Month: November 2021

ಹಿಂದೂ ಜಾಗರಣಾ ವೇದಿಕೆ ವತಿಯಿಂದ ಗೋಪೂಜೆ

ಪೊಳಲಿ: ಹಿಂದೂ ಜಾಗರಣಾ ವೇದಿಕೆ ಸುದರ್ಶನ ಘಟಕ ಪೊಳಲಿ ಇದರ ವತಿಯಿಂದ ಪೊಳಲಿಯಲ್ಲಿ ಶುಕ್ರವಾರ ಗೋಪೂಜೆ ನಡೆಯಿತು. ಪರ್ಧಖಂಡ ಮಾಧವ ಭಟ್ ಗೋಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ…

ಪೊಳಲಿಯಲ್ಲಿ ದೀಪಾವಳಿ ಆಚರಣೆಯ ಪ್ರಯುಕ್ತ ಕುಣಿತ ಭಜನೆ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ದೀಪಾವಳಿ ಪ್ರಯುಕ್ತ ಟೈರ‍್ಸ್ ಫ್ರೆಂಡ್ಸ್ ಹಾಗೂ “ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು” ಹಣತೆ ದೀಪದ ಬೆಳಕಿನ ಹಬ್ಬದ ಎರಡನೇ ದಿನದಂದು…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ದೊಡ್ಡರಂಗಪೂಜೆ

ಪೊಳಲಿ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿಯ ರಾಜರಾಜೇಶ್ವರೀ ಸಾನಿಧ್ಯದಲ್ಲಿ ನ.೪ರಂದು ದೊಡ್ಡರಂಗಪೂಜೆ ನಡೆಯಿತು. ನಂತರ ದೇವರ ಉತ್ಸವ ಬಲಿ ನೆರವೇರಿದ ಬಳಿಕ ಪರಿವಾರ ದೈವಗಳಿಗೆ ಫಲಹಾರ…

ಕಾರ್ಕಳ ಸುರಕ್ಷಾ ಆಶ್ರಮದಲ್ಲಿ ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ನ ಸೇವೆ ಪರಿಸ್ಥಿತಿಗನುಗುಣವಾಗಿ ತಬ್ಬಲಿಗರಾಗುವುದು ದುರದೃಷ್ಟ-ಶಿವರಾಮ ಕೆ.ಭಂಡಾರಿ

ಮುಂಬಯಿ : ನಮ್ಮಲ್ಲಿ ಯಾರೂ ಅನಾಥರಲ್ಲ. ಆದರೂ ಪರಿಸ್ಥಿತಿಗನುಗುಣವಾಗಿ ತಬ್ಬಲಿಗರಾಗುವುದು ದುರದೃಷ್ಟ. ಮನುಜನಾಗಿ ಹುಟ್ಟು ಪಡೆದ ಪ್ರತಿಯೊಬ್ಬರಿಗೂ ತಮ್ಮವರೆಣಿಸಿದ ತಂದೆತಾಯಿ, ಒಡಹುಟ್ಟಿದವರು, ಬಂಧು ಬಳಗ, ಸ್ವಸಮುದಾಯ ಇದ್ದೂ…

ಪ್ರಖ್ಯಾತ ಸ್ಯಾಕ್ಸೋಫೋನ್ ಕಲಾವಿದ ಡಾ. ಪಿ ಕೆ ದಾಮೋದರ ಅವರನ್ನು ಶಿಷ್ಯರು ನೆನಪಿನ ಕಾಣಿಕೆ ನೀಡಿ ಗೌರವ

ವಿಟ್ಲ: ದ ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರಖ್ಯಾತ ಸ್ಯಾಕ್ಸೋಫೋನ್ ಕಲಾವಿದ ಡಾ. ಪಿ ಕೆ ದಾಮೋದರ ಅವರನ್ನು ಅವರ ಶಿಷ್ಯರು ನೆನಪಿನ ಕಾಣಿಕೆ ನೀಡಿ…

ಮಳೆಗೆ ಮಾಂಟ್ರಾಡಿಯಲ್ಲಿ 20 ಎಕರೆಯಲ್ಲಿ ಬೆಳೆದ ಭತ್ತದ ಕೃಷಿ ನಾಶ

ಮೂಡುಬಿದಿರೆ: ಮಾಂಟ್ರಾಡಿ ಅರಮನೆಯ 20 ಎಕರೆ ಜಾಗವನ್ನು ಗೇಣಿಗೆ ಪಡೆದುಕೊಂಡು ಭತ್ತವನ್ನು ಬೆಳೆದು ಇನ್ನೇನು ಕಟಾವು ಮಾಡಬೇಕೆನ್ನುವಷ್ಟರಲ್ಲಿ ಜೋರಾಗಿ ಬೀಸಿದ ಮಳೆಯಿಂದಾಗಿ ಗದ್ದೆಯಲ್ಲಿ ನೀರು ನಿಂತು ಭತ್ತವೆಲ್ಲಾ…

ಪೊಳಲಿ ಮಠ ಕಮಲ ಪೂಜರ‍್ತಿ ನಿಧನ

ಪೊಳಲಿ: ಬಂಟ್ವಾಳ ತಾಲೂಕಿನ ಪೊಳಲಿ ಮಠ ನೋಣಯ್ಯ ಪೂಜಾರಿಯವರ ಧರ್ಮಪತ್ನಿ ಕಮಲ ಪೂಜರ‍್ತಿ (೯೮) ವೃದ್ದಾಪ್ಯದಿಂದ ನ.೨ ರಂದು ಮಂಗಳವಾರ ನಿಧನಹೊಂದಿದರು.ಮೃತರು ಇಬ್ಬರು ಪುತ್ರರನ್ನು ನಾಲ್ವರು ಪುತ್ರಿಯರನ್ನು…

ಪೊಳಲಿಯಲ್ಲಿ ಆಯೋಜಿಸಲಾದ `ಹಣತೆ ದೀಪ’ ಬೆಳಕಿನ ಹಬ್ಬಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಚಾಲನೆ

ಪೊಳಲಿ: ಪೊಳಲಿ ಟೈಗರ್ಸ್ ಫ್ರೆಂಡ್ಸ್ ಮತ್ತು ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ವತಿಯಿಂದ ಶ್ರೀ ಕ್ಷೇತ್ರ ಪೊಳಲಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನ. ೩ರಿಂದ ೫ರವರೆಗೆ ಆಯೋಜಿಸಲಾದ…