ಕೊಯಿಲ: ರೂ ೨೫ಲಕ್ಷ ವೆಚ್ಚದಲ್ಲಿ ರಂಗಮಂದಿರ ನಿರ್ಮಾಣ, ಅ.೪ ಮತ್ತು ೫ರಂದು ೨೦ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ
ಬಂಟ್ವಾಳ: ತಾಲ್ಲೂಕಿನ ಕೊಯಿಲ ಹನುಮಾನ್ ನಗರ ಎಂಬಲ್ಲಿ ರೂ ೨೫ಲಕ್ಷ ವೆಚ್ಚದಲ್ಲಿ ನೂತನ ರಂಗ ಮಂದಿರ ನಿರ್ಮಾಣಗೊಳ್ಳುತ್ತಿದೆ. ಕೊಯಿಲ ಗ್ರಾಮದ ಹನುಮಾನ್ ನಗರ ಎಂಬಲ್ಲಿ ರಾಯಿ-ಕೊಯಿಲ-ಅರಳ ಹಿಂದೂ…