Month: January 2022

ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

ಚಿಕಾಗೋ: ಇದೇ ಮೊದಲ ಬಾರಿ ಮನುಷ್ಯನಿಗೆ ಹಂದಿ ಹೃದಯದ ಕಸಿ ಮಾಡಿದ್ದು, ಈಗ ಆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವರದಿಯಾಗಿದೆ. ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅಮೆರಿಕ ವ್ಯಕ್ತಿಗೆ…

ಸಿದ್ಧಕಟ್ಟೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರೋಟರಿ ಕ್ಲಬ್ ೧೫ ಕಂಪ್ಯೂಟರ್ ಕೊಡುಗೆ

ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ.10ರಂದು ಸೋಮವಾರ ನಡೆದ ಉಚಿತ ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮಕ್ಕೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಚಾಲನೆ ನೀಡಿದರು.…

ಸಿದ್ಧಕಟ್ಟೆ: ಸಮಾಜ ಸೇವಾ ಸಹಕಾರಿ ಸಂಘ ೧೪ ರಂದು ೧೪ನೇ ಶಾಖೆ ಶುಭಾರಂಭ

ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆಯಲ್ಲಿ ಸಮಾಜ ಸೇವಾ ಸಹಕಾರಿ ಸಂಘದ ವತಿಯಿಂದ ೧೪ನೇ ಶಾಖೆ ಆರಂಭಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಸಮಾಜ ಸೇವಾ ಸಹಕಾರಿ ಸಂಘದ ವತಿಯಿಂದ ಸಿದ್ಧಕಟ್ಟೆ…

ನಂದಾವರ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮೃತ್ಯುಂಜಯ ಹೋಮ

ಬಂಟ್ವಾಳ : ತಾಲ್ಲೂಕಿನ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಸೋಮವಾರ ನಡೆದ ಮೃತ್ಯುಂಜಯ ಹೋಮ ಕಾರ್ಯಕ್ರಮದಲ್ಲಿ ಶಾಸಕ…

ಬಂಟ್ವಾಳ: ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲ್ಲೂಕು ಮಟ್ಟದ ಬೂಸ್ಟರ್ ಲಸಿಕೆ ವಿತರಣೆ

ಬಂಟ್ವಾಳ: ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲ್ಲೂಕು ಮಟ್ಟದ ಬೂಸ್ಟರ್ ಲಸಿಕೆ ವಿತರಣೆ ಅಭಿಯಾನಕ್ಕೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಸೋಮವಾರ ಚಾಲನೆ ನೀಡಿದರು. ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು, ವೈದ್ಯಾಧಿಕಾರಿ…

ಅಜ್ಜಿಬೆಟ್ಟು: ಪಾಳುಬಿದ್ದ ಕಾಪು ಶ್ರೀ ಉಮಾಮಹೇಶ್ವರ ಕ್ಷೇತ್ರ ಪುರಾತನ ಶಿವಲಿಂಗ ಪತ್ತೆ, ಭಕ್ತರಲ್ಲಿ ಸಂತಸ

ಬಂಟ್ವಾಳ: ತಾಲ್ಲೂಕಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಪಚ್ಚೇರುಪಲ್ಕೆ ಎಂಬಲ್ಲಿ ಪುರಾತನ ಶಿವಲಿಂಗ ಜ.10ರಂದು ಸೋಮವಾರ ಪತ್ತೆಯಾಗಿದ್ದು ಭಕ್ತರು ಸೀಯಾಳ ಅಭಿಷೇಕ ಸಲ್ಲಿಸಿ ಸಂತಸಪಟ್ಟರು. ಬಂಟ್ವಾಳ ತಾಲ್ಲೂಕಿನ…

ದೊಡ್ಡಳಿಕೆ-ಮುತ್ತೂರು ನೀರಾವರಿ ನಾಲೆಯ ದಂಡೆ ಒಡೆದು ಅಪಾರ ನಷ್ಟ. .

ಕೈಕಂಬ: ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ದೊಡ್ಡಳಿಕೆ ಆಣೆಕಟ್ಟಿನಿಂದ ಹೆಚ್ಚು ನೀರು ಹರಿದ ಪರಿಣಾಮ ಕುಲವೂರು, ಮುತ್ತೂರು ಮತ್ತು ನೋಣಾಲು ಪ್ರದೇಶದ ಕೃಷಿ ಭೂಮಿಗೆ ನೀರು ಹರಿಯುವ…

ಜ.09ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ .. ಕಾಲಮಿತಿ ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರವರೆಗೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.09ರಂದು ಭಾನುವಾರ ಶ್ರೀ ಕಟೀಲು ಮೇಳಗಳ ಸೇವೆ ಅಟಗಳ ವಿವರ… *ಶಮಿತ್ ಚೌಕದ ಪಾಲುಮನೆ ಸುಳ್ಯ ಮಂಚಿ…

ಕುಲವೂರು: ಬಂಟ ಕೂಟೋತ್ಸವ. ಗ್ರಾಮೀಣ ಕ್ರೀಡಾ ಕೂಟ, ಸನ್ಮಾನ ಕಾರ್ಯಕ್ರಮ.

ಕೈಕಂಬ: ಮಂಗಳೂರು ತಾಲೂಕಿನ ಕುಲವೂರು ಮತ್ತು ಕಿಲೆಂಜಾರು ಬಂಟರ ಸಂಘ(ಬಜಪೆ ವಲಯ)ದ ಬಂಟ ಕೂಟೋತ್ಸವ ಕುಲವೂರು ಕಡೆಗುಂಡ್ಯ ಭವಾನಂದ ಶೆಟ್ಟಿ ಅವರ ಸಂಜೀವಿನಿ ನಿಲಯದಲ್ಲಿ ಭಾನುವಾರ ಜರಗಿತು.…

ಮುತ್ತೂರು ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವ್ಯಾಕ್ಷಿನ್

ಕೈಕಂಬ: ಮುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 15ರಿಂದ 18 ವರ್ಷದ ಮಕ್ಕಳಿಗೆ ಉಚಿತ ಕೊನಿಡ್-19 ಲಸಿಕೆ ನೀಡುವ ಕಾರ್ಯಕ್ರಮವು ಬುಧವಾರ ನಡೆಯಿತು. ಕಾಲೇಜು ಅಭಿವೃದ್ಧಿ ಸಮಿತಿ…

ಕುಲವೂರು: ಭಜನಾ ಮಂಗಲೋತ್ಸವಕ್ಕೆ ಭರತ್ ಶೆಟ್ಟಿ ಭೇಟಿ

ಕೈಕಂಬ:ಶ್ರೀ ರಾಮಾಂಜನೇಯ ಭಜನಾ ಮಂದಿರ(ರಿ) ರತ್ನಗಿರಿ ಬಳ್ಳಾಜೆ ಕುಲವೂರು ಇದರ 62 ನೇ ವರ್ಷದ ಭಜನಾ ಮಂಗಲೋತ್ಸವದ ಅಂಗವಾಗಿ ಶನಿವಾರ ಮಧ್ಯಾಹ್ನ ನಡೆದ ಸಾರ್ವಜನಿಕ ಸತ್ಯನಾರಾಯಣ ಪೂಜೆ…

ಆಸರೆ ಸೇವಾ ಫೌಂಡೇಶನ್ ವತಿಯಿಂದ ಪೊಳಲಿ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಪೊಳಲಿ: ಆಸರೆ ಸೇವಾ ಫೌಂಡೇಶನ್ ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಮುಖದ್ವಾರದಿಂದ ಪುಂಚಮೆ ಜಂಕ್ಷನ್ ತನಕ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಸ್ವಚ್ಚತಾ ಕಾರ್ಯದಲ್ಲಿ ಕರಿಯಂಗಳ ಗ್ರಾಮ…