`ಕೈ’ ಬಿಟ್ಟ ಹಳ್ಳಿ ಹಕ್ಕಿ! – ಸಿಂಹಗೆ ಎದುರಾಗ್ತಾರಾ ಬ್ರಿಜೇಶ್?
ಮೈಸೂರು: ಪತ್ರಕರ್ತ ಕಂ ಸಂಸದ ಆಗಿರೋ ಪ್ರತಾಪ್ ಸಿಂಹಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಕೀಲ ಕಂ ರಾಜಕಾರಣಿ ಆಗಿರೋ ಬ್ರಿಜೇಶ್ ಕಾಳಪ್ಪ ಎದುರಾಳಿ ಆಗುತ್ತಾರಾ..?. ಇಂಥದ್ದೊಂದು ಪ್ರಶ್ನೆ…
ಬಂಟ್ವಾಳ: ಮುಂದುವರಿದ ಉದ್ವಿಗ್ನತೆ, ಮತ್ತೆ ಪೊಲೀಸರ ಸರ್ಪಗಾವಲು
ಬಂಟ್ವಾಳ: ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಸಂಪರ್ಕಿಸುವ ಸರ್ವಿಸ್ ರಸ್ತೆ ಬಳಿ ಮಂಗಳವಾರ ರಾತ್ರಿ ಉದಯ ಲಾಂಡ್ರಿ ಮಾಲೀಕ ತನಿಯಪ್ಪ ಮಡಿವಾಳ ಇವರ ಪುತ್ರ ಆರ್ಎಸ್ಎಸ್ ಕಾರ್ಯಕರ್ತ…
ಮಾನವತಾ ಧರ್ಮ ದೊಡ್ಡದು ಯು.ಬಿ ರಾಜಲಕ್ಷಿ
ಉಡುಪಿ:ಪತ್ರಿಕೋದ್ಯಮದಲ್ಲಿ ಕೇವಲ ಪತ್ರಿಕಾ ಧರ್ಮ ಪಾಲಿಸದೆ ಮಾನವತಾ ಧರ್ಮ ಪಾಲನೆ ಮಾಡಬೇಕಾಗಿದೆ ಎಂದು ತರಂಗ ವಾರ ಪತ್ರಿಕೆಯ ಸಂಪಾದಕರಾದ ಯು.ಬಿ ರಾಜಲಕ್ಷೀ ಹೇಳಿದರು.ಅವರು ಜುಲ್ಯೆ.5 ಬುಧವಾರ ನಗರದ…
92.7 ಬಿಗ್ಎಫ್ನ ಹೊಸದೊಂದು ಆವರ್ತನ ಶುರು ‘ಸ್ಯಾಂಡಲ್ವುಡ್ ಜತೆ ಬಾಲಿವುಡ್ ಬ್ಲಾಸ್ಟ್’
ಬೆಂಗಳೂರು: ಸದಾ ಹೊಸತನದತ್ತ ತುಡಿಯುತ್ತಿರುವ ಭಾರತದ ಅತೀದೊಡ್ಡ ರೆಡಿಯೋ ನೆಟ್ವರ್ಕ್ ಆಗಿರುವ 92.7 ಬಿಗ್ಎಫ್ಎಂ ಈಗ ಕೇಳುಗರಿಗೆ ಇನ್ನೊಂದು ಹೊಸ ಅವಕಾಶವನ್ನು ನೀಡುತ್ತಿದೆ. ಅದೇನೆಂದರೆ ಕನ್ನಡ ಮತ್ತು…
ಧರ್ಮ ಎನ್ನುವುದು ಎಲ್ಲರ ಒಳಿತಿಗೆ ಇರುವಂತದ್ದು. ಜೀಣೋದ್ದರಾ ಕಾರ್ಯಗಳು ಕೂಡ ಧರ್ಮ ಕಾರ್ಯಗಳೇ. ಸಧರ್ಮ ಆಚರಣೆಗಳು ನಮ್ಮ ಕರ್ತವ್ಯವಾಗಿರಬೇಕು : ಒಡಿಯೂರು ಶ್ರೀ
ಫರಂಗಿಪೇಟೆ : ಭಾರತ ದೇಶದ ತಿರುಳು ಆಧ್ಯಾತ್ಮದಲ್ಲಿ ಹುದುಗಿದೆ. ಆಧ್ಯಾತ್ಮ ಧರ್ಮದಲ್ಲಿ ಅಡಗಿದೆ. ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಪುದು ಗ್ರಾಮದ ಸುಜೀರುಗುತ್ತು…
ಆರ್ ಎಸ್ ಎಸ್ ಕಾರ್ಯಕರ್ತ ಕೊಲೆ ಯತ್ನ ರಾಜೇಶ್ ನಾಯ್ಕ್ ಖಂಡನೆ.
ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಲಾಂಡ್ರಿ ಅಂಗಡಿಗೆ ನುಗ್ಗಿ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಅವರ ಮೇಲೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ತಲವಾರ ದಾಳಿ ನಡೆಸಿ ಕೊಲೆಗೆ ಯತ್ನಿಸಿದ…
ಆಸ್ಪತ್ರೆಗೆ ಸಂಸದರ ಭೇಟಿ
ಮಂಗಳೂರು: ಬಿ.ಸಿ ರೋಡಿನಲ್ಲಿ ನಿನ್ನೆ ರಾತ್ರಿ ಚೂರಿ ಇರಿತಕ್ಕೆ ಒಳಗಾಗಿ ಗಾಯಾಳಾಗಿ ಆಸ್ಪತ್ರೆಗೆ ದಾಖಲಾಗಿರುವ ಶರತ್ ಇವರ ಯೋಗಕ್ಷೇಮ ವಿಚಾರಿಸಲು ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ನಳಿನ್…
ಫಾದರ್ ಮುಲ್ಲರ್ಸ್ ಹೋಮಿಯೋಪತಿ ಕಾಲೇಜ್ನಲ್ಲಿ ವಿಶ್ವ ವೈದ್ಯರ ದಿನಾಚರಣೆ ಜನರಲ್ಲಿನ ಔಷಧಿ ವ್ಯವಸ್ಥ್ಥೆ ಗೊಂದಲ ನಿವಾರಣೆ ಆಗಬೇಕು : ಡಾ| ರಾಜೇಶ್ವರಿ ದೇವಿ
ಮಂಗಳೂರು: ಸರಕಾರಿ ವೈದ್ಯಕೀಯ ವ್ಯವಸ್ಥೆಯಲ್ಲೂ ಎಲ್ಲಾ ರೀತಿಯ ಔಷಧೀಯ ಪದ್ಧತಿಗಳು ಜಾರಿ ಆಗಬೇಕಿದೆ ಈ ಮೂಲಕ ರೋಗಿಗಳು ವಿವಿಧ ರೀತಿಯ ಪ್ರಯೋಜನ ಪಡೆಯಲು ಸಾಧ್ಯ ಎಂದು ವೆನ್ಲಾಕ್…
ವಿಜೇತರಿಗೆ ಬಿಸಿರೋಡಿನಲ್ಲಿ ಅಭಿನಂದನೆ
ಬಂಟ್ವಾಳ; ಕರೊಇಪಾಡಿ ಗ್ರಾ.ಪಂ.ಗೆ ನಡೆದ ಉಪಚುನಾವಣೆಯಲ್ಲಿ ವಿಜೇತರಾದ ಅನ್ವರ್ ಕರೋಪಾಡಿ ಹಾಗೂ ಬೋಳಂತೂರು ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾದ ಆಶಾ ಬೋಳಂತೂರು ಅವರನ್ನು ಕಾಂಗ್ರಸ್ ಪಕ್ಷದ ವತಿಯಿಂದ ಬಿ.ಸಿ.ರೋಡಿನಲ್ಲಿ…
ಗಾಯಾಳು ಗಂಭೀರ
ಬಂಟ್ವಾಳ: ನಿಷೇದಾಜೆಯ ನಡುವೆಯೂ ದುಷ್ಕರ್ಮಿಳಿಂದ ಚೂರಿ ಇರಿತಕ್ಕೆ ಒಳಗಾಗಿರುವ ಬಿ.ಸಿ ರೋಡಿನ ಶರತ್ ಇವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು…
ಸಿ.ಬಿ.ಎಸ್.ಸಿ ಫಲಿತಾಂಶ ಪಿ.ಅದೋಕ್ಷಜ್ ಭಂಡಾರ್ಕಾರ್ಗೆ 9.8 ನೇ ಗ್ರೇಡ್
ಕೈಕಂಬ:2016-17ನೇ ಸಾಲಿನ ಸಿ.ಬಿ.ಎಸ್.ಸಿ 10ನೇ ತರಗತಿ ಪರೀಕ್ಷೆಯಲ್ಲಿ ವಾಮಂಜೂರಿನ ಮೂಡುಶೆಡ್ಡೆ ಶುಭೋದಯ ವಿದ್ಯಾಲಯದ ಪಿ.ಅದೋಕ್ಷಜ್ ಭಂಡಾರ್ಕಾರ್ ಇವರು 9.8 ಗ್ರೇಡ್ ಪಡೆದಿರುತ್ತಾರೆ.ಇವರು ಪಿ.ಶಿವಾನಂದ ಭಂಡಾರ್ಕಾರ್ ಪಿ.ಭಾಗ್ಯಲಕ್ಷ್ಮೀ ದಂಪತಿ…
ಪೊಳಲಿ: ಪಾದುಕಾನ್ಯಾಸ ಮುಂದೂಡಿಕೆ.
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಜೀಣೋಧ್ಧಾರದ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಜುಲೈ 5ರಂದು ನಡೆಯಬೇಕಿದ್ದ ಶ್ರೀ ದುರ್ಗಾಪರಮೇಶ್ವರಿ ದೇವರ ಗರ್ಭಗುಡಿಯ ಪಾದುಕಾನ್ಯಾಸ ಕಾರ್ಯಕ್ರಮ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ…
ಉಚಿತ ಆರೋಗ್ಯ ತಪಾಸಣಾ ಶಿಬಿರ
ಬಂಟ್ವಾಳ; ಆಲ್ ಕಾರ್ಗೋ ಲಾಜೆಸ್ಟಿಕ್ ಲಿಮಿಟೆಡ್ ಹಾಗೂ ಪ್ರಜ್ಞಾ ಸಲಹಾ ಕೇಂದ್ರ, ಕೆ.ಎಂ.ಸಿ.ಆಸ್ಪತ್ರೆ ಅತ್ತಾವರ ಹಾಗೂ ದಂತ ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು ಇವರ ಆಶ್ರಯದಲ್ಲಿ ಉಚಿತ ವೈದ್ಯಕೀಯ…