Month: January 2023

ಅಭಿವೃದ್ಧಿ ಯೋಜನೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ಗ್ರಾಮ ವಿಕಾಸ ಯಾತ್ರೆಯು ಬಹಳ ಯಶಸ್ವಿಯತ್ತ ಸಾಗುತ್ತಿದೆ:ಎ.ರುಕ್ಮಯ ಪೂಜಾರಿ

ಬಂಟ್ವಾಳ: ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳು ಮತ್ತು ಬಂಟ್ವಾಳ ‌ಕ್ಷೇತ್ರದಲ್ಲಿ ಕಳೆದ ನಾಲ್ಕುವರೆ ವರ್ಷಗಳಲ್ಲಿ ಶಾಸಕರು ಕೈಗೊಂಡಿರುವ , ಅಭಿವೃದ್ಧಿ ಯೋಜನೆಯ ಬಗ್ಗೆ ಜನರಿಗೆ ಮನವರಿಕೆ…

“ಗ್ರಾಮದೆಡೆಗೆ ಶಾಸಕರ ನಡಿಗೆ”ಐದನೇ ದಿನದ ಪಾದಯಾತ್ರೆಗೆ ಅಭೂತಪೂರ್ವ ಸ್ವಾಗತ

ಬಂಟ್ವಾಳ: ಶಾಸಕ‌ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದಲ್ಲಿ ಬಂಟ್ವಾಳ ‌ಬಿಜೆಪಿ ವತಿಯಿಂದ ಜ.14 ರಿಂದ ಜ.27 ರ ವರೆಗೆ ನಡೆಯುವ “ಗ್ರಾಮವಿಕಾಸ ಯಾತ್ರೆ” “ಗ್ರಾಮದೆಡೆಗೆ ಶಾಸಕರ…

ರಾಜಕೀಯ ವ್ಯವಸ್ಥೆಯನ್ನು ಓಲೈಸದೆ ಬೋರ್ಗರೆಯುವ ಬಲಿಷ್ಠ ಶಕ್ತಿಯಾಗಿ ಬೆಳೆದರೆ ರಾಜಕೀಯ ವ್ಯವಸ್ಥೆಗೆ ಪರ್ಯಾಯ ಶಕ್ತಿಯಾಗಲು ಸಾಧ್ಯ: ಡಾ. ವೀಣಾ ಬನ್ನಂಜೆ

ಕೈಕಂಬ: ಧರ್ಮವನ್ನು ರಾಜಕೀಯ ವ್ಯವಸ್ಥೆ ರಕ್ಷಣೆ ಮಾಡುತ್ತದೆ ಎಂಬ ಭ್ರಮೆಯಲ್ಲಿ ನಾವಿದ್ದರೆ ನಮ್ಮ ಮೂರ್ಖತನ ಖಂಡಿತವಾಗಿಯೂ ಯಾವತ್ತೂ ರಾಜಕೀಯ ಧರ್ಮವನ್ನು ರಕ್ಷಿಸುವುದಿಲ್ಲ. ಯಾರಾದರೂ ಮೇಲಿನವರು ಬಂದು ಧರ್ಮವನ್ನು…

ಬಂಟ್ವಾಳ:ಜ.22-29 ವರೆಗೆ ಸದ್ಗುರು ನಿತ್ಯಾನಂದ,ಗೋವಿಂದ ಸ್ವಾಮಿ ಮಂದಿರದ ಲೋಕಾರ್ಪಣೆ, ಪಂಚಲೋಹದ ವಿಗ್ರಹ ಪ್ರತಿಷ್ಠೆ ಹಾಗೂ ಉಚಿತ ಸಾಮೂಹಿಕ ವಿವಾಹ ಸಮಾರಂಭ

ಬಂಟ್ವಾಳ: ಇಲ್ಲಿನ ಬೈಪಾಸ್ ನಿತ್ಯಾನಂದ ನಗರದಲ್ಲಿ ಸುಮಾರು 2 ಕೋ.ರೂ.ವೆಚ್ಚದಲ್ಲಿ ವಿನೂತನ ಶೈಲಿಯಲ್ಲಿ ಸುಂದರವಾಗಿ ನಿರ್ಮಾಣಗೊಂಡಿರುವ ಶ್ರೀ ಸದ್ಗುರು ನಿತ್ಯಾನಂದ,ಗೋವಿಂದ ಸ್ವಾಮಿ ಮಂದಿರದ ಲೋಕಾರ್ಪಣೆ, ಶ್ರೀಗುರುವರ್ಯರ ಪಂಚಲೋಹದ…

ಮೂಡುಶೆಡ್ಡೆಯ ಬಡ ಕುಟುಂಬದ ಸುಶೀಲಾ ಶೆಟ್ಟಿ ಅವರಿಗೆ ನೂತನ ಮನೆಯ ಕೀಲಿಕೈ ಹಸ್ತಾಂತರ

ಕೈಕಂಬ:ಗುರುಪುರ ಬಂಟರ ಮಾತೃ ಸಂಘ(ರಿ) ಇದರ ವಸತಿರಹಿತರಿಗೆ ವಸತಿಯೊಂದಿಗೆ ಮನೆ ನಿರ್ಮಿಸಿ ಕೊಡುವ ಯೋಜನೆಯನಡಿ ಮೂಡುಶೆಡ್ಡೆಯ ಬಡ ಕುಟುಂಬದ ಸುಶೀಲಾ ಶೆಟ್ಟಿ ಅವರಿಗೆ ನಿರ್ಮಿಸಿ ಕೊಡಲಾದ ನೂತನ…

ಗ್ರಾಮವಿಕಾಶ ಯಾತ್ರೆ ” ” ಗ್ರಾಮದೆಡೆಗೆ ಶಾಸಕರ ನಡಿಗೆ” ಐದನೇ ದಿನದ ಪಾದಯಾತ್ರೆ

ಬಂಟ್ವಾಳ ‌:ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರ ನೇತ್ರತ್ವದಲ್ಲಿ ” ಗ್ರಾಮವಿಕಾಶ ಯಾತ್ರೆ ” ” ಗ್ರಾಮದೆಡೆಗೆ ಶಾಸಕರ ನಡಿಗೆ” ಐದನೇ ದಿನದ…

ಶ್ರೀ ಗುರುಪುರ ವಜ್ರದೇಹಿ ಸ್ವಾಮೀಜಿಗೆ ಶ್ರೀ ದುರ್ಗೇಶ್ವರೀ ದೇವಿ ದೇವಸ್ಥಾನದ ಆಮಂತ್ರಣ

ಕೈಕಂಬ: ಜೀರ್ಣೋದ್ದಾರಗೊಂಡಿರುವ ಇಲ್ಲಿನ ಇಲ್ಲಿನ ಶ್ರೀ ದುರ್ಗೇಶ್ವರೀ ದೇವಿ ದೇವಸ್ಥಾನದಲ್ಲಿ ಫೆಬ್ರವರಿ 12 ರಂದು ನಡೆಯಲಿರುವ ಬ್ರಹ್ಮ ಕಲಶೋತ್ಸವಕ್ಕೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖಾರಾನಂದ ಸ್ವಾಮೀಜಿಯವರಿಗೆ…

ಅಪಘಾತಕ್ಕೆ‌ಬಿಜೆಪಿ ಕಾರ್ಯಕರ್ತನ ಬಲಿ: ಶಾಸಕರ ಮೂರನೇ ದಿನದ ಗ್ರಾಮವಿಕಾಸ ಯಾತ್ರೆ ರದ್ದು

ಬಂಟ್ಚಾಳ: ಪಾಣೆಮಂಗಳೂರಿಗೆ ಸಮೀಪದ ಬೋಳಂಗಡಿ- ನರಹರಿ ಬಳಿ ಸೋಮವಾರ ಬೆಳಿಗ್ಗೆ ಬಂಟ್ವಾಳ ಶಾಸಕರ ವಿಕಾಸಯಾತ್ರೆಗೆ ತೆರಳುತ್ತಿದ್ದ ತೆರೆದ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೆಳ್ತಂಗಡಿ…

ಅಬಕಾರಿ ಸೂಪರಿಂಟೆಂಡೆಂಟ್ ಆಗಿ ಅಮರ್ ನಾಥ್ ಭಂಡಾರಿ ಅಧಿಕಾರ ಸ್ವೀಕಾರ

ಕೈಕಂಬ: ಅಬಕಾರಿ ಇಲಾಖೆಯ ಸೂಪರಿಂಟಡೆಂಟ್ ಆಗಿ ಮುಂಬಡ್ತಿ ಪಡೆದು ಅಮರ್ ನಾಥ್ ಭಂಡಾರಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಅಬಕಾರಿ ಇಲಾಖೆ ಡೆಪ್ಯುಟಿ ಕಮಿಷನರ್ ಕಚೇರಿಯಲ್ಲಿ…

ಗುತ್ತುದ ವರ್ಷದ ಪರ್ಬೊದ “ತೋರಣ ಮಹೂರ್ತ”

ಕೈಕಂಬ:ಗುರುಪುರ ಗೋಳಿದಡಿ ಗುತ್ತುವಿನ ಮನೆಯಲ್ಲಿ ಜನವರಿ ೧೭ರಿಂದ ಜನವರಿ ೧೯ರವರೆಗೆ ನಡೆಯುವ “ಗುತ್ತುದ ವರ್ಷದ ಪರ್ಬೊ” ಪಾದ ನಡವಳಿ ಪುನರ್ ಸಂಧಾನ ಕಾರ್ಯಕ್ರಮದ ಪ್ರಥಮವಾಗಿ ೧೨ನೇ ವರ್ಷದ…

ವಿಟ್ಲ ಕಾಲಾವಧಿ ಜಾತ್ರೆಯ ಪ್ರಯುಕ್ತ ಉಲ್ಪೆ ಮೆರವಣಿಗೆ

ವಿಟ್ಲ: ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯ ಪ್ರಯುಕ್ತ ಉಲ್ಪೆ ಮೆರವಣಿಗೆ, ಕುಣಿತ ಭಜನೆ ಮತ್ತು ಹೊರೆಕಾಣಿಕೆ ಮೆರವಣಿಗೆ ವಿಟ್ಲ ಜೈನ ಬಸದಿಯಿಂದ ದೇವಸ್ಥಾನದ…