ಬಂಟ್ವಾಳ ರೋಟರಿ ಕ್ಲಬ್ ಪ್ರಸ್ತುತ ಅಧ್ಯಕರಿಂದ ತೃಪ್ತಿದಾಯಕವಾದ ಕೆಲಸ: ಗವರ್ನರ್ ವಿಕ್ರಮ್ ದತ್ತಾ
ಬಂಟ್ವಾಳ: ರೋಟರಿ ಜಿಲ್ಲೆ ೩೧೮೧ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಈ ನಾಲ್ಕು ಕಂದಾಯ ಜಿಲ್ಲೆಯನ್ನೊಳಗೊಂಡಿದ್ದು,ದ.ಕ. ಜಿಲ್ಲೆಯಲ್ಲಿ 50 ವರ್ಷವನ್ನು ಪೂರೈಸಿರುವ 10 ರೋಟರಿಕ್ಲಬ್ ಗಳ…
ಬಂಟ್ವಾಳ: ಕುದ್ರೆಬೆಟ್ಟು ಶಾಲೆ ವತಿಯಿಂದ ಮೂಲಭೂತ ಸಾಕ್ಷಾರತ ಮತ್ತು ಸಂಖ್ಯಾ ಜ್ಞಾನದ ಕಲಿಕಾ ಹಬ್ಬ
ಬಂಟ್ವಾಳ: ಕುದ್ರೆಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷಾರತ ಇಲಾಖೆ ಧಕ್ಷಿಣ ಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ,…
ಬಂಟ್ವಾಳ: ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರದಲ್ಲಿ ಮಹಾಶಿವರಾತ್ರಿ ಆಚರಣೆ
ಬಂಟ್ವಾಳ: ಬೈಪಾಸ್ ಬಳಿಯ ನಿತ್ಯಾನಂದ ನಗರದಲ್ಲಿರುವ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರದಲ್ಲಿಮಹಾಶಿವರಾತ್ರಿ ಆಚರಣೆಯ ಪ್ರಯಕ್ತ ಫೆ.26 ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಆಡಳಿತ…
ಬಂಟ್ವಾಳ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಮಹಾಶಿವರಾತ್ರಿಗೆ “ದ್ವಾದಶ ಜ್ಯೋತಿರ್ಲಿಂಗ” ಪ್ರದರ್ಶನ
ಬಂಟ್ವಾಳ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಬೈಪಾಸ್ ಬಿ.ಸಿ.ರೋಡು ಶಾಖೆಯ ಅಶ್ರಯದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಪ್ರಸಿದ್ಧ “ದ್ವಾದಶ ಜ್ಯೋತಿರ್ಲಿಂಗ” ಪ್ರದರ್ಶನವು ಫೆ.23 ರಿಂದ 28 ರ ವರೆಗೆ…
ಬಂಟ್ವಾಳ: ಓಂ ಸಾಯಿ ಗೆಳೆಯರ ಬಳಗ ಹನುಮಾನ್ ನಗರ ಬರಿಮಾರು ಇದರ ಏಳನೇ ವರ್ಷದ ವಾರ್ಷಿಕ ಕ್ರೀಡಾಕೂಟ
ಬಂಟ್ವಾಳ: ಓಂ ಸಾಯಿ ಗೆಳೆಯರ ಬಳಗ ಹನುಮಾನ್ ನಗರ ಬರಿಮಾರು ಇದರ ಆಶ್ರಯದಲ್ಲಿ ಏಳನೇ ವರ್ಷದ ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ನಡೆದ ಹೊನಲು ಬೆಳಕಿನ ಜಿಲ್ಲಾ ಮಟ್ಟದ…
ಗುರುಪುರ: ಗುರುಪುರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ(ನಿ)ದ ಅಧ್ಯಕ್ಷರಾಗಿ ವಿನೋದಾ ಡಿ. ಅಂಚನ್ ಆಯ್ಕೆ
ಗುರುಪುರ : ಗುರುಪುರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ(ನಿ) ವಾಮಂಜೂರು ಇದರ 2025-2030ನೇ ಸಾಲಿನ ಐದು ರ್ಷಗಳ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ವಿನೋದಾ ಡಿ. ಅಂಚನ್ ಬೆಜ್ಜಿಬೆಟ್ಟು…
ಮಂಗಳೂರು: ಫೆ.23ಕ್ಕೆ ಕೋಟಿ ಚೆನ್ನಯ ಸೇವಾ ಬ್ರಿಗೇಡ್ ವತಿಯಿಂದ ರಾಜ್ಯಮಟ್ಟದ ಹಗ್ಗ ಜಗ್ಗಾಟ ಕ್ರೀಡಾಕೂಟ
ಫೆ.23ರ ಭಾನುವಾರ ಕರಾವಳಿ ಉತ್ಸವ ಮೈದಾನದಲ್ಲಿ ಕೋಟಿ ಚೆನ್ನಯ ಸೇವಾ ಬ್ರಿಗೇಡ್ ಮೂರನೇ ಆವೃತ್ತಿಯ ರಾಜ್ಯಮಟ್ಟದ ಹಗ್ಗ ಜಗ್ಗಾಟ ಕ್ರೀಡಾಕೂಟವನ್ನು ಆಯೋಜಿಸಿದೆ ಎಂದು ಎಂದು ಸಂಘಟನೆಯ ಅಧ್ಯಕ್ಷ…
ಮೈಸೂರು: ಪುರುಷರಿಗೆ ಬಸ್ ಸೀಟು ಬಿಟ್ಟುಕೊಡಿ: ಸರ್ಕಾರದಿಂದ ಆದೇಶ
ಮೈಸೂರು: ಇನ್ನು ಮುಂದೆ ಬಸ್ನಲ್ಲಿ ಮಹಿಳೆಯರಿಗಾಗಿ ಎಂದು ಮೀಸಲಿಟ್ಟಿರುವ ಸಿಟ್ನಲ್ಲಿ ಇನ್ನು ಮುಂದೆ ಪುರುಷರು ಕುಳಿತುಕೊಳ್ಳಬಹುದು ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಹಿಂದೆ ಮಹಿಲೆಯರಿಗಾಗಿ ಇಟ್ಟಿರುವ…
ಬಜ್ಪೆ ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಭೆ
ಬಜ್ಪೆ: ಬಿಲ್ಲವ ಸಂಘದಲ್ಲಿ ಸಂಘದ ಅಧ್ಯಕ್ಷರಾದ ಶಿವರಾಮ ಪೂಜಾರಿ ನೇತೃತ್ವದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಭೆ ಜರಗಿತು. ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ರವಿಪೂಜಾರಿ ಚಿಲಿಂಬಿ ಮಾತನಾಡಿ ಬಜ್ಪೆ…
ಫೆ. 28ರಂದು ಗೆಜ್ಜೆಗಿರಿ ಕ್ಷೇತ್ರಕ್ಕೆ ಮಂಗಳೂರಿನಿಂದ ಹೊರೆಕಾಣಿಕೆ
ಕೈಕಂಬ: ಪುತ್ತೂರಿನ ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತಿಲ್ನಲ್ಲಿ ಮಾರ್ಚ್ 1ರಿಂದ ಆರಂಭವಾಗಲಿರುವ ವಾರ್ಷಿಕ ಜಾತ್ರೋತ್ಸವಕ್ಕೆ ಮಂಗಳೂರು ನಗರದಿಂದ ಫೆ. 28ರಂದು ಗೆಜ್ಜೆಗಿರಿಗೆ…
ಜಕ್ರಿಬೆಟ್ಟು ಕಿಂಡಿ ಅಣೆಕಟ್ಟು ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಶಾಸಕರ ಭೇಟಿ 21 ಗೇಟ್ ಗಳ ಪೈಕಿ 7 ಗೇಟ್ ಗಳ ತೆರವು
ಬಂಟ್ವಾಳ: ಇಲ್ಲಿನ ಜಕ್ರಿಬೆಟ್ಟುವಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟುವಿನಲ್ಲಿ ನೀರು ಸಂಗ್ರಹಣೆಗಾಗಿ ಗೇಟ್ ಅಳವಡಿಸಿದ ಪರಿಣಾಮ ಮಣಿಹಳ್ಳ,ಪಣೆಕಲಪಡ್ಪು ಭಾಗದಲ್ಲಿ ಕೃಷಿಕರ ತೋಟಗಳಿಗೆ…
ಮಂಗಳೂರು: ಸರ್ಕಾರದಿಂದ ಎಡವಟ್ಟು, ರಂಗೋತ್ಸವ ವೇದಿಕೆಯಲ್ಲಿ ದೈವ ನರ್ತನ, ಕಿಡಿಕಾರಿದ ದೈವರಾಧಕರು
ಮಂಗಳೂರು: ರಾಜ್ಯ ಶಿಕ್ಷಣ ಇಲಾಖೆಯಿಂದ ಎಡವಟ್ಟೊಂದನ್ನು ಮಾಡಿಕೊಂಡಿದೆ. ದೈವರಾಧನೆಗೆ ಅವಮಾನ ಮಾಡಿದೆ ಎಂದು ಹೇಳಲಾಗಿದೆ. ಶಾಲೆಗಳಲ್ಲಿ ರಂಗೋತ್ಸವ ಎಂಬ ಕಾರ್ಯಕ್ರಮದ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಮನರಂಜನಾ…
ಮತ್ತೊಂದು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ
ಒಂದು ಮುಡಾ ಪ್ರಕರಣದಿಂದ ಬಚಾವ್ ಆಗಿರುವ ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಮುಡಾ ಪ್ರಕರಣ ಸುತ್ತಿಕೊಂಡಿದೆ. ಮೈಸೂರಿನ ಕೆಸರೆ ಗ್ರಾಮದ ಜಮೀನಿಗೆ ಸಂಬಂಧಪಟ್ಟಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ…
ಸ್ಪರ್ಶಾ ಪಂಜಿಕಲ್ಲು ಭರತನಾಟ್ಯ ಸೀನಿಯರ್ ಪರಿಕ್ಷೆಯಲ್ಲಿ ಶೇ.90.6 ಅಂಕ
ಬಂಟ್ವಾಳ: ತಾಲೂಕಿನ ವಾಮದಪದವು ಸಮೀಪದ ಬಸ್ತಿಕೋಡಿ ನೃತ್ಯಾಂಜಲಿ ನಾಟ್ಯಶಾಲೆಯ ವಿದ್ಯಾರ್ಥಿನಿ ಸ್ಪರ್ಶಾ ಪಂಜಿಕಲ್ಲು ಇವರು ಭರತನಾಟ್ಯ ಸೀನಿಯರ್ ಪರಿಕ್ಷೆಯಲ್ಲಿ ಶೇ.90.6 ಅಂಕಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಈಕೆ…