ಗುರುಪುರ ರಾಜೇಶ್ ನಿಧನ

ಕೈಕಂಬ : ಗುರುಪುರ ಉಪ್ಪುಗೂಡಿನ ನಿವಾಸಿ, ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್ ಆಗಿದ್ದ ರಾಜೇಶ್(೪೧) ಎಂಬವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು. ೨೬ರಂದು ನಿಧನ ಹೊಂದಿದರು ಮೃತರು…

ಬಂಟ್ವಾಳ ವಕೀಲರಸಂಘದಿಂದ ಕಾನೂನು‌ಮಾಹಿತಿ ಕಾರ್ಯಾಗಾರ ಹಾಗೂ ನಿವೃತ್ತ ಶಿರಸ್ತೇದಾರರಿಗೆ ಬೀಳ್ಕೋಡುಗೆ ಕಾರ್ಯಕ್ರಮ

ಬಂಟ್ವಾಳ: ವಕೀಲರ ಸಂಘ (ರಿ)ಬಂಟ್ವಾಳಇದರ ವತಿಯಿಂದ ಕಾನೂನು ಮಾಹಿತಿ ಕಾರ್ಯಗಾರ ಮತ್ತು ಸೇವಾ ನಿವೃತ್ತಿ ಹೊಂದುತ್ತಿರುವ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ಬಂಟ್ವಾಳ ನ್ಯಾಯಾಲಯದ ಶಿರಸ್ತೇದಾರರಾದ ಕೆ.ಬಾಲಕೃಷ್ಣ…

 ಕಲ್ಲಡ್ಕ ಶ್ರೀರಾಮದಲ್ಲಿ ನಿವೃತ್ತ ಸೈನಿಕರೊಂದಿಗೆ ಕಾರ್ಗಿಲ್ ಸಂಸ್ಮರಣೆ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ೨೬ನೇ ವರ್ಷದ ಕಾರ್ಗಿಲ್ ಸಂಸ್ಮರಣೆಯನ್ನು ನಿವೃತ್ತ ಸೈನಿಕರೊಂದಿಗೆ ಶನಿವಾರ ಆಚರಿಸಲಾಯಿತು.೨೪ ವರ್ಷಗಳ ಕಾಲ ಸೇನೆಯಲ್ಲಿ ವಿವಿಧ…

ಇಂತಹ ಬಹುಮುಖ ಪ್ರತಿಭೆಯ ಅಚ್ಚಲಿಯದೇ ಉಳಿದಿದೆ ನೆನಪು ಮಾತ್ರ…  ರಾಜಶ್ರೀ J ಪೂಜಾರಿ

ಸಾಧಕನಾಗಬೇಕಾದರೆ ಕೇವಲ ಕಠಿಣ ಪರಿಶ್ರಮವಿದ್ದರೆ ಸಾಲದು, ಅದರ ಜೊತೆಗೆ ತಾನು ಎಷ್ಟೇ ಎತ್ತರ ಬೆಳೆದರೂ ನಾನು, ನನ್ನ ಎಂಬ ಅಹಂಭಾವ ಬಂದರೆ ಆತ ಎಂದಿಗೂ ಸಾಧಕನಾಗಲಾರ ಎಂಬ…

ಭಂಡಾರಿಬೆಟ್ಟುವಿನಲ್ಲಿ ಆಟಿದ ಲೇಸ್

ಬಂಟ್ವಾಳ:ಕೃಷ್ಣಮಾತೃ ಬಳಗ ಭಂಡಾರಿಬೆಟ್ಟು ಇದರ ಆಶ್ರಯದಲ್ಲಿ2 ನೇವರ್ಷದ “ಆಟಿದಲೇಸ್‌ “ಕಾರ್ಯಕ್ರಮನಡೆಯಿತು. ಅಂಗನವಾಡಿ ಶಿಕ್ಷಕಿ ಯಶೋಧ ಜೆ.ಬಂಗೇರಾ ಚೆನ್ನಮಣೆ ಆಡಿ ಕಾರ್ಯಕ್ರಮ ಉದ್ಗಾಟಿಸಿ ಆಟಿ ತಿಂಗಳ ಮಹತ್ವವನ್ನು ತಿಳಿಸಿದರು‌.ತುಳಸಿ…

ಬಂಟ್ವಾಳ :ಧ್ವನಿ ಬೆಳಕು ಸಂಯೋಜಕ ಒಕ್ಕೂಟದ ವಾರ್ಷಿಕ ಮಹಾಸಭೆ, ವೀಕಲ ಚೇತನಾ ಮಕ್ಕಳಿಗೆ ಪುಸ್ತಕ ವಿತರಣೆ, ಕಾರ್ಮಿಕರಿಗೆ ವಿಮೆ, ಹಿರಿಯರಿಗೆ ಸನ್ಮಾನ 

ಬಂಟ್ವಾಳ :ಧ್ವನಿ ಬೆಳಕು ಸಂಯೋಜಕ ಒಕ್ಕೂಟ (ರಿ.) ಬಂಟ್ವಾಳ ತಾಲೂಕು ಇದರ 9ನೇ ವಾರ್ಷಿಕ ಮಹಾಸಭೆಯು ಬಿ ಸಿ ರೋಡ್ ಲಯನ್ಸ್ ಕ್ಲಬ್ ನಲ್ಲಿ ನಡೆಯಿತು.ಒಕ್ಕೂಟದ ಬಂಟ್ವಾಳ…

ಕ್ಯಾಂಪ್ಕೋದಿಂದ ಸಹಾಯಧನ ಹಸ್ತಾಂತರ

ಬಂಟ್ವಾಳ: ಕ್ಯಾoಪ್ಕೋ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಮುಡಿಪು ಶಾಖೆಯ ಸಕ್ರೀಯ ಸದಸ್ಯರಾದ ಅರುಣ್ ಡಿಸೋಜ ಅರ್ಬಿ ತೋಟ ಅವರ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗಾಗಿ 50 ಸಾ.ರೂ.ಸಹಾಯಧನದ ಚೆಕ್…

ದೇವಾಲಯದ ಜತೆ ವಿದ್ಯಾಲಯ ನಾರಾಯಣಗುರುಗಳ ಧ್ಯೇಯವಾಗಿತ್ತು : ರಾಜೇಶ್ ಅಮ್ಟೂರು

ಬಂಟ್ವಾಳ: ನಾರಾಯಣಗುರುಗಳು ದೇವಾಲಯ ನಿರ್ಮಿಸಿದಷ್ಟೇ ವಿದ್ಯಾಲಯಗಳ ಸ್ಥಾಪನೆಗೂ ಸಮಾನವಾಗಿ ಒತ್ತು ನೀಡಿದ್ದರು. ಆಧ್ಯಾತ್ಮಿಕ ಬೆಳವಣಿಗೆಗೆ ದೇವಾಲಯ ಎಷ್ಟು ಅಗತ್ಯವೋ, ಬೌದ್ಧಿಕ ಮತ್ತು ಸಾಮಾಜಿಕ ಉನ್ನತಿಗೆ ವಿದ್ಯಾಭ್ಯಾಸವೂ ಅಷ್ಟೇ…

ಕೋಳಲಬಾಕಿಮಾರು ಶಾಲೆಯಲ್ಲಿ ಪಂಚಗ್ಯಾರಂಟಿ ಸಮಿತಿಯಿಂದ ವನಮಹೋತ್ಸವ ಕಾರ್ಯಕ್ರಮ

ಬಂಟ್ವಾಳ: ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು , ತಾಲೂಕು ಪಂಚಾಯಿತಿ ಬಂಟ್ವಾಳ ಹಾಗೂ ಇರ್ವತ್ತೂರು ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಕೋಳಲಬಾಕಿಮಾರು ದಕ್ಷಿಣ ಕನ್ನಡ…

ಗುರುಪುರದಲ್ಲಿ ಬೃಹತ್‌ ಗಾತ್ರದ ಮರ ಬಿದ್ದು ರಸ್ತೆ ಸಂಪೂರ್ಣ ಬಂದ್

ಕೈಕಂಬ: ಮಂಗಳೂರು -ಮೂಡಬಿದಿರೆ ರಸ್ತೆಯ ಹೃದಯ ಭಾಗದ ಗುರುಪುರ ವನಭೋಜನ ಬಳಿ ಬೃಹತ್‌ ಗಾತ್ರದ ಮರ ಬಿದ್ದು ಗೋಳಿ ಮರವೊಂದು ಬಿದ್ದು ಸುಮಾರು ವಿದ್ಯುತ್‌ ಕಂಬಗಳು ತುಂಡಾಗಿದೆ.

“ಮಣ್ಣು ಅರೋಗ್ಯಮತ್ತು ಫಲವತ್ತತೆ ತರಬೇತಿ

ಬಂಟ್ವಾಳ; ಕೃಷಿ ಇಲಾಖೆ ಬಂಟ್ವಾಳ 2025-26ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ “ಮಣ್ಣು ಅರೋಗ್ಯಮತ್ತು ಫಲವತ್ತತೆ ತರಬೇತಿ ಹಾಗೂ ಕೃಷಿ ಇಲಾಖೆಯ 2025-26ಸಾಲಿನ ಆತ್ಮ ಯೋಜನೆಯಡಿಯಲ್ಲಿ…

ಆಟಿ ಅಮಾವಾಸ್ಯೆ :ವಿವಿಧ ಕ್ಷೇತ್ರದಲ್ಲಿ ವಿಶೇಷ ಪೂಜೆ 

ಬಂಟ್ಟಾಳ:ನರಿಕೊಂಬು ಗ್ರಾಮದ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ಗುರುವಾರ ನೂರಾರು ಮಂದಿ ತೀರ್ಥಸ್ನಾನಗೈದರು.ಕ್ಷೇತ್ರದ ತಂತ್ರಿಗಳಾದ ಕೇಶವ ಶಾಂತಿ, ಅಧ್ಯಕ್ಷ ರಾಜ್ ಬಂಟ್ವಾಳ್,…

ಬಿ.ಸಿ.ರೋಡ್ ನ ಶ್ರೀ ‌ರಕ್ತೇಶ್ವರಿ ದೇವಸ್ಥಾನದಲ್ಲಿ ಪಾಲೆದ ಕೆತ್ತೆಯ ಕಷಾಯ ವಿತರಣೆ

ಬಂಟ್ವಾಳ: ತುಳುಕೂಟ ಬಂಟ್ವಾಳ ಮತ್ತು ಶ್ರೀ ರಕ್ತೇಶ್ವರಿ ದೇವಸ್ಥಾನ ಬಿ.ಸಿ.ರೋಡು ಇದರ ಆಡಳಿತ ಮಂಡಳಿಯ ಸಹಯೋಗದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ಸಾರ್ವಜನಿಕರಿಗೆ ಪಾಲೆದ ಕೆತ್ತೆಯ ಕಷಾಯ ವಿತರಣೆಯು…

ಮಳೆಯನ್ನು ಲೆಕ್ಕಿಸದೆ ಕಾರಿಂಜ,ನರಹರಿ ಕ್ಷೇತ್ರದಲ್ಲಿ ಭಕ್ತರಿಂದ ಪವಿತ್ರ ತೀರ್ಥಸ್ನಾನ

ಬಂಟ್ವಾಳ : ಎಡೆಬಿಡದೆ ಸುರಿದ ಮಳೆಯನ್ನು ಲೆಕ್ಕಿಸದೆ ಬಂಟ್ವಾಳತಾಲೂಕಿನ ಪ್ರಮುಖ ಕ್ಷೇತ್ರಗಳಾದ ಪುರಾಣ ಪ್ರಸಿದ್ಧ ಮಹತೋಭಾರ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನ ಹಾಗೂ ಪ್ರಕೃತಿ ರಮಣೀಯವಾದ ನರಹರಿಪರ್ವತದ…