ಬಹುಭಾಷಾ ನಟ ಓಂ ಪುರಿ ವಿಧಿವಶ

ಮುಂಬೈ: ಭಾರತೀಯ ಚಲನಚಿತ್ರರಂಗದ ಮೇರು ನಟ ಓಂ ಪುರಿ ಅವರು ಹೃದಯಾಘಾತಕ್ಕೊಳಗಾಗಿ ಶುಕ್ರವಾರ ಬೆಳಗ್ಗೆ ಮೃತರಾಗಿದ್ದಾರೆ. ಕನ್ನಡ ಚಿತ್ರರಂಗ ಸೇರಿದಂತೆ ಬಾಲಿವುಡ್, ಹಾಲಿವುಡ್ ಚಿತ್ರರಂಗದಲ್ಲಿ ಜನಪ್ರಿಯ ನಟರಾಗಿದ್ದ…

ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯ ((U Penn) ದಿಂದ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸನ್ಮಾನ

ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಗ್ರಾಮೀಣಾಭಿವೃಧ್ಧಿ ಹಾಗೂ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಮಾಡಿರುವ ವಿಶೇಷ ಸಾಧನೆಯನ್ನು ಗುರುತಿಸಿ ಅಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯ((U Penn)ವು, Outstanding…

ಬಿ.ಸಿ.ರೋಡ್: ರೂ.1.40ಕೋಟಿ ವೆಚ್ಚದ ಟ್ರೀ ಪಾರ್ಕ್ ಮತ್ತೆ ಪುನರಾರಂಭ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮುಖ್ಯವೃತ್ತ ಬಳಿ ಇಲ್ಲಿನ ಪುರಸಭೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ರೂ 1.40ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು…

ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪ್ರಥಮ ಪುಣ್ಯ ತಿಥಿ ಆರಾಧನಾ ಮಹೋತ್ಸವ

ಮೂಡುಬಿದಿರೆ: ಶ್ರೀ ಕಾಶೀಮಠ ಸಂಸ್ಥಾನದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಯವರ ಪ್ರಥಮ ಪುಣ್ಯ ತಿಥಿ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮಂಗಳೂರಿನಿಂದ ಗುರು ಪ್ರಣಾಮ್ ಯಾತ್ರೆ ವಿಶೇಷ…

ಜ. 8 ಜಕಣಾಚಾರ್ಯ ಸಂಸ್ಮರಣಾ ಅಭಿಯಾನ ವರ್ಷ 2017 ಉದ್ಘಾಟನೆ

ಮೂಡುಬಿದಿರೆ: ಬೇಲೂರಿನ ವಿಶ್ವವಿಖ್ಯಾತ ಅದ್ಭುತ ಶಿಲ್ಪಕಲೆಯ ಚೆನ್ನಕೇಶವ ದೇವಾಲಯ ನಿರ್ಮಾಣವಾಗಿ 2017ಮಾರ್ಚ್‍ಗೆ 900 ವರ್ಷಗಳು ಪೂರ್ಣಗೊಳ್ಳಲಿದ್ದು ಅದರ ನಿರ್ಮಾತೃ ಶಿಲ್ಪಿಗಳ ನೆನಪಿಗಾಗಿ ಜಕಣಾಚಾರ್ಯ ಸಂಸ್ಮರಣಾ ಅಭಿಯಾನ ವರ್ಷ…

ಗಾಂಜಾ ವ್ಯಾಪಾರಿ ಬಂಧನ

ಬಿ.ಸಿ.ರೋಡು : ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಅಬ್ದುಲ್ ಲತೀಫ್(22) ಎಂಬಾತನನ್ನು ಇಂದು ಬೆಳಿಗ್ಗೆ 11 ಗಂಟೆಗೆ, ಕೈರಂಗಳ ಗ್ರಾಮದ ಪುಂಚಮೆ ಎಂಬಲ್ಲಿ ಗಾಂಜಾ ಮಾರಾಟ ಮಾಡುವ ಸಂದರ್ಭದಲ್ಲಿ…

ಶ್ರೀಧವಲಾ ಕಾಲೇಜಿನಲ್ಲಿ ಸೃಜನಶೀಲ ಬರವಣಿಗೆ ಕುರಿತು ಉಪನ್ಯಾಸ

ಮೂಡುಬಿದಿರೆ: ಜೀವನ ಪ್ರೀತಿ ಬಹಳ ಮುಖ್ಯ. ಅದಿಲ್ಲದಿದ್ದರೆ ಸಾಹಿತ್ಯ ಹುಟ್ಟಲು ಸಾಧ್ಯವಿಲ್ಲ ಎಂದು ಮಂಗಳೂರು ಬೆಸೆಂಟ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಮೀನಾಕ್ಷಿ ರಾಮಚಂದ್ರ ಎಂದು ಹೇಳಿದರು.…

ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯಿಂದ ಸಾಧಕರಿಗೆ ಅಭಿನಂದನೆ

ಮೂಡುಬಿದಿರೆ: ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಅಭಿನಂದಿಸುವ ಕಾರ್ಯಕ್ರಮವು ನಿಡ್ಡೋಡಿ ಚಾವಡಿ ಮನೆಯಲ್ಲಿ ನಡೆಯಿತು. ಸೇವಾ ಸಂಸ್ಥೆಯ ಅಧ್ಯಕ್ಷ…

ಪದ್ಮಭೂಷಣ ವಿ.ಪಿ. ಧನಂಜಯನ್‍ರವರಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಜ.13ರಿಂದ 15ರವರೆಗೆ ನಡೆಯಲಿರುವ `ಆಳ್ವಾಸ್ ವಿರಾಸತ್ 2017’ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವದ ಆಳ್ವಾಸ್ ವಿರಾಸತ್ ಪ್ರಶಸ್ತಿಗೆ ಶಾಸ್ತ್ರೀಯ ಖ್ಯಾತ ನೃತ್ಯಪಟು…

ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರ ತರುವ ಕೇಂದ್ರಗಳಾಗಬೇಕು: ಮೊೈದಿನ್ ಬಾವಾ

ಕೈಕಂಬ: ದೇಶದ ಭವಿಷ್ಯ ನಿರ್ಮಿಸುವ ಮುಂದಿನ ಪೀಳಿಗೆಗೆ ಶಿಕ್ಷಣ ನೀಡುವುದಕ್ಕಿಂತ ಬೇರೆ ಸಮಾಜ ಸೇವೆ ಇಲ್ಲ. ಹಾಗೆಯೇ ಸರಕಾರಿ ಶಾಲೆಗಳನ್ನು ಉಳಿಸುವ ಪ್ರಯತ್ನದಲ್ಲಿ ಸರಕಾರದ ಜೊತೆ ಪೋಷಕರು…

ಮಧ್ಯಪ್ರದೇಶದಲ್ಲಿವೆ ಗಾಂಧಿ ಇಲ್ಲದ ನೋಟು: 2000 ರೂ.ನೋಟಿನಲ್ಲಿ ಗಾಂಧಿ ನಾಪತ್ತೆ!

ಭೋಪಾಲ್: ಮಧ್ಯಪ್ರದೇಶದ ಶಿಯಾಪುರ್ ಜಿಲ್ಲೆಯ ಹಳ್ಳಿಯೊಂದರ ರೈತರಿಗೆ ಗಾಂಧಿ ಚಿತ್ರವಿಲ್ಲದ 2 ಸಾವಿರ ರುಪಾಯಿಯ ನೋಟುಗಳು ಬ್ಯಾಂಕ್ ನಿಂದಲೇ ದೊರೆತಿವೆ. ಅವು ನಕಲಿ ಎಂದು ಗಾಬರಿಗೊಂಡ ರೈತರು…

ಶಕುಂತಳಾ ಭಂಡಾರಿಯ ವೈದ್ಯಕೀಯ ವೆಚ್ಚಕ್ಕಾಗಿ ರೂ.50,000 ಹಸ್ತಾಂತರ

ಬಂಟ್ವಾಳ : ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಕೊಳ್ನಾಡು ಗ್ರಾಮದ ರಾಜು ಭಂಡಾರಿ ಯವರ ಪತ್ನಿ ಶಕುಂತಳಾ ಭಂಡಾರಿಯವರ ವೈದ್ಯಕೀಯ ವೆಚ್ಚಕ್ಕಾಗಿ ಮಂಜೂರಾದ ರೂ.50,000(ಐವತ್ತು ಸಾವಿರ) ದ…

ಭಜನೆಯಿಂದ ದೇಹ ಮನಸ್ಸಿನ ಅನುಸಂಧಾನ – ಎಡನೀರು ಸ್ವಾಮೀಜಿ.

ಬಂಟ್ವಾಳ : ಭಜನೆ ಮತ್ತು ಯಕ್ಷಗಾನದಿಂದ ದೇಹ ಮತ್ತು ಮನಸ್ಸಿನ ನಡುವೆ ಅನುಸಂಧಾನವಾಗಿ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ…