Month: January 2022

೨೮ಲಕ್ಷ ವೆಚ್ಚದಲ್ಲಿ ವಿವಿಧ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಶಾಸಕ ಯು.ಟಿ.ಖಾದರ್ ಗುಡ್ಡಲಿಪೂಜೆ

ಬಂಟ್ವಾಳ : ತಾಲ್ಲೂಕಿನ ತುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದಲ್ಮೆ-ಕುಚ್ಚಿಗುಡ್ಡೆ ಅಡ್ಡರಸ್ತೆ ಸಹಿತ ರೂ ೨೮ಲಕ್ಷ ವೆಚ್ಚದಲ್ಲಿ ವಿವಿಧ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಶಾಸಕ ಯು.ಟಿ.ಖಾದರ್ ಜ.14ರಂದು…

ಕಾರಿಂಜ ಕ್ಷೇತ್ರ: ಅಕ್ರಮ ಗಣಿಗಾರಿಕೆ ವಿರುದ್ಧ ಮೂರನೇ ಹಂತದ ಹೋರಾಟಕ್ಕೆ ಚಾಲನೆ

ಬಂಟ್ವಾಳ: ತಾಲ್ಲೂಕಿನ ಕಾರಿಂಜ ಕ್ಷೇತ್ರ ಬಳಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಆರಂಭಿಸಲಾದ ‘ಮನೆ ಸಂಪರ್ಕ ಜನ ಜಾಗರಣ ಅಭಿಯಾನ’…

ಎಳ್ಳಾರೆ ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿಯ ಪ್ರಥಮ ವರ್ಷದ ಭಜನಾ ಮಂಗಲೋತ್ಸವದ ಉದ್ಘಾಟನೆ.

ಕಾರ್ಕಳ: ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಎಳ್ಳಾರೆಯ ಪ್ರಥಮ ವರ್ಷದ ಭಜನಾ ಮಂಗಲೋತ್ಸವದ ಸಭಾ ಕಾರ್ಯಕ್ರಮವು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ದೇವಸ್ಥಾನದ ಅರ್ಚಕರಾದ ಶ್ರೀನಿವಾಸ್ ಭಟ್…

ವಿವೇಕಾನಂದ ಜಯಂತಿ ಅಂಗವಾಗಿ ವಿವೇಕಾಮೃತ ಸಿಂಚನ ಕಾರ್ಯಕ್ರಮ

ಕಲ್ಲಡ್ಕ : ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕಇಲ್ಲಿ ವಿವೇಕಾನಂದ ಜಯಂತಿ ಅಂಗವಾಗಿ ಜ.12ರಂದು ಬುಧವಾರ ವಿವೇಕಾಮೃತ ಸಿಂಚನ ಕಾರ್ಯಕ್ರಮ ನಡೆಯಿತು. ವಿವೇಕಾನಂದರ ವೇಷಧರಿಸಿದ ವಿದ್ಯಾರ್ಥಿಗಳು ವಿವೇಕವಾಣಿ ಉದ್ಘೋಷಿಸಿದರು. ಕಾರ್ಯಕ್ರಮದಲ್ಲಿ…

ಜ.14ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ….. ಕಾಲಮಿತಿ ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರವರೆಗೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.14ರಂದು ಗುರುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… *ನಳಿನಿ ವಿಠಲ ಆಳ್ವ ಗರೋಡಿ ಮನೆ…

ಗುರುಪುರ ಪಂಚಾಯತ್‌ನಲ್ಲಿ ವಿವೇಕಾನಂದರ ಜನ್ಮ ದಿನಾಚರಣೆ : ಯುವ ಸಪ್ತಾಹ ಆಚರಣೆ

ಕೈಕಂಬ : ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ಗುರುವಾರ(ಜ. ೧೩) ಸ್ವಾಮಿ ವಿವೇಕಾನಂದರ ೧೫೯ನೇ ಜನ್ಮ ದಿನಾಚರಣೆ ಹಾಗೂ ‘ಆಜಾದಿ ಕಾ ಅಮೃತ ಮಹೋತ್ಸವ್’ ಪ್ರಯುಕ್ತ ಪಂಚಾಯತ್ ಅಧ್ಯಕ್ಷ…

ಗುರುಪುರ: ನೀರು ಪೂರೈಕೆಗೆ ಒತ್ತಾಯ; ಪ್ರತಿಭಟನೆ ಎಚ್ಚರಿಕೆ

ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು, ಕುಚ್ಚಿಗುಡ್ಡೆ, ಕಾಂಜಿಲಕೋಡಿ, ನೂಯಿ ಮತ್ತು ತಾರಿಕರಿಯ ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಸಮಸ್ಯೆಗೆ ತಕ್ಷಣ ಸ್ಪಂದಿಸದಿದ್ದಲ್ಲಿ ಪಂಚಾಯತ್…

ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ರೋಗ ತಡೆ ಚುಚ್ಚುಮದ್ದು

ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಮತ್ತು ಮೂಳೂರು ಗ್ರಾಮಗಳಲ್ಲಿ ಪಂಚಾಯತ್ ವತಿಯಿಂದ ಕಳೆದೆರಡು ದಿನದಿಂದ ಜಾನುವಾರುಗಳಿಗೆ ಕಾಲ, ಬಾಯಿ ಜ್ವರ-ಕಾಯಿಲೆ ತಡೆಗಾಗಿ ರೋಗ ನಿರೋಧಕ…

ಜಿ.ಪಂ ವತಿಯಿಂದ ‘ಜಲ ಜೀವನ ಮಿಷನ್'(ಜೆಜೆಎಂ) ಯೋಜನೆಯ ಬಗ್ಗೆ ಎಚ್‌ಆರ್‌ಡಿ ತಜ್ಞ ಫಲಹಾರೇಶ ಮಾಹಿತಿ ಕಾರ್ಯಕ್ರಮ

ಕೈಕಂಬ : ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ಜ.13ರಂದು ಗುರುವಾರ ದ.ಕ ಜಿಪಂ ವತಿಯಿಂದ ‘ಜಲ ಜೀವನ ಮಿಷನ್’(ಜೆಜೆಎಂ) ಯೋಜನೆಯ ಬಗ್ಗೆ ಎಚ್‌ಆರ್‌ಡಿ ತಜ್ಞ ಫಲಹಾರೇಶ ಮಾಹಿತಿ ನೀಡಿದರು.…