“ಭಾರತ ಮಾತಾ ಪೂಜನ” ಕಾರ್ಯಕ್ರಮ, ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿ.ಜಾ.ವೇ.ಮುಖಂಡ ರಾಧಾಕೃಷ್ಣ ಅಡ್ಯಂತಾಯ

ಬಂಟ್ವಾಳ:ತಾಲೂಕಿನ ನರಿಕೊಂಬು ಗ್ರಾಮದ ಶೇಡಿಗುರಿಯಲ್ಲಿ ನಡೆದ ” ಭಾರತ ಮಾತಾ ಪೂಜನ” ಕಾರ್ಯಕ್ರಮ ಭಾನುವಾರ (ಜ.26) ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಹಿ.ಜಾ.ವೇ.ಮುಖಂಡ ,ನಿವೃತ್ತ ಶಿಕ್ಷಕ ರಾಧಾಕೃಷ್ಣ…

ಚಿಕ್ಕಬಳ್ಳಾಪುರ: ಮಹಿಳೆಯ ಮೇಲೆ ಹಲ್ಲೆ ಮಾಡಿ ಮಾಂಗಲ್ಯ ಸರ ಕದ್ದೊಯ್ದ ಕಳ್ಳರು

ಚಿಕ್ಕಬಳ್ಳಾಪುರ: ಮಹಿಳೆಯ ಮೇಲೆ ಹಲ್ಲೆ ಮಾಡಿ ಮಾಂಗಲ್ಯ ಸರ ಕಳ್ಳರು ಕದ್ದೊಯ್ದ ಘಟನೆ ಬಾಗೇಪಲ್ಲಿ ತಾಲೂಕಿನ ಗಡಿದಂ ಗ್ರಾಮದಲ್ಲಿ ನಡೆದಿದೆ. ವ್ಯಾಪಾರ ಮಾಡುವ ಸೋಗಿನಲ್ಲಿ ಚಿಲ್ಲರೆ ಅಂಗಡಿಗೆ…

ಬಂಟ್ವಾಳ: ಯುವಜನತೆ ಸಂಘಟಿತರಾಗಿ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಸಮೃದ್ಧ ಸಮಾಜ ನಿರ್ಮಾಣ; ಎ.ರಾಜೇಂದ್ರ ಶೆಟ್ಟಿ

ಬಂಟ್ವಾಳ: ತಾಲೂಕಿನ ಅರಳಗ್ರಾಮದ “ಅರಳ ನವಶಕ್ತಿ ಯುವಕ ಮಂಡಲದ 41 ವಾರ್ಷಿಕೋತ್ಸವದಲ್ಲಿ 16ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿದ ಶ್ರೀಗರುಡ ಮಹಾಕಾಳಿ ದೇವಸ್ಥಾನದ…

ಕರಿಯಂಗಳ 2023-24ನೇ ಸಾಲಿನ ವಾರ್ಷಿಕ ಜಮಾಬಂದಿ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತ್ ನ 2023-24ನೇ ಸಾಲಿನ ಜಮಾಬಂದಿ ಕಾರ್ಯಕ್ರಮವು ಜನವರಿ 28ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಕರಿಯಂಗಳ ಗ್ರಾಮ ಪಂಚಾಯತ್…

ಕಾರಮೊಗರಿನಲ್ಲಿ `ಶ್ರೀ ಅಗ್ನಿದುರ್ಗಾ ಚಾವಡಿ’ ನಿರ್ಮಾಣ

ಮೇ ತಿಂಗಳಲ್ಲಿ ಸಭಾಂಗಣ ಲೋಕಾರ್ಪಣೆ, ನೇಮೋತ್ಸವ ಕೈಕಂಬ: ಮಂಗಳೂರು ತಾಲೂಕಿನ ಗುರುಪುರ ಕಾರಮೊಗರಿಗೆ ಹತ್ತಿರದಲ್ಲಿ ಹರಿಯುತ್ತಿರುವ ಫಲ್ಗುಣಿ ನದಿ ತೀರದಲ್ಲಿ ರಾರಾಜಿಸುತ್ತಿರುವ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ಮಹಾಕಾಲ…

ಬಾಗಲಕೋಟೆ: ಬೀಳಗಿಯಲ್ಲಿ ರೋಮಾಂಚನಕಾರಿ ಟಗರಿನ ಕಾಳಗ, ಭರ್ಜರಿ ಬಹುಮಾನ

ಬಾಗಲಕೋಟೆ ಜಿಲ್ಲೆ ಬೀಳಗಿಯಲ್ಲಿ ರೋಮಾಂಚನಕಾರಿ ಟಗರಿನ ಕಾಳಗ ನಡೆಯಿತು. ಸಿದ್ದೇಶ್ವರ ಹೈಸ್ಕೂಲ್ ಮೈದಾನದಲ್ಲಿ ರಾಷ್ಟ್ರಮಟ್ಟದ ಟಗರಿನ ಕಾಳಗ ನಡೆಯಿತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಈ…

ಉಳ್ಳಾಲ: ದೈವದ ಮುನಿಸು, ಸಾಲು ಸಾಲು ಮರಣ, ಸಾವು ನೋವು ತಡೆಯಲು ಕುಂಪಲದಲ್ಲಿ ಮಹಾ ಮೃತ್ಯುಂಜಯ ಹೋಮ

ಉಳ್ಳಾಲ: ಉಳ್ಳಾಲ ತಾಲೂಕಿನ ಕುಂಪಲ ಗ್ರಾಮದಲ್ಲಿ ಸಾಲು ಸಾಲು ಸಾವು ಸಂಭವಿಸುತ್ತಿದೆ. 2019ರಿಂದ ಈವರೆಗೆ ಸುಮಾರು 50ಕ್ಕೂ ಹೆಚ್ಚು ಮಂದಿ ಯುವ ವಯಸ್ಸಿನವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.…

ಮೈಸೂರು ಅಸೋಸಿಯೇಶನ್‌ಲ್ಲಿ `ಸೈಬರ್ ವಂಚನೆ’ ಕೃತಿ ಬಿಡುಗಡೆ

ತಂತ್ರಜ್ಞಾನವನ್ನು ಸರಳವಾಗಿ ಬರೆಯುವುದು ಸುಲಭವಲ್ಲ : ಡಾ| ಗಣಪತಿ ಶಂಕರಲಿಂಗ ಮುಂಬಯಿ : ಸೈಬರ್ ವಂಚನೆ ಕೃತಿ ಓದಿ ನನಗೆ ಬಹಳಷ್ಟು ಲಾಭವಾಗಿದೆ. ಸಂಶೋಧಿತ ತಂತ್ರಜ್ಞಾನವನ್ನು ಸರಳವಾಗಿ…

ಬೊರಿವಿಲಿ ; ಶ್ರೀಬ್ರಹ್ಮ ಬೈದರ್ಕಳರ ಗರಡಿಯ ೫೧ನೇ ಬ್ರಹ್ಮ ಬೈದರ್ಕಳ ನೇಮೋತ್ಸವ

ಮುಂಬಯಿ: ಬೃಹನ್ಮುಂಬಯಿಯ ಉಪನಗರ ಬೊರಿವಿಲಿ ಪೂರ್ವದ ದೇವುಲಪಾಡಾ ಇಲ್ಲಿನ ತುಳುನಾಡ ವೀರ ದೈವಗಳಾದ ಕೋಟಿ ಚೆನ್ನಯರನ್ನೊಳಗೊಂಡ ಓಂ ಶ್ರೀ ಜಗದೀಶ್ವರೀ ಸೇವಾ ಸಮಿತಿ (ರಿ.) ಇಂದಿಲ್ಲಿ ಶನಿವಾರ…

ಬಂಟ್ವಾಳದಲ್ಲಿ ಶ್ರೀ ಕಾಶೀ ಮಠಾಧೀಶರಿಂದ ಗಂಗಾರತಿ

ಬಂಟ್ವಾಳ: ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ನೇತ್ರಾವತಿ ನದಿ ತೀರದಲ್ಲಿ ಶನಿವಾರ ರಾತ್ರಿ ಸುಮಂಗಳೆಯರಿಂದ ಸಾಮೂಹಿಕ ವಿಷ್ಣು- ಸಹಸ್ರನಾಮ ಪಠಣ, ಕುಂಕುಮಾರ್ಚನೆ ಮತ್ತು ಗಂಗಾರತಿ…

ಬಂಟ್ವಾಳ ತಾ.ಪಂ.ಕಚೇರಿಯಲ್ಲಿ‌ ಗಣರಾಜ್ಯೋತ್ಸವ ದಿನಾಚರಣೆ

ಬಂಟ್ವಾಳ : ಇಲ್ಲಿಯ ತಾಲೂಕು ಪಂಚಾಯತ್ ನಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಚಿನ್ ಕುಮಾರ್ ಅವರುಧ್ವಜಾರೋಹಣವನ್ನು ನೆರವೇರಿಸಿದರು. ಅಕ್ಷರ ದಾಸೋಹ ಯೋಜನೆ…

ನಾಗರಿಕ ಕ್ರಿಯಾ ಸಮಿತಿಯ ವತಿಯಿಂದ ಗಣರಾಜ್ಯೋತ್ಸವ ದಿನ

ಬಂಟ್ವಾಳ:ಬಿ.ಸಿ.ರೋಡಿಗೆ ಸಮೀಪದ ಸಂಚಯಗಿರಿ ನಾಗರಿಕ ಕ್ರಿಯಾ ಸಮಿತಿಯ ವತಿಯಿಂದ ಗಣರಾಜ್ಯೋತ್ಸವ ದಿನ ಆಚರಿಸಲಾಯಿತು. ಕ್ರಿಯಾ ಸಮಿತಿಯ ಅಧ್ಯಕ್ಷ ಸುರೇಶ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು.ಬಂಟ್ವಾಳ ಎಸ್ ವಿ.ಎಸ್ ಶಾಲೆಯ…

 ಬಂಟ್ವಾಳ ತಾಲೂಕು ಮಟ್ಟದ 76ನೇ ಗಣರಾಜ್ಯೋತ್ಸವ

ಬಂಟ್ವಾಳ: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ತಮ್ಮದೇ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಿದಾಗ ದೇಶದ ಪ್ರಗತಿ ಸಾಧ್ಯವಾಗಲಿದೆ. ಮನುಷ್ಯತ್ವದ ಮೂಲಕ ಕಾರ್ಯ ನಿರ್ವಹಿಸಿದಾಗ ಎಲ್ಲ ಸಮಸ್ಯೆಗಳೂ…

ಅಮ್ಮುಂಜೆ ಶ್ರೀ ಸೋಮನಾಥೆಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವ

ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೆಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಜ,24 ಶುಕ್ರವಾರದಿಂದ ಜ.25 ಶನಿವಾರದವರೇಗೆ ನಡೆಯಲಿದೆ. ವೈದಿಕಕಾರ್ಯಕ್ರಮಗಳು 24 ಮರಂದು ಶುಕ್ರವಾರಬೆಳಿಗ್ಗೆ ಘಂಟೆ 8.30ರಿಂದ ದ್ರವ್ಯ…