ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಆಳ್ವಾಸ್ ಚಾಂಪಿಯನ್
ಮೂಡುಬಿದಿರೆ: ಶಿವರಾತ್ರಿ ಪ್ರಯುಕ್ತ ಬೆಂಗಳೂರು ಆನೇಕಲ್ ತಾಲೂಕಿನ ಚಂದ್ರಾಪುರ ಸೂರ್ಯನಗರದಲ್ಲಿ ನಡೆದ ರಾಜ್ಯಮಟ್ಟದ ಪುರುಷ ಮತ್ತು ಮಹಿಳೆಯರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಆಳ್ವಾಸ್ ತಂಡವು ಚಾಂಪಿಯನ್…
ಬಂಟ್ವಾಳ ಪುರಸಭೆ ಮತ್ತು ಸಜಿಪನಡು ಗ್ರಾಮ ಪಂಚಾಯತ್ನ ಜಂಟಿ ಸಭೆ
ಬಂಟ್ವಾಳ: ನಮ್ಮ ಬೇಡಿಕೆಯನ್ನು ಈಡೇರಿಸಿ ಸಜಿಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ಬಂಟ್ವಾಳ ಪುರಸಭೆ ವೈಜ್ಞಾನಿಕ ರೀತಿಯಲ್ಲಿ ಘನ ತ್ಯಾಜ್ಯ ಸಂಸ್ಕರಣಾ ಘಟಕ್ಕೆ ನಿರ್ಮಿಸುವುದಕ್ಕೆ ನಮ್ಮದೇನು ಅಭ್ಯಂತರವಿಲ್ಲ ಎಂದು…
ಘನತ್ಯಾಜ್ಯ ನಿರ್ವಹಣೆಯಲ್ಲಿ ಅವ್ಯವಹಾರ ಶಂಕೆ : ತನಿಖೆಗೆ ಆಗ್ರಹ
ಮೂಡುಬಿದಿರೆ: ಪಕ್ಕದ ಕಾರ್ಕಳ ಪುರಸಭೆಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ 1.75 ಲಕ್ಷ ಖರ್ಚಾಗುತ್ತಿದ್ದರೆ ನಮ್ಮಲ್ಲಿ 9 ಲಕ್ಷ ಖರ್ಚು ತೋರಿಸಲಾಗುತ್ತಿದೆ. ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಸಂಬಳದಲ್ಲಿಯೂ ಸಾಕಷ್ಟು ಗೊಂದಲಗಳಿವೆ.…
ಎಂಎಲ್ಎ ಅಭ್ಯರ್ಥಿಗೆ ಸ್ಪರ್ಧಿಸಲು ಐಕಳ ಹರೀಶ್ ಶೆಟ್ಟಿಗೆ ಪಕ್ಷಗಳಿಂದ ಬುಲಾವ್
ಮುಂಬಯಿ ನಾಯಕರಿಗೆ ಕರ್ನಾಟಕ ಶಾಸಕತ್ವ ಸ್ಥಾನಮಾನ ಅತ್ಯವಶ್ಯ ಮುಂಬಯಿ, : ಮಹಾನಗರ ಮುಂಬಯಿಯಲ್ಲಿನ ಸಮಾಜ ಸೇವಕ, 2011ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚತುರ ಸಂಘಟಕ,…
62ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟ 2017 ಆಳ್ವಾಸ್ ಪ್ರೌಢಶಾಲೆಗೆ 4 ಪದಕ
ಮೂಡುಬಿದಿರೆ: ಗುಜರಾತಿನ ವಡೋದರದಲ್ಲಿ ನಡೆದ 62ನೇ ಶಾಲಾ ಅತ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಆಳ್ವಾಸ್ ಪ್ರೌಢಶಾಲೆಯ ತಂಡವು 3 ಚಿನ್ನ ಹಾಗೂ 1 ಕಂಚು ಪಡೆದು ಒಟ್ಟು…
ಅಖಿಲ ಭಾರತ ಅಂತರ್ ವಿ.ವಿ. ಪವರ್ಲಿಫ್ಟಿಂಗ್
ಮಂಗಳೂರು ವಿ.ವಿ. ಪ್ರತಿನಿಧಿಸಿದ್ದ ಆಳ್ವಾಸ್ ದ್ವಿತೀಯ ರನ್ನರ್ಅಪ್ ಪ್ರಶಸ್ತಿ ಮೂಡುಬಿದಿರೆ: ಪಂಜಾಬ್ ವಿಶ್ವವಿದ್ಯಾನಿಲಯ ಚಂಡೀಗಢ ಆಶ್ರಯದಲ್ಲಿ ಚಂಡೀಗಢದಲ್ಲಿ ಜರುಗಿದ ಅಖಿಲ ಭಾರತ ಅಂತರ್ ವಿ.ವಿ. ಪವರ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ…
ಮಾ.3ರಂದು ಯೆನೆಪೋಯ ಕಾಲೇಜಿನಲ್ಲಿ ಮಾಹಿತಿ ಕಾರ್ಯಾಗಾರ
ಮೂಡುಬಿದಿರೆ: ತೋಡಾರಿನ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗ ಹಾಗೂ ಇನ್ಫೆರಾ ಇದರ ಸಹಭಾಗಿತ್ವದಲ್ಲಿ ಅಂತರ್ಜಾಲದ ಕಡೆಗೆ ನಮ್ಮ ನಡಿಗೆ ಎಂಬ ವಿಷಯದಲ್ಲಿ…
ಪೆರ್ಮಂಕಿ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶಾಭಿಷೇಕದ ಸಭಾ ಕಾರ್ಯಕ್ರಮ
ಮಂಗಳೂರು:ಸರ್ವಧರ್ಮವೂ ಶ್ರೇಷ್ಠ, ಧರ್ಮ ಧರ್ಮದ ಮಧ್ಯೆ ದ್ವೇಷ ಸಾಧುವಲ್ಲ. ಪ್ರತಿಯೊಬ್ಬರು ಅನ್ಯಧರ್ಮವನ್ನು ಗೌರವಿಸುವುದರೊಂದಿಗೆ, ಸಹೃದಯತೆಯಿಂದ ಕಾಣುವುದೇ ಮಾನವಧರ್ಮ. ಸರ್ವಧರ್ಮ ಪ್ರೀತಿಯೇ ಸನಾತನ ಸಂಸ್ಕøತಿಯ ಮರ್ಮ ಎಂದು ಶಿವಗಿರಿ…
ಮಂಗಳೂರು ವಿ.ವಿ ಮಹಿಳೆಯರ ಖೋ ಖೋ ಆಳ್ವಾಸ್ಗೆ ಸತತ 6ನೇ ಬಾರಿಗೆ ಪ್ರಶಸ್ತಿ
ಮೂಡುಬಿದಿರೆ: ಬೆಟ್ಟಂಪಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಮಂಗಳೂಉ ವಿ.ವಿ. ಮಟ್ಟದ ಅಂತರ್ ಕಾಲೇಜು ಮಹಿಳೆಯರ ಖೋ ಖೋ ಸ್ಪರ್ಧೆಯಲ್ಲಿ…
ಶ್ರೀ ಕಾಶಿ ಯುವಕ ಮಂಡಲದ 2017-18 ನೇ ಸಾಲಿನ ಅಧ್ಯಕ್ಷರಾಗಿ ದನಂಜಯ ಕಾಶಿಮಠ ಆಯ್ಕೆ
ವಿಟ್ಲ ಕಾಶಿ ಮಠದ ಶ್ರೀ ಕಾಶಿ ಯುವಕ ಮಂಡಲದ 2017-18 ನೇ ಸಾಲಿನ ಅಧ್ಯಕ್ಷರಾಗಿ ದನಂಜಯ ಕಾಶಿಮಠ ಇವರು ಆಯ್ಕೆ ಯಾಗಿರುತ್ತಾರೆ. ಗೌರವಾಧ್ಯಕ್ಷರಾಗಿ ಬಾಬು ಕೊಪ್ಪಳ, ಕಾರ್ಯದರ್ಶಿಯಾಗಿ…
ನೋಟರಿಯಾಗಿ ವಿನೋಧರ ಪೂಜಾರಿ ನೇಮಕ
ಬಜಪೆ ವಿನೋಧರ ಪೂಜಾರಿ ಅವರನ್ನು ದ.ಕ.ಜಿಲ್ಲೆಗೆ ನೋಟರಿಯಾಗಿ ಕೇಂದ್ರ ಸರಕಾರ ನೇಮಕ ಮಾಡಿದೆ.
ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದಲ್ಲಿ ನೂತನ ಧ್ವಜ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ
ಫರಂಗಿಪೇಟೆ: ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದಲ್ಲಿ ನೂತನ ಧ್ವಜ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ವರ್ಷಾವಧಿ ಸಾಣದ ಜಾತ್ರೆಯು ಅರ್ಕುಳ ಬೀಡು ಧರ್ಮದರ್ಶಿ ವಜ್ರನಾಭ ಶೆಟ್ಟಿ ಇವರ…
ಪೆರ್ಮಂಕಿ ಶ್ರೀ ಸದಾಶಿವ ದೇವಾಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ದ ಹೋಮ ಹವಾನಾಧಿಗಳು
ಕೈಕಂಬ:ಶ್ರೀ ಸದಾಶಿವ ದೇವಾಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರುವಾರ ಕ್ಷಾಳನಾದಿ ಬಿಂಬಶುದ್ಧಿ . ಅವಗಾಹಹೋಮ, ಪ್ರೋಕ್ತಪ್ರಾಯಶ್ಚಿತ ಹೋಮ, ಶಕ್ತಿ ಹೋಮ ಮುಂತಾದ ಪೂಜೆ ವಿಧಿ ವಿಧಾನಗಳು ಜರಗಿತು.…
ಪೊಳಲಿ ರಾಮಕೃಷ್ಣತಪೋವನದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ 182ನೇ ಜನ್ಮದಿನೋತ್ಸವ
ಕೈಕಂಬ: ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ 182ನೇ ಜನ್ಮದಿನೋತ್ಸವವನ್ನು ಫೆ.28 ಮಂಗಳವಾರ ಪೊಳಲಿ ರಾಮಕೃಷ್ಣತಪೋವನದಲ್ಲಿ ಆಚರಿಸಲಾಯಿತು. ಇದರ ಪ್ರಯುಕ್ತವಿಷ್ಣು ಸಹಸ್ರನಾಮ, ವಿಶೇಷ ಭಜನೆ, ಹೋಮ, ರಾಮಕೃಷ್ಣತಪೋವನದ ಸ್ವಾಮಿ…