Month: November 2021

ಪೇಜಾವರ ವಿಶ್ವಪ್ರಸನ್ನತೀರ್ಥಶ್ರೀ -ಪ್ರಧಾನಿ ನರೇಂದ್ರ ಮೋದಿ ಭೇಟಿ ಮಹರ್ಷಿ ವೇದವ್ಯಾಸರ ಜಯಂತಿಯನ್ನು ‘ಅಧ್ಯಾತ್ಮ ದಿನ’ ಎಂದು ಘೋಷಿಸಲು ಮನವಿ

ಮುಂಬಯಿ : ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಶ್ರೀ ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನ.08ರಂದು ಸೋಮವಾರ ನವದೆಹಲಿಯಲ್ಲಿ ಪ್ರಧಾನ…

ಕಾಂತಪ್ಪ ಭಂಡಾರಿ ನಿಧನ

ಬಂಟ್ವಾಳ: ಹಿರಿಯ ಆರೆಸ್ಸೆಸ್ ಕಾರ್ಯಕರ್ತ, ಮಾಜಿ ಕಬಡ್ಡಿ ಆಟಗಾರ ಕುಕ್ಕಳ ಗ್ರಾಮದ ಒಳಬಲ್ ನಿವಾಸಿ ಕಾಂತಪ್ಪ ಭಂಡಾರಿ(67) ಅವರು ಅನಾರೋಗ್ಯದಿಂದ ನ.6ರಂದು ಶನಿವಾರ ಸ್ವಗೃಹದಲ್ಲಿ ನಿಧನ ಹೊಂದಿದರು.…

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸೈನಿಕ ಪ್ರಕಾಶ್ ಪೂಜಾರಿಯವರಿಗೆ ಅಭಿನಂದನೆ ಕಾರ್ಯಕ್ರಮ

ಬಂಟ್ವಾಳ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸೈನಿಕ ಪ್ರಕಾಶ್ ಪೂಜಾರಿ ಇವರನ್ನು ಇದೇ ನ.09 ರಂದು ಮಂಗಳವಾರ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈಯವರ…

ಮೂಡುಬಿದಿರೆ: ಕಡಲಕೆರೆಯಲ್ಲಿ ಗುತ್ತಿನ ಮನೆ ಶೈಲಿ ವೇದಿಕೆ ನಿರ್ಮಾಣ

ಮೂಡುಬಿದಿರೆ: ಹೊಸ ಪ್ರಯೋಗ, ಹಲವಾರು ಪ್ರಥಮಗಳಿಗೆ ಸಾಕ್ಷಿಯಾಗಿರುವ ಮೂಡುಬಿದಿರೆ ಕಂಬಳವು ಮತ್ತೊಂದು ವಿಶೇಷತೆಯನ್ನು ಇದಿರು ನೋಡುತ್ತಿದೆ. ಮೂಡುಬಿದಿರೆ ಕಂಬಳದ ಕರೆಯ ಬಳಿ ತುಳುನಾಡಿನ ಪರಂಪರೆಯ ಗುತ್ತಿನ ಮನೆಯ…

ಪದ್ಮಶ್ರೀ ಪುರಸ್ಕೃತ ಹಾಜಬ್ಬರಿಗೆ ನ್ಯೂಪಡ್ಪು ಪ್ರೌಢಶಾಲೆಯಲ್ಲಿ ಸನ್ಮಾನ

ಮಂಗಳೂರು :ಕಿತ್ತಳೆ ಹಣ್ಣು, ಮೂಸಂಬಿ ಮಾರುತ್ತಿದ್ದ ಹರೇಕಳ ಹಾಜಬ್ಬ ಅವರು ತನ್ನೂರಿನಲ್ಲಿ ಸರಕಾರಿ ಶಾಲೆ ಆರಂಭಿಸಿದ್ದಾರೆ. ಇಂತಹ ಸಾಧಕನಿಗೆ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವ…

ಶ್ರೀ ಕ್ಷೇತ್ರ ಬಾಚಕೆರೆ ಬ್ರಹ್ಮ ಕಲಶೋತ್ಸವ ಪೂರ್ವಭಾವಿ ಸಭೆ ದೇವರ ಜತೆ ಊರ ಅಭಿವೃದ್ದಿಯ ಬ್ರಹ್ಮಕಲಶವಾಗಬೇಕು: ಮಾಣಿಲಶ್ರೀ

ಬಂಟ್ವಾಳ : ಸುಮಾರು ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮಣಿನಾಲ್ಕೂರು ಗ್ರಾಮದ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸರಪಾಡಿ ಇದರ ಬ್ರಹ್ಮಕಲಶೋತ್ಸವ ೨೦೨೨ ಮಾ.೨೩ರಿಂದ…

ಉಪ್ಪಿನಂಗಡಿ ಬ್ಲಾಕ್ ಕಾಂಗ್ರೇಸ್ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ

ವಿಟ್ಲ : ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ವಿಟ್ಲ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್…

ಸಿದ್ಧಕಟ್ಟೆ: ೪ನೇ ವರ್ಷದ ತಾಳಮದ್ದಳೆ ಕಾರ್ಯಕ್ರಮ ಯಕ್ಷಮಿತ್ರ ಪ್ರಶಸ್ತಿ ಪ್ರದಾನ

ಬಂಟ್ವಾಳ: ತಾಲ್ಲೂಕಿನ ಪೂಂಜ ಯಕ್ಷಮಿತ್ರರು ಸಂಘಟನೆ ವತಿಯಿಂದ ಸಿದ್ಧಕಟ್ಟೆಯಲ್ಲಿ ಭಾನುವಾರ ಏರ್ಪಡಿಸಿದ್ದ ೪ನೇ ವರ್ಷದ ‘ತಾಳಮದ್ದಳೆ’ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಗೋಪಾಲ ಸುವರ್ಣ ಲಿಂಗೋಜಿಕೋಡಿ ಇವರಿಗೆ ಯಕ್ಷಮಿತ್ರ…

ಗುರುಪುರ ಕೈಕಂಬದ ಅವರ್ ಲೇಡಿ ಆಫ್ ಪೊಂಪೈ ಚರ್ಚ್ ನ ಶತಮಾನೋತ್ಸವ ಸಂಭ್ರಮ

ಮುಂಬಯಿ : ಮಂಗಳೂರು ಗುರುಪುರ ಕೈಕಂಬ ಇಲ್ಲಿನ ಅವರ್ ಲೇಡಿ ಆಫ್ ಪೊಂಪೈ ಚರ್ಚ್ ತನ್ನ ಶತಮಾನೋತ್ಸವವನ್ನು ಕಳೆದ ಭಾನುವಾರ ಸಂಭ್ರಮೋಲ್ಲಾಸದಿಂದ ಆಚರಿಸಿತು. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್…

ಎಡಪದವು: ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಶಿಲಾನ್ಯಾಸ.

ಎಡಪದವು: ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರ್ಡೆಲ್ ಕಾಡಬರಿಯಿಂದ ರೇವತಿ ನಾಯ್ಕ್ ಮನೆವರೆಗಿನ ರಸ್ತೆ, ಪದ್ರೆಂಗಿ ಪಡುಪು ರಸ್ತೆ, ಕುಂದೋಡಿ ರಘುಪತಿ ನಾಯ್ಕ್ ಮನೆಯಿಂದ ತಮ್ಮಯ್ಯ ನಾಯ್ಕ್ ಮನೆವರೆಗಿನ…

ಡಾ| ತುಕಾರಾಮ ಪೂಜಾರಿ ಇವರಿಗೆ ‘ವಿಶುಕುಮಾರ್ ಪ್ರಶಸ್ತಿ-೨೦೨೧’ ಪ್ರದಾನ

ಮುಂಬಯಿ: ಯುವವಾಹಿನಿ (ರಿ.) ಮಂಗಳೂರು ಕೊಡ ಮಾಡುವ ವಾರ್ಷಿಕ `ವಿಶುಕುಮಾರ್ ಪ್ರಶಸ್ತಿ-೨೦೨೧’ಯನ್ನು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷ ಪ್ರೊ| ಡಾ| ತುಕಾರಾಮ…