ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಾ ಸಂಗಮ ಬೇಸಿಗೆ ಶಿಬಿರದ ಉದ್ಘಾಟನೆ
ವಿಟ್ಲ : : “ಪ್ರತಿ ಮಗುವನ್ನು ಸಂಪನ್ಮೂಲದ ಕೊಡುಗೆಯಾಗಿ ಸಮಾಜಕ್ಕೆ ಕೊಡುವ ಜವಬ್ದಾರಿ ಬೇಸಿಗೆ ಶಿಬಿರಗಳ ಮೂಲಕ ನಡೆಯುತ್ತದೆ” ಎಂದು ಸಂಪನ್ಮೂಲ ವ್ಯಕ್ತಿಯಾದ ಕಸ್ತೂರಿ ಬೊಳುವಾರು ಅವರು…
ಮದ್ಯ ವರ್ಜನ ಗ್ರಾಮದಲ್ಲಿ ಹೊಸ ಮದ್ಯದಂಗಡಿಗೆ ಪರವಾನಿಗೆ ಕಾವಳ ಮೂಡೂರು ಗ್ರಾಮಸ್ಥರಿಂದ ಹೋರಾಟದ ಎಚ್ಚರಿಕೆ
* 3 ಕಿ.ಮೀ.ನಲ್ಲಿ 4 ವೈನ್ಶಾಪ್, 2 ಬಾರ್ ಇದ್ದರೂ ಹೊಸ ಮದ್ಯದಂಗಡಿಗೆ ಅವಕಾಶ * ಮದ್ಯದಂಗಡಿಯ ತವರೂರು ಆಗುತ್ತಿರುವ ಬಂಟ್ವಾಳ ಬಂಟ್ವಾಳ: ಮದ್ಯ ವರ್ಜನ ಶಿಬಿರದ…
ಶ್ರೀನಿವಾಸ ಜೋಕಟ್ಟೆ ಅವರ ಅಪರಿಚಿತ ವಾಸ್ತವ – ಹಿಮ ವರ್ಷ ಕೃತಿಗಳ ಬಿಡುಗಡೆ
ಜೋಕಟ್ಟೆ ಕೃತಿಗಳಲ್ಲಿ ಸಾಮಾಜಿಕ ಜಾಗೃತಿವಿದೆ : ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಮುಂಬಯಿ,: ಮುಂಬಯಿಯ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಎರಡು ಲೇಖನ ಸಂಕಲನಗಳ 25ನೇ ಕೃತಿ `ಅಪರಿಚಿತ…
ನಿವೃತ ಶಿಕ್ಷಕ ಶಿಕ್ಷಕಿಯರ ಅಭಿನಂದನಾ ಸಮಾರಂಭ
ಕೈಕಂಬ: ಸಂಸ್ಕಾರ ಸಂಸ್ಕೃತಿ ಗುರುಪರಂಪರೆಯ ಗುರು ಮತ್ತು ಶಿಷ್ಯರ ಭಾಂದವ್ಯ ಅವಿನಾನುಭಾವ ಸಂಭಂದದ ಕೊಂಡಿಯಾಗಿದೆ. ಮಕ್ಕಳಿಗೆ ಒಳ್ಳೆಯ ವಿಧ್ಯಾಭ್ಯಾಸ ನೀಡಿದರೆ ಮುಂದಿನ ದೇಶ ಉತ್ತಮ ಪ್ರಜೆಯಾಗಲು ಸಾಧ್ಯ…
ಬಿ.ಸಿ.ರೋಡು ಆರೋಪಿ ಸೆರೆ
ಬಂಟ್ವಾಳ : ಮಂಗಳೂರು ಕೆಥೋಲಿಕ್ ಕೋ ಅಪರೇಟಿವ್ ಬ್ಯಾಂಕ್ ಬಿ.ಸಿ.ರೋಡು ಶಾಖೆಯಲ್ಲಿ ಕ್ಯಾಶಿಯರ್ ಕರ್ತವ್ಯ ನಿರ್ವಹಿಸುತ್ತಿದ್ದಾತ ಕಂಪ್ಯೂಟರ್ ನಲ್ಲಿ ಸೆಟ್ಟಿಂಗ್ಸ್ ನ್ನು ಬದಲಾಯಿಸಿ ಬ್ಯಾಂಕಿನ ಎಲ್ಲಾ ಶಾಖೆಗಳ…
ಬಂಟ್ವಾಳ ಪಲ್ಸ್ ಪೋಲಿಯೋ ಕಾರ್ಯಕ್ರಮ
ಬಂಟ್ವಾಳ:ತಾಲೂಕಿನಲ್ಲಿ 2017ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರಾ ರವರು ಮಗುವಿಗೆ ಪೋಲಿಯೋ…
ಪುಂಜಾಲಕಟ್ಟೆ: ಹಳೆ ಆರೋಪಿಯ ಸೆರೆ
ಬಂಟ್ವಾಳ :ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ 2006 ರಲ್ಲಿ ಮಾರಣಾಂತಿಕ ಅಪಘಾತಗೈದ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಹಳೆ ಆರೋಪಿಯನ್ನು ಬಂಧಿಸಿದ್ದಾರೆ. ಅಬ್ದುಲ್ ಹಮೀದ್ ಬಂಧಿತ ಆರೋಪಿಯಾಗಿದ್ದಾನೆ.ಖಚಿತ ವತ೯ಮಾನದ…
ಬಂಟ್ವಾಳ: ಪೊಲೀಸರಿಂದ ಅಕ್ರಮ ಮರಳು ಅಡ್ಡೆಗೆ ದಾಳಿ
ಬಂಟ್ವಾಳ ; ಸಜಿಪ ಮುನ್ನೂರು ಗ್ರಾಮದ ಮಡಿವಾಳಪಡಪು ನೇತ್ರಾವತಿ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮ ರಳು ಅಡ್ಡೆಗೆ ಬಂಟ್ವಾಳ ನಗರ ಪೊಲೀಸರು ದಾಳಿ ನಡೆಸಿ ಟಿಪ್ಪರ್…
ಮಲ್ಪೆ: ಪಲ್ಸ್ ಪೋಲಿಯೋ ಕಾರ್ಯಕ್ರಮ
ಮಲ್ಪೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದರ ಆಶ್ರಯದಲ್ಲಿ ಜೇಸಿಐ ಉಡುಪಿ ಸಿಟಿ ಮತ್ತು ರೋಟರಿ ಕ್ಲಬ್ ಮಲ್ಪೆ…
ಶ್ರೀ ಗುರು ಮಾಚಿದೇವ ಸಮುದಾಯ ಭವನದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರ
ಬಂಟ್ವಾಳ: ಬಿಜೆಪಿ ಸಜೀಪ ಮೂನ್ನೂರು ಗ್ರಾಮ ಸಮಿತಿ ಮತ್ತು ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ಮತ್ತು ಲಯನ್ಸ ಮತ್ತು ಲಯನೆಸ್ಸ್ ಕ್ಲಬ್ ಬಂಟ್ವಾಳ ಸಹಯೋಗದೊಂದಿಗೆ ಸಜೀಪ ಮೂಡ ಕಂದೂರು…
ಉಮಾಮಹೇಶ್ವರ ಆಮಂತ್ರಣ ಪತ್ರಿಕೆ ಬಿಡುಗಡೆ
ವಿಟ್ಲ: ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಇದರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ವಿಟ್ಲ ಅರಮನೆಯ ಅರಸರಾದ ಜನಾರ್ಧನ ವರ್ಮ ಅರಸರು ಬಿಡುಗಡೆ ಮಾಡಿದರು.…
ಏ. 3ರಂದು 20 ನೇ ದಂಡಮಾಲೆ ( ನವಿಲು ರಥೊತ್ಸವ )
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವರ ಮಹೋತ್ಸವದ “20 ನೇ ದಂಡಮಾಲೆ”ಯು ಏ.3ರಂದು ಸೋಮವಾರ ಜರುಗಲಿದೆ. ಅಂದು ದೇವರ ಬಳಿ ಉತ್ಸವದ ಬಳಿಕ “ನವಿಲು ರಥೊತ್ಸವ” ಜರುಗಲಿದೆ.…
ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ವಿಶ್ವ ಆಟಿಸಂ ಜಾಗೃತಾ ದಿನಾಚರಣೆ
ಕೈಕಂಬ: ಮಕ್ಕಳಲ್ಲಿರುವ ನಿಷ್ಕಳಂಕ ಪ್ರೀತಿ ಅವರನ್ನು ದೈವತ್ವಕ್ಕೇರಿಸುತ್ತದೆ. ವಿಶೇಷ ಸಾಮರ್ಥ್ಯದ ವಿದ್ಯಾರ್ಥಿಗಳ ಮನಸ್ಥಿತಿಯನು ಹಾಗೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರ ಬಾಳನ್ನು ಬೇಳಗುವ ಪ್ರಯತ್ನವಾಗಬೇಕು ಎಂದು ಕಾರ್ಯಕ್ರಮವನ್ನು…
ಶ್ರೀ ಶಾಸ್ತಾವು ಭೂತನಾಥೇಶ್ವರದಲ್ಲಿ ರಕ್ತದಾನ ಶಿಬಿರ
ಕೈಕಂಬ:ಶ್ರೀ ಶಾಸ್ತಾವು ಭೂತನಾಥೇಶ್ವರ ದೇವಸ್ಥಾನದಲ್ಲಿ ಪಂಡಿತ್ ದೇನ್ ದಯಾಳ್ ಉಪಾಧ್ಯಾಯ ಜನ್ಮಶತಾಬ್ಧಿ ಪ್ರಯುಕ್ತ ಬಿ.ಜೆ.ಪಿ ದ.ಕ. ಜಿಲ್ಲಾ ಮಹಿಳಾ ಮೋರ್ಚಾ ಭಾರ್ಗವ ಮಿತ್ರವೃಂದ ಶಾಸ್ತಾವು ಇಂಡಿಯನ್ ರೆಡ್…