ಶಾಂತಿ ಅಂಗಡಿ: ಕಾಂಕ್ರೀಟ್ ರಸ್ತೆ ಗೆ ಚಾಲನೆ
ಬಂಟ್ವಾಳ : ಪುರಸಭಾ ವ್ಯಾಪ್ತಿಯ ವಾರ್ಡ್ ನಂ.16ರ ಶಾಂತಿ ಅಂಗಡಿ ಎಲ್ಐಸಿ ಬಳಿಯ ಕಾಂಕ್ರೀಟ್ ರಸ್ತೆ , ಅದ್ದೇಡಿ 2ನೇ ಅಡ್ಡ ರಸ್ತೆ ಹಾಗೂ ತಾಳಿಪಡ್ಪು ಟಿಪ್ಪು…
ಅವಭೃತ ಸ್ನಾನಕ್ಕೆ ಕೊಡಂಗಾಯಿಗೆ ಸವಾರಿ
ವಿಟ್ಲ:ಮಹತೋಬಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಕಾಲಾವಧಿ ಜಾತ್ರೆಯ ಅವಭೃತ ಸ್ನಾನಕ್ಕೆ ಕೊಡಂಗಾಯಿಗೆ ಸವಾರಿ ನಡೆಯಿತು.
ವಿಟ್ಲ ಯಕ್ಷ-ಗಾನ-ವೈಭವ
ವಿಟ್ಲ: ಮಹತೋಬಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಕಾಲಾವದಿ ಜಾತ್ರೆಯ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಟ್ಲ ಯಕ್ಷ ಪ್ರೀಯರ ವತಿಯಿಂದ ಪ್ರಸಿದ್ಧ ಭಾಗವತರ ಕೂಡುವಿಕೆಯಿಂದ…
ವೀರಪ್ಪ ಗೌಡ ನಿಧನ
ವಿಟ್ಲ: ಪಡ್ನೂರು ಗ್ರಾಮದ ಕಡಂಬು ಬನ ವೀರಪ್ಪ ಗೌಡ ಕೂಲಿ ಕಾರ್ಮಿಕ ಅವರು ಜ.23 ರಂದು ಸ್ವಗೃಹದಲ್ಲಿ ಅಸೌಖ್ಯದಿಂದ ನಿಧನ ಹೊಂದಿದರು. ಅವರಿಗೆ ಪತ್ನಿ ಎರಡು ಗಂಡು…
ಪ್ರದೀಪ್ ಗಟ್ಟಿ ಕಂಬಳಪದವು ಇವರಿಗೆ ಗ್ರಾಮ ಗೌರವ ಸಮರ್ಪಣೆ
ಬಂಟ್ವಾಳ: ದಕ್ಷ ಯುವ ಬಳಗ (ರಿ) ಗ್ರಾಮ ಚಾವಡಿ ಕೋಟಿಪದವು ಇದರ 9 ನೇಯ ವಾರ್ಷಿಕೋತ್ಸವ ಭಾನುವಾರ ಶ್ರಿ ರಾಮ ಭಜನಾ ಮಂದಿರ ಕೋಟಿಪದವು ಇಲ್ಲಿ ವಿಜೃಂಭಣೆಯಿಂದ…
ಗುರುಪುರ ಸೇತುವೆ ಸಮೀಕ್ಷೆ ನಡೆಸಿದ ಉನ್ನತ ಅಧಿಕರಿಗಳು
ಗುರುಪುರ: ಕುಲಶೇಖರ-ಮೂಡಬಿದಿರೆ ಹೆದ್ದಾರಿ ಗುರುಪುರ ಸೇತುವೆಗೆ ಉನ್ನತ ಅಧಿಕಾರಿಗಳ ತಮಡವೊಂದು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಧಾರಣಾ ಸಾಮಥ್ರ್ಯದ ಬಗ್ಗೆ ಸಮೀಕ್ಷೆ ನಡೆಸಿತು. ಬೆಂಗಳೂರಿನ ಹೆಚ್ಚುವರಿ ಮೇಲ್ಮನವಿ…
ಪಳ್ಳತ್ತಡ್ಕ ವಿದ್ಯಾರ್ಥಿಗಳಿಂದ ದಿಗಂತ ಮುದ್ರಣಾಲಯಕ್ಕೇ ಭೇಟಿ
ಮಂಗಳೂರು: ಪ್ರಸಿದ್ಧ ಮುದ್ರಣಾಲಯಗಳಲ್ಲಿ ಒಂದಾದ ಮಂಗಳೂರಿನ ದಿಗಂತ ಮುದ್ರಣಕ್ಕೆ ಪಳ್ಳತ್ತಡ್ಕ ಶಾಲಾ ಮಕ್ಕಳು ಹಾಗೂ ಅಧ್ಯಾಪಕರು ಭೇಟಿಯಿತ್ತರು. ಶೈಕ್ಷಣಿಕ ಪ್ರವಾಸದ ಭಾಗವಾಗಿ ಸುಮಾರು 50 ಕ್ಕೂ ಹೆಚ್ಚಿನ…
ಮಂಗಳೂರು: ವಿಚಾರಣಾಧೀನ ಕೈದಿಗೆ ಸಹ ಕೈದಿಗಳಿಂದ ಹಲ್ಲೆ; ಪೋಷಕರಿಂದ 15 ಲಕ್ಷ ರೂ.ವಸೂಲಿ
ಮಂಗಳೂರು: ವಿಚಾರಣಾಧೀನ ಕೈದಿಯೋರ್ವನ ಮೇಲೆ ಸಹ ಕೈದಿಗಳು ಹಲ್ಲೆ ನಡೆಸಿ ಆತನ ಹೆತ್ತವರಿಂದ ಹದಿನೈದು ಲಕ್ಷ ರೂ.ವಸೂಲಿ ಮಾಡಿದ ಘಟನೆ ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಹಣ…
ಟಾಯ್ಲೆಟ್ ನಲ್ಲಿ ಮಹಿಳೆಯರ ಫೋಟೊ ಚಿತ್ರೀಕರಿಸುತ್ತಿದ್ದ ಕಾಮುಕ ಸಿಬ್ಬಂದಿ ಬಂಧನ
ಬೆಂಗಳೂರು: ಕಂಪೆನಿಯ ಟಾಯ್ಲೆಟ್ ನಲ್ಲಿ ಮಹಿಳಾ ಸಿಬ್ಬಂದಿಗಳ ಗುರಿಯಾಗಿಸಿ ಪೋಟೊ ತೆಗೆಯುತ್ತಿದ್ದ ಸ್ವಚ್ಛತಾ ಸಿಬ್ಬಂದಿಯೋರ್ವನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಲ್ಲಿನ ಇಂದಿರಾನಗರಲ್ಲಿರುವ ಪ್ರತಿಷ್ಠಿತ ಸಾಫ್ಟ್…
ಪೊಳಲಿ: ಅರ್ಹ ವಿದ್ಯಾರ್ಥಿಗಳಿಗೆ ಸಮರ ಕಲೆ ಸ್ಪರ್ಧೆ
ಪೊಳಲಿ: ಅಕಾಡೆಮಿ ಆಫ್ ಒರಿಯಂಟಲ್ ಮಾರ್ಷಲ್ ಆಟ್ರ್ಸ್ ಶೊರಿನ್-ಆರ್ವೈಯು-ಕರಾಟೆ ಮತ್ತು ಕುಬುಡೊ ಅಸೊಸಿಯೇಶನ್ ಇಂಡಿಯಾ ಮುಖ್ಯ ತರಬೇತುದಾರ ಹಾಗೂ ಪರೀಕ್ಷಕ ಮೊಹಮ್ಮದ್ ನದೀಮ್ ಇಲ್ಲಿನ ರಾಮಕೃಷ್ಣ ತಪೋವನದಲ್ಲಿ…
ಅಪರಿಚಿತ ಯುವಕನ ಶವ ಪತ್ತೆ: ಕೊಲೆ ಶಂಕೆ
ಕಲಬುರಗಿ: ಅಪರಿಚಿತ ಯುವಕನೋರ್ವನ ಶವಪತ್ತೆಯಾಗಿರುವ ಘಟನೆ ಇಲ್ಲಿನ ಜೇವರ್ಗಿ ತಾಲೂಕಿನ ಯಡ್ರಾಮಿ ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಪಟ್ಟಣದ ಯಲ್ಲಮ್ಮ ದೇವಸ್ಥಾನದ ಸಮೀಪ ಪೋದೆಯಲ್ಲಿ 25 ರಿಂದ…
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಅಪರಾಧಿಗೆ 7 ವರ್ಷ ಕಠಿಣ ಸಜೆ
ತುಮಕೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ತುಮಕೂರಿನ 3ನೇ ಅಧಿಕ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ 7 ವರ್ಷ ಕಠಿಣ ಸಜೆ…
ಪೌರಾಣಿಕ ಜ್ಞಾನ ಹೆಚ್ಚಿಸಲು ಯಕ್ಷಗಾನ ಉತ್ತಮ ವೇದಿಕೆ: ಕೇಶವಾನಂದ ಭಾರತಿ ಮಹಾಸ್ವಾಮಿ
ಬಂಟ್ವಾಳ: ಯಕ್ಷಗಾನ ಕರಾವಳಿಯ ವಿಶಿಷ್ಟ ಕಲೆಯಾಗಿದ್ದು, ಪೌರಾಣಿಕ ಜ್ಞಾನವನ್ನು ಹೆಚ್ಚಿಸಲು ಯಕ್ಷಗಾನ ಉತ್ತಮ ವೇದಿಕೆ ಎಂದು ಎಡನೀರು ಮಠ ಕಾಸರಗೋಡು ಕೇಶವಾನಂದ ಭಾರತಿ ಮಹಾಸ್ವಾಮಿ ಹೇಳಿದ್ದಾರೆ. ಮಂಗಳವಾರ…
ಬಂಟ್ವಾಳ: ದ.ಕ. ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ: ದ.ಕ.ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ ಸಭೆ ಇತ್ತೀಚೆಗೆ ತಾಲೂಕಿನಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಬಿ.ವಿಶ್ವನಾಥ, ಉಪಾಧ್ಯಕ್ಷರಾಗಿ ರಾಜಾ, ರಮೇಶ್ ಭಂಡಾರಿ, ಕಾರ್ಯದರ್ಶಿಯಾಗಿ ಸುಧೀರ್…