ಬಂಟ್ವಾಳ ಗೃಹ ರಕ್ಷಕದಳ ಇದರ ವತಿಯಿಂದ ವನಮಹೋತ್ಸವ
ಬಂಟ್ವಾಳ: ಗೃಹ ರಕ್ಷಕ ದಳ ಬಂಟ್ವಾಳ ಇದರ ವತಿಯಿಂದ ಬಿ ಸಿ ರೋಡಿನಲ್ಲಿ ಶುಕ್ರವಾರ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಕಮಾಂಡೆಂಟ್ ಡಾ.ಮುರಳಿ ಮೋಹನ್ ಚಿಂತುರು ಗಿಡ ನೇಡುವ…
ಮೊಹಮ್ಮದ್ ಆಲಿ ನಿಧನ: ಅಡ್ಡೂರು ಜಮಾಅತ್ ಕಮಿಟಿ ಸಂತಾಪ
ಅಡ್ಡೂರು: ಅಡ್ಡೂರು ಜುಮಾಅತ್ ಮಸೀದಿಯ ಸದಸ್ಯ ಮೊಹಮ್ಮದ್ ಆಲಿ(48) ಅವರು ಅಡ್ಡೂರಿನ ಕೆಳಗಿನಕೆರೆಯ ಸ್ವಗೃಹದಲ್ಲಿ ಗುರುವಾರ ನಿಧನರಾದರು. ಅವರಿಗೆ 3ಗಂಡು 2 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಹಲವು…
ಉಳಿ ಕಕ್ಯಪದವು ಶ್ರೀ ಪಂಚದುರ್ಗಾ ಪರಮೇಶ್ವರಿ ಪ್ರೌಢಶಾಲೆಯಲ್ಲಿ ಸೈಕಲ್ ವಿತರಣೆ
ಬಂಟ್ವಾಳ:ಉತ್ತಮ ಶಿಕ್ಷಣಕ್ಕಾಗಿ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು,ಸರಕಾರದ ಸವಲತ್ತನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆಯ ಬೇಕು ಎಂದು ವಿದ್ಯಾಂಗ ಉಪ ನಿರ್ದೇಶಕರ ಕಚೇರಿಯ ವಿಜ್ಞಾನ ವಿಷಯ…
ಶ್ರೀರಾಮ ಕಾಲೇಜಿನಲ್ಲಿಗುರು ಪೂಜಾಉತ್ಸವ
ಬಂಟ್ವಾಳ: ಜುಲೈ,20: ವ್ಯಕಿಯ ಮಾನಸಿಕ ದೈಹಿಕ ಮತ್ತು ಶಾರೀರಿಕ ಬೆಳವಣಿಗೆಗೆ ಶಾಖೆಯು ಮೂಲಮಂತ್ರ. ಶಾಖೆಯ ಮೂಲಕ ಒಂದು ಸಂಘಟನೆಗಟ್ಟಿಯಾಗುವುದಲ್ಲದೆ ನಮ್ಮಜೀವನದಲ್ಲಿ ಸಾಮರಸ್ಯ ಕಂಡುಕೊಳ್ಳಲು ಸಾಧ್ಯವಾಗುತ್ತದೆಎಂದುರಾಷ್ಟ್ರ ಸೇವಿಕಾ ಸಮಿತಿಯ…
ಜು.೨೩ ರಂದು “ಶ್ರೀ ಋಷಿ ಮಂಡಲ ಆರಾಧನೆ”
ಬಂಟ್ವಾಳ:ಪಾಣೆಮಂಗಳೂರಿನ ಶ್ರೀಅನಂತನಾಥ ಸ್ವಾಮೀ ಜಿನ ಚೈತ್ಯಾಲಯದಲ್ಲಿ ಚಾತುರ್ಮಾಸ ವ್ರತದಲ್ಲಿರುವ 108 ಮುನಿ ಶ್ರೀ ವೀರ ಸಾಗರ ಮಹಾರಾಜರ ಮಂಗಲ ವರ್ಷಾಯೋಗ ನಿಮಿತ್ತ, ಜು.೨೩ ರಂದು ಮೂಡುಬಿದಿರೆ ವೀರೇಂದ್ರ…
ಉಜ್ವಲ ಯೋಜನೆ ಸಾಕಾಗೊಳ್ಳಲಿ : ಸರ್ವರಿಗೂ ಉಪಯೋಗವಾಗಲಿ ಸಂಸದ ನಳಿನ್ ಕುಮಾರ್ ಕಟೀಲ್
ಬಡಗಬೆಳ್ಳೂರು: ಪ್ರದಾನಮಂತ್ರಿಯವರ ಕನಸಿನ ಕೂಸಾದ ಉಜ್ವಲ ಯೋಜನೆಯ ಸವಲತ್ತು ಎಲ್ಲರಿಗೂ ದೊರಕುವಂತಾಗಲಿ ಮತ್ತು ದೇಶ ಉನ್ನತಿಯಾಗಲಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಬಂಟ್ವಾಳ…
ಪೊಳಲಿ ದೇವಾಲಯಕ್ಕೆ ಸಚಿವ ರಮಾನಾಥ ರೈ ಭೇಟಿ : ಸಾಮೂಹಿಕ ಪ್ರಾರ್ಥನೆ.
ಪೊಳಲಿ :ನನ್ನ ಮೇಲಿರುವ ಎಲ್ಲಾ ಆಪಾದನೆಗಳ ಬಗ್ಗೆ ಸ್ಪಷ್ಟೀಕರಣ ನೀಡುವುದು ನನಗೆ ಬೇಕಿಲ್ಲ ಬದಲಾಗಿ ಸರ್ವಶಕ್ತಿಯಾದ ನಿನ್ನ ಬಳಿ ಬಂದು ನೈಜ ಆರೋಪಿಗಳು ಶಿಘ್ರವಾಗಿ ಪತ್ತೆಯಾಗಿ ಜಿಲ್ಲೆಯಲ್ಲಿ…
ದೇಶದ 14ನೇ ರಾಷ್ಟ್ರಪತಿಯಾಗಿ ಕೋವಿಂದ್… ಮೀರಾಗೆ ಭಾರಿ ಅಂತರದ ಸೋಲು
ನವದೆಹಲಿ: ದೇಶದ 14ನೇ ರಾಷ್ಟ್ರಪತಿಯಾಗಿ ನಿರೀಕ್ಷೆಯಂತೆ ರಾಮನಾಥ್ ಕೋವಿಂದ್ ಆಯ್ಕೆಯಾಗಿದ್ದಾರೆ. ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಮುಗಿದಿದ್ದು, ಕೇಂದ್ರ ಚುನಾವಣಾ ಆಯೋಗ ಅಧಿಕೃತವಾಗಿ ರಾಮನಾಥ್ ಕೋವಿಂದ್ ಗೆಲುವು…
“ಬಂಟ್ವಾಳ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ತರಬೇತಿ ಶಿಬಿರ”.
ಬಂಟ್ವಾಳ : ತಾಲೂಕು, ಸರಕಾರಿ ಪ್ರಥಮದರ್ಜೆಕಾಲೇಜು, ಕಾಮಾಜೆಯ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ದಿನಾಂಕ 20-07-2017 ರಂದು ಸ್ವಸ್ತಿಕಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯಿಂದ“ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವತಯಾರಿ”ಎಂಬ ವಿಷಯದ…
ಆಸ್ಪತ್ರೆಯಲ್ಲಿ ತಾಯಿ ಯೋಗಕ್ಷೇಮಕ್ಕೆ ಇದ್ದ ಮಗ…ಬಾಲಕನ ಮೇಲೆ ಸೆಕ್ಯೂರಿಟಿಯಿಂದ ಲೈಂಗಿಕ ದೌರ್ಜನ್ಯ!
ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯ ಕಾಮುಕ ಭದ್ರತಾ ಸಿಬ್ಬಂದಿಯೋರ್ವ ಅಟ್ಟಹಾಸ ಮೆರೆದಿರುವ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ರೋಗಿಯೊಬ್ಬರ ಅಪ್ರಾಪ್ತ ವಯಸ್ಸಿನ ಮಗನಿಗೆ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ…
ನಂಗೆ ಹೂಗುಚ್ಛ ಕೊಡೊ ಬದ್ಲು ಖಾದಿ ವಸ್ತ್ರ ಮತ್ತು ಪುಸ್ತಕ ಕೊಡಿ : ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾರತದ ವಿವಿಧ ರಾಜ್ಯಗಳ ಪ್ರವಾಸದಲ್ಲಿ ತೊಡಗಿದಾಗ ಅವರನ್ನ ಸ್ವಾಗತಿಸಲು ಹೂಗುಚ್ಛ ಬಳಸದಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.ಹೂಗುಚ್ಛದ…
ಬಿಜೆಪಿ ವಿರುದ್ಧ ತಿರುಗಿ ಬಿದ್ರಾ ಮಾಜಿ ಆರೆಸ್ಸೆಸ್ ಪ್ರಚಾರಕ್?
ಬೆಂಗಳೂರು: ಇತ್ತೀಚೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಕುರಿತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿಕೆಯೊಂದನ್ನು ನೀಡಿದ್ದು, ಇದೀಗ ಬಿಎಸ್ವೈರ ವಿರುದ್ಧ ಮಾಜಿ ಆರೆಸ್ಸೆಸ್ ಪ್ರಚಾರಕರೊಬ್ಬರು ತಿರುಗಿ…
ಮಂಗಳೂರು ಜೈಲಿನಲ್ಲಿ ಕೈದಿಗಳಿಗೆ ರಾಜಮರ್ಯದೆ? ಜೈಲಿಗೆ ಬಾಡೂಟ ಸಪ್ಲೈ???
ಮಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನ ಕರ್ಮಕಾಂಡ ಹೊರಬಿದ್ದ ಬೆನ್ನಲ್ಲೇ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿಯೂ ವಿಚಾರಣಾಧೀನ ಕೈದಿಗಳು ಜೈಲಿನಲ್ಲೇ ಬಾಡೂಟ ನಡೆಸಿರುವುದು ಬೆಳಕಿಗೆ ಬಂದಿದೆ.ಕೈದಿಗಳ ಬಾಡೂಟದ ಫೋಟೊಗಳು…
ಸಿಎ-ಸಿಪಿಟಿ ಫಲಿತಾಂಶ: ಆಳ್ವಾಸ್ಗೆ ಅಗ್ರಸ್ಥಾನ
ಮೂಡುಬಿದಿರೆ: ರಾಷ್ಟ್ರೀಯಮಟ್ಟದಲ್ಲಿ ನಡೆದ ಸಿಎ-ಸಿಪಿಟಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಶೇ. 80.76 ಫಲಿತಾಂಶ ದಾಖಲಿಸುವುದರೊಂದಿಗೆ ರಾಜ್ಯದಲ್ಲಿ ಅಗ್ರಸ್ಥಾನಿಯಾಗಿ ಮೂಡಿಬಂದಿದೆ. ರಾಷ್ಟ್ರಮಟ್ಟದಲ್ಲಿ 200ರಲ್ಲಿ 192 ಅಂಕವನ್ನು ಪಡೆದ…