Month: August 2022

ಮೋಹನದಾಸ್ ಬಂಗೇರ ಮಾಲಕತ್ವದ ‘ದೇವಿ ದೀಪ ಜನರಲ್ ಸ್ಟೋರ್’ ಉದ್ಘಾಟನೆ

ಕೈಕಂಬ: ವಾಮಂಜೂರು ಪಿಲಿಕುಳ ರಸ್ತೆಯಲ್ಲಿರುವ ಅಮೃತ ಸಾಗರ ಕಟ್ಟಡದಲ್ಲಿ ಹೊಸದಾಗಿ ಸ್ಥಾಪಿಸಲಾದ, ಮೋಹನದಾಸ್ ಬಂಗೇರ ಮಾಲಕತ್ವದ ‘ದೇವಿ ದೀಪ ಜನರಲ್ ಸ್ಟೋರ್’ನ್ನು ಮಂಗಳೂರು ನಗರ ಉತ್ತರ ಕ್ಷೇತ್ರದ…

ವಲಯ ಮಟ್ಟದ ಯೋಗಾಸನ ಸ್ಪರ್ಧೆ ಕಾರ್ಯಕ್ರಮಕ್ಕೆ ವಿಜಯ ಬ್ಯಾಂಕ್ ನಿವೃತ್ತ ಮ್ಯಾನೇಜರ್ ವಿಜಯ ಶೆಟ್ಟಿ ಚಾಲನೆ

ಬಂಟ್ವಾಳ : ತಾಲ್ಲೂಕಿನ ಕಲ್ಲಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.11ರಂದು ಗುರುವಾರ ನಡೆದ ವಲಯ ಮಟ್ಟದ ಯೋಗಾಸನ ಸ್ಪರ್ಧೆ ಕಾರ್ಯಕ್ರಮಕ್ಕೆ ವಿಜಯ ಬ್ಯಾಂಕ್ ನಿವೃತ್ತ ಸಹಾಯಕ…

ಪ್ರಭಾಕರ ನಾಯಕ್ ನಿಧನ

ಬಂಟ್ವಾಳ: ಪಂಜಿಕಲ್ಲು ಗ್ರಾಮದ ಮುಂಡಬೈಲು ನಿವಾಸಿ ಟೈಲ್ಸ್ ಸಂಸ್ಥೆ ಉದ್ಯೋಗಿ ಪ್ರಭಾಕರ ನಾಯಕ್ (೫೧) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಆ.09ರಂದು ಮಂಗಳವಾರ ನಿಧನರಾದರು. ಮೃತರಿಗೆ…

ಹರ್ ಘರ್ ತಿರಂಗ ಅಭಿಯಾನ ಕಾರ್ಯಕ್ರಮದಲ್ಲಿ ‘ಅಬತರ’ ತುಳು ಚಲನಚಿತ್ರ ತಂಡದ ಕಲಾವಿದರಿಗೆ ರಾಷ್ಟ್ರಧ್ವಜ ವಿತರಣೆ

ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ಹರ್ ಘರ್ ತಿರಂಗ ಅಭಿಯಾನ ಕಾರ್ಯಕ್ರಮದಲ್ಲಿ ‘ಅಬತರ’ ತುಳು…

ಸಿದ್ಧಕಟ್ಟೆ ಗುಣಶ್ರೀ ಪದವಿಪೂರ್ವ ಕಾಲೇಜು ಪಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಗುಣಶ್ರೀ ಪದವಿಪೂರ್ವ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗುರುವಾರ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ನಿವೃತ್ತ ಮಲೇರಿಯ ಪರಿವೀಕ್ಷಕ ಜಯರಾಮ್ ಪೂಜಾರಿ…

ಗುಡ್ಡೆಯಂಗಡಿ: ಓಂ ಜನಹಿತಾಯ ಶಾಲೆ ‘ಆಟಿದ ಮಿನದನ’ ಕಾರ್ಯಕ್ರಮ

ಬಂಟ್ವಾಳ: ತಾಲ್ಲೂಕಿನ ಅರಳ ಗ್ರಾಮದ ಗುಡ್ಡೆಯಂಗಡಿ ಓಂ ಜನಹಿತಾಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ‘ಆಟಿದ ಮಿನದನ’ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ…

​​ಕ್ಲಸ್ಟರ್ ಮಟ್ಟದ ಯೋಗ ಸ್ಪರ್ಧೆಯಲ್ಲಿ ಸಾತ್ವಿಕಾ ತಾಲೂಕು ಮಟ್ಟಕ್ಕೆ ಆಯ್ಕೆ

ಪೊಳಲಿ: ಬ್ರಹ್ಮರಕೋಟ್ಲು ಸರಕಾರಿ ಶಾಲೆಯಲ್ಲಿ ಸ್ಕೂಲ್ ಗೇಮ್ ಅಸೋಸಿಯೇಷನ್ ​​ಕ್ಲಸ್ಟರ್ ಮಟ್ಟದ ಯೋಗ ಸ್ಪರ್ಧೆಯನ್ನು ನಡೆಸಿತು. ಪೊಳಲಿ ತಪೋವನದಲ್ಲಿ ನಡೆಯುತ್ತಿರುವ ಆತ್ಮರಕ್ಷಣೆಯ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿನಿ ಸಾತ್ವಿಕಾ…

ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದ ಶಾನ್

ಕೈಕಂಬ: ಸ್ಟೇಟ್ ಲೆವಲ್‌ನ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದ ಶಾನ್ ಅವರು ಮಂಗಳೂರಿನ ಮಂಗಳ ಈಜು ಕೊಳದಲ್ಲಿ ಜೈಹಿಂದ್ ಸ್ಪೋಟ್ಸ್ ಕ್ಲಬ್ ನ ತರಬೇತುದಾರರಾದ ರಾಮಕೃಷ್ಣ…

ಗೋಳಿದಡಿಗುತ್ತಿನಲ್ಲಿ ರಕ್ಷಾ ಬಂಧನ

ಕೈಕಂಬ: ಗುರುಪುರದ ಗೋಳಿದಡಿಗುತ್ತಿನಲ್ಲಿ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರ ಮುಂದಾಳತ್ವದಲ್ಲಿ ‘ರಕ್ಷಾ ಬಂಧನ’ ಕಾರ್ಯಕ್ರಮ ನಡೆಯಿತು. ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಮಾತನಾಡಿ, ‘ರಕ್ಷಾ ಬಂಧನದ…

ಆ.೧೨ರಂದು ದೇವಿದೀಪ ಜನರಲ್ ಸ್ಟೋರ್ ಶುಭಾರಂಭ

ಕೈಕಂಬ: ವಾಮಂಜೂರಿನ ಅಮೃತ್ ಸಾಗರ್ ಬಿಲ್ಡಿಂಗ್ ನಲ್ಲಿ ಆ.೧೨ರಂದು ಶುಕ್ರವಾರ ದೇವಿದೀಪ ಜನರಲ್ ಸ್ಟೋರ್ ಶುಭಾರಂಭಗೊಳ್ಳಲಿದೆ ಮುಖ್ಯ ಅತಿಥಿಗಳಾಗಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು…

ಡಾ. ದಿನೇಶ್ ಶೆಟ್ಟಿ ರೆಂಜಾಳ ಇವರ  “ಮುಂಬಯಿ ಕನ್ನಡ ಪತ್ರಿಕೋದ್ಯಮ” ಸಂಶೋಧನಾ ಗ್ರಂಥ ಲೋಕಾರ್ಪಣೆ 

ಮುಂಬಯಿ : ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ವತಿಯಿಂದ ಮುಂಬಯಿ ಮಹಾನಗರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಗಸ್ಟ್ 9ರಂದು ಕುರ್ಲಾ ಬಂಟರ ಭವನದ ಅನೆಕ್ಸ್ ಸಭಾಗೃಹದಲ್ಲಿ…