ಕೊಣಾಜೆ ಕಾರ್ತಿಕ್‍ರಾಜ್ ಹತ್ಯೆಗೆ ಸಿಕ್ಕಿತು ವಿಲಕ್ಷಣ ತಿರುವು.ಮನೆಯಲ್ಲೇ ಇದ್ದಳು ಹಂತಕಿ

ಒಡಹುಟ್ಟಿದ ಅಣ್ಣನನ್ನೇ ಚಟ್ಟ ಹತ್ತಿಸಿ ನಾಟಕವಾಡಿದ ಕಿರಾತಕಿ,ಗೆಳೆಯನೊಂದಿಗೆ ಜೈಲು ಪಾಲು ಕೊಣಾಜೆ:ಕಳೆದ ಅಕ್ಟೋಬರ್ ತಿಂಗಳಲ್ಲಿ ಕೊಣಾಜೆ ಪೊಲೀಸ್ ಠಾಣಾ ಕೂಗಳತೆಯ ದೂರದಲ್ಲೇ ಜಾಗಿಂಗ್ ಮಾಡುತ್ತಿದ್ದ ಕಾರ್ತಿಕ್‍ರಾಜ್‍ನನ್ನು ಕೊಲೆಗೈದ…

ಕಾರಮೊಗರಿನಲ್ಲಿ ನಿರ್ಮಾಣಗೊಂಡ ಶಿಲಾಮಯ ಶ್ರೀ ಅಗ್ನಿದುರ್ಗ

ಗೋಪಾಲಕೃಷ್ಣ ಮಂದಿರದಲ್ಲಿ ಮೇ 8ರಂದು ಬ್ರಹ್ಮಕಲಶಾಭಿಷೇಕ ಗುರುಪುರ,: ಇಲ್ಲಿನ ಕಾರಮೊಗರಿನ ಫಲ್ಗುಣಿ ತಟದಲ್ಲಿ ಭವ್ಯ ಹಾಗೂ ಶಿಲಾಮಯವಾಗಿ ನಿರ್ಮಿಸಲಾದ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಚಿಕ್ಕಮಗಳೂರಿನ ವಿದ್ವಾನ್…

ಕಾರಮೊಗರಿನಲ್ಲಿ ನಿರ್ಮಾಣಗೊಂಡ ಶಿಲಾಮಯ ಶ್ರೀ ಅಗ್ನಿದುರ್ಗ ಗೋಪಾಲಕೃಷ್ಣ ಮಂದಿರದಲ್ಲಿ ಮೇ 8ರಂದು ಬ್ರಹ್ಮಕಲಶಾಭಿಷೇಕ

ಗುರುಪುರ : ಇಲ್ಲಿನ ಕಾರಮೊಗರಿನ ಫಲ್ಗುಣಿ ತಟದಲ್ಲಿ ಭವ್ಯ ಹಾಗೂ ಶಿಲಾಮಯವಾಗಿ ನಿರ್ಮಿಸಲಾದ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಚಿಕ್ಕಮಗಳೂರಿನ ವಿದ್ವಾನ್ ಕೆ ಎಸ್ ನಿತ್ಯಾನಂದರ ನೇತೃತ್ವದಲ್ಲಿ…

ಬಿ.ಸಿ.ರೋಡ್ , ಮೆಲ್ಕಾರ್‍ನಲ್ಲಿ ಕೋತಿ ರಾಮನ ಕೈ ಚಲಕ

ಬಂಟ್ವಾಳ: ಗಗನಚುಂಬಿ ಕಟ್ಟಡಗಳನ್ನು ಯಾವುದೇ ಸಲಕರಣೆ ಇಲ್ಲದೆ ಏರುವ ಮತ್ತು ಇಳಿಯುವ ಸಾಹಸಿ ಕೋತಿ ರಾಮ ಎ. 29ರಂದು ಬಿ.ಸಿ.ರೋಡ್ , ಮೆಲ್ಕಾರ್‍ನಲ್ಲಿ ಬಹುಮಹಡಿ ಕಟ್ಟಡಗಳನ್ನು ಸಂಜೆ…

ಮೂಡುಬಿದಿರೆ ಪ್ರೆಸ್‍ಕ್ಲಬ್ ಅಧ್ಯಕ್ಷರಾಗಿ ಬಿ.ಸೀತಾರಾಮ ಆಚಾರ್ಯ ಆಯ್ಕೆ

ಮೂಡುಬಿದಿರೆ: ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದಿರೆ ಪ್ರೆಸ್‍ಕ್ಲಬ್(ರಿ.)2017-18ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಿ.ಸೀತಾರಾಮ ಆಚಾರ್ಯ ಹಾಗೂ ಕಾರ್ಯದರ್ಶಿಯಾಗಿ ನವೀನ್ ಸಾಲ್ಯಾನ್ ಆಯ್ಕೆಯಾಗಿದ್ದಾರೆ. ಸಂಘದ ನಿರ್ಗಮನ ಅಧ್ಯಕ್ಷ ಧನಂಜಯ…

ಬಂಟ್ವಾಳ ತಾಲೂಕು ಕಚೇರಿಯಲ್ಲಿ ಬಸವಣ್ಣ ಜಯಂತಿ ಆಚರಣೆ

ಬಂಟ್ವಾಳ: 12ನೇ ಶತಮಾನದಲ್ಲಿ ಆರಂಭಗೊಂಡ ಬಸವಣ್ಣ ಚಿಂತನೆ ತತ್ವಾದರ್ಶ ಇಂದಿಗೂ ಸರ್ವಕಾಲಿಕ ಎಂದು ತಹಶೀಲ್ದಾರ್ ಪುರಂಧರ ಹೆಗಡೆ ನುಡಿದರು. ಅವರು ರಾ ಷ್ಟ್ರೀಯ ಹಬ್ಬ ಗಳ ಸಮಿತಿ…

ವಿಟ್ಲ ನಿವ್ರತ್ತ ಉಪತಹಶೀಲ್ದಾರ್ ಗೆ ಬೀಳ್ಕೊಡುಗೆ ಸಮಾರಂಭ

ಬಂಟ್ವಾಳ : ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಟ್ಲ ಉಪತಹಶೀಲ್ದಾರ್ ಲಲಿತಾ ಶೆಟ್ಟಿಯವರು ನಿವೃತ್ತಿಹೊಂದಿದ ಅವರಿಗೆ ತಾಲೂಕು ಕಚೇರಿ ವತಿಯಿಂದ ಬೀಳ್ಕೊಡುಗೆ ಸಮಾರಂಭ ವು ತಾ.ಪಂ. ಎಸ್.ಜಿ.ಎಸ್.ವೈ…

ಕರೋಪಾಡಿ ಗ್ರಾ.ಪಂ.ಉಪಾಧ್ಯಕ್ಷ ಜಲೀಲ್ ಹತ್ಯಾ ಪ್ರಕರಣ ಏಳು ಮಂದಿ ಬಂಧನ

ಬಂಟ್ವಾಳ :ಕರೋಪಾಡಿ ಗ್ರಾ.ಪಂ.ಉಪಾಧ್ಯಕ್ಷ ಜಲೀಲ್ ಹತ್ಯಾ ಪ್ರಕರಣವನ್ನು ವಿಶೇಷ ಪೊಲೀಸರ ತಂಡ ಭೇದಿಸುವಲ್ಲಿ ಯಶಸ್ವಿಯಾಗಿದ್ದು,ಈಸಂಬಂದ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.ಕರೋಪಾಡಿಯ ರಾಜೇಶ್ ನಾಯಕ್,ಮಾಣಿಯ ನರಸಿಂಹ,ಪುತ್ತೂರು ತಾ.ನ ಪ್ರಜ್ವಲ್…

ಕೋಟೆಕಾರು ಶೃಂಗೇರಿ ಮಠದಲ್ಲಿ ಶ್ರೀ ಶಂಕರ ಜಯಂತಿ ಉತ್ಸವ-2017

ಉಳ್ಳಾಲ: ಎಲ್ಲಾ ಸಮಾಜಗಳನ್ನು ಒಂದುಗೂಡಿಸುವ ಕಾರ್ಯವನ್ನು ಶ್ರೀ ಶಂಕರ ಜಯಂತಿ ಉತ್ಸವದ ಮೂಲಕ ಕೈಗೆತ್ತಿಕೊಂಡಿರುವ ಕಾರ್ಯ ಮಹತ್ಕಾರ್ಯವಾಗಿದ್ದು, ಇದು ಶೃಂಗೇರಿ ಮಠದ ಸಂಪರ್ಕವನ್ನು ಹೆಚ್ಚಿನ ರೀತಿಯಲ್ಲಿ ಬೆಳೆಸುವ…

ಪ್ರಥಮ ಚಿಕಿತ್ಸೆ ಪಟ್ಟಿಗೆ ಹಸ್ತಾಂತರ

ಮಲ್ಪೆ: ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ವಲಯಾದ್ಯಕ್ಷರ ಕನಸಿನ ಕಾರ್ಯಕ್ರಮ ಪ್ರಥಮ ಚಿಕಿತ್ಸೆ ಪಟ್ಟಿಗೆಯನ್ನು ಮಲ್ಪೆ ರಿಕ್ಷಾ ಚಾಲಕರ ಸಂಘಕ್ಕೆ ಎ.27 ರಂದು ನೀಡಲಾಯಿತು.ಈ ಸಂದರ್ಭದಲ್ಲಿ…

ಕೊಂಗಳಪಾದೆ ಹಿಂದೂ ರುದ್ರ ಭೂಮಿ ಕಾಮಗಾರಿ ನಿರ್ವಹಣೆಯಲ್ಲಿ ಭ್ರಷ್ಟಾಚಾರ ಸಾಬೀತಾಗಿಲ್ಲ -ದ.ಕ.ಜಿಲ್ಲಾ ಒಂಬುಡ್ಸ್‍ಮನ್

ಬಂಟ್ವಾಳ : ನರಿಕೊಂಬು ಗ್ರಾ.ಪಂ. ಕೊಂಗಳಪಾದೆ ಹಿಂದೂ ರುದ್ರ ಭೂಮಿ ಕಾಮಗಾರಿ ನಿರ್ವಹಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ನೀಡಿದ ದೂರನ್ನು ಸಾರಾಸಗಟಾಗಿ ತಳ್ಳಿಹಾಕಿರುವ ದ.ಕ.ಜಿಲ್ಲಾ ಒಂಬುಡ್ಸ್‍ಮನ್ ಅರ್ಜಿದಾರರು…

ಬಂಟ್ವಾಳ ಪುರಸಭೆಯ ಬೂಡಾ ಅಧ್ಯಕ್ಷರಾಗಿ ಸದಾಶಿವ ಬಂಗೇರ ಆಯ್ಕೆ

ಬಂಟ್ವಾಳ: ಬಂಟ್ವಾಳ ಪುರಸಭೆಯ ಬೂಡಾ ಅಧ್ಯಕ್ಷರಾಗಿ ಆಯ್ಕೆಯಾದ ಸದಾಶಿವ ಬಂಗೇರ ಅವರನ್ನು ಬಿಸಿರೋಡಿನ ಶ್ರೀ ಅನ್ನಪೂರ್ಣೇಶ್ವರೀ ದೇವಿ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಈಶ್ವರ ಭಟ್ ಮತ್ತು…

ನೀರುಮಾರ್ಗ ದೇವಸ ಕುಲಾಲ್ ಕುಟುಂಬಿಕರ “ನಾಗ ತನು ತರ್ಪಣ ಸೇವೆ”

ಕೈಕಂಬ: ನೀರುಮಾರ್ಗ ದೇವಸ ಕುಲಾಲ್ ಕುಟುಂಬಿಕರ ಅಷ್ಟಪವಿತ್ರ ನಾಗಬ್ರಹ್ಮ ಮಂಡಲೋತ್ಸವದ ಎ. 28 ರಂದು ಶುಕ್ರವಾರ ನಾಗ ದೇವರ ಸಂಪ್ರೀತಿಗಾಗಿ ಶ್ರೀ ಶಶಿಧರ್ ಭಟ್ ಹಾಗೂ ಶ್ರೀಧರ್…