ಫೆ.4 ರಂದು ಬೆಂಗಳೂರಿಗೆ ಮೋದಿ ಬಂದೇ ಬರುತ್ತಾರೆ: ಸಂತೋಷ್
ಶಿವಮೊಗ್ಗ: ಫೆ. 4 ರಂದು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭ ಮಾಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀ ಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ. ಶನಿವಾರ…
ಅರಳ: ಶ್ರೀ ಗರುಡ ಮಹಾಕಾಳಿ ದೇವಸ್ಥಾನ ಇಂದು ನೂತನ ರಥ ಸಮರ್ಪಣೆ, ನಡುಬಲಿ ಉತ್ಸವ
ಬಂಟ್ವಾಳ: ತಾಲ್ಲೂಕಿನ ಪುರಾಣ ಪ್ರಸಿದ್ಧ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಇದೇ 28ರಂದು ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ನಡುಬಲಿ ಉತ್ಸವ ಹಾಗೂ ಇಲ್ಲಿನ ಮಾವಂತೂರು…
ಚಂದ್ರಹಾಸ ದೇವಾಡಿಗೆ ನಿಧನ
ಪೊಳಲಿ : ಕಳೆದ ಒಂದು ತಿಂಗಳಿಂದ ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೊಳಲಿ ನಿವಾಸಿ ಚಂದ್ರಹಾಸ ದೇವಾಡಿಗ(58) ಶುಕ್ರವಾರ ನಿಧನ ಹೊಂದಿದರು.…
ಪೊಳಲಿಯಲ್ಲಿ ಶಾಲಾ ಮಕ್ಕಳಿಂದ ಸ್ವಚ್ಚತಾ ಜಾಗೃತಿ
ಪೊಳಲಿ : ಸರ್ಕಾರದ ಆದೇಶವೊಂದರ ಪ್ರಕಾರ ಈಗ ಒಂದರಿಂದ 7ನೇ ತರಗತಿಯವರೆಗಿನ ಶಾಲಾ ಮಕ್ಕಳಿಗೆ ಶನಿವಾರ `ಬ್ಯಾಗ್ಲೆಸ್ ಡೇ'(ಶಾಲೆಗೆ ಚೀಲ ಕೊಂಡೊಯ್ಯಲಿಕ್ಕಿಲ್ಲ) ಆಗಿದ್ದು, ಈ ದಿನಗಳಲ್ಲಿ ಶಾಲಾ…
ಸಜಿಪಮೂಡ: ಬ್ರಹ್ಮಶ್ರೀ ನಾರಾಯಣ ಗುರು ಬ್ಯಾನರ್ ವೈಯಕ್ತಿಕ, ಗುರುಮಂದಿರ ಅಧ್ಯಕ್ಷ ಸಂಜೀವ ಪೂಜಾರಿ ಸ್ಪಷ್ಟನೆ
ಬಂಟ್ವಾಳ:ತಾಲ್ಲೂಕಿನ ಸಜಿಪಮೂಡ ಬ್ರಹ್ಮಶ್ರೀ ನಾರಾಯಣ ಗುರುಮಂದಿರಕ್ಕೆ ಕಳೆದ ವರ್ಷ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಭಾವಚಿತ್ರದ ಬ್ಯಾನರ್ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅವರ ಭಾವಚಿತ್ರವನ್ನು ನಾನು…
ಬಂಟ್ವಾಳ: ಮಿಥುನ್ ಕಲ್ಲಡ್ಕನಿಗೆ ನಕಲಿ ಎನ್ಕೌಂಟರ್ ಭೀತಿ ತಾಯಿ ಲಲಿತಾ ಪೂಜಾರಿ ಕಣ್ಣೀರು…!
ಬಂಟ್ವಾಳ:ತಾಲ್ಲೂಕಿನ ಕಲ್ಲಡ್ಕದಲ್ಲಿ ಕಳೆದ ಆರು ತಿಂಗಳ ಹಿಂದೆ ನಡೆದ ಮುಸ್ಲಿಂ ಯುವಕರೊಬ್ಬರಿಗೆ ಚಾಕು ಇರಿತ ಪ್ರಕರಣ ಸೇರಿದಂತೆ ಯಾವುದೇ ಘರ್ಷಣೆಯಲ್ಲಿ ನೇರವಾಗಿ ಪಾಲ್ಗೊಳ್ಳದಿದ್ದರೂ ಕೇವಲ ಹಿಂದೂ ಧರ್ಮದ…
ಮೊಗರು ನೂತನ ಕಛೇರಿಯ ಉದ್ಘಾಟನಾ ಕಾರ್ಯಕ್ರಮ
ಕೈಕಂಬ: ಭಾರತೀಯ ಜನತಾ ಪಾರ್ಟಿ ಮೊಗರು ಗ್ರಾಮದ ನೂತನ ಕಛೇರಿಯ ಉದ್ಘಾಟನಾ ಕಾರ್ಯಕ್ರವವು ಜರುಗಲಿದೆ. ಜ.28ರಂ ಭಾನುವಾರ ಬೆಳಗ್ಗೆ 10 ಗಂಟೆಗೆ ವಿದ್ಯಾಭಾರತಿ ಸಭಾಬವನ ಮೊಗರು ಕುಕ್ಕಟ್ಟಯಲ್ಲಿ…
ಹಿರಿಯ ನಟ ಚಂದ್ರಶೇಖರ ವಿಧಿವಶ
ಬೆಂಗಳೂರು: ಎಡಕಲ್ಲು ಗುಡ್ಡದ ಮೇಲೆ ಚಿತ್ರ ಖ್ಯಾತಿಯ ಕನ್ನಡ ಚಲನಚಿತ್ರದ ಹಿರಿಯ ನಟ ಚಂದ್ರಶೇಖರ ವರು ಹೃದಯಾಘಾತದಿಂದ ಕೆನಡಾದಲ್ಲಿ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಚಂದ್ರಶೇಖರ ಅವರು…
ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್: 13 ಮಂದಿ ಮೃತ್ಯು
ಕೋಲ್ಹಾಪುರ: ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್ಸೊಂದು ನದಿಗೆ ಬಿದ್ದ ಪರಿಣಾಮ ಬಸ್ ನಲ್ಲಿದ್ದ 13 ಮಂದಿ ಪ್ರಯಾಣಿಕರು ಮೃತ ಪಟ್ಟ ದಾರುಣ ಘಟನೆ ಮಹಾರಾಷ್ಟ್ರ ಕೋಲ್ಹಾಪುರದ…
ಬಿ.ಸಿ.ರೋಡ್: ಜ.30 ರಂದು ‘ಸಹಕಾರ ಭಾರತಿ ಸಮಾವೇಶ’
ಬಂಟ್ವಾಳ: ಸಹಕಾರ ಭಾರತಿ ಬಂಟ್ವಾಳ ಇವರ ವತಿಯಿಂದ ಸಹಕಾರ ಭಾರತಿ ಸಂಸ್ಥಾಪಕರಾದ ಶ್ರೀ ಲಕ್ಷ ಣ್ ರಾವ್ ಇನಾಂದರ್ ರವರ ಜನ್ಮ ಶತಾಬ್ದಿ ನಿಮಿತ್ತ ಶತಾಬ್ದಿ ಸಹಕಾರಿ…
ಮಾಣಿ: 28 ರಂದು ‘ಸಾಮೂಹಿಕ ಸತ್ಯನಾರಾಯಣ ಪೂಜೆ’
ಬಂಟ್ವಾಳ: ಮಾಣಿ ಕುಲಾಲ ಸಂಘದ ವತಿಯಿಂದ ಮಾಣಿ ಕುಲಾಲ ಭವನದಲ್ಲಿ ಜ. 28 ರಂದು ಅದಿತ್ಯವಾರ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕ ಮಹಾ ಸಭೆ ನಡೆಯಲಿದೆ…
ದೇಶದ ರಕ್ಷಣೆಗೆ ನಮ್ಮ ಉಸಿರನ್ನು ಸಮರ್ಪಿಸಲು ಸಿದ್ಧ: ಅಬ್ದುಲ್ ಅಝೀಝ್ ದಾರಿಮಿ
ಕೈಕಂಬ: ದೇಶದ ಉಳಿವು ಹಾಗೂ ರಕ್ಷಣೆಗಾಗಿ ನಮ್ಮ ಉಸಿರನ್ನು ಸಮರ್ಪಿಸಲು ಸದಾ ಸಿದ್ಧ ಎಂದು ಅಬ್ದುಲ್ ಅಝೀಝ್ ದಾರಿಮಿ ತಿಳಿಸಿದ್ದಾರೆ. ಶುಕ್ರವಾರ ಇಲ್ಲಿನ ಬಾಲ್ಮೀ ಶಾಲಾ ಎದುರು…
ಕಟೀಲು ಶಾಲೆಯಲ್ಲಿ ಗಣರಾಜ್ಯೋತ್ಸವ: ಡ್ರಾಮ ಜ್ಯೂನಿಯರ್ಸ್ ಸ್ಪರ್ಧಿಗಳಿಗೆ ಸನ್ಮಾನ
ಕಟೀಲು : ಕಟೀಲಿನ ಎಸ್ಡಿಪಿಟಿ ಹೈಯರ್ ಪ್ರೈಮರಿ ಶಾಲೆ ಮತ್ತು ಎಸ್ಡಿಪಿಟಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಜಂಟಿಯಾಗಿ ಇಂದು(ಜ. 26) ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿತು. ನಿವೃತ್ತ ಮುಖ್ಯೋಪಾಧ್ಯಾಯ…
ಹಿಂದೂ ಕಾರ್ಯಕರ್ತರ ನೆತ್ತರು ವ್ಯರ್ಥವಾಗಲು ಬಿಡುವುದಿಲ್ಲ: ತೇಜಸ್ವಿನಿ ಗೌಡ
ಬಂಟ್ವಾಳ: ಕಾಂಗ್ರೆಸ್ನಂತೆ ಬರೀ ಟಾಟಾ ಮಾಡಿ ಗೆಲ್ಲಲು ಸಾಧ್ಯವಿಲ್ಲ, ಜೆಡಿಎಸ್ನಂತೆ ಜಾತಿ ರಾಜಕಾರಣ ಮಾಡಿ ಗೆಲ್ಲಲು ಸಾಧ್ಯವಿಲ್ಲ. ಬಿಜೆಪಿ ಗೆಲ್ಲಬೇಕಾದರೆ ಪ್ರತಿಯೊಬ್ಬ ಕಾರ್ಯಕರ್ತನೂ ದುಡಿಯಬೇಕು, ಪಕ್ಷಕ್ಕಾಗಿ ಪರಿಶ್ರಮ…