Month: December 2021

ಪೊಳಲಿ ದೇವಳದಲ್ಲಿ ಷಷ್ಟಿ ರಥೋತ್ಸವ, ಉರುಳು ಸೇವೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಷಷ್ಟಿ ಮಹೋತ್ಸವದ ಪ್ರಯುಕ್ತ ಡಿ.೯ರಂದು ದೇವರ ಬಲಿ ಉತ್ಸವ ನಡೆದು ದೇವರು ಬೆಳ್ಳಿರಥ ಹಾಗೂ ಷಷ್ಟಿ ರಥದಲ್ಲಿ ಆಗಿ ರಥೋತ್ಸವ…

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 21 ನೇ ವಾರ್ಷಿಕ ಮಹಾಸಭೆಯಲ್ಲಿ  ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಸನ್ಮಾನ ಜಿಲ್ಲೆಗಳ ಅಭಿವೃದ್ದಿಗಾಗಿ ನಾವೆಲ್ಲರೂ ಕೈಜೋಡಿಸೋಣ – ತೋನ್ಸೆ ಜಯಕೃಷ್ಣ ಶೆಟ್ಟಿ

ಮುಂಬಯಿ: ಮಹಾನಗರದಲ್ಲಿ ವಿವಿಧ ಜಾತೀಯ ಸಂಘಟನೆಗಳ ಪ್ರಮುಖರು ಕ್ರೀಯಾಶೀಲರಾಗಿರುವ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 21 ನೇ ವಾರ್ಷಿಕ ಮಹಾಸಭೆಯು ನ. 5…

ಪದ್ಮಾವತಿ ಶೆಡ್ತಿ ನಿಧನ

ಕೈಕಂಬ : ಗುರುಪುರ ಮಠದಬೈಲು ನಿವಾಸಿ ಪದ್ಮಾವತಿ ಶೆಡ್ತಿ(೯೮) ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಓರ್ವ ಪುತ್ರ, ಪುತ್ರಿ ಹಾಗೂ ಮೊಮ್ಮಕ್ಕಳನ್ನು…

ಡಿ. ೧೨ರಂದು ಗುರುಪುರ ಕಿನ್ನಿಮಜಲಿನಲ್ಲಿ ಕಲ್ಲುರ್ಟಿ-ಪಂಜುರ್ಲಿ-ಗುಳಿಗ ದೈವದ ಪ್ರತಿಷ್ಠಾ ಕಲಶಾಭಿಷೇಕ

ಕೈಕಂಬ : ಗುರುಪುರ ಮೂಳೂರು ಗ್ರಾಮದ ಕಿನ್ನಿಮಜಲು ಎಂಬಲ್ಲಿ ಸುಮಾರು ೧೦೦ ವರ್ಷಗಳ ಹಿಂದಿನಿಂದ ಆರಾಧಿಸಿಕೊಂಡು ಬಂದಿರುವ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಡಿ. ೧೨ರಂದು ಭಾನುವಾರ ಕಲ್ಲುರ್ಟಿ-ಪಂಜುರ್ಲಿ-ಗುಳಿಗ…

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ರಾಜಾಂಗಣ ಲೋಕಾರ್ಪಣೆ ಚೈತನ್ಯ ಗುರುತಿಸಿಕೊಂಡಲ್ಲಿ ಬಾಳು ಬೆಳಗುವುದು: ಡಾ| ವೀರೇಂದ್ರ ಹೆಗ್ಗಡೆ

ಮುಂಬಯಿ : ಅಂತಃ ಶಕ್ತಿ ಬೆಳೆಸುವುದರೊಂದಿಗೆ ಆಧ್ಯಾತ್ಮಿಕ ಬೆಳವಣಿಗೆಯಾಗಬೇಕು. ಸಾಧನೆ ನಮ್ಮ ಜೀವನದ ಆಯಸ್ಸಿನ ಗುಟ್ಟು. ಸಮಾಜದಲ್ಲಿ ಧರ್ಮ, ಶಿಸ್ತು, ಶಾಂತಿ ನೆಲೆಯಬಾಗಬೇಕು. ಸ್ವಾವಲಂಬನೆಯ ಬದುಕು ರೂಪಿಸುವ…

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ : ಡಾ| ರಾಮಮೂರ್ತಿ ಅವರಿಗೆ ಗೌರವಾರ್ಪಣೆ ಡಾ| ರಾಮಮೂರ್ತಿ ಉತ್ಕಟ ಸಾಹಿತ್ಯದ ಉಪಾಸಕರು : ಡಾ| ಜಿ.ಎನ್ ಉಪಾಧ್ಯ

ಮುಂಬಯಿ: ಬೆಂಗಳೂರು ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯಿಂದ ಪುರಂದರದಾಸರು ಮತ್ತು ಜ್ಞಾನದೇವ ಒಂದು ತೌಲನಿಕ ಅಧ್ಯಯನಕ್ಕಾಗಿ ಕನ್ನಡದಲ್ಲಿ ಪಿಹೆಚ್.ಡಿ ಪದವಿ ಪಡೆದ ಡಾ| ಎಸ್.ಕೆ.ರಾಮಮೂರ್ತಿ ಅವರನ್ನು ಕಳೆದ…

 ಕಾಸರಗೋಡು ಮುನ್ಸಿಪಲ್ ಸಭಾಂಗಣದಲ್ಲಿ ರಂಗೋತ್ಸವ ಗಾಯಕ ರಮೇಶ್ ಚಂದ್ರ ಅವರಿಗೆ ದಿ| ಡಾ| ಸಿದ್ದಲಿಂಗಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ

ಮುಂಬಯಿ : ಪಾರೆಕಟ್ಟೆಯ ರಂಗ ಕುಟೀರ ಕಾಸರಗೋಡು ನೇತೃತ್ವದಲ್ಲಿ ರಂಗೋತ್ಸವ ಕಾರ್ಯಕ್ರಮ ಇದೇ ಡಿ.೧೨ರ ಭಾನುವಾರ ಅಪರಾಹ್ನ ೨.೦೦ ಗಂಟೆಯಿಂದ ಕಾಸರಗೋಡು ಮುನ್ಸಿಪಲ್ ಕಾನ್ಪರೆನ್ಸ್ ಸಭಾಂಗಣದಲ್ಲಿ ನಡೆಯಲಿದೆ.…

ಡಿಸೆಂಬರ್ 11ರಂದು 19ನೇ ವರ್ಷದ ಮೂಡುಬಿದಿರೆ ಕಂಬಳ

ಮೂಡುಬಿದಿರೆ: ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದ ಜೋಡುಕರೆಯಲ್ಲಿ ಡಿ.11ರಂದು 19ನೇ ವರ್ಷದ ಹೊನಲು ಬೆಳಕಿನ ಕಂಬಳವು ನಡೆಯಲಿದೆ.…

ಕ್ಷೌರಿಕನಿಂದ ಪದ್ಮಶ್ರೀ ಹಾಜಬ್ಬರಿಗೆ ಒಂದು ದಿನದ ದುಡಿದ ದುಡಿಮೆ ದಾನ

ಮಂಗಳೂರು: ಆದಿಉಡುಪಿಯ ಕ್ಷೌರಿಕ ಸತೀಶ್ ಸುವರ್ಣ ತಾವು ದುಡಿದ ಒಂದು ದಿನದ ದುಡಿಮೆಯ ಹಣ 2,220ರೂ. ಗಳನ್ನು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಗೌರವ ಸಲ್ಲಿಸುವ…

ಪಕ್ಷದ ತತ್ವ ಸಿದ್ಧಾಂತದಲ್ಲಿ ರಾಜಿ ಸಲ್ಲದು :ಬಿ ರಮಾನಾಥ ರೈ

ಬಂಟ್ವಾಳ: ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಯಿ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಬೂತ್ ಅಧ್ಯಕ್ಷರುಗಳ ಮನೆ ಭೇಟಿ “ನಮ್ಮ ನಡೆ ಬೂತ್ ಕಡೆ” ಕಾರ್ಯಕ್ರಮವು ಮಾಜಿ ಸಚಿವ ಶ್ರೀ…

ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ನೇತೃತ್ವದಲ್ಲಿ ಆಚರಿಸಲ್ಪಟ್ಟ ಕನ್ನಡ ರಾಜ್ಯೋತ್ಸವ ಸಂಸ್ಕೃತಿ ಸಂವರ್ಧನೆಗೆ ಹೊಸ ತಲೆಮಾರು ಸಿದ್ಧವಾಗಲಿ : ಎಡನೀರು ಸಚ್ಚಿದಾನಂದ ಭಾರತೀಶ್ರೀ

ಮುಂಬಯಿ: ಕಾಸರಗೋಡು ಇಲ್ಲಿನ ಕನ್ನಡ ಭಾಷೆ, ಸಂಸ್ಕೃತಿ ಸಂವರ್ಧನೆಗೆ ಹೊಸ ತಲೆಮಾರನ್ನು ಸಿದ್ಧ್ದಪಡಿಸುವ ಕ್ರಿಯಾತ್ಮಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವೂ ಸಮಗ್ರ ಯೋಜನೆಗಳೊಂದಿಗೆ…

ಮಾಂಡ್ ಸೊಭಾಣ್ : ಚಾಫ್ರಾ ಸ್ಮರಣಾರ್ಥ ಮೂರು ನಾಟಕಗಳ ಪ್ರದರ್ಶನ

ಮುಂಬಯಿ : ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಇದರ ತಿಂಗಳ ವೇದಿಕೆ ಸರಣಿಯ ೨೦ನೇ ವರ್ಷಾಚರಣೆ ಮತ್ತು ೨೪೦ನೇ ಕಾರ್ಯಕ್ರಮ ಕಳೆದ ಭಾನುವಾರ (ಡಿ.೦೫)…