ಎಂಡೋಸಂತ್ರಸ್ತ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಪ್ರಕರಣ

ಬಂಟ್ವಾಳ : ಮೆಳ್ಳೆಗಣ್ಣು ಹೊಂದಿದ್ದ ಆ ಹದಿನಾರರ ಬಾಲಕಿಗೆ ಇದ್ದಕ್ಕಿಂದ್ದಂತೆಯೇ ದೃಷ್ಟಿ ದೋಷ.. 10 ವರ್ಷದ ಬಾಲಕನಿಗೆ ಕಿವಿ ಕೇಳದಾಯ್ತು.. ಹೀಗೆ ಒಂದಲ್ಲ ಏಳು ಹೊಸ ಎಂಡೋಪ್ರಕರಣಗಳು…

ಎಂ.ಕೆ.ಶೆಟ್ಟಿ ಸೆಂಟ್ರಲ್ ಸ್ಕೂಲ್ ವಾರ್ಷಿಕೋತ್ಸವ

ಮೂಡುಬಿದಿರೆ: ವಿದ್ಯಾರ್ಥಿಗಳು ಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ಕ್ರಿಯಾಶೀಲತೆ ತೋರ್ಪಡಿಸಿದಲ್ಲಿ ಜೀವನದ ಯಶಸ್ಸು ಸಾಧ್ಯವಾಗುತ್ತದೆ. ಇಲ್ಲಿ ಗಳಿಸಿದ ಕೀರ್ತಿ, ಯಶಸ್ಸುಗಳು ಜೀವನದ ಕೊನೆತನಕ ಇರುತ್ತದೆ ಎಂದು ಮಣಿಪಾಲ ಶ್ರೀ…

ಇರುವೈಲ್ ಪಂಚಾಯಿತಿಗೆ ಬೀಗ ಜಡಿದು ಗ್ರಾಮಸ್ಥರಿಂದ ಪ್ರತಿಭಟನೆ

ಮೂಡುಬಿದಿರೆ: ತೋಡಾರು ಕಂದೊಟ್ಟು ಪರಿಸರದ ದಲಿತ ಕಾಲೋನಿಯ 13 ಮನೆಗಳಿಗೆ ನೀರಿನ ಸಂಪರ್ಕವನ್ನು ಕಡಿತಗೊಳಿಸಿರುವುದರನ್ನು ವಿರೋಧಿಸಿ ದ.ಕ ಜಿಲ್ಲೆ ದಲಿತ ಹಕ್ಕುಗಳ ಸಮಿತಿ ಹಾಗೂ ಸಿಪಿಐಎಂ ನೇತೃತ್ವದಲ್ಲಿ…

ಉಳ್ಳಾಲ ದರ್ಗಾಸಮಿತಿ ವತಿಯಿಂದ ಹಜ್ ಫಾರಮ್ ಬಿಡುಗಡೆ

ಉಳ್ಳಾಲ: 2017ನೇ ಅವಧಿಯ ಹಜ್ ಯಾತ್ರೆ ಕೈಗೊಳ್ಳುವವರಿಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಬಂದ ಹಜ್ ಫಾರಮ್ ವಿತರಣಾ ಕಾರ್ಯಕ್ರಮವು ಉಳ್ಳಾಲ ದರ್ಗಾ ಸಮಿತಿಯ ವತಿಯಿಂದ ಸಯ್ಯಿದ್…

ರೋಮಾಂಚಕ ಸನ್ನಿವೇಶಗಳ ಥ್ರಿಲ್ಲರ್ ಚಿತ್ರ ‘ಗುಡ್ಡದ ಭೂತ’ ಜನವರಿ ೬ರಂದು ಬಿಡುಗಡೆ

ಮಂಗಳೂರು: ತುಳು ಚಿತ್ರರಂಗದ ಮತ್ತೊಂದು ಹಾರರ್ ಚಿತ್ರ ‘ಗುಡ್ಡದ ಭೂತ’ ಮೈನವಿರೇಳಿಸುವ, ರೋಮಾಂಚನಗೊಳಿಸುವ ಸನ್ನಿವೇಶಗಳೊಂದಿಗೆ ಮಂಗಳೂರು ಮತ್ತು ಪುತ್ತೂರಿನಲ್ಲಿ ಜನವರಿ 6. 2017 ರಂದು ಬಿಡುಗಡೆಗೊಳ್ಳಲಿದೆ ಎಂದು…

ಸಜೀಪಮುನ್ನೂರು ಗ್ರಾಮ ಸಭೆ

ಬಂಟ್ವಾಳ: ಸಜೀಪಮುನ್ನೂರು ಗ್ರಾಮ ಸಭೆ 2016-17 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಮಾರ್ಗದರ್ಶಿ ಅಧಿಕಾರಿ ಶಿಕ್ಷಣ ಇಲಾಖೆಯ ಪ್ರಕಾಶರ ಮಾರ್ಗದರ್ಶನದಲ್ಲಿ ಗ್ರಾ.ಪಂ.ಅಧ್ಯಕ್ಷ ಶರೀಫ್ ಅವರ…

ತುಂಬೆ ಡ್ಯಾಂ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಮುಳುಗಡೆ ಪ್ರದೇಶದಲ್ಲಿ ಸಭೆ ನಡೆಸುವಂತೆ ವಿನಂತಿ

ಬಂಟ್ವಾಳ: ತುಂಬೆ ಡ್ಯಾಂಗೆ ಸಂಬಂಧಿಸಿ ಇದುವರೆಗೆ ಜರಗಿದ ಸಭೆ ನಿರ್ಣಯಗಳು ಜಾರಿಯಾಗಿರುವುದಿಲ್ಲ. ಆದ್ದರಿಂದ ಸಂತ್ರಸ್ತರನ್ನು ಕತ್ತಲಲ್ಲಿಟ್ಟು ಏಕ ಪಕ್ಷೀಯವಾಗಿ ಸಾದಕ ಬಾದಕ ಪರಾಮರ್ಶ ಮಾಡಿ ಸಮಸ್ಯೆ ಪರಹರಿಸುವುದು…

ಆಳ್ವಾಸ್ ಶಿಲ್ಪ ವಿರಾಸತ್ ರಾಷ್ಟ್ರೀಯ ಶಿಬಿರಕ್ಕೆ ಚಾಲನೆ,ಶಿಲ್ಪ ಕಲೆಗೆ ಉಜ್ವಲ ಅವಕಾಶ: ರಾಮಮೂರ್ತಿ ಎಂ

ಮೂಡುಬಿದಿರೆ: ಶಿಲ್ಪಕಲೆ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆಯಿದ್ದು, ವಿಫುಲ ಅವಕಾಶವಿದೆ. ಶಿಲ್ಪಕಲೆಯನ್ನು ಕಲಿಯುವ ಆಸಕ್ತರ ಸಂಖ್ಯೆಯು ಗಣನೀಯ ಏರಿಕೆಯಾಗುತ್ತಿದೆ ಶಿಲ್ಪ ಕಲಾ ಅಕಾಡೆಮಿ ಕೂಡ ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿರುವುದು…

ಮುಗೇರುಗುಡ್ಡೆ : ಜ.16 ರಿಂದ ಜ.18ರವರೆಗೆ ವರ್ಷಾವಧಿ ನೇಮೋತ್ಸವ

ಸಿದ್ಧಕಟ್ಟೆ : ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಮದಂಗೋಡಿಯ ಮುಗೇರುಗುಡ್ಡೆ ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ಶ್ರೀ ಮಹಾಕಾಳಿ, ಶ್ರೀ ಮುಗೇರ ದೈವಗಳು…

ಗೃಹ ರಕ್ಷಕ ದಳದ ನೂತನ ಕಛೇರಿ ಉದ್ಘಾಟನೆ

ಬಂಟ್ವಾಳ: ಸೇವಾ ಮನೋಭಾವದ ಗೃಹ ರಕ್ಷಕ ಸಿಬ್ಬಂದಿಗಳ ಕಾರ್ಯ ವೈಖರಿಯಿಂದ ಪೊಲೀಸ್ ಇಲಾಖೆಯ ಜೊತೆಗೆ ತಾಲೂಕು ಆಡಳಿತಕ್ಕೆ ಹೆಚ್ಚಿನ ಬಲ ತಂದು ಕೊಟ್ಟಿದೆ ಎಂದು ಬಂಟ್ವಾಳ ತಹಶೀಲ್ದಾರ್…

ಕುಕ್ಕಿಪಾಡಿ : ಗ್ರಾ.ಪಂ. ವ್ಯಾಪ್ತಿಯಲ್ಲಿ ಬೀದಿದೀಪ ಅಳವಡಿಕೆ

ಸಿದ್ಧಕಟ್ಟೆ : ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2ನೇ ವಾರ್ಡ್‍ನ ಮಡಮೆ, ಕಂಡದಬೆಟ್ಟು, ಕಲ್ಕುರಿ ಎಂಬಲ್ಲಿ ಬೀದಿದೀಪವನ್ನು ಆಳವಡಿಸಲಾಗಿದೆ. ಸಚಿವ ಬಿ. ರಮಾನಾಥ ರೈ…

ಜ.8 ಆಳ್ವಾಸ್‍ನಲ್ಲಿ ದಕ್ಷಿಣ ಭಾರತ ಮಟ್ಟದ ಹೋಮಿಯೋಪಥಿ ಸಮಾವೇಶ

ಮೂಡುಬಿದಿರೆ: ಆಳ್ವಾಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಆಶ್ರಯದಲ್ಲಿ ಭಾರತೀಯ ಹೋಮಿಯೋಪಥಿ ಸಂಘದ ಸಹಯೋಗದೊಂದಿಗೆ ಜ.8ರಂದು ದಕ್ಷಿಣ ಭಾರತ ಮಟ್ಟದ ಹೋಮಿಯೋಥಿ ಸಮಾವೇಶ ವಿದ್ಯಾಗಿರಿಯ ಡಾ.ವಿ.ಎಸ್…