Month: March 2023

ನಿವೇಶನ ಮಂಜೂರಾಗಿದ್ದರೂ ಮನೆ ನಿರ್ಮಿಸಲು ಅವಕಾಶವಿಲ್ಲ :

ಮಠದಗುಡ್ಡೆ ಸಂತ್ರಸ್ತರ ಅಳಲು ಕೈಕಂಬ : ಮೂರು ವರ್ಷಗಳ ಹಿಂದೆ ಮಳೆಗಾಲದಲ್ಲಿ ಗುರುಪುರ ಮೂಳೂರು ಮಠದಗುಡ್ಡೆ ಸೈಟ್ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡಿರುವ…

ಮೂಡುಶೆಡ್ಡೆಯಲ್ಲಿ ಬಿಜೆಪಿ ವಾಹನ ಜಾಥಾ

ಕೈಕಂಬ : ಮೂಡುಶೆಡ್ಡೆ ಪ್ರದೇಶದ ಬಿಜೆಪಿಗರು ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಪ್ರಯುಕ್ತ ಮಾ. ೧೨ರಂದು ಮೂಡುಶೆಡ್ಡೆಯಲ್ಲಿ ಆಯೋಜಿಸಿದ ವಾಹನ ಜಾಥಾಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತು…

ಜಾರಂದಗುಡ್ಡೆ: ಲಕ್ಷ್ಮೀ ವಿಷ್ಣು ಸೇವಾ ಸಂಘ ಹಾಗೂ ಮಾತೃ ಮಂಡಳಿ ಇದರ ವಾರ್ಷಿಕೋತ್ಸವ ಸಮಾರಂಭ.

ನೀತಿ ವ್ಯಾಮೋಹ ದಿಂದ ಸಮಾಜ ಕಟ್ಟೋಣ:ಮಾಣಿಲ ಶ್ರೀ. ಬಂಟ್ವಾಳ :ಸಂಘಟನೆಗಳು ಸಮಾಜದ ಕಷ್ಟ ದುಃಖಗಳಿಗೆ ಸ್ಪಂದಿಸಬೇಕು, ಮದ್ಯ, ಡ್ರಗ್ಸ್ ಮುಂತಾದ ಮಾದಕ ವ್ಯಾಸನಗಳಿಗೆ ಯುವ ಜನಾಂಗವು ಬಲಿಯಾಗಬಾರದು…

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಪುಂಜಾಕಟ್ಟೆಯಲ್ಲಿ‌ ಅದ್ದೂರಿ ಸ್ವಾಗತ,ಬಂಟ್ವಾಳ ಪೇಟೆಯಲ್ಲಿ ಅಭೂತಪೂರ್ವ ರೋಡ್ ಶೋ

ಬಂಟ್ವಾಳ: ಭಾನುವಾರ ಬೆಳ್ತಂಗಡಿಯಿಂದ ಬಂಟ್ವಾಳ ಪ್ರವೇಶಸಿದ ರಾಜ್ಯ ಬಿಜೆಪಿ ನೇತೃತ್ವದ ವಿಜಯ ಸಂಕಲ್ಪ ಯಾತ್ರೆಯನ್ನು ಪುಂಜಾಲಕಟ್ಟೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಹಾಗೂ ಮಾಜಿ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ…

೩ ಕೋಟಿ ರೂ ಅನುದಾನದ೨ ಕಿಮೀ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ

ಕೈಕಂಬ : ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಶೆಡ್ಡೆ ದ.ಕ.ಜಿ.ಪ. ಶಾಲೆಯಿಂದ ಶೆಡ್ಡೆ ಅಣೆಕಟ್ಟಿನವರೆಗೆ ೩ ಕೋಟಿ ರೂ ಅನುದಾನದಲ್ಲಿ ಅಭಿವೃದ್ಧಿಗೊಳ್ಳಲಿರುವ ಸುಮಾರು ೨ ಕಿಮೀ ಉದ್ದದ…

ಜೀವನ್‌ಧಾರಾಕೇಂದ್ರ, ಕುಲಶೇಖರ, ಮಂಗಳೂರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಮಂಗಳೂರು:ಜೀವನ್‌ಧಾರಾಕೇಂದ್ರ ಕುಲಶೇಖರ ಇಲ್ಲಿಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸೇಕ್ರೆಡ್ ಹಾರ್ಟ್ ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಮಾ.09 ರಂದು ನೆರವೇರಿಸಲಾಯಿತು. ಹೊಲಿಗೆ ತರಬೇತಿಯ ವಿದ್ಯಾರ್ಥಿನಿಯರ ಪ್ರಾರ್ಥನಾಗೀತೆ…

ಕಾಂಗ್ರೆಸ್ ನ ೧೪ ದಿನಗಳ ‘ಬಂಟ್ವಾಳ ಪ್ರಜಾಧ್ವನಿಯಾತ್ರೆ’ಗೆ ಪುಂಚಮೆ ಜಂಕ್ಷನ್ ನಲ್ಲಿ ಚಾಲನೆ

ಕೈಕಂಬ: ಮಾಜಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಪ್ರತಿ ಗ್ರಾಮಗಳನ್ನು ತಲುಪುವ…

ಗುರುಪುರ ಮನೆಗೆ ಬೆಂಕಿ : ಪೀಠೋಪಕರಣಸಹಿತ ಸುಮಾರು ೫ ಲ. ರೂ. ಸೊತ್ತು ಭಸ್ಮ

ಕೈಕಂಬ : ಗುರುಪುರ ಕಾರಮೊಗರು ಹೊಸಮನೆಯಲ್ಲಿ ಮಾ. ೯ರಂದು ಬೆಳಿಗ್ಗೆ ಆಕಸ್ಮಿಕವಾಗಿ ಕಾಣಿಸಿಕೊಂಡ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದು ದೇವನಂದಿನಿ ಮಾರ್ಲ…

ಮಾ. ೧೦ರಂದು ಅಡ್ಡೂರು ಬದ್ರಿಯಾಮಸೀದಿ ನೂತನ ಕಟ್ಟಡ ಉದ್ಘಾಟನೆ

ಕೈಕಂಬ : ಗುರುಪುರ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಜಂಕ್ಷನ್‌ನಲ್ಲಿರುವ ಬದ್ರಿಯಾ ಮಸೀದಿಯ ನವೀಕೃತ ಕಟ್ಟಡ ಉದ್ಘಾಟನಾ ಸಮಾರಂಭ ಮಾ. ೧೦ರಂದು ಸಂಜೆ ೩ ಗಂಟೆಗೆ ಬದ್ರಿಯಾ ಜಮಾತ್…

ಈಶ್ವರ ಮಂಗಳ ಹಾಗೂ ಅನ್ನಪ್ಪಾಡಿ ದೇವಸ್ಥಾನದ ವಠಾರದಲ್ಲಿ ವನ ದಿಗ್ವಿಜಯ ಕಾರ್ಯಕ್ರಮ

ಬಂಟ್ವಾಳ: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಬಂಟ್ವಾಳ ತಾಲೂಕು ಸಮಿತಿಯ ಆಶ್ರಯದಲ್ಲಿ ಮಾಧವ ಉಳ್ಳಾಲ್ ಸಾರಥ್ಯದ ಗ್ಲೋಬಲ್ ಗ್ರೀನ್ ಫೌಂಢೇಶನ್ ಸಹಕಾರದೊಂದಿಗೆ ಸಜೀಪಮೂಡ ಗ್ರಾಮದ…

ಉಡುಪಿ – ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ಖಂಡಿಸಿ ಪ್ರತಿಭಟನೆ

ಬಂಟ್ವಾಳ: ರೈತರ ವಿರೋಧದ ನಡುವೆಯೂ ಕೃಷಿ ಭೂಮಿಯನ್ನು ನಾಶಪಡಿಸಿ, ರೈತರ ಹಿತಾಸಕ್ತಿ ಕಾಪಾಡದೆ ಉಡುಪಿ – ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ಹಾದುಹೋಗಲು ಪ್ರಯತ್ನ…

ಕಲ್ಲಡ್ಕ‌ ಶ್ರೀರಾಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ದೀಪ ಪ್ರಧಾನ ಕಾರ‍್ಯಕ್ರಮ

ಬಂಟ್ವಾಳ: ಕಲ್ಲಡ್ಕ‌ ಶ್ರೀರಾಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ದೀಪ ಪ್ರಧಾನ ಕಾರ‍್ಯಕ್ರಮ ಶಾಲೆಯ ಮಧುಕರ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿದ್ದಮಂಗಳೂರು ಪವರ್ ಪ್ಯಾಕ್ ಇಂಡಸ್ಟ್ರೀಸ್ ಇದರ…