ಮಿತ್ತೂರು: ಕಂಟೈನರ್ ರೈಲ್ವೇ ಸೇತುವೆಯಡಿ ಸಿಲುಕಿ ವಾಹನ ಸಂಚಾರಕ್ಕೆ ಅಡ್ಡಿ
ಪುತ್ತೂರು: ಕಂಟೈನರೊಂದು ರೈಲ್ವೇ ಬ್ರಿಡ್ಜ್ ನಡಿ ಸಿಲುಕಿದ ಪರಿಣಾಮ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾದ ಘಟನೆ ಇಲ್ಲಿನ ಮಿತ್ತೂರಿನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಕಂಟೈನರ್ ಎತ್ತರ ಹೆಚ್ಚಾಗಿದ್ದು,…
ಕುಡಿದ ಮತ್ತಿನಲ್ಲಿ ತನ್ನ ತಾಯಿಯನ್ನೇ ಕೊಂದ ಮಗ..!
ಬೆಂಗಳೂರು: ಕುಡಿದ ಮತ್ತಿನಲ್ಲಿದ್ದ ಮಗನೋರ್ವ ತನ್ನ ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿದ ದಾರುಣ ಘಟನೆ ನಗರದ ಹೊರವಲಯ ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ಸೋವಾರ ತಡರಾತ್ರಿ ನಡೆದಿದೆ. ಕುಡುಕ ಆರೋಪಿಯನ್ನು…
ಕಟೀಲು: 7ರಂದು ಚಪ್ಪರ ಮಹೂರ್ತ
ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಭ್ರಾಮರೀ ವನದಲ್ಲಿ (ಕುದ್ರು)ಮಾ. 3 ರಂದು ನಡೆಯುವ ನಾಗಮಂದಲೋತ್ಸವ ಪ್ರಯುಕ್ತ ಚಪ್ಪರ ಮಹೂರ್ತವು ಫೆ. 7ರಂದು ಬುಧವಾರ ಬೆಳಗ್ಗೆ 8.30ಕ್ಕೆ ದೇವಳದ…
ಮಹಾಮಸ್ತಕಾಭಿಷೇಕ ಉದ್ಘಾಟನೆಗೆ ರಾಷ್ಟ್ರಪತಿ ಆಗಮನ: ಅದ್ದೂರಿ ಸ್ವಾಗತ
ಬೆಂಗಳೂರು: ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕದ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳವಾರ ರಾತ್ರಿ ಇಲ್ಲಿನ ಎಚ್ಎಎಲ್ ಆಗಮಿಸಿದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ ಅವರಿಗೆ ರಾಜ್ಯಪಾಲರಾದ ವಾಜುಬಾಯಿ ವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ,…
ನರೇಂದ್ರ ಮೋದಿಯವರ ಕನಸಿನ ‘ಬುಲೆಟ್ ರೈಲು’ ಬಗ್ಗೆ ನಿಮಗೆ ಗೊತ್ತಾ..?
ಪ್ರಧಾನಿ ನರೆಂದ್ರ ಮೋದಿ ಅವರ ಕನಸಿನ ಬುಲೆಟ್ ರೈಲು ಯೋಜನೆಗೆ ಗುರುವಾರ ಶಂಕುಸ್ಥಾಪನೆ ನಡೆಯಲಿದೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ಮೋದಿ ಅವರು ಅಹಮದಾಬಾದ್ನಲ್ಲಿ ಅಡಿಗಲ್ಲು…
ಮಹಿಳಾ ಕಾನ್ಸ್ ಟೇಬಲ್ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಬಂಟ್ವಾಳ:ಸದಾ ಬಂದೋಬಸ್ತ್ ಬಿಝಿಯ ಮಧ್ಯೆಯು ಬಂಟ್ವಾಳ ನಗರ ಠಾಣೆಯ ಮಹಿಳಾ ಕಾನ್ಸ್ ಟೇಬಲ್ ವೊರ್ವರು ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಇಲಾಖೆಗೆ ಕೀರ್ತಿ ತಂದಿದ್ದಾರೆ. ಬಂಟ್ವಾಳ ನಗರ ಠಾಣೆಯ…
ಶ್ರವಣಬೆಳಗೊಳ: ಫೆ.7ರಂದು ಮಸ್ತಕಾಭಿಷೇಕಕ್ಕೆ ಚಾಲನೆ
ಶ್ರವಣಬೆಳಗೊಳ: ಶತಮಾನದ ಎರಡನೇ ೮೮ ನೇ ಮಸ್ತಕಾಭಿಷೇಕ ನಾಳೆ ಬೆಳಿಗ್ಗೆ ರಾಷ್ರಪತಿ ರಾಮ್ ನಾಧ್ ಕೋವಿಂದ್ ಚಾವುಂಡರಾಯ ಮಂಟಪದಲ್ಲಿ ಉದ್ಘಾಟನಾ ಮಾಡಲ್ಲಿದ್ದಾರೆ. ಫೆ.7 ರಿಂದ ಫೆ. 26…
ಪರೇಶ್ ಮೇಸ್ತಾ ನಿಗೂಢ ಸಾವು ಪ್ರಕರಣ: ಮತ್ತೋರ್ವ ಬಂಧನ
ಬೆಂಗಳೂರು: ಪರೇಶ್ ಮೇಸ್ತಾ ನಿಗೂಢ ಸಾವಿಗೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿನ್ನು ಪೊಲೀಸರು ಬಂಧಿಸಿದ್ದಾರೆ. ಆಸೀಫ್ ಮಹಮ್ಮದ್ ಫೀಕ್ ಶೇಖ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ…
ನಾನು ಸಿಎಂ ಸಿದ್ದರಾಮಯ್ಯ ಮನೆ ಎದುರು ವಿಷ ಕುಡಿಯಲು ಸಿದ್ಧ: ಸಂಸದ ಪ್ರಕಾಶ ಹುಕ್ಕೇರಿ
ಚಿಕ್ಕೋಡಿ: ಚಿಕ್ಕೋಡಿ ಜಿಲ್ಲೆಯನ್ನಾಗಿ ಮಾಡಬೇಕು. ಮಾಡದೇ ಹೋದರೆ ನಾನು ಸಿಎಂ ಸಿದ್ದರಾಮಯ್ಯ ಮನೆ ಎದುರು ಜಿಲ್ಲೆಗಾಗಿ ವಿಷ ಕುಡಿಯಲು ಸಿದ್ಧ ಎಂದು ಸಂಸದ ಪ್ರಕಾಶ ಹುಕ್ಕೇರಿ ಎಚ್ಚರಿಕೆ…
ಮಂಗಳೂರು: ಫೆ. 9 ರಿಂದ ‘ಬರ್ಡ್ ಫೆಸ್ಟಿವಲ್’
ಮಂಗಳೂರು: ರಾಜ್ಯದ 4ನೇ ಹಕ್ಕಿಗಳ ಹಬ್ಬವನ್ನು ಮಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಫೆ. 9 ರಿಂದ 11ರ ವರೆಗೆ ನಡೆಯಲಿದೆ. ರಾಜ್ಯ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಇಕೋ…
ಶ್ರೀನಗರ: ಕೈದಿ ಬಿಡುಗಡೆಗೆ ಆಸ್ಪತ್ರೆ ಮೇಲೆ ಉಗ್ರರ ದಾಳಿ; ಓರ್ವ ಪೊಲೀಸ್ ಮೃತ್ಯು ಇಬ್ಬರು ಗಂಭೀರ
ಶ್ರೀನಗರ: ವೈದ್ಯಕೀಯ ತಪಾಸಣೆಗಾಗಿ ಕರೆತಂದಿದ್ದ ಪಾಕಿಸ್ತಾನದ ಕೈದಿಯನ್ನು ಬಿಡುಗಡೆಗೆ ಉಗ್ರರು ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದಾರೆ. ಇಲ್ಲಿನ ಶ್ರೀಮಹಾರಾಜ್ ಹರಿ ಸಿಂಗ್(ಎಸ್ಎಂಎಚ್ಎಸ್) ಸರಕಾರಿ ಆಸ್ಪತ್ರೆ ಯಲ್ಲಿ ಪೊಲೀಸ್…
ಮಿಜಾರು: ಬೈಕ್ ಗೆ ಬಸ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
ಮೂಡಬಿದಿರೆ: ಬೈಕ್ ಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿನ ಪುತ್ತಿಗೆ ಗ್ರಾಮದ ಮಿಜಾರು ಎಂಬಲ್ಲಿನ ರಾ.ಹೆ.169ರಲ್ಲಿ ಮಂಗಳವಾರ ನಡೆದಿದೆ.…
ತ್ರಿವಳಿ ತಲಾಕ್ ಮಸೂದೆ ವಿರೋಧಿಸಿ ಫೆ.8ರಂದು ಪ್ರತಿಭಟನೆ
ಕಲಬುರಗಿ: ಆಲ್ ಇಂಡಿಯಾ ಮುಸ್ಲಿಂ ಪರ್ಸ್ ನಲ್ ಲಾ ಬೋರ್ಡ್ ನಿರ್ದೇಶನದಂತೆ ತಹಪುಜ- ಎ- ಶರಿಯರ್, ಶರಿಯತ್ ಅನ್ನು ರಕ್ಷಿಸಿ ಅಭಿಯಾನದ ಅಡಿಯಲ್ಲಿ ತ್ರಿವಳಿ ತಲಾಕ್ ಮಸೂದೆ…
ಜೀವನದಲ್ಲಿ ಜುಗುಪ್ಸೆಗೊಂಡು ಎಂಬಿಎ ಪದವಿಧರ ಸಮುದ್ರಕ್ಕೆ ಹಾರಿ ಆತ್ಮಹತ್ಯೆ
ಮುಂಬೈ: ಜೀವನದಲ್ಲಿ ಜುಗುಪ್ಸೆಗೊಂಡು ಎಂಬಿಎ ಪದವಿಧರ ಯುವಕನೋರ್ವ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಆಶೋರ್ ಜುಹು ಚೌಪಟ್ಟಿಯಲ್ಲಿ ಮಂಗಳವಾರ ತಡವಾಗಿ ಬೆಳಕಿಗೆ ಬಂದಿದೆ. ಅಜಿತ್…