ಶಾರೇ ಕನ್ನಡ ಕಲಿಯುವುದಿಲ್ಲವೇ ? ಸೀಎಂ ಸಿದ್ದರಾಮಯ್ಯ ಟಾಂಟ್

ಬೆಂಗಳೂರು : “ನೀವು ಕನ್ನಡ ಕಲಿಯುವುದಿಲ್ಲವೇ ?” ಎಂದು ಟ್ವಿಟ್ಟರಿನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಸೀಎಂ ಸಿದ್ದರಾಮಯ್ಯ ಟಾಂಟ್ ಕೊಟ್ಟಿದ್ದಾರೆ.ತಮಿಳುನಾಡು ಮತ್ತು ಬಂಗಾಲದಲ್ಲಿ ಪಕ್ಷದ ಸಾಮಥ್ರ್ಯ…

ಅವಕಾಶಗಳ ಹೊಸ ಸಾಧ್ಯತೆಯನ್ನು ಸಾಕಾರಗೊಳಿಸಿ ರಾಷ್ಟ್ರದ ಅಭಿವೃದ್ಧಿಯ ವೇಗಕ್ಕೆ ಹೊಂದಿಕೊಳ್ಳಿ: ಚಕ್ರವರ್ತಿ ಸೂಲಿಬೆಲೆ.

ಮಂಗಳೂರು: ಸಂಪಾದನೆಯೊಂದೇ ಜೀವನದ ಗುರಿಯಾಗಬಾರದು. ಹೊಸತನದ ವಾತಾವರಣಕ್ಕಾಗಿ ಕನಸು ಕಟ್ಟುವ ಅದಕ್ಕಾಗಿ ಶ್ರಮಿಸುವ ಉತ್ಸಾಹ ನಮ್ಮಲಿದ್ದಾಗ ಮಾತ್ರ ಕನಸಿನ ಕರ್ನಾಟಕ, ರಾಷ್ಟ್ರ ನಿರ್ಮಾಣದ ಕನಸು ನನಸಾಗಲು ಸಾಧ್ಯ.…

ಮಂಜನಾಡಿ ಇಲಲ್ ಹಬೀಬ್ ಹುಬ್ಬುರ್ರಸೂಲ್ ಕಾನ್ಫರೆನ್ಸ್

ಉಳ್ಳಾಲ: ಎಸ್‍ವೈಎಸ್ ಮತ್ತು ಎಸ್ಸೆಸ್ಸೆಫ್ ಮಂಜನಾಡಿ ಶಾಖೆ ವತಿಯಿಂದ ಇಲಲ್ ಹಬೀಬ್ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಸೋಮವಾರ ಮಂಜನಾಡಿ ಜಂಕ್ಷನ್‍ನಲ್ಲಿ ನಡೆಯಿತು. ಅಬ್ದುಲ್ ಲತೀಫ್ ಸಅದಿ ಪಯಶ್ವಿ ಹುಬ್ಬುರ್ರಸೂಲ್…

ಸಿದ್ಧಕಟ್ಟೆ ಸ.ಪ್ರೌ. ಶಾಲೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಸಿದ್ಧಕಟ್ಟೆ: ಬಂಟ್ವಾಳ ತಾಲೂಕು ಸಿದ್ಧಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಶಾಲಾ ವಾರ್ಷಿಕ ಕ್ರೀಡಾಕೂಟ ನಡೆಯಿತು. ಬಂಟ್ವಾಳ ರೋಟರಿ ಕ್ಲಬ್‍ನ ಅಧ್ಯಕ್ಷ ಸಂಜೀವ ಪೂಜಾರಿ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು.…

ಕುಪ್ಪೆಪದವು ಬಾರ್ದಿಲ ಶ್ರೀಸಾಂಬಸದಾಶಿವ ದೇವಸ್ಥಾನದ ಪಾದುಕಾನ್ಯಾಸ ಕಾರ್ಯಕ್ರಮ

ಕುಪ್ಪೆಪದವು :ಪುರಾಣ ಪ್ರಸಿದ್ದ ಕುಪ್ಪೆಪದವು ಬಾರ್ದಿಲ ಶ್ರೀಸಾಂಬಸದಾಶಿವ ದೇವಸ್ಥಾನದ ಸಂಪೂರ್ಣ ಜೀರ್ಣೋದ್ದಾರ ಕಾರ್ಯದ ಅಂಗವಾಗಿ ಸುತ್ತು ಪೌಳಿ ನಿರ್ಮಾಣದ ಪಾದುಕಾನ್ಯಾಸ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಪಾದುಕನ್ಯಾಸದ…

ಪೊಳಲಿ ತಪೋವನ ಆಶ್ರಮದಲ್ಲಿ,ಹರ್ಯಾಣ ಕಲಾತಂಡದ ಪ್ರದರ್ಶನ

ಪೊಳಲಿ : ಇಲ್ಲಿನ ರಾಮಕೃಷ್ಣ ತಪೋವನ ಆಶ್ರಮಕ್ಕೆ ಭೇಟಿ ನೀಡಿದ ಹರ್ಯಾಣದ ಕಲಾವಿದರ ತಂಡವೊಂದು ಭಗವದ್ಗೀತೆಗೆ ಸಂಬಂಧಿಸಿದ ಕಲಾಕೃತಿ ಪ್ರದರ್ಶಿಸಿತು. ಹರ್ಯಾಣ ಸರ್ಕಾರ ಪ್ರಾಯೋಜಿತ ಈ ಕಾರ್ಯಕಮದಲ್ಲಿ…

ಕಾಸೀಮಠದಲ್ಲಿ ಸ್ವಚ್ಛತಾ ಕಾರ್ಯಕ್ರಮ

ವಿಟ್ಲ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಸ್ವಚ್ಛ ಭಾರತ ಆಂದೋಲನದಡಿಯಲ್ಲಿ ವಿಟ್ಲ ಕಾಶಿಮಠದ ಶ್ರೀಕಾಶಿ ಮಹಿಳ ಮಂಡಲ ಮತ್ತು ಶ್ರೀಕಾಶಿ ಯುವಕ ಮಂಡಳದ ವತಿಯಿಂದ ಕಾಸೀಮಠದಲ್ಲಿ ಸ್ವಚ್ಛತಾ…

ವಿಂಬಲ್ಡನ್ ಚಾಂಪಿಯನ್ ಜನಾ ನೊಮೋಟ್ನಾ ನಿಧನ

ಲಂಡನ್ : ಝೆಕ್ ರಾಷ್ಟ್ರದ ಮಾಜಿ ವಿಬಂಲ್ಡನ್ ಚಾಂಪಿಯನ್ ಜನಾ ನೊವೋಟ್ನ(49) ಕ್ಯಾನ್ಸರ್ ಕಾಯಿಲೆಯಿಂದ ನಿಧನ ಹೊಂದಿದರು. 1993ರಲ್ಲಿ ವಿಂಬಲ್ಡನ್ ಸಿಂಗಲ್ಸ್ ಫೈನಲ್ಸ್ ಸೋತಿದ್ದ ಇವರು, ಐದು…

ಬೀಡಿ ಗುತ್ತಿಗೆದಾರರ ಸಂಘಟನೆಗಳ ಮುಖಂಡರಿಂದ ಪತ್ರಿಕಾಗೋಷ್ಠಿ

ಮಂಗಳೂರು: ದ.ಕ.ಜಿಲ್ಲೆಯ ವಿವಿಧ ಸಂಘಟನೆಗಳ ಬೀಡಿ ಗುತ್ತಿಗೆದಾರರ ಸಂಘ ಇವರ ನೇತೃತ್ವದಲ್ಲಿ 2017-18 ನೇ ಸಾಲಿನಲ್ಲಿ ಬೀಡಿ ಗುತ್ತಿಗೆದಾರರಿಗೆ ಮಾಲಕರು ನೀಡಬೇಕಾಗಿದ್ದ ಹೆಚ್ಚುವರಿ ಕಮಿಷನ್‍ಗಾಗಿ ಹಲವು ಬಾರಿ…

ಉಮ್ಮರ್ ಫಾರೂಕ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ

ಬಂಟ್ವಾಳ: ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮ್ಮರ್ ಫಾರೂಕ್ ಅವರನ್ನು ಆಹಾರ ಸಚಿವ ಯು.ಟಿ.ಖಾದರ್ ಮತ್ತು ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಶಿಫಾರಸ್ಸಿನ ಮೇರೆಗೆ…

ಉಡುಪಿ ಜೀವನ್‍ಜ್ಯೋತಿ ಆಸ್ಪತ್ರೆ ಉದ್ಘಾಟನಾ ಸಮಾರಂಭ

ಉಡುಪಿ:-ಬ್ರಹ್ಹಾವರ ಹೃದಯ ಭಾಗದಲ್ಲಿ ಸುಸಜ್ಜಿತವಾದ ಜೀವನಜ್ಯೋತಿ ಆಸ್ಪತ್ರೆಯನ್ನುಉಡುಪಿ ವೈದ್ಯಕೀಯ ಸಂಘದಅದ್ಯಕ್ಷರಾದಡಾ|| ವೈ.ಸುದರ್ಶನ್‍ರಾವ್‍ರವರು ನ.19 ರಂದುಆದಿತ್ಯವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿಅವರು ಮಾತನಾಡಿ ವೈದ್ಯರುತಮ್ಮ ಸಂದಿಗ್ದ ಸ್ಥಿತಿಯಿಂದ ಹೊರಬಂದುಉತ್ತಮರೀತಿಯ ಸೇವೆಯನ್ನು…

ಸ್ವಚ್ಛತಾ ಆಂದೋಲನದ ಬಗ್ಗೆ ಮಾಹಿತಿ ಕಾರ್ಯಕ್ರಮ

ಮಂಚಿ ನೂಜಿಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಆಂದೋಲನದ ಬಗ್ಗೆ ಮಾಹಿತಿ ಕಾರ್ಯಕ್ರಮ ಮತ್ತು ಶಾಲಾ ಮಕ್ಕಳು ಮತ್ತು ಪೋಷಕರು ಹಾಗೂ…

ಬಂಟ್ವಾಳ ಇಂದಿರಾ ನಮನ ಕಾರ್ಯಕ್ರಮ

ಬಂಟ್ವಾಳ : ಪಾಣೆ ಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಬಾಳ್ತಿಲ ಗ್ರಾಮದಲಿ ಇಂದಿರಾ ನಮನ ಕಾರ್ಯಕ್ರಮವನ್ನು ಹಿರಿಯ ಕಾಂಗ್ರೆಸಿಗರಾದ ಯಮುನಾ ದೀಪ ಬೆಳಗಿಸಿ ಉದ್ಘಾಟಿಸಿದರು. ಈ…

ಅಜ್ಜಿಬೆಟ್ಟು ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಪುನರ್ ನಿರ್ಮಾಣ-ಶಿಲಾ ಪೂಜೆ

ಗ್ರಾಮ ಸುಭಿಕ್ಷೆಯ ಜತೆ ಜನತೆಯ ಸಮೃದ್ಧಿ : ಸುಬ್ರಹ್ಮಣ್ಯಶ್ರೀ ಮುಂಬಯಿ, : ಗ್ರಾಮದ ದೇವಸ್ಥಾನವನ್ನು ಸಮೃದ್ಧಿಗೊಳಿಸುವುದರಿಂದ ಗ್ರಾಮ ಸಮೃದ್ಧಿಯಾಗುವುದು. ಶ್ರದ್ದಾ ಭಕ್ತಿಯಿಂದ ನಿತ್ಯ ಪೂಜೆ ಸಲ್ಲಿಸುವುದರಿಂದ ಗ್ರಾಮ…