ನೂತನ ಸದಸ್ಯರಿಗೆ ಅಭಿನಂದನೆ
ಬಂಟ್ವಾಳ : ಇಲ್ಲಿನ ಪುರಸಭೆಯಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಹಾಗೂ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ 11 ಸ್ಥಾನಗಳ ಸಹಿತ 12…
ವಿಶೇಷಚೇತನರನ್ನು ಮುಖ್ಯವಾಹಿನಿಗೆ ತರಲು ಸಂಘಟನೆಗಳ ಸಹಕಾರ ಅತ್ಯಗತ್ಯ: ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಷನ್ ಡಿಸೋಜ
ಬಂಟ್ವಾಳ: ವಿಶೇಷಚೇತನರನ್ನು ಮುಖ್ಯವಾಹಿನಿಗೆ ತರಲು ಸಂಘಟನೆಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಹಾಗೂ ನ್ಯಾಯವಾದಿ ಅರುಣ್ ರೋಷನ್ ಡಿಸೋಜ ಹೇಳಿದ್ದಾರೆ.ಬಿ.ಸಿ.ರೋಡಿನ ಡಾ.…
ಮೊಡಂಕಾಪು ವನದುರ್ಗಾ ಕ್ಷೇತ್ರಕ್ಕೆ ಬಹುಭಾಷಾ ನಟ ಉಪೇಂದ್ರ ಭೇಟಿ
ಬಂಟ್ವಾಳ: ಬಹುಭಾಷಾ ಚಲನಚಿತ್ರ ನಟ ಉಪೇಂದ್ರ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು ಬಳಿಯ ವನದುರ್ಗ ದೇವಸ್ಥಾನಕ್ಕೆ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.ಸ್ವತಃ ನಿರ್ದೇಶಿಸಿ…
ಬಜ್ಪೆ ಹೋಲಿ ಫ್ಯಾಮಿಲಿ ಶಾಲೆಯ ವಜ್ರ ಮಹೋತ್ಸವ
ಗುಣ ಮಟ್ಟದ ಶಿಕ್ಷಣ : ಸಿಸ್ಟರ್ ಲಿಲ್ಲಿ ಪಿರೇರ ಕೈಕಂಬ : ಬೆಥನಿ ವಿದ್ಯಾಸಂಸ್ಥೆ(ರಿ) ಮಂಗಳೂರು ಪ್ರಾಂತ್ಯಕ್ಕೊಳಪಟ್ಟಿರುವ ಬಜ್ಪೆಯ ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢಶಾಲೆಯ ವಜ್ರ ಮಹೋತ್ಸವ…
ಉಡುಪಿ – ಕಾಸರಗೋಡು 440 ಕೆ. ವಿ.ವಿದ್ಯುತ್ ಲೈನ್ ವಿರೋಧಿಸಿ ರೈತರಿಂದ ಸಾಮೂಹಿಕ ಮನವಿಗೆ ತೀರ್ಮಾನ
ಬಂಟ್ವಾಳ: ಉಡುಪಿ – ಕಾಸರಗೋಡು440 ಕೆ. ವಿ.ವಿದ್ಯುತ್ ಲೈನ್ ವಿರೋಧಿಸಿರೈತರಿಂದ ಸಾಮೂಹಿಕ ಮನವಿಗೆ ಬಂಟ್ವಾಳ ನಿರೀಕ್ಷಣಾ ಮಂದಿರದಲ್ಲಿ ದ.ಕ ಹಾಗೂ ಉಡುಪಿ ಜಿಲ್ಲೆಯ ರೈತ ಮುಖಂಡರು, ಸಂತ್ರಸ್ತ…
ಪೊಳಲಿ ಗುರುವಪ್ಪ ದೇವಾಡಿಗ ನಿಧನ
ಪೊಳಲಿ: ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಗುರುವಪ್ಪ ದೇವಾಡಿಗ (74) ಡಿ. 2 ರಂದು ಮಂಗಳವಾರ ನಿಧನ ಹೊಂದಿದರು. ಇವರು ಸುಮಾರು 60 ವರ್ಷಗಳಿಂದ ಪೊಳಲಿ ಶ್ರೀ…
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ರೀಮತಿ ಕೆ. ಈ ದೇವಕಿಯವರಿಗೆ ಸಿಬ್ಬಂದಿ ವರ್ಗದವರಿಂದ ಸನ್ಮಾನ
ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀಮತಿ ಕೆ. ಈ ದೇವಕಿಯವರು ಬೆಂಜನಪದವಿನಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯಾಗಿ ಸೇವೆ ಸಲ್ಲಿಸಿ ನವೆಂಬರ್ 30 ಕ್ಕೆ ನಿವೃತ್ತಿ…
ಬಂಟ್ವಾಳ: ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ.4 ರಂದು ಮಂಗಳೂರಿನ ಸಮಾವೇಶ, ಬಂಟ್ವಾಳದಿಂದ 1500 ಮಂದಿ ಭಾಗಿ
ಬಂಟ್ವಾಳ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ ಹಾಗೂ ದೌರ್ಜನ್ಯ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಡಿ.4 ರಂದು ಮಂಗಳೂರಿನಲ್ಲಿ ನಡೆಯಲಿರುವ…
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವದಲ್ಲಿ RSS ಸರಸಂಘಚಾಲಕ ಡಾ. ಮೋಹನ್ ಭಾಗವತ್ ಭಾಗಿ
ಬಂಟ್ವಾಳ: ಹಿಂದೂಗಳ ಭದ್ರ ಕೋಟೆ ಎಂದೇ ಪ್ರಸಿದ್ಧ ಪಡೆದಿರುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಿ,7ರಂದು ನಡೆಯಲಿರುವ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಚಾಲಕರಾದ…
ಬಂಟ್ವಾಳ: ಕರಿಯಂಗಳ ನಿವಾಸಿ ಶತಾಯುಷಿ ಕಮಲಾ ಬಾಬು ಸಪಲ್ಯ ನಿಧನ
ಬಂಟ್ವಾಳ:ಪೊಳಲಿ ಸಮೀಪದ ಕರಿಯಂಗಳ ನಿವಾಸಿ ಶತಾಯುಷಿ ಕಮಲಾ ಬಾಬು ಸಪಲ್ಯ ನಿಧನ ಹೊಂದಿದ್ದಾರೆ. ಪ್ರಗತಿಪರ ಕೃಷಿಕ ದಿವಂಗತ ಬಾಬು ಸಪಲ್ಯ ಇವರ ಪತ್ನಿ ಶತಾಯುಷಿ ಕಮಲಾ ಬಾಬು…
ಸ್ವಚ್ಛತಾಗಾರ ಪ್ರೇಮನಾಥ ಅಮೀನ್.ಕೆ ಅವರಿಗೆ ಬೀಳ್ಕೊಡುಗೆ
ಪೊಳಲಿ: ಕರಿಯಂಗಳ ಗ್ರಾಮ ಪಂಚಾಯತ್ ನಲ್ಲಿ ಸ್ವಚ್ಛತಾಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರೇಮನಾಥ ಅಮೀನ್.ಕೆ ಅವರು ನ. 10 ರಂದು ವಯೋನಿವೃತ್ತಿ ಹೊಂದಿದ್ದು, ಇವರನ್ನು ಕರಿಯಂಗಳ ಗ್ರಾಮ ಪಂಚಾಯತ್…
ತಿಂಗಳ ಕಾರ್ತಿಕ ದೀಪೋತ್ಸವ ಸಂಪನ್ನ
ಬಂಟ್ವಾಳ: ಸಜೀಪ ಮಾಗಣೆಯ ಬಿಲ್ಲಂ ಪದವು ಶ್ರೀ ಕಾಳಾದ್ರಿ ಸಾನಿಧ್ಯ ಒಂದು ತಿಂಗಳ ಕಾರ್ತಿಕ ದೀಪೋತ್ಸವ ಸಂಪನ್ನ ಒಂದು ತಿಂಗಳ ಕಾರ್ತಿಕ ದೀಪೋತ್ಸವ ಸಂಪನ್ನಗೊಂಡಿದೆ. ಸಜಿಪ ಮಾಗಣೆ…
ಬಾಂಗ್ಲಾ ದೇಶದಲ್ಲಿ ಹಿಂದೂ ಸಮುದಾಯದ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ,ಬಂಟ್ವಾಳಮಡಲದಿಂದ 1500 ಮಂದಿ ಭಾಗಿ
ಬಂಟ್ವಾಳ : ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಡಿ.4 ರಂದು ಮಂಗಳೂರಿನಲ್ಲಿ ನಡೆಯಲಿರುವ…
ಮೈಟ್ ಟೆಕ್ನಿಕಲ್ ಕಾಲೇಜ್; ಅಂತರ್ ಶಾಲಾ ಚಿತ್ರಕಲಾ ಸ್ಪರ್ಧೆ–ಕಲಿಕೆಯ ಜತೆಗೆ ಚಿತ್ರಕಲೆಯಿಂದ ಪರಿಪೂರ್ಣತೆ: ದಿನೇಶ್ ಹೊಳ್ಳ
ಬಂಟ್ವಾಳ : ಮಕ್ಕಳ ಕಲೆಯನ್ನು ಪ್ರೋತ್ಸಾಹಿಸುವ ನೆಲೆಯಿಂದ ಕಳೆದ 24 ವರ್ಷಗಳಿಂದ ಬಿ. ಸಿ. ರೋಡ್ ಮತ್ತು ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಟ್ ಟೆಕ್ನಿಕಲ್ ಹಾಗೂ ಪ್ರೊಫೆಶನಲ್ ಕಾಲೇಜ್…