Month: August 2023

ಪುರಸಭಾ ವ್ಯಾಪ್ತಿ ಸಹಿತ ವಿವಿಧ ಗ್ರಾ.ಪಂ.ಗಳಲ್ಲಿ ಫಲಾನುಭವಿಗಳಿಂದ ಗೃಹಲಕ್ಷ್ಮೀ ಕಾರ್ಯಕ್ರಮ ವೀಕ್ಷಣೆ

ಬಂಟ್ವಾಳ: ಮೈಸೂರಿನಲ್ಲಿ ಬುಧವಾರ ಅನುಷ್ಠಾನಗೊಂಡ ಗೃಹಲಕ್ಷ್ಮೀ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಫಲಾನುಭವಿಗಳು ವೀಕ್ಷಿಸಲು ಬಂಟ್ವಾಳ ಪುರಸಭೆ ಸಹಿತ ಗ್ರಾ.ಪಂ.ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.ಬಂಟ್ವಾಳ ಪುರಸಭಾ…

ವಾಮದ ಪದವು ಸರಕಾರಿ ಕಾಲೇಜಿನಲ್ಲಿ ಸಮಾಜ ಕಾರ್ಯ ವೇದಿಕೆಯ ಉದ್ಘಾಟನೆ

ಬಂಟ್ವಾಳ: ವಾಮದ ಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಸಮಾಜಕಾರ್ಯ ವೇದಿಕೆಯ ಉದ್ಘಾಟನೆ ಹಾಗೂ ಕೌಶಲ್ಯ ಅಭಿವೃದ್ದಿ ತರಬೇತಿ ಕಾರ್ಯಾಗಾರವು ಜರುಗಿತು. ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ…

ಪೆರಿಯೋಡಿ ಬೀಡುವಿನಿಂದ ಕುಪ್ಪಿಲ ಧರ್ಮ ಚಾವಡಿಗೆ ಕಾಲು ಸೇತುವೆ ನಿರ್ಮಾಣ : ಬಹು ವರ್ಷದ ಬೇಡಿಕೆ ಈಡೇರಿಕೆ

ಬಂಟ್ವಾಳ: ಕಳ್ಳಿಗೆ – ಬಿ.ಮೂಡ ಗ್ರಾಮಸ್ಥರ ಬಹುವರ್ಷದ ಬೇಡಿಕೆಯಾದ ಪೆರಿಯೋಡಿ ಬೀಡುವಿನಿಂದ ಕುಪ್ಪಿಲ ಧರ್ಮ ಚಾವಡಿಗೆ ಶ್ರೀ ಕನಪಾಡಿತ್ತಾಯ ದೈವದ ಭಂಡಾರ ಸಾಗುವ ದಾರಿಗೆ ಶಾಸಕರ ನಿಧಿ…

“ಇಂಟರಾಕ್ಟ್ ಕ್ಲಬ್ ಗಳ ಪದಗ್ರಹಣ “, “ಸಾಮಾಜಿಕ ಜಾಗೃತಿ ಅರಿವು “ಮತ್ತು “ಸೆಲ್ಯೂಟ್ ಫಾರ್ ಇಸ್ರೋ” ಕಾರ್ಯಕ್ರಮ

ಬಂಟ್ವಾಳ: ರೋಟರಿ ಕ್ಲಬ್ ಬಿ.ಸಿ. ರೋಡ್ ಸಿಟಿ ಇದರ ವತಿಯಿಂದ “ಇಂಟರಾಕ್ಟ್ ಕ್ಲಬ್ ಗಳ ಪದಗ್ರಹಣ “, “ಸಾಮಾಜಿಕ ಜಾಗೃತಿ ಅರಿವು “ಮತ್ತು “ಸೆಲ್ಯೂಟ್ ಫಾರ್ ಇಸ್ರೋ”…

ದಾದಿಯರೊಂದಿಗೆ ರಕ್ಷಾ ಬಂಧನ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ದಾದಿಯರೊಂದಿಗೆ ಆಚರಿಸಲಾಯಿತು. “ರಕ್ಷಾಬಂದನ ಎಂಬುದರ ತಾತ್ಪರ್ಯವೇನೆಂದರೆ ಪ್ರೀತಿಯ ಭಾವದಿಂದ ತನ್ನರಕ್ಷಣೆಯ…

ವಿಟ್ಲ ವಲಯದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2023-24

ವಿಟ್ಲ: ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ವಿಟ್ಲ ,ಸರಕಾರಿ ಪ್ರೌಢಶಾಲೆ ಆರ್.ಎಂ.ಎಸ್.ಎ ವಿಟ್ಲ ಇಲ್ಲಿ ಇಂದು…

ಶಾರದಾ ಪೂಜಾ ಮಹೋತ್ಸವ ಪೂರ್ವಭಾವಿ ಸಿದ್ಧತಾ ಸಭೆ

ಬಂಟ್ವಾಳ: ಸಜೀಪಮೂಡ ಗ್ರಾಮದ ಸುಭಾಷ್ ಯುವಕ ಮಂಡಲ ಹಾಗೂ ಶ್ರೀ ಶಾರದ ಪೂಜಾ ಮಹೋತ್ಸವ ಸಮಿತಿ ವತಿಯಿಂದ ಸುಭಾಷ್ ನಗರ ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು…

ಕಲ್ಲಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2023

ಬಂಟ್ವಾಳ: ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಹೊರ ಹೊಮ್ಮಲು ಶಾಲಾ ಹಂತದಲ್ಲಿ ಮಾಡುವ ಪ್ರತಿಭಾ ಕಾರಂಜಿಗಳು ಸೂಕ್ತ ವೇದಿಕೆ ಆಗಿದೆ. ಮಕ್ಕಳು ಸ್ಪರ್ಧೆ ಎಂದು ಭಾವಿಸದೆ, ಗೆದ್ದವರು ಹಿಗ್ಗದೆ,…

ವಿಠಲ ಪದವಿ ಪೂರ್ವ ಕಾಲೇಜು:ರಾಷ್ಟ್ರೀಯ ಕ್ರೀಡಾ ದಿನಾಚರಣೆ

ವಿಟ್ಲ:ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ರವರ ಸ್ಮರಣಾರ್ಥ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಡೆಸಲಾಯಿತು. ವಿವೇಕಾನಂದ ಕಾಲೇಜಿನಲ್ಲಿ ಕ್ರೀಡಾ ತರಬೇತುದಾರರಾಗಿರುವ ಕಾರ್ತಿಕ್…

ಶ್ರದ್ಧಾ ಭಕ್ತಿಯಿಂದ ದೈವ ದೇವರ ಕಾರ್ಯ ಮಾಡಿದಾಗ ಪ್ರತಿಫಲ -‘ಕಣಿಯೂರುಶ್ರೀ’

ಬಂಟ್ವಾಳ:ಪಾಣೆಮಂಗಳೂರು ಬೊಂಡಾಲ ಬೊಳ್ಳೆಮಾರ್ ಕಿರೋಡಿಯಾನ್ ಕುಟುಂಬಸ್ಥರ ದೈವಗಳ ತರವಾಡು ಮನೆ ನಿರ್ಮಾಣಕ್ಕೆ ಸೋಮವಾರ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ…

ಕಿಲೆಂಜಾರು – ಕುಳವೂರು ಬಂಟರ ಸಂಘದ ೧೦ನೇ ವರ್ಷದ ಬಂಟ ಸಮ್ಮಿಲನ ಕಾರ್ಯಕ್ರಮ

ಕೈಕಂಬ: ಕಿಲೆಂಜಾರು – ಕುಳವೂರು ಬಂಟರ ಸಂಘದ ೧೦ನೇ ವರ್ಷದ ಬಂಟ ಸಮ್ಮಿಲನಕೈಕಂಬ: ಮಂಗಳೂರು ತಾಲೂಕಿನ ಕಿಲೆಂಜಾರು – ಕುಳವೂರು ಬಂಟರ ಸಂಘದ ೧೦ನೇ ವರ್ಷದ ಬಂಟ…

ಗೋವಿನತೋಟ: ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹದ ಕಾರ್ಯಾಲಯ ಉದ್ಘಾಟನೆ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆ

ಬಂಟ್ವಾಳ :ಸಮರ್ಪಣಭಾವದಿಂದ ಭಗವಂತ ಸ್ಮರಿಸಿದಾಗ ಪುಣ್ಯ ಪ್ರಾಪ್ತಿಯಾಗುತ್ತದೆ. ಧರ್ಮ, ರಾಷ್ಟ್ರ ,ಗೋಸೇವೆ ಯಿಂದ ನಮ್ಮ ಬದುಕನ್ನು ಪಾವನವಾಗುವುದು ಎಂದು ಶ್ರೀ ಭಕ್ತಿ ಭೋಷಣ್ ದಾಸ್ ಪ್ರಭುಜೀಯವರು ನುಡಿದರು.ಪುದುಗ್ರಾಮದ…