Month: October 2022

ಹಾಲಿ ಕಾರ್ಪೊರೇಟರ್ ಹಾಗೂ ವಿಶ್ವನಾಥ ದಳ್ವಿ ಮಂದಿರಕ್ಕೆ ಭೇಟಿ

ಕೈಕಂಬ: ಗೋವಾದ ಪೋಂಡ ನಗರಪಾಲಿಕೆ ಹಾಲಿ ಕಾರ್ಪೊರೇಟರ್ ಹಾಗೂ ಪೋಂಡಾ ನಗರದ ಬಿಜೆಪಿ ಅಧ್ಯಕ್ಷ ವಿಶ್ವನಾಥ ದಳ್ವಿ ಹಾಗೂ ಅವರ ಬೆಂಬಲಿಗರು ಅ.೩೦ರಂದು ಶನಿವಾರ ಗುರುಪುರ ಶ್ರೀ…

ಬುಡೋಳಿ: ಬುಡೋಳಿ ನೇತಾಜಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ೩೦ರಂದು ನೂತನ ಕಟ್ಟಡ ಲೋಕಾರ್ಪಣೆ

ಬಂಟ್ವಾಳ: ತಾಲ್ಲೂಕಿನ ಪುಂಚೋಡಿ ಸಮೀಪದ ಬುಡೋಳಿ ನೇತಾಜಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಗೆ ನೂತನ ಕಟ್ಟಡ ನಿರ್ಮಾಣಗೊಂಡಿದೆ. ಪುಂಚೋಡಿ ಸಮೀಪದ ಬುಡೋಳಿ ಎಂಬಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದ್ದ…

“ತರಕಾರಿ ಬಳಸಿ ಆರೋಗ್ಯ ವೃದ್ಧಿಸಿ ಮತ್ತು ರೈತರನ್ನು ಪ್ರೋತ್ಸಾಹಿಸಿ”:ಜಗದೀಶ್ ಅಮೀನ್

ಕೈಕಂಬ: “ತರಕಾರಿ ಬಳಸಿ ಆರೋಗ್ಯ ವೃದ್ಧಿಸಿ ಮತ್ತು ರೈತರನ್ನು ಪ್ರೋತ್ಸಾಹಿಸಿ” ಧ್ಯೇಯ ವಾಕ್ಯದಡಿ ಸುಂಕದಕಟ್ಟೆಯ ಗೂಡುದೀಪ ಕಲಾವಿದ ಜಗದೀಶ್ ಅಮೀನ್ ಅವರು ಸುಮಾರು ೨೫ ಬಗೆಯ ಉಪಯೋಗಕ್ಕೆ…

ಬಂಟ್ವಾಳ: ಮಹಿಳಾ ಕಾಂಗ್ರೆಸ್ ನಿಂದ ‘ಗೋಪೂಜೆ’

ಬಂಟ್ವಾಳ: ದೀಪಾವಳಿ ಹಬ್ಬದ ಪ್ರಯುಕ್ತ ಬಂಟ್ವಾಳ ಮತ್ತು ಪಾಣೆಮಂಗಳೂರು ಮಹಿಳಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರ ನೇತೃತ್ವದಲ್ಲಿ ಎರಡು ಬ್ಲಾಕ್…

ಅ.29 ರಿಂದ ನ.4 ರ ವರೆಗೆ ಬಿ.ಸಿ.ರೋಡಿನಲ್ಲಿ ತುಳು ನಾಟಕೋತ್ಸವ

ಬಂಟ್ವಾಳ: ತುಳು ನಾಟಕ ಕಲಾವಿದರ ಒಕ್ಕೂಟ (ರಿ) ಮಂಗಳೂರು ಇದರ ಬಂಟ್ವಾಳ ಘಟಕದ ವತಿಯಿಂದ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ “ತುಳು ನಾಟಕೋತ್ಸವ”…

ಕೆ.ವಿ ಚಂದ್ರಕಲಾ ನಂದಾವರ ಆಯ್ಕೆ

ಬಂಟ್ವಾಳ: ನಿರತ ಸಾಹಿತ್ಯ ಸಂಪದ, ಕಡೆಗೋಳಿ ಬಂಟ್ವಾಳ ಇದರ ಈ ಬಾರಿಯ ಸಾಹಿತ್ಯ ಪ್ರಶಸ್ತಿಗೆ ಸಾಹಿತಿ ಕೆ.ವಿ ಚಂದ್ರಕಲಾ ನಂದಾವರ ಆಯ್ಕೆಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿನ ಇವರ ವಿಶೇಷ…

ನಿರತ ಸಾಹಿತ್ಯ ಸಂಪದ ಬೆಳ್ಳಿಹೆಜ್ಜೆ ಆಮಂತ್ರಣ ಪತ್ರಿಕೆ ಬಿಡುಗಡೆ,

ಬಂಟ್ವಾಳ: ತುಂಬೆ ಕಡೆಗೋಳಿಯ ನಿರತ ಸಾಹಿತ್ಯ ಸಂಪದ ರಜತ ಸಂಭ್ರಮ ಆಚರಿಸಿಕೊಳ್ಳುತ್ತಿದ್ದು, ನ.6ರಂದು ಮಧ್ಯಾಹ್ನದಿಂದ ಸಂಭ್ರಮಾಚರಣೆ ಕಾರ್ಯಕ್ರಮಗಳು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬಿ.ಸಿ.ರೋಡಿನ…

ಬಂಟ್ವಾಳದಾದ್ಯಂತ ಕೋಟಿ  ಕಂಠ ಗೀತ ಗಾಯನ

ಬಂಟ್ಚಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ವತಿಯಿಂದ ‘ನನ್ನ ನಾಡು ನನ್ನ ಹಾಡು’ ಶೀರ್ಷಿಕೆಯಡಿ ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮ ಬಿ.ಸಿ.ರೋಡಿನಲ್ಲಿ ನಡೆಯಿತು. ಶಾಸಕ…

ಅ.30ರಂದು ನೇತಾಜಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಲೋಕಾರ್ಪಣೆ 

ಬಂಟ್ವಾಳ: ಕಾಟಿಪಳ್ಳ ಜಾನಕಿ ಚಾರಿಟೇಬಲ್ ಸೇವಾ ಟ್ರಸ್ಟ್ ಹಾಗೂ ವಿದ್ಯಾಭಿಮಾನಿಗಳ ಸಹಕಾರದಲ್ಲಿ ಬಂಟ್ವಾಳ ತಾಲೂಕಿನ ಪುಂಚೋಡಿ ಸಮೀಪ ಸುಮಾರು 50 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಬುಡೋಳಿ ನೇತಾಜಿ…

ರಾಧಾ ಸುರಭಿ ಗೋಶಾಲೆಯಲ್ಲಿ “ಗೋ ನವರಾತ್ರಿ ಉತ್ಸವ”ಕ್ಕೆ ಚಾಲನೆ

ಬಂಟ್ವಾಳ : ಪುದುಗ್ರಾಮದ ಗೋವಿನತೋಟ ರಾಧಾ ಸುರಭಿ ಗೋಶಾಲೆಯಲ್ಲಿ ನ.3 ರವರೆಗೆ ನಡೆಯಲಿರುವ “ಗೋ ನವರಾತ್ರಿ ಉತ್ಸವ” ಕ್ಕೆ ಗೋಪೂಜೆಯ ದಿನವಾದ ಬುಧವಾರ ರಾಷ್ಟ್ರೀಯ ಸ್ವಯಂ ಸೇವಕ…

‘ಗೋ ನವರಾತ್ರಿ ಉತ್ಸವ’ಕ್ಕೆ ಹೊರೆ ಕಾಣಿಕೆ ಸಮರ್ಪಣೆ

ಬಂಟ್ವಾಳ: ಪುದು ಗ್ರಾಮದ ಗೋವಿನತೋಟ ರಾಧಾ ಸುರಭಿ ಗೋಶಾಲೆಯಲ್ಲಿ ನ.03ರವರೆಗೆ ನಿರಂತರ ನಡೆಯಲಿರುವ ‘ಗೋ ನವರಾತ್ರಿ ಉತ್ಸವ’ ಕ್ಕೆ ಗ್ರಾಮಸ್ಥರಿಂದ ಹೊರೆ ಕಾಣಿಕೆ ಸಮರ್ಪಿಸಲಾಯಿತು. ಫರಂಗೀಪೇಟೆ ಸೇವಾಂಜಲಿ…

ಅರುಣ್ ಪೂಜಾರಿ ಆತ್ಮಹತ್ಯೆ

ಕೈಕಂಬ : ಮೂಡು ಶೆಡ್ಡೆಯ ನಿಸರ್ಗಧಾಮಕ್ಕೆ ಹತ್ತಿರದ ನಿವಾಸಿ ಅರುಣ್ ಪೂಜಾರಿ(35) ಕಳೆದ ಸಂಜೆ ಗುರುಪುರ ಫಲ್ಗುಣೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶುಕ್ರವಾರ ಮಧ್ಯಾಹ್ನ ಮೃತದೇಹ…