ನನ್ನ ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಿ : ಕಾವ್ಯಾಳ ತಾಯಿ
ಕಟೀಲು: ನನ್ನ ಮಗಳು ಕಾವ್ಯ ಆತ್ಮಹತ್ಯೆ ಮಾಡಿಕೊಳ್ಳುವಂತಹಾ ವಿದ್ಯಾರ್ಥಿನಿಯಲ್ಲ ಬದಲಾಗಿ ದೈರ್ಯ ಮನಸ್ಥಿತಿ ಹೊಂದಿರುವ ಹೆಣ್ಣುಮಗಳು ಆಕೆಯ ಸಾವಿನ ಸುತ್ತ ಹಲವಾರು ಅನುಮಾನಗಳಿವೆ ದಯವಿಟ್ಟು ಈ ಸಾವಿನ…
ಸುರೇಂದ್ರ ಕುಲಾಲ್ ನಿಗೂಢ ಸಾವಿನ ಪ್ರಕರಣ ಆರೋಪಿಗಳ ಜಾಮೀನು ಅರ್ಜಿ ವಜಾ
ಉಡುಪಿ: ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೋಳ ಎಂಬಲ್ಲಿ ನಿಗೂಢ ಸಾವಿಗೀಡಾಗಿರುವ ಸುರೇಂದ್ರ ಕುಲಾಲ್(28) ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ನಾಲ್ವರು ಆರೋಪಿಗಳ ಜಾಮೀನು ಅರ್ಜಿ ಉಡುಪಿ ಪ್ರಧಾನ…
ಮಂಗಳೂರು ಆಬಾವಿಪ ಪ್ರತಿಭಟನೆ
ಮಂಗಳೂರು: ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಅಸಹಜ ಸಾವುಗಳು ಅನುಮಾನವನ್ನು ಹುಟ್ಟುಹಾಕುತ್ತಿವೆ ಎಂದು ಅಭಾವಿಪ ಮಂಗಳುರು ವಲಯ ಸರ್ವಕಾಲೇಜು ವಿದ್ಯಾರ್ಥೀ ಸಂಘದ…
ಅಭಿವೃದ್ಧಿ ಕೆಲಸಗಳ ಉದ್ಘಾಟನೆ
ಬಂಟ್ವಾಳ: ಟಿಪ್ಪು ಸುಲ್ತಾನ್ ಫೌಂಡೇಶನ್ ಕಲಾಯಿ ವತಿಯಿಂದ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾಗಿ ಅಶ್ರಫ್ ಕಲಾಯಿರವರ ಅನುಸ್ಮರಣೆ, ತಹ್ಲೀಲ್ ಸಮರ್ಪಣೆ ಹಾಗೂ ಸ್ಮರಣಾರ್ಥವಾಗಿ ನಿರ್ಮಿಸಿರುವ ಅಭಿವೃದ್ಧಿ ಕೆಲಸಗಳ ಉದ್ಘಾಟನೆ…
ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಗಳ ವಶ
ಬಂಟ್ವಾಳ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 20ಕ್ಕೂ ಅಧಿಕ ಲಾರಿಗಳನ್ನು ಮರಳು ಸಹಿತ ಪೊಲೀಸರು ವಶಕ್ಕೆ ಪಡೆದ ಘಟನೆ ಬಂಟ್ವಾಳದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ನೇತ್ರಾವತಿ ಮತ್ತು ಫಲ್ಗುಣಿ…
ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ ಆಚರಣೆ
ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ, ಕೈಕಂಬ ಇಲ್ಲಿ ವನಮಹೋತ್ಸವ ಆಚರಣೆ ನಡೆಯಿತು. ಆಡಳಿತ ಮಂಡಳಿ ಮುಖ್ಯಸ್ಥರಾದ ವಾಲ್ಟರ್ ಸ್ಟೀಫನ್ ಮೆಂಡಿಸ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾದ…
ಗುರುದಯ ತಂಡದ ರಂಗ್ದ ಕಲಾವಿದೆರ್ ಗುರುಪುರ ಇದರ ವತಿಯಿಂದ ಸಹಾಯಧನ
ಕೈಕಂಬ: ಶ್ರೀ ವಜ್ರದೇಹಿ ಬಳಗ ಗುರುಪುರ ಇದರ ಸಂಯೋಜನೆಯಲ್ಲಿ ಶ್ರೀ ಹನುಮ ಬಾಲಸಂರಕ್ಷಣಾ ಕೇಂದ್ರ ಗುರುಪುರ ಇದರ ವಿಸ್ತ್ರತ ಕಟ್ಟಡದ ಸಹಾಯಾರ್ಥವಾಗಿ ಮಂಗಳೂರು ಪುರಭವನದಲ್ಲಿ ಜರುಗಿದ ಪ್ರಶಾಂತ್…
ಶ್ರೀ ಕ್ಷೇತ್ರ ಗೆಜ್ಜೆಗಿರಿ ಪುನರುತ್ಥಾನ ಸಮಿತಿಯ ಪೊಳಲಿ ವಲಯ ಸಭೆ
ಪೊಳಲಿ: ಶ್ರೀ ಕ್ಷೇತ್ರ ಗೆಜ್ಜೆಗಿರಿ ಶ್ರದ್ಧಾಕೇಂದ್ರದ ಪುನರುತ್ಥಾನದ ಕುರಿತಾಗಿ ರಚಿಸಲ್ಪಟ್ಟಿರುವ ಶ್ರೀ ಕ್ಷೇತ್ರ ಗೆಜ್ಜೆಗಿರಿ ಪುನರುತ್ಥಾನ ಸಮಿತಿಯ ಪೊಳಲಿ ವಲಯದ ಪೊಳಲಿ ವಲಯದ ಕರಿಯಂಗಳ, ಅಮ್ಮುಂಜೆ ,…
ಜೆಡಿಎಸ್ ಕಾಂಗ್ರೇಸ್ ಮಾರಾಮಾರಿ
ಕುಪ್ಪೆಪದವು : ಪ್ರೌಢಶಾಲಾ ಮಕ್ಕಳಿಗೆ ಸರಕಾರದ ವತಿಯಿಂದ ಕೊಡಮಾಡಲ್ಪಡುವ ಸೈಕಲ್ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರಾದ ಮೋಹಿಯುದ್ದೀನ್ ಬಾವಾ ಅವರು ಜೆಡಿಎಸ್ ನ ಪ್ರತಿಭಟನೆ ಎದುರಿಸಬೇಕಾದ ಪ್ರಮೇಯ…
ಮಿಷನ್ ಬಳಸಿ ಮರಳು ಗಣಿಗಾರಿಕೆ
ಮೊಗರು : ಇಲ್ಲಿನ ಸಮೀಪ ಫಲ್ಗುಣಿ ನದಿಯಲ್ಲಿ ಡ್ರೆಜ್ಜಿಂಗ್ ಮಿಷನ್ ಬಳಸಿ ಮರಳು ಗಣಿಗಾರಿಕೆ ನಡೆಸುತ್ತಿರುವ ವಿಷಯ ಈಗ ತಡವಾಗಿ ಬೆಳಕಿಗೆ ಬಂದಿದೆ. ಈ ಮೂಲಕವಾಗಿ ಅಕ್ರಮ…
ಅಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣದ ತನಿಖೆಗೆ ಆದೇಶ
ಮಂಗಳೂರು : ಅಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸಲು ನಗರಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಆದೇಶ ಮಾಡಿದ್ದಾರೆ. ಮಂಗಳೂರು ಉತ್ತರ ವಿಭಾಗದ…
ಮನೆ ಕುಸಿತ ಪ್ರಾಣಾಪಾಯದ ಭೀತಿಯಲ್ಲಿ ಕುಟುಂಬ
ಪೊಳಲಿ : ಇಲ್ಲಿನ ಸಮೀಪದ ಕಲ್ಕುಟ ತಾರಿಪಡ್ಪು ಎಂಬಲ್ಲಿ ಗಾಳಿಮಳೆಗೆ ಮನೆ ಭಾಗಶಃ ಕುಸಿದಿದ್ದು ಪ್ರಾಣಾಪಾಯದ ಜೀವನ ನಡೆಸುವ ಪ್ರಮೇಯ ಎದುರಾಗಿದೆ. ತಿಮ್ಮಪ್ಪ ಪೂಜಾರಿ ಮತ್ತು ರೇವತಿ…
ಅಕ್ರಮ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿ ವಶಕ್ಕೆ
ಬಂಟ್ವಾಳ: ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿಗಳು ಕಡಂಬು ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ತಾಲೂಕಿನ ವಿಡ್ಲ ಪಡ್ನೂರು ಗ್ರಾಮದ ಕಡಂಬು ಎಂಬಲ್ಲಿ ಅಕ್ರಮವಾಗಿ…
ಪೊಳಲಿಯಲ್ಲಿ ನಿತ್ಯ ಭಜನೆ
ಪೊಳಲಿ ಶ್ರಿ ದುರ್ಗಾ ರಾಜಾರಾಜೇಶ್ವರಿ ದೇವಾಲಯದಲ್ಲಿ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗಿದ್ದು ಅದರಂತೆ ನಿತ್ಯ ಭಜನೆ ನಡೆಯುತ್ತಿದ್ದು ಮಂಗಳೂರಿನ ಜೆಪ್ಪುವಿನ ಪರಂಜ್ಯೋತಿ ಭಜನಾ ಮಂಡಳಿ ವತಿಯಿಂದ ಗುರುವಾರ…