ಚುನಾವಣಾ ಫಲಿತಾಂಶ ಬಗ್ಗೆ ಸಿಎಂ ಮಾಧ್ಯಮ ಸಲಹೆಗಾರ ಅಮೀನ್ ಮಟ್ಟು ಹೇಳಿದ್ದೇನು ಗೊತ್ತಾ..?
ಮಂಗಳೂರು: ಇಂದು ಗುಜರಾತ್, ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಗ್ಗೆ ರಾಜ್ಯದ ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ತಮ್ಮ ಪೇಸ್ಬುಕ್ ನಲ್ಲಿ ಸ್ಟೇಟಸ್…
ಇಂದು ಜಿಲ್ಲೆಯಲ್ಲಿ ಮೋದಿ ವಾಸ್ತವ್ಯ: ನಗರದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್
ಮಂಗಳೂರು: ಪ್ರಾಧಾನಿ ಮೋದಿಯವರು ಲಕ್ಷದ್ವೀಪಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಇಂದು ರಾತ್ರಿ ಜಿಲ್ಲೆಗೆ ಆಗಮಿಸಿ ನಗರದ ಕದ್ರಿ ಹಿಲ್ಸ್ ನಲ್ಲಿರುವ ಸರ್ಕೀಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಲಿದ್ದು,…
ಕರ್ನಾಟನಕವನ್ನು ಗುಜರಾತನ್ನಾಗಿ ಮಾಡುತ್ತೇವೆ: ಯಡಿಯೂರಪ್ಪ
ಬೆಂಗಳೂರು: ಪ್ರಾಧಾನಿ ಮೋದಿಯವರ ಆಡಳಿತವನ್ನು ದೇಶದ ಜನತೆ ಒಪ್ಪಿಕೊಂಡಿದ್ದಾರೆಂಬುದಕ್ಕೆ ಗುಜರಾತ್ ಚುನಾವಣಾ ಫಲಿತಾಂಶ ಪ್ರಮುಖ ನಿದರ್ಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಗುಜರಾತ್ ಚುನಾವಣೆ…
ಗುಜರಾತ್ ಚುನಾವಣೆ ರಾಜ್ಯದ ಮೇಲೆ ಪರಿಣಾಮ ಬೀರುವುದಿಲ್ಲ: ಸಿಎಂ ಸಿದ್ದರಾಮಯ್ಯ
ಬಳ್ಳಾರಿ: ಗುಜರಾತ್ ನ ಚುನಾವಣಾ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸೊಮವಾರ ಹಗರಿಬೊಮ್ಮನ ಹಳ್ಳಿಯಲ್ಲಿ ಮಾಲ್ವಿ ಜಲಾಶಯಕ್ಕೆ…
ಸುಳ್ಯ: ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು
ಸುಳ್ಯ: ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಕೇನ್ಯ ಗ್ರಾಮದ ಕೋರಿಯಾರ್ ಕುಮಾರಧಾರ ನದಿಯಲ್ಲಿ ಸೋಮವಾರ ನಡೆದಿದೆ. ಸುಳ್ಯ ತಾಲೂಕಿನ ಐವತ್ತೊಕ್ಳು ಗ್ರಾಮದ ಕಂಡುರು ನಿವಾಸಿ…
ಗುಜರಾತ್ ಚುನಾವಣಾ ಫಲಿತಾಂಶ ರಾಜ್ಯದಲ್ಲಿ ಮರುಕಳಿಸಲಿದೆ: ನಳಿನ್ ಕುಮಾರ್
ಮಂಗಳೂರು: ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ನಡೆದ ಚುನಾವಣಾ ಫಲಿತಾಂಶ ರಾಜ್ಯದಲ್ಲಿ ಮರುಕಳಿಸಲಿದೆ ಎಂದು ಎಂದು ಸಂಸದ ನಳಿನ್ ಕುಮಾರ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸೋಮವಾರ ನಗರದಲ್ಲಿ…
ಹಿಂದುಗಳು ‘ಹಿಂದು’ ಎನ್ನಲು ಹಿಂಜರಿಯುತ್ತಿದ್ದಾರೆ: ಡಾ.ಚಿದಾನಂದಮೂರ್ತಿ
ಬೆಂಗಳೂರು: ವೀರಶೈವ-ಲಿಂಗಾಯತರು ಹಿಂದೂಗಳಲ್ಲ ಎಂಬ ವಿವಾದವನ್ನು ಹುಟ್ಟು ಹಾಕು ಮೂಲಕ ಹಿಂದೂ ಧರ್ಮದಲ್ಲಿ ಒಡಕು ಉಂಟು ಮಾಡುತ್ತಿದೆ ಎಂದು ಸಂಶೋಧಕ ಡಾ.ಚಿದಾನಂದಮೂರ್ತಿ ಆತಂಕ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಹಿಂದೂ…
ದಲಿತ ನಾಯಕ ಜಿಗ್ನೇಶ್ ಮೇವಾನಿಗೆ ಭರ್ಜರಿ ಗೆಲುವು
ಅಹ್ಮದಾಬಾದ್: ದೇಶದ ರಾಜಕಾರಕ್ಕೆ ಅಚ್ಚರಿಯಾಗಿದ್ದ ಗುಜರಾತ್ ವಿಧಾನ ಸಭೆಚುನಾವಣೆಯಲ್ಲಿ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ವಡಂಗಾವ್ ಕ್ಷೇತ್ರದಿಂದ ಸ್ಪರ್ಧಿಸಿ 10 ಸಾವಿರಕ್ಕೂ ಅಧಿಕ…
ಗುಜರಾತ್ ಚುನಾವಣೆ: ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದೇಗೆ ಗೊತ್ತಾ..!
ದಿಲ್ಲಿ: ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಲಭಿಸಿ ಹಿನ್ನೆಲೆಯಲ್ಲಿ ಜಿಪೆಪಿ ಕಾರ್ಯಕರ್ತರು ಅಣಬೆ ರೀತಿಯ ಕೇಕ್ ಗಳನ್ನು ಕತ್ತರಿಸಿ ವಿಶೇಷವಾಗಿ ಸಂಭ್ರಮ ಆಚರಣೆ ಮಾಡಿದ್ದಾರೆ. ಈ…
ಹಿಮಾಚಲ ಪ್ರದೇಶ ಚುನಾವಣೆ: ಬಿಜೆಪಿಗೆ ಜಯಭೇರಿ; ಕಾಂಗ್ರಸ್ ಭಾರೀ ಹಿನ್ನಡೆ
ಶಿಮ್ಲಾ: ಭಾರೀ ಕುತೂಹಕ್ಕೆ ಕಾರಣವಾಗಿದ್ದ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿಗೆ 68 ಸೀಟುಗಳ ಪೈಕಿ 44 ಸ್ಥಾನ ಗಳಿಸುವ ಮೂಲಕ ಅಧಿಕಾರದ ಗದ್ದುಗೆ ಏರಿ ನೂತನ ಸರಕಾರ…
ಸರಕಾರಿ ಶಾಲಾ-ಕಾಲೇಜುಗಳಲ್ಲಿ ಜಿಮ್ ಸ್ಥಾಪಿಸಲು ಸರಕಾರಕ್ಕೆ ಮನವಿ: ಐವನ್ ಡಿಸೋಜ
ಕೈಕಂಬ: ರಾಜ್ಯ ಸರಕಾರ ಎಲ್ಲಾ ಸರಕಾರಿ ಶಾಲಾ-ಕಾಲೇಜುಗಳಲ್ಲಿ ದೇಹದಾರ್ಢ್ಯ ಸ್ಪರ್ಧೆಗೆ ಅನುಕೂಲವಾಗುವಂತೆ ಜಿಮ್ ಸ್ಥಾಪಿಸಲು ಸಿಎಂಗೆ ಮನವಿ ಮಾಡಿದ್ದೇನೆ ಎಂದು ವಿಧಾನ ಸಭಾ ಸದಸ್ಯ ಐವನ್ ಡಿಸೋಜ…
ರಾಜ್ಯದ ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಸೇರಲಿದ್ದಾರೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ: ಮುಂದಿನ ಚುನಾವಣೆಯಲ್ಲಿ ಹೈದರಬಾದ್-ಕರ್ನಾಟಕ ಭಾಗದ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಡಾ.ಶರಣು ಪಾಟೀಲ ಇದ್ದು, ನಾನು ಬೇಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ…
ಕೈಕಂಬ: ಇಂದು ಜಿಲ್ಲಾಮಟ್ಟದ ‘ಹವ್ಯಾಸಿ ದೇಹದಾರ್ಢ್ಯ ಸ್ಪರ್ಧೆ-2017’
ಕೈಕಂಬ: ಮ್ಯೂಸಿಕಲ್ ಹಂಟ್ ಕ್ಲಾಸಿಕಲ್ ಜಿಮ್ ಸಂಸ್ಥೆ ವತಿಯಿಂದ ‘ಜಿಲ್ಲಾಮಟ್ಟದ ಹವ್ಯಾಸಿ ದೇಹದಾರ್ಢ್ಯ ಸ್ಪರ್ಧೆ-2017 ‘ ಇಂದು ಸಂಜೆ 6:30ಕ್ಕೆ ಇಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಮುಖ್ಯ…
ಶಿಬರೂರು: ಡಿ.15ರಿಂದ ಕೊಡಮಣಿತ್ತಾಯ ಕ್ಷೇತ್ರದಲ್ಲಿ ‘ವರ್ಷಾವಧಿ ಉತ್ಸವ’
ಶಿಬರೂರು: ಇಲ್ಲಿನ ದೇಲಂತಬೆಟ್ಟು ಗ್ರಾಮದ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಡಿ.15ರಿಂದ 22ರವರೆಗೆ ‘ವರ್ಷಾವಧಿ ಉತ್ಸವ’ ಆಯೋಜಿಸಲಾಗಿದೆ. ಡಿ. 15ರಂದು ರಾತ್ರಿ 8ಕ್ಕೆ ‘ನವಕ ಪ್ರಧಾನ ಕಲಶಾಭಿಷೇಕ’ ನಡೆಯಲಿದ್ದು, ಬಳಿಕ…