ಸಿದ್ಧಕಟ್ಟೆ: ಧರ್ಮ ಜಾಗೃತಿ ಭಜನಾ ಜಾಥಾ, ಭಜನಾ ಕಮ್ಮಟ

ಬಂಟ್ವಾಳ:ತಾಲ್ಲೂಕಿನ ಸಿದ್ಧಕಟ್ಟೆ ವಲಯ ರಾಗ ತರಂಗಿಣಿ ಭಜನಾ ಒಕ್ಕೂಟದ ವತಿಯಿಂದ ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ಧರ್ಮ ಜಾಗೃತಿ ಭಜನಾ ಜಾಥಾ ಮತ್ತು ಭಜನಾ ಕಮ್ಮಟ…

ರಘು ಇಡ್ಕಿದು ಅವರ “ದೇವರಿಗೆ ಬಿಟ್ಟ ಕಾಗದ” ಬಿಡುಗಡೆ “ನಮ್ಮ ಮಕ್ಕಳು ಪಂಚಭೂತಗಳ ಸ್ಪಶ ಅನುಭವಿಸಲಿ”

ಮಂಗಳೂರು:ಇಂದು ಸ್ಪರ್ಧಾ ಜಗತ್ತು ಎಂದು ಎಲ್ಲಾ ರಂಗಗಳಲ್ಲೂ ಮಕ್ಕಳನ್ನು ತಯಾರು ಮಾಡುತ್ತಿದ್ದೇವೆ. ಸ್ಪಧೆ ಅಂತಿಮವಾಗಿ ಹಿಂಸೆಯನ್ನು ಉಂಟು ಮಾಡುತ್ತದೆ. ಸೋಲು ಅವಮಾನಕರ ಅಲ್ಲ. ಗೆಲ್ಲುವದಕ್ಕಿಂತ ಸೋಲು ಶ್ರೇಯಸ್ಕರ…

ಪೊಳಲಿ ದೇವಳಕ್ಕೆ ಮುಜರಾಯಿ ಸಚಿವ ಭೇಟಿ

ಪೊಳಲಿ :ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ಧರ ಕಾರ್ಯಗಳು ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು ದೇವಳಕ್ಕೆ ಕರ್ನಾಟಕ ಸರಕಾರದ ಜವಳಿ ಹಾಗೂ ಮುಜರಾಯಿ ಸಚಿವ ರುದ್ರಪ್ಪಮಾನಪ್ಪ ಲಮಾಣಿಯವರು ಭಾನುವಾರ ಭೇಟಿ ನೀಡಿ…

ಪೆರ್ಲಾಪು ಗ್ರಾಮೀಣ ರೋಟರಿ ಭವನದಲ್ಲಿ ರಕ್ತದಾನ ಶಿಬಿರ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಸಮುದಾಯ ದಳ ಕಡೇಶಿವಾಲಯ, ಗೆಳೆಯರ ಬಳಗ ಆರಿಕಲ್ಲು, ಜಿ.ವಿ. ಫ್ರೆಂಡ್ಸ್ ಕಡೇಶಿವಾಲಯ, ಸತ್ಯ ದೇವತಾ ಗೆಳೆಯರ ಬಳಗ ಬೊಳ್ಳಾರು ಕಡೇಶಿವಾಲಯ,…

ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ…

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರನ ದರ್ಶನ ಪಡೆದು ಉಜಿರೆ ರತ್ನವರ್ಮ ಕ್ರೀಡಾಂಗಣದಲ್ಲಿ ಧರ್ಮಸ್ಥಳದ ಗ್ರಾಮಾಭಿವೃಧ್ಧಿ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಭಾಗವಹಿಸಿದರು. ಶ್ರೀ ಕ್ಷೇತ್ರ…

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದು ಅಲ್ಲಿಂದ ಧರ್ಮಸ್ಥಳಕ್ಕೆ ವಿಮಾನ ಮೂಲಕ ತೆರಳಿದ್ದಾರೆ. ಮಂಗಳೂರಿನಲ್ಲಿ ಬಿಜೆಪಿ ಮುಖಂಡರಾದ ಕೇಂದ್ರ…

ಮಂಜುನಾಥನ ದೇಗುಲಕ್ಕೆ ಆಗಮಿಸಿದ ಪ್ರಧಾನಿ ಮೋದಿ

ಮಂಗಳೂರು: ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಆಗಮಿಸಿದ ಮೋದಿಗೆ ಪೂರ್ಣಕುಂಭದೊಂದಿಗೆ ಭವ್ಯವಾಗಿ ಸ್ವಾಗತ ನೀಡಲಾಯಿತು.ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಬಿಜೆಪಿ ರಾಜ್ಯಾಧಯಕ್ಷ ಬಿ ಎಸ್ ಯಡಿಯೂರಪ್ಪ ಇನ್ನಿತರ…

ಇಂದು ದೇವರಿಗೆ ಬಿಟ್ಟ ಕಾಗದ ಕನ್ನಡ ಮಕ್ಕಳ ಸಾಹಿತ್ಯ ಸಂಕಲನ ಬಿಡುಗಡೆ

ಮಂಗಳೂರು :ಕವಿ, ಕಥೆಗಾರ, ನಾಟಕಕಾರ, ವಿಮರ್ಶಕ, ಮಕ್ಕಳ ಸಾಹಿತ್ಯ ರಚನೆಕಾರರಾಗಿ ಗುರುತಿಸಿಕೊಂಡಿರುವ ರಘು ಇಡ್ಕಿದು ಮೂಲತ: ಬಂಟ್ವಾಳ ತಾಲೂಕಿನ ಮಿತ್ತೂರಿನವರು. ಇದೀಗ ಮಂಗಳೂರಿನ ಕೆನರಾ ಪದವಿಪೂರ್ವ ಕಾಲೇಜಿನಲ್ಲಿ…

ಕು. ಅನನ್ಯಾ ಅಸಾಧಾರಣ ಪ್ರತಿಭೆ ಪ್ರಶಸ್ತಿಗೆ ಆಯ್ಕೆ

ಗುರುಪುರ : ಕುಳಾಯಿ ಹೊನ್ನಕಟ್ಟೆಯ ಕು. ಅನನ್ಯಾ ಐತಾಳ್ 2017-18ರ ಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭೆ ಪ್ರಶಸ್ತಿಗೆ…

ಕಾಜಿಲ ದುಗ್ಗಮ್ಮ ನಿಧನ

ಕೈಕಂಬ:ಗಂಜಿಮಠ ತೆಂಕುಳಿಪಾಡಿ ಗ್ರಾಮದ ಕಾಜಿಲ ಚಂದಪ್ಪ ಪೂಜಾರಿಯವರ ಧರ್ಮಪತ್ನಿ ದುಗ್ಗಮ್ಮ (80) ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದಲ್ಲಿ ಶನಿವಾರ ನಿಧನ ಹೊಂದಿದರು. ಅವರ ಅಂತ್ಯೆಕ್ರೀಯೆಯನ್ನು ಭಾನುವಾರ…

ಪೊಳಲಿ ನೂತನ ಧ್ವಜಸ್ತಂಭ ವಿಜ್ಞಾಪನಾ ಪತ್ರ ಬಿಡುಗಡೆ

ಪೊಳಲಿ : ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೆ 1958ರಲ್ಲಿ ಬಿಲ್ಲವ ಸಮಾಜ ಬಾಂಧವರು ಧ್ವಜಸ್ತಂಭ ನಿರ್ಮಿಸಿ ಅರ್ಪಿಸಿರುವುದು ಇತಿಹಾಸ. ಪ್ರಸ್ತುತ ದೇವಸ್ಥಾನ ಜೀರ್ಣೋದ್ಧಾರ ಕೆಲಸದೊಂದಿಗೆ ಶಿಥಿಲಗೊಂಡಿದ್ದ ಹಳೆ ಧ್ವಜಸ್ತಂಭ…

ಬಿ.ಸಿ.ರೋಡಿನ ಬಿಜೆಪಿ ಕಚೇರಿಯಲ್ಲಿ ಸೋದರಿ ನೀವೆದಿತಾ ಜಯಂತಿ ಕಾರ್ಯಕ್ರಮ

ಬಂಟ್ವಾಳ: ಪಾಶ್ಚಾತ್ಯ ಮಹಿಳೆಯಾದರು ಕೂಡ ಭಾರತೀಯ ಸಂಸೃತಿಯನ್ನು ಆರಾಧಿಸುತ್ತಾ ಭಾರತದ ಜನರ ಸೇವೆಯನ್ನು ಆಹರ್ನಿಶಿಯಾಗಿ ಮಾಡಿದ ನೀವೆದಿತಾ ಭಾರತೀಯ ಮಹಿಳೆಯಲ್ಲೆರಿಗೂ ಆದರ್ಶ ಪ್ರಾಯರಾಗಿದ್ದಾರೆ ಎಂದು ಜಿಲ್ಲಾ ಮಹಿಳಾ…

ವಿಟ್ಲ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ

ವಿಟ್ಲ: ಪಟ್ಟಣ ಪಂಚಾಯತ್‍ನ ಪಳಿಕೆ ಹಿಂದೂ ರುದ್ರ ಭೂಮಿಯಲ್ಲಿ ಆಂತರಿಕ ರಸ್ತೆ ಕಾಂಕ್ರೀಟಿಕರಣಕ್ಕೆ ಹದಿನಾಲ್ಕನೇ ಹಣಕಾಸು ಯೋಜನೆಯಡಿ ರೂ 3.5 ಲಕ್ಷ ಅನುದಾನ ಲಭ್ಯವಿರುತ್ತದೆ. ಈ ಕಾಮಗಾರಿಯ…

ವಿಟ್ಲ ತ್ಯಾಜ್ಯ ವಿಲೇವಾರಿ ಘಟಕದ ಕಾಂಕ್ರೀಟ್ ಆವರಣಕ್ಕೆ ಶಿಲಾನ್ಯಾಸ

ವಿಟ್ಲ :ಪಟ್ಟಣ ಪಂಚಾಯತ್‍ನ ತ್ಯಾಜ್ಯ ವಿಲೇವಾರಿ ಘಟಕದ ಕಾಂಕ್ರೀಟ್ ಆವರಣ ಗೋಡೆಗಾಗಿ ರೂ 7 ಲಕ್ಷ ಅನುದಾನ ಲಭ್ಯವಿದ್ದು ಈ ಕಾಮಗಾರಿಯ ಶಿಲಾನ್ಯಾಸವನ್ನು ಪಟ್ಟಣ ಪಂಚಾಯತ್‍ನ ವಿಪಕ್ಷ…