ಕಾಣೆಯಾದ ವ್ಯಕ್ತಿ ಶವವಾಗಿ ಪತ್ತೆ
ಬಜಪೆ: ಬಜಪೆ ಪೊಲೀಸ್ ಠಾಣೆ ವ್ಯಪ್ತಿಯ ಕಜೆಪದವು ಎಂಬಲ್ಲಿನ ನಿವಾಸಿ ವಸಂತ(22) ಎಂಬಾತ ನ.19 ರಿಂದ ಕಾಣೆಯಾಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನ.24…
ವಿಮಾನ ಮೂಲಕ ಮುಂಬೈಗೆ ಹೋಗಲೆತ್ನಿಸಿದ ನಕಲಿ ವ್ಯಕ್ತಿಯ ಬಂಧನ
ಬಜಪೆ:ನಕಲಿ ಟಿಕೇಟ್ ಬಳಸಿ ಮುಂಬೈಗೆ ವಿಮಾನದ ಮೂಲಕ ಹೋಗಲೆತ್ನಿಸಿದ ಯುವಕನನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳು ಶುಕ್ರವಾರ ಬಂಧಿಸಿ ಬಜಪೆ ಪೋಲಿಸರಿಗೆ ಹಸ್ತಾಂತರಿಸಿದ್ದಾರೆ. ದೇರಳಕಟ್ಟೆಯ ನಿವಾಸಿ ಅಬ್ದುಲ್…
ಕುಕ್ಕೆ ಶ್ರೀ ಸುಬ್ರಮಣ್ಯ ಕ್ಷೇತ್ರ ವಾರ್ಷಿಕ ಷಷ್ಟಿ ಮಹೋತ್ಸವ
ಸುಬ್ರಮಣ್ಯ:ಕುಕ್ಕೆ ಶ್ರೀ ಸುಬ್ರಮಣ್ಯ ಕ್ಷೇತ್ರದಲಿಲಿ ವಾರ್ಷಿಕ ಷಷ್ಟಿ ಮಹೋತ್ಸವವು ಆರಂಭಗೊಂಡಿದ್ದು ನ. 25ರ ತನಕ ವಿವಿಧ ಧಾರ್ಮಿಕವಿಧಿ ವಿಧಾನಗಳೊಂದಿಗೆವಿಜೃಂಭಣೆಯಿಂದ ನಿರವೇರಲಿದೆ. ಶುಕ್ರವಾರ ಬೆಳಗ್ಗೆ ಚಂಪಾಷಷ್ಟಿ ಮಹಾರಥೋತ್ಸವ ಜರುಗಲಿದೆ.
ಇತಿಹಾಸದಲ್ಲಿ ಇಂದಿರಾ ಹೆಸರು ಶಾಶ್ವತ: ಮುನಿಯಾಲು ಉದಯ ಶೆಟ್ಟಿ
ಕಾರ್ಕಳ: ದಿ| ಪ್ರಧಾನಿ ಇಂದಿರಾಗಾಂಧಿ ಈ ದೇಶದ ಇತಿಹಾಸದಲ್ಲಿ ಶಾಶ್ವತ ನೆನಪಿಡುವ ಶಕ್ತಿ. ಧೀರ ಮಹಿಳೆಯಾಗಿ, ಸುಧೀರ್ಘ ಕಾಲ ಪ್ರಧಾನಮಂತ್ರಿಯಾಗಿ ಸಾಕಷ್ಟು ಸುಧಾರಣೆಗಳ ಹರಿಕಾರರಾಗಿ ಗಮನ ಸೆಳೆದಿದ್ದರು.…
ಅದಾನಿ ಯುಪಿಸಿಎಲ್ ಘಟಕಕ್ಕೆ ರೋಟರಿ ಜಿಲ್ಲಾ ಗವರ್ನರ್ ಜಿ.ಎನ್.ಪ್ರಕಾಶ್
ಪಡುಬಿದ್ರೆ: ಎಲ್ಲೂರಿನ ಅದಾನಿ ಯುಪಿಸಿಎಲ್ ಘಟಕಕ್ಕೆ ರೋಟರಿ ಅಂತಾರಾಷ್ಠ್ರೀಯ ಜಿಲ್ಲೆ 3182 ರ ಜಿಲ್ಲಾ ಗವರ್ನರ್ ಜಿ.ಎನ್.ಪ್ರಕಾಶ್ ಶುಕ್ರವಾರ ಭೇಟಿ ನೀಡಿದರು. ಅದಾನಿ ಯುಪಿಸಿಎಲ್ನ ಎ.ಜಿ.ಎಂ. ಗಿರೀಶ್…
ವಿಶ್ವಮಾತಾ-ಗೋಮಾತಾ ದ್ವಿಭಾಷಾ ನೃತ್ಯ ರೂಪಕ
ಪಡುಬಿದ್ರಿ :ಮೂರು ಕೋಟಿ ದೇವತೆಗಳನ್ನು ಪ್ರತಿನಿಧಿಸುವ ವಿಶ್ವ ಮಾತೆಯಾದ ಗೋವಿನ ಪ್ರತಿಯೊಂದು ಉತ್ಪನ್ನಗಳಲ್ಲೂ ಔಷದೀಯ ಗುಣಗಳಿವೆ. ಇದರಿಂದ ಗೋ ಮಾತೆಯಾಗಿದ್ದಾಳೆ ಎಂದು ಕಿನ್ನಿಗೋಳಿ ಶಕ್ತಿಧಾಮ ಆಶ್ರಮದ ಗುರೂಜಿ…
ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಆನಂದ ಹೆಗ್ಡೆ ಅವರಿಗೆ ಸನ್ಮಾನ
ಪಡುಬಿದ್ರೆ: ಕೆನರಾ ಬ್ಯಾಂಕ್ ಪಡುಬಿದ್ರಿ ಶಾಖೆಯಲ್ಲಿ ಶನಿವಾರ ನಡೆದ ಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬ್ಯಾಂಕ್ನ ನಿವೃತ್ತ ಅಧಿಕಾರಿ ಆನಂದ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಕಾಪು ಭಜನಾ ಮಂಗಲೋತ್ಸವ
ಪಡುಬಿದ್ರೆ: ಪಾದೆಬೆಟ್ಟು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ಶುಕ್ರವಾರ ನಡೆದ ಭಜನಾ ಮಂಗಲೋತ್ಸವವನ್ನು ಕಾಪು ವಲಯ ವಿಶ್ವಕರ್ಮ ಯುವಸಂಘಟನೆಯ ಉಪಾಧ್ಯಕ್ಷ ವಿಜಯ ಆಚಾರ್ಯ ಉದ್ಘಾಟಿಸಿದರು. ಉದಯ…
ಚಿತ್ರಕಲಾ ಸ್ಪರ್ಧೆಗೆ ಚಾಲನೆ
ಪಡುಬಿದ್ರಿ: ಬಣ್ಣದ ಜತೆ ಆಟವಾಡಿ, ತಮ್ಮಲ್ಲಿ ಆತ್ಮ ವಿಶ್ವಾಸ ಬೆಳೆಸಿಕೊಳ್ಳುವ ಮೂಲಕ ಕಲಾ ಪ್ರತಿಭೆಯನ್ನು ಬೆಳಕಿಗೆ ತರಬೇಕಾಗಿದೆ ಎಂದು ಉಡುಪಿ ಆರ್ಟಿಸ್ಟ್ ಫೋರಂನ ಉಪಾಧ್ಯಕ್ಷ ಪುರುಷೋತ್ತಮ ಅಡ್ವೆ…
ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟ ರೋಟರಿ ಸಂಸ್ಥೆಯ ಸಾಮಾಜಿಕ ಕಳವಳಿ ಶ್ಲಾಘನೀಯ – ಟಿ.ಆರ್. ಸುರೇಶ್
ಮಂಗಳೂರು: ನಗರದ ಸುತ್ತಮುತ್ತಲಲ್ಲಿಕಾರ್ಯಾಚರಿಸುತ್ತಿರುವ10ಅನಾಥಾಶ್ರಮದದ ಸುಮಾರು 600 ಮಕ್ಕಳಿಗೆ ಒದಗಿದಅವಿಸ್ಮರಣೀಯ ದಿನ, ಸಂತಸ, ಉತ್ಸಾಹದವಾತಾವರಣ, ಸುವರ್ಣ ಅವಕಾಶ, ಸಂಭ್ರಮದ ದಿನ, ಒಡನಾಟದಅನುಬಂಧ ಮರೆಯಲಾಗದ ಪ್ರಬಂಧ, ಪೋಷಕರಪ್ರೀತಿ ವಾತ್ಸಲ್ಯದಿಂದ ವಂಚಿತರಾದ…
ಗುರುಪುರ ನದಿಗೆ ವ್ಯಕ್ತಿ ಹಾರಿ ಆತ್ಮಹತ್ಯೆ
ಗುರುಪುರ : ಗುರುಪುರ ಕೈಕಂಬಕ್ಕೆ ಹತ್ತಿರದ ಸೂರಲ್ಪಾಡಿ ನಿವಾಸಿ ಸತೀಶ್ (35) ಎಂಬವರು ನಿನ್ನೆ ಸಂಜೆ ಗುರುಪುರ ಫಲ್ಗುಣಿ ಸೇತುವೆಗೆ ಹತ್ತಿರದಲ್ಲಿ ನದಿ ನೀರಿಗೆ ಹಾರಿ ಆತ್ಮಹತ್ಯೆ…
ದನ ಸಾಗಾಟ ಇಬ್ಬರು ಆರೋಪಿಗಳ ಬಂಧನ
ಬಂಟ್ವಾಳ: ಪರವಾನಿಗೆ ಇಲ್ಲದೆ ದನ ಸಾಗಾಟ ಮಾಡುವ ವೇಳೆ ಇಬ್ಬರು ಆರೋಪಗಳನ್ನು ಬಂಟ್ವಾಳ ನಗರ ಠಾಣಾ ಪೋಲಿಸರು ಬಂಧಿಸಿ ದ ಘಟನೆ ಮಧ್ಯಾಹ್ನ ಮೊಗರ್ನಾಡು ಎಂಬಲ್ಲಿ ನಡೆದಿದೆ.…
ಅಲ್ಪಸಂಖ್ಯಾತರ ಸಮಿತಿ ಅಧ್ಯಕ್ಷರಾಗಿ ಮಹಮ್ಮದ್ ಇಮ್ತಿಯಾಜ್ ತುಂಬೆ ನೇಮಕ
ಬಂಟ್ವಾಳ: ಮುಡಿಪು ಬ್ಲಾಕ್ ನ ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಾಗಿ ಮಹಮ್ಮದ್ ಇಮ್ತಿಯಾಜ್ ತುಂಬೆ ಅವರು ನೇಮಕವಾಗಿದ್ದಾರೆ. ಮಂಗಳೂರು ವಿಧಾನ ಸಭಾಕ್ಷೇತ್ರದ ಶಾಸಕ ಹಾಗೂ ಸಚಿವರಾದ ಯು.ಟಿ.ಖಾದರ್ ಅವರ…
ಕರಾವಳಿ ಅಭಿವೃದ್ದಿ ಪ್ರಾಧಿಕಾರ ಸದಸ್ಯರಾಗಿ ಸಿದ್ದೀಕ್ ಸರವು ನೇಮಕ
ಬಂಟ್ವಾಳ : ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಸದಸ್ಯರಾಗಿ ವಿಟ್ಲಮುಡ್ನೂರು ಗ್ರಾ.ಪಂ. ಸದಸ್ಯ ಸಿದ್ದೀಕ್ ಸರವು ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಗ್ರಾಮ ಪಂಚಾಯತ್ ಸದಸ್ಯರಾಗಿ, ಪಕ್ಷದ…