ವಿಧೇಯಕ ಬಳಿಕ ಕಂಬಳ ದಿನ ನಿಗದಿ ಅವಿಭಜಿತ ದ.ಕ ಜಿಲ್ಲಾ ಕಂಬಳ ಸಮಿತಿಯಿಂದ ನಿರ್ಣಯ

ಮೂಡುಬಿದಿರೆ: ಕಂಬಳ ಕಾನೂನು ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ಬಿದ್ದ ಬಳಿಕ ಮುಂದಿನ ಕಂಬಳದ ನಡೆಯುವ ದಿನಾಂಕದ ನಿಗಧಿಪಡಿಸಲಾಗುವುದು. ಈ ವಾರದಲ್ಲಿ ಕಂಬಳ ಪರ ತೀರ್ಪು ಬಂದರೆ…

ಮೂಡುಬಿದಿರೆಯಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ ಪ್ರಜ್ವಲ

ಮೂಡುಬಿದಿರೆ: ಅತೀ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಕರಾವಳಿ ಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚಿದ್ದು ಈಗ ಇಲ್ಲಿ ಡ್ರಗ್ಸ್ ಹಾವಳಿಯು ಮಿತಿಮೀರುತ್ತಿದೆ. ಪೋಷಕರು ವ್ಯವಹಾರಿಕ ಒತ್ತಡದಲ್ಲಿ ಮಕ್ಕಳ…

ಜಾತಿ, ಮತ,ಅಂತಸ್ತುಗಳನ್ನು ಮೀರಿ ನಿಲ್ಲುವ ಶಕ್ತಿಯಾಗಿ ಸಾಹಿತ್ಯ ಕಾಂತಾವರದಲ್ಲಿ ಮುದ್ದಣ ಸಾಹಿತ್ಯೋತ್ಸವ, ಪ್ರಶಸ್ತಿ ಪ್ರದಾನ, ಕೃತಿಗಳ ಲೊಕಾರ್ಪಣೆ

ಮೂಡುಬಿದಿರೆ: ಸಾಹಿತ್ಯಕ್ಕೆ ಜಾತಿ, ಮತ,ಅಂತಸ್ತುಗಳನ್ನು ಮೀರಿ ನಿಲ್ಲುವ ಸಾಮಥ್ರ್ಯವಿದೆ. ಈ ಕಾರಣದಿಂದಾಗಿಯೇ ಜೀತದ ಸುಳಿಯಲ್ಲಿ ಕಮರಿದ್ದ ಕುಟುಂಬದಿಂದ ಒಡಹುಟ್ಟಿದವರು ನೀಡಿದ ಶೈಕ್ಷಣಿಕ ನೆರವು, ಎಲ್ಲಕ್ಕಿಂತ ಮುಖ್ಯವಾಗಿ ಸಾಹಿತ್ಯದ…

ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ವಿಪತ್ತು ನಿರ್ವಹಣೆಗಾಗಿ ಸಿದ್ಧತೆ

`ಕೆರೆ ಸಂಜೀವಿನಿ ಯೋಜನೆ’ಯಡಿ ಹಾಳುಬಿದ್ದಿರುವ ಕೆರೆಗಳನ್ನು ದುರಸ್ತಿಗೆ ಸೂಚನೆ ಮೂಡುಬಿದಿರೆ: ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳನ್ನು ಸರ್ಕಾರವು ಬರ ಪೀಡಿತ ಪ್ರದೇಶಗಳೆಂದು ಸಾರಿರುವ ಹಿನ್ನೆಲೆಯಲ್ಲಿ ಮೂಡಬಿದಿರೆ ವಿಧಾನಸಭಾ…

ರಾಷ್ಟ್ರೀಯ ಸೀನಿಯರ್ ಬಾಲ್‍ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್‍ಗೆ

ಮೂಡುಬಿದಿರೆ: ಎಂ.ಕೆ. ಅನಂತರಾಜ್ ಸಂಸ್ಮರಣ 62ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೈದಾನದಲ್ಲಿ ನಡೆಯುತ್ತಿದ್ದು, ಪಂದ್ಯಾಟದ ಮೊದಲ ದಿನ…

ಸಂಗಬೆಟ್ಟು: 21ರಿಂದ ವಾರ್ಷಿಕ ಜಾತ್ರಾ ಮಹೋತ್ಸವ

ಬಂಟ್ವಾಳ:ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಪ್ರಸಿದ್ಧ ಸಂಗಬೆಟ್ಟು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಸ್ಥಾನದಲ್ಲಿ ಇದೇ 21ರಿಂದ 22ರತನಕ ವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಲಿದೆ. ಫೆ.21ರಂದು ಬೆಳಿಗ್ಗೆ ಸಿದ್ಧಕಟ್ಟೆ…

ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆ-2017- ಮತಯಾಚನೆ

ಕೌನ್ಸಿಲರ್ ಆಯ್ಕೆಗಾಗಿ ಮತಯಾಚಿಸಿದ ತುಳು-ಕನ್ನಡಿಗ ಅಭ್ಯಥಿರ್ಗಳು ಮುಂಬಯಿ, ಫೆ.19: ನಾಳೆ ನಡೆಯಲಿರುವ ಮುನ್ಸಿಪಾಲ್ ಕ ಕಾರ್ಪೊರೇಶನ್ ಆಫ್ ಗ್ರೇಟರ್ ಮುಂಬಯಿ (ಎಂಸಿಜಿಎಂ) ಯಾನೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ…

ಮಂಚಕಲ್ಲು: ನಿವೃತ್ತ ಮುಖ್ಯಶಿಕ್ಷಕರಿಗೆ ಸನ್ಮಾನ

‘ಶೈಕ್ಷಣಿಕ ಪ್ರಗತಿಗೆ ರಾಜಕೀಯ ಪೂರಕವಾಗಬೇಕು’ ಬಂಟ್ವಾಳ:ಸಮಾಜದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶ ಎಂಬ ಭೇದವಿಲ್ಲದೆ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ ರಾಜಕೀಯ ಹಸ್ತಕ್ಷೇಪವು ಎಂದಿಗೂ ಮಾರಕವಾಗದೆ ಪೂರಕವಾಗಿ…

62ನೇ ರಾಷ್ಟ್ರೀಯ ಸೀನಿಯರ್ ಬಾಲ್‍ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನ ಉದ್ಘಾಟನೆ

ಮೂಡುಬಿದಿರೆ,: ಎಂ.ಕೆ. ಅನಂತರಾಜ್ ಅವರ ಸ್ಮರಣಾರ್ಥ 62ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೈದಾನದಲ್ಲಿ ಉದ್ಘಾಟಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ…

ತೆಂಕಮಿಜಾರು ಯುವತಿ ನಾಪತ್ತೆ

ಮೂಡುಬಿದಿರೆ: ತೆಂಕಮಿಜಾರು ಗ್ರಾಮದ ಪೂಮಾರಪದವು ಎಂಬಲ್ಲಿ ಸುಮರು 1 ವರ್ಷದಿಂದ ವಾಸಿಸುತ್ತಿರುವ ಬಸಪ್ಪ ಅವರ ಪುತ್ರಿ ಭಾಗ್ಯಶ್ರೀ (19.ವ) ಕಳೆದ ಫೆ 12ರಿಂದ ಮನೆಯಿಂದ ಕಾಣೆಯಾಗಿರುವುದಾಗಿ ಮೂಡುಬಿದಿರೆ…

ಕಲಿಕೋತ್ಸವ – 2017 ವಿಟ್ಲ ಮಾದರಿ ಶಾಲೆ ತಾಲೂಕು ಮಟ್ಟಕ್ಕೆ ಆಯ್ಕೆ

ಒಕ್ಕೆತ್ತೂರು :ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಟ್ಲ ಕ್ಲಸ್ಟರ್ ಮಟ್ಟದ ಕಲಿಕೋತ್ಸವ 2017ರ ಸ್ಪರ್ಧೆಯಲ್ಲಿ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಅನೇಕ ವಿದ್ಯಾರ್ಥಿಗಳು ಬಹುಮಾನ ಪಡೆದು…

ಅಮ್ಮುಂಜೆ ಪಂಚಾಯತ್ ಉಪಚುಣಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಂತಾ ಪ್ರಮೋದ್ ಗೆ ಗೆಲುವು

ಬಂಟ್ವಾಳ : ಅಮ್ಮುಂಜೆ ಪಂಚಾಯತ್ ಬೆಂಜನಪದವು ಉಪಚುಣಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಾಂತಾ ಪ್ರಮೋದ್ ರವರು ಗೆಲುವನ್ನು ಸಾಧಿಸಿದ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.…

ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ರಿಂದ ಬಜೆಟ್ ಮಂಡನೆ

ಬಂಟ್ವಾಳ: ಒಟ್ಟು 61.36 ಲಕ್ಷದ ಮಿಗತೆ ಬಜೆಟ್ ಅನ್ನು ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಶನಿವಾರ ಮಂಡಿಸಿದರು.ಆರಂಭಿಕ ಶಿಲ್ಕು 4.6 ಕೋಟಿ ರೂ. 2017-18ರ ಜಮೆ 20.85…

ಲಲಿತಾ ರೈ ನಿಧನ

ಕೈಕಂಬ: ಮೇಗಿನಮನೆ ಲಲಿತಾ ರೈ(75ವ) ಅಸೌಖ್ಯದಿಂದ ಸ್ವಗ್ರಹದಲ್ಲಿ ಫೆ.13 ಸೋಮವಾರ ನಿಧನರಾದರು. ಮೃತರು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.