ಮಂಗಳೂರು: ಬಸ್ ಮತ್ತು ಕಾರು ಅಪಘಾತ; ಬಸ್ಸಿನ ಒಳಗಡೆ ನುಗ್ಗಿ ಅವಾಜ್ ಹಾಕಿದ ಕಾರು ಚಾಲಕ ಹಾಗೂ ತಂಡ
ಬಸ್ ಮತ್ತು ಕಾರು ತಾಗಿದ ವಿಚಾರದಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರು ಹಾಗೂ ಬಸ್ ಚಾಲಕ ನಿರ್ವಾಹಕರ ನಡುವೆ ಮಾತಿನ ಚಕಮಕಿಯೂ ಏರ್ಪಟ್ಟಿದ್ದು, ಈ ಘಟನೆಯೂ ಮಂಗಳೂರು ನಗರ ಹೊರವಲಯದ…
ಮಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಬಿದ್ದು, ಟ್ಯಾಂಕರ್ ಹರಿದು ಸಹ ಸವಾರೆ ರಹಮತ್ ಮೃತ
ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಸಹ ಸವಾರೆ ಸಾವನ್ನಪ್ಪಿದ ಘಟನೆಯೂ ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಚೆಂಬುಗುಡ್ಡೆ ಎಂಬಲ್ಲಿ ಘಟನೆ ನಡೆದಿದೆ. ಕುತ್ತಾರುವಿನ ರಹಮತ್(47) ಮೃತ ದುರ್ದೈವಿ…
ಕಾರ್ಕಳ: ನಕಲಿ ಪರಶುರಾಮ ಮೂರ್ತಿ ಪ್ರಕರಣ; ಆರೋಪಿ ಶಿಲ್ಪಿ ಕೃಷ್ಣ ನಾಯ್ಕ ಬಂಧಿಸಿದ ಕಾರ್ಕಳ ಪೊಲೀಸರು
ಕಾರ್ಕಳ ಬೈಲೂರಿನ ಪರಶುರಾಮ್ ಥೀಮ್ ಪಾರ್ಕ್‌ನಲ್ಲಿ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚಿಸಿರುವ ಪ್ರಕರಣದ ಆರೋಪಿಯಾಗಿರುವ ಬೆಂಗಳೂರಿನ ಶಿಲ್ಪಿ ಕೃಷ್ಣ ನಾಯ್ಕರನ್ನು ಕಾರ್ಕಳ ಪೊಲೀಸರು ಪುದುಚೆರಿ…
ಸಜಿಪನಡು: ಮಧ್ಯರಾತ್ರಿ ಪ್ರಿಯತಮೆ ಕಾಣಲು ಬಂದ ಪ್ರಿಯಕರನ ಕಟ್ಟಿ ಹಾಕಿ ಹಲ್ಲೆ: ಆರೋಪ
ಬಂಟ್ವಾಳ:ಇಲ್ಲಿನ ಸಜಿಪನಡು ಗ್ರಾಮದ ಕಂಚಿನಡ್ಕ ಎಂಬಲ್ಲಿ ಒಂದೇ ಸಮುದಾಯಕ್ಕೆ ಸೇರಿದ ಪ್ರಿಯತಮೆ ನೋಡಲು ಶನಿವಾರ ಮಧ್ಯರಾತ್ರಿ ಬಂದಿದ್ದ ಪ್ರಿಯಕರನನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಘಟನೆ…
ಪಾಣೆಮಂಗಳೂರು: ರೈತರ ಸೇವಾ ಸಹಕಾರಿ ಸಂಘ ಬಿಜೆಪಿ ಬೆಂಬಲಿತ 13 ಮಂದಿ ಆಯ್ಕೆ
ಬಂಟ್ವಾಳ:ಇಲ್ಲಿನ ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದಲ್ಲಿ ಒಟ್ಟು 13 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಸಹಕಾರ ಪ್ರಕೋಷ್ಠದ 13 ಮಂದಿ ಅಭ್ಯಥರ್ಿಗಳು ಗೆದ್ದು ನಿದರ್ೇಶಕರಾಗಿ…
ಸಿದ್ಧಕಟ್ಟೆ: ಶಾರದೋತ್ಸವ ಸಮಿತಿ ಅಧ್ಯಕ್ಷರಾಗಿ ಆಯ್ಕೆ
ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ 2025ನೇ ಸಾಲಿನ 7ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಆಚರಣಾ ಸಮಿತಿ ಅಧ್ಯಕ್ಷರಾಗಿ ಗುತ್ತಿಗೆದಾರ ಸೀತಾರಾಮ ಶೆಟ್ಟಿ ಅಂಗರಕುಮೇರು ಇವರು ಭಾನುವಾರ ಆಯ್ಕೆಗೊಂಡರು.…
ಮೂಡುಪಡುಕೋಡಿ: ನೂತನ ಅಂಚೆ ಕಚೇರಿ ಕಟ್ಟಡ ಲೋಕಾರ್ಪಣೆ
ಬಂಟ್ವಾಳ:ಇಲ್ಲಿನ ಮೂಡುಪಡುಕೋಡಿ ಗ್ರಾಮದ ಕೊಳಲಬಾಕಿಮಾರು ಎಂಬಲ್ಲಿ ಸುಮಾರು ರೂ 6.50 ಲಕ್ಷ ವೆಚ್ಚದಲ್ಲಿ ಗ್ರಾಮಸ್ಥರು ನಿಮರ್ಿಸಿದ ನೂತನ ಅಂಚೆ ಕಚೇರಿ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ ನಡೆಯಿತು.…
ಡಾನ್ ಬಾಸ್ಕೋ ಸಭಾಂಗಣದ ವ್ಯವಸ್ಥಾಪಕ ಬೋನಿಫಾಸ್ ಪಿಂಟೋ
ಮಂಗಳೂರು : ಖ್ಯಾತ ಸಾಂಸ್ಕೃ ತಿಕ ಸಂಘಟಕ ಮತ್ತು ಕೊಂಕಣಿ ನಾಟಕ ಸಭಾ ಸಂಸ್ಥೆ ಹಾಗೂ ಮಂಗಳೂರಿನ ಹೆಸರಾಂತ ಡಾನ್ ಬಾಸ್ಕೋ ಸಭಾಂಗಣದ ದೀರ್ಘಕಾಲದ ವ್ಯವಸ್ಥಾಪಕ ಬೋನಿಫಾಸ್…
ಸೀಎಂ, ಡೀಸಿಎಂ ನಿಂದಿಸಿ ವೀಡಿಯೋ ವೈರಲ್: ಆರೋಪಿ ವಿರುದ್ಧ ಕಾನೂನು ಕ್ರಮಕ್ಕೆ ಕಾಂಗ್ರೆಸ್ ಆಗ್ರಹ
ಕೈಕಂಬ : ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇತರ ಕಾಂಗ್ರೆಸ್ಸಿಗರ ವಿರುದ್ಧ ಅವಾಚ್ಯ ಶಬ್ದಗಳಿಂದ…
ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸಿ: ಶಾಂತಾರಾಮ ಶೆಟ್ಟಿ
ಬಂಟ್ವಾಳ: ಕನ್ನಡ ಭಾಷೆ ಸಂಸ್ಕೃತಿ ಉಳಿಯ ಬೇಕಾದರೆ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರಿಗೂ ಇದೆ. ಭಾರತೀಯ ಎಲ್ಲಾ ಭಾಷೆಗಳು ಶ್ರೀಮಂತವಾಗಿದ್ದು ಮಾತೃ ಭಾಷೆಗೆ…
ಸಂಸದ ಸೆಂಥಿಲ್ ರೈ ಮನೆಗೆ ಭೇಟಿ
ಬಂಟ್ವಾಳ: ತಮಿಳುನಾಡಿನ ತಿರುವಳ್ಳೂರ್ ಸಂಸದರು, ದ.ಕ. ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿಗಳಾದ ಸಸಿಕಾಂತ್ ಸೆಂಥಿಲ್ ರವರು ಭಾನುವಾರ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರ ಕಳ್ಳಿಗೆಯಲ್ಲಿರುವ ನಿವಾಸಕ್ಕೆ…
ಬಂಟ್ವಾಳ ತಾಲೂಕು ಮಟ್ಟದ “ಮುಕ್ತ ಕಥಾ ಸ್ಪರ್ಧೆ ಮತ್ತು ಕವನ ಸ್ಪರ್ಧೆ – 2024”
ಬಂಟ್ವಾಳ: ಕೊಳ್ನಾಡು ಗ್ರಾಮದ ಮಂಚಿಯಲ್ಲಿ ನಡೆಯಲಿರುವ ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ಪ್ರಯುಕ್ತ ಪೂರ್ವಭಾವಿಯಾಗಿ ಬಂಟ್ವಾಳ ತಾಲೂಕು ಮಟ್ಟದ ಮುಕ್ತ ಕಥಾ ಸ್ಪರ್ಧೆ…
ಬಂಟ್ವಾಳ: ವಟಪುರ ಕ್ಷೇತ್ರದಲ್ಲಿ ಶ್ರೀ ವಿಶ್ವ ರೂಪ ದರ್ಶನ”
ಬಂಟ್ವಾಳ: ವಟಪುರ ಕ್ಷೇತ್ರವೆಂದು ಪ್ರತೀತಿ ಹೊಂದಿರುವ ಬಂಟವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ 23 ನೇ ವರ್ಷದ “ಶ್ರೀ ವಿಶ್ವ ರೂಪ ದರ್ಶನ” ವು ಭಾನುವಾರ…
ಪಿಲಿಕುಳದಲ್ಲಿ ಜಿಲ್ಲಾಡಳಿತದಿಂದ ಆಧುನಿಕ ಕಂಬಳ ಆಯೋಜನೆ
ನಿಸರ್ಗ ಪ್ರಿಯರಿಂದ `ಜೈವಿಕ ಉದ್ಯಾನ’ ಸಾಧಕ-ಬಾಧಕಗಳ ಚರ್ಚೆ ಕೈಕಂಬ: ಪಿಲಿಕುಳದಲ್ಲಿ ನ. ೧೭-೧೮ರಂದು ಜಿಲ್ಲಾಡಳಿತ ನಡೆಸಲುದ್ದೇಶಿಸಿರುವ `ಪಿಲಿಕುಳ ಕಂಬಳ’ದ ಬಗ್ಗೆ ಸಾರ್ವಜನಿಕ ವಲಯದಿಂದ ಪರ-ವಿರೋಧ ಹೇಳಿಕೆಗಳು ವ್ಯಕ್ತವಾಗಿವೆ.ಪಿಲಿಕುಳ…