ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಬಿ ಸಿ ರೋಡ್ ವಲಯದಿಂದ ಭಜನಾ ತರಬೇತಿ ಶಿಬಿರ
ಬಂಟ್ವಾಳ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಬಂಟ್ವಾಳ ಇದರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಬಿ.ಸಿ.ರೋಡ್ ವಲಯದ ವತಿಯಿಂದ ಒಂದು…
ಅಜ್ಜಿಬೆಟ್ಟು ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ, ಅಧ್ಯಕ್ಷರಾಗಿ ಕಿಶೋರ್ ಕುಲಾಲ್
ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ರಚನೆಯಾಗಿದ್ದು, ಈ ಶೈಕ್ಷಣಿಕ ವರ್ಷದಿಂದ 2025-26 ಆರಂಭಗೊಂಡು 2027-28ರವರೆಗೆಕಾರ್ಯಪ್ರವೃತ್ತವಾಗಲಿದೆ. ನೂತನ ಅಧ್ಯಕ್ಷರಾಗಿ ಕಿಶೋರ್ ಕುಲಾಲ್…
ನರಿಕೊಂಬು: ಕುಲಾಲ ಸಮುದಾಯ ಭವನಕ್ಕೆ ಶಿಲಾನ್ಯಾಸ
ಬಂಟ್ವಾಳ : ತಾಲೂಕಿನ ನರಿಕೊಂಬು ಗ್ರಾಮದ ನರಿಕೊಂಬು ಕುಂಬಾರರ ಯಾನೆ ಕುಲಾಲರ ಸಂಘ (ರಿ.) ಮತ್ತು ಮಹಿಳಾ ಘಟಕ ಇದರ ಕುಲಾಲ ಸಮುದಾಯ ಭವನಕ್ಕೆ ಶ್ರೀಧಾಮ ಮಾಣಿಲದ…
ರಕ್ತದಾನದಿಂದ ಜೀವ ದಾನ: ಇನ್ಸ್ ಪೆಕ್ಟರ್ ಮಂಜುನಾಥ್ ಟಿ.
ಬಂಟ್ವಾಳ: ರಕ್ತದಾನ ಶ್ರೇಷ್ಠವಾದ ದಾನ. ತುರ್ತು ಸಂದರ್ಭದಲ್ಲಿ ರಕ್ತದಾನದಿಂದ ಜೀವ ದಾನವನ್ನು ಮಾಡಬಹುದಾಗಿದೆ. ಇದರಿಂದ ವೈಯಕ್ತಿಕವಾಗಿಯೂ ಲಾಭವಿದ್ದು ಕೊಲೆಸ್ಟರಾಲ್ ಕಡಿಮೆಯಾಗಿ ಆರೋಗ್ಯ ವೃದ್ದಿಯಾಗುತ್ತದೆ, ಸ್ವಯಂ ರಕ್ತದಾನ ಮಾಡುವುದರ…
ತುಳುನಾಡ ಕಲೆ, ಸಂಸ್ಕೃತಿಯನ್ನು ಗೌರವಿಸಿ; ಒಡಿಯೂರು ಶ್ರೀ
ಬಂಟ್ವಾಳ: ತುಳುನಾಡ ಮಣ್ಣಿಗೆ ತನ್ನದೇ ಆಧ ಕಲೆ, ಸಂಸ್ಕೃತಿ ಇದ್ದು, ಅದನ್ನು ಗೌರವಿಸಿ, ಉಳಿಸುವ ಕೆಲಸ ಆಗಬೇಕಾಗಿದೆಎಂದುಶ್ರೀ ಕ್ಷೇತ್ರ ಓಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಸಜೀಪಮಾಗಣೆಯ…
ಬಂಟ್ವಾಳ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ರಿಚರ್ಡ್ ಕೋಸ್ತಾ ಪುನರಾಯ್ಕೆ
ಬಂಟ್ವಾಳ:ವಕೀಲರ ಸಂಘ (ರಿ), ಬಂಟ್ವಾಳ ಇದರ 2025-27ನೇ ಸಾಲಿನ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ರಿಚರ್ಡ್ ಕೋಸ್ತಾ ಎಂ ರವರು ಎರಡನೇ ಅವಧಿಗೆ…
ಸಮಾಜದಲ್ಲಿ ಮಹಿಳೆಯರಿಗೆ ದೇವರ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಸಾಧ್ಯವಾಗಿರುವ ಆ ಕೆಲಸ ಇತರೆಡೆಯೂ ಆಗಬೇಕು: ಬಿ. ಜನಾರ್ದನ ಪೂಜಾರಿ
ಕೈಕಂಬ: ಇಷ್ಟೊಂದು ಸಣ್ಣ ಗ್ರಾಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶ ಪಸರಿಸಲು ಯೋಗ್ಯವೆನಿಸಿರುವ `ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ’ ನಿರ್ಮಿಸಿದ್ದೀರಿ. ಇಲ್ಲಿಗೆ ದೇವರು ಬಂದಿಲ್ಲ, ಸರ್ಕಾರ…
ನಾರಾಯಣಗುರುಗಳು ಜ್ಞಾನದ ಬೆಳಕಿನ ದೀಪ ಬೆಳಗಿಸಿದರು : ಸಂತೋಷ್ ಕುಮಾರ್
ಬಂಟ್ವಾಳ : ಮಾನವ ಜೀವನದಲ್ಲಿ ಜ್ಞಾನವೇ ಬೆಳಕು, ಆದರೆ ಈ ಜ್ಞಾನ ಬೆಳಕು ಬೆಳಗುವ ಮೂಲ ದೀಪವೇ ಶಿಕ್ಷಣ. ಶಿಕ್ಷಣವೇ ವ್ಯಕ್ತಿಯ ಬೌದ್ಧಿಕ, ನೈತಿಕ ಹಾಗೂ ಆಧ್ಯಾತ್ಮಿಕ…
ಸುಹಾಸ್ ಶೆಟ್ಟಿ ಹತ್ಯೆ ಖಂಡನೀಯ ; ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಿ; ಮೋಹನ್ ಗೌಡ
ಬಂಟ್ವಾಳ : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ಇಸ್ಲಾಮಿಕ್ ಜಿಹಾದಿಗಳು ಸಾರ್ವಜನಿಕವಾಗಿ ಬರ್ಬರವಾಗಿ ಹತ್ಯೆಗೈದಿರುವ ಹೇಯ ಕೃತ್ಯವನ್ನು ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಮೋಹನ್ ಗೌಡ ಅವರು…
ಅಂದಾಜು೧.೭೫ ಕೋ. ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬೃಹ್ಮಶ್ರಿ ನಾರಾಯಣ ಗುರು ಭವನ
ಮೇ ೪ರಂದು ಗುರುಪುರ ಬಿಲ್ಲವ `ಸಮುದಾಯ ಭವನ’ ಲೋಕಾರ್ಪಣೆ ಕೈಕಂಬ: ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸುತ್ತಿರುವ ಬಿಲ್ಲವ ಸಮಾಜ ಸೇವಾ ಸಂಘ(ರಿ) ಗುರುಪುರ ಇದರ ಭವ್ಯ ಕನಸಾದ `ಸಮುದಾಯ…
ಗೋಳಿದಡಿಗುತ್ತಿನ `ಸುಕ್ಷೇತ್ರ ಗುರುಪುರ’ದಲ್ಲಿ ಮೇ. ೧೫-೧೭ರತನಕ ವಿಶಿಷ್ಠ ಧಾರ್ಮಿಕ ಕಾರ್ಯಕ್ರಮ
ಶ್ರೀ ಗುರುಮಹಾಕಾಲೇಶ್ವರ ಏಕಶಿಲಾಮೂರ್ತಿ `ಪ್ರತಿಷ್ಠಾ ಬ್ರಹ್ಮಕಲಶ ಸಂಭ್ರಮ’ದ ಆಮಂತ್ರಣ ಪತ್ರಿಕೆ ಬಿಡುಗಡೆ ಕೈಕಂಬ: ಗೋಳಿದಡಿಗುತ್ತಿನ ಶ್ರೀ ಮಹಾಕಾಲೇಶ್ವರ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ) ಗುರುಪುರ ಇದರ ಸುಕ್ಷೇತ್ರ…
ಮೇ. 0೪ ರಂದು ಗುರುಪುರ ಬಿಲ್ಲವ ಸಮಾಜ ಸೇವಾ ಸಂಘದ
ನೂತನ ಸಮುದಾಯ ಭವನ ಉದ್ಘಾಟನಾ ಸಮಾರಂಭ | ಸನ್ಮಾನ ಕೈಕಂಬ : ಬಿಲ್ಲವ ಸಮಾಜ ಸೇವಾ ಸಂಘ(ರಿ) ಗುರುನಗರ ಗುರುಪುರ ಇದರ ನೂತನ ಸಮುದಾಯ ಭವನ ಉದ್ಘಾಟನಾ…
ಸುಮಾರು 400 ವರ್ಷಗಳಿಗೂ ಹಿಂದಿನ ಇತಿಹಾಸವುಳ್ಳ ಶಿವ ಕ್ಷೇತ್ರದಲ್ಲಿ ರುದ್ರ ಯಾಗ
ಕೈಕಂಬ:ಮಂಗಳೂರು-ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿ 169 ರ ಗಂಜಿಮಠ ಜಂಕ್ಷನ್ಗೆ ಹತ್ತಿರದಲ್ಲಿ ಸುಮಾರು 400 ವರ್ಷಗಳಿಗೂ ಹಿಂದಿನ ಇತಿಹಾಸವುಳ್ಳ ಶಿವ ಕ್ಷೇತ್ರವೊಂದರ ಪುನರ್ ನಿರ್ಮಾಣಕ್ಕಾಗಿ, ದೈವಜ್ಞರು ತಾಂಬೂಲ ಪ್ರಶ್ನೆ…
ಶ್ರೀ ಗುರುರಾಘವೇಂದ್ರ ಸ್ವಾಮಿಯ ವಾರ್ಷಿಕ ವರ್ಧತಿ ಉತ್ಸವ
ಬೆಳ್ಳೂರು: ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಜ್ಞಾನ ದೇಗುಲ (ರಿ)ಅಜಿನಡ್ಕ ಶ್ರೀ ಗುರು ರಾಘವೇಂದ್ರ ಸ್ವಾಮಿಯ ವಾರ್ಷಿಕ ವರ್ಧತಿ ಉತ್ಸವ 2025ಮೇ 01 ಗುರುವಾರದಿಂದ ಮೇ…