೃಹತ್ ಕಾಲ್ನಡಿಗೆ ಜಾಥಾ

ಬಂಟ್ವಾಳ: ಬಿ.ಸಿ.ರೋಡಿನಿಂದ ದ.ಕ.ಜಿಲ್ಲಾಧಿಕಾರಿ ಕಚೇರಿಗೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೃಹತ್ ಕಾಲ್ನಡಿಗೆ ಜಾಥಾ ಅಕ್ಟೋಬರ್ 24ರಂದು ನಡೆಯಲಿದೆ. ಮೂಲಭೂತ ಸೌಕರ್ಯಗಳಲ್ಲಿ ಒಂದಾದ ‘ರಸ್ತೆ ಸಂಪರ್ಕವನ್ನು ಪ.…

ತಾಂಬೂಲ ಕಲಾವಿದರು ಪುಂಜಾಲಕಟ್ಟೆ, ಕುಡ್ಲ ಅಂಗಲಾಪು ತುಳು ನಾಟಕಕ್ಕೆ ಮುಹೂರ್ತ

ಬಂಟ್ವಾಳ: ತಾಂಬೂಲ ಕಲಾವಿದರು ಪುಂಜಾಲಕಟ್ಟೆ, ಕುಡ್ಲ ನಾಟಕ ತಂಡದ 5ನೇ ಕಲಾಕೃತಿ ಅಂಗಲಾಪು ತುಳು ನಾಟಕದ ಮುಹೂರ್ತ ಕಾರ್ಯಕ್ರಮ ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಂಗಳವಾರ ಜರಗಿತು.…