ಜ.26ರಿಂದ ಉಗ್ರ ಹೋರಾಟ: ಸಂಸದ ನಳಿನ್
ಬಂಟ್ವಾಳ: ಜಿಲ್ಲೆಯ ಜೀವನದಿ ನೇತ್ರಾವತಿ ಬರಿದುಗೊಳಿಸುವ ಎತ್ತಿನಹೊಳೆ ಯೋಜನೆ ವಿರುದ್ಧ ಜ.26ರಿಂದ ಉಗ್ರ ಸ್ವರೂಪದಲ್ಲಿ ಪ್ರತಿಭಟನೆ ನಡೆಸುವುದಾಗಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ತಾಲ್ಲೂಕಿನ ದಡ್ಡಲಕಾಡು…
ಉಳಾಯಿಬೆಟ್ಟು ರೇವತಿ ನಿಧನ
ಕೈಕಂಬ: ಉಳಾಯಿಬೆಟ್ಟು ತಲ್ಲಿಮಾರು ನಿವಾಸಿ ರೇವತಿ(90) ಅರ್ಕುಲ ಬೈಲಿನ ತನ್ನ ಮಗಳ ಮನೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಮೃತರು 4 ಹೆಣ್ಣು ಮಕ್ಕಳು, ಅಳಿಯಂದಿರು…
ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ
ಕೈಕಂಬ: “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು”, “ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ” ಎಂಬ ಉದ್ದೇಶದಿಂದ ಕುಪ್ಪೆಪದವು ಗ್ರಾಮದ 2016 -17 ನೇ ಸಾಲಿನ ಮಕ್ಕಳ ವಿಶೇಷ ಗ್ರಾಮ…
ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ
ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ಇದರ ವಿಟ್ಲ ವಲಯದ ಇಡ್ಕಿದು ಮತ್ತು ಅಳಕೆಮಜಲು ಒಕ್ಕೂಟಗಳ ನೇತೃತ್ವದಲ್ಲಿ ಪರಮ ಪೂಜ್ಯ ಡಾ| ಡಿ…
ತುಂಬೆ ಡ್ಯಾಂ ಸಂತ್ರಸ್ತ ಹೋರಾಟ ಸಮಿತಿಯಿಂದ ಪ್ರಧಾನಿಗೆ ಮನವಿ
ಬಂಟ್ವಾಳ: ತುಂಬೆ ಡ್ಯಾಂನಲ್ಲಿ ಸಂತ್ರಸ್ತ ರೈತರಿಗೆ ಚಿಕ್ಕಾಸು ಪರಿಹಾರ ನೀಡದೆ ಈ ಹಿಂದೆ ಜನಪ್ರತಿನಿಧಿಗಳು,ಅಧಿಕಾರಿಗಳು ಒಟ್ಟಾರೆಯಾಗಿ ಸರಕಾರ ನೀಡಿದ ಲಿಖಿತ ಭರವಸೆಯನ್ನು ಮೀರಿ ನೀರು ಸಂಗ್ರಹಿಸಿ ಕೃಷಿಕರಿಗಾದ…
ಡಿ.29ರಂದು ವಾಮಂಜೂರಿನಲ್ಲಿ ಜಿಲ್ಲಾ ಮಟ್ಟ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳ ಕ್ರೀಡಾ ಕೂಟ 2016
ಮಂಗಳೂರು: ದ.ಕ ಜಿಲ್ಲಾ ಪಂಚ್ಯಾತ್,ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ,ದ.ಕ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ದಕ್ಷಿಣವಲಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ ಎಸ್.ಡಿ.ಎಂ ಮಂಗಳ ಜ್ಯೋತಿ…
ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸುಧೀರ್ ಕುಮಾರ್ ಶೆಟ್ಟಿ ಆಯ್ಕೆ
ಬಂಟ್ವಾಳ: ತಾಲೂಕು ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿಯನ್ನು ಜಿಲ್ಲಾ ಧಾರ್ಮಿಕ ಪರಿಷತ್ ಆಯ್ಕೆಗೊಳಿಸಿದೆ. ನೂತನ ಸಮಿತಿ ಅಧ್ಯಕ್ಷರಾಗಿ ಸುಧೀರ್ ಕುಮಾರ್ ಶೆಟ್ಟಿ ರಾಯಿ…
ಜ.3ರಿಂದ ಜ.5ರವರೆಗೆ ವಜ್ರದೇಹಿ ಜಾತ್ರೆ
ಕೈಕಂಬ: ಬ್ರಹ್ಮಶ್ರೀ ಅರುಣ್ ಭಟ್ ಖಂಡಿಗೆ ಇವರ ಅಧ್ವರ್ಯುತನದಲ್ಲಿ ಗುರುಪುರ ಶ್ರೀ ವಜ್ರದೇಹಿ ಮಠ ಶ್ರೀ ಗುರುರಾಮಾಂಜನೇಯ ದೇವರ ಸನ್ನಿಧಿಯಲ್ಲಿ ಜ.3ರಿಂದ ಜ.5ರವರೆಗೆ “ವಜ್ರದೇಹಿ ಜಾತ್ರೆ” ಜರುಗಲಿದೆ…
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಮಸೇವೆ
ವಿಟ್ಲ: ಬಸವನಗುಡಿ ಕರುಣಾಕರ ಮೇಸ್ತ್ರಿ ಮತ್ತು ಅವರ ತಂಡದಿಂದ ಶಶಿಕಾಂತ ಪ್ರಭು ಇವರ ನೇತೃತ್ವದಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಒಳಾಂಗಣಕ್ಕೆ ಕೆಂಪು ಕಲ್ಲು ಹಾಸುವ ಕೆಲಸದಲ್ಲಿ…
ಲಂಕೆ ಮಾಜಿ ಪ್ರಧಾನಿ ವಿಕ್ರಮನಾಯಕೆ ನಿಧನ
ಕೊಲಂಬೊ: ಶ್ರೀಲಂಕಾದ ಹಿರಿಯ ರಾಜಕಾರಣಿ ಮತ್ತು 2 ಬಾರಿ ಪ್ರಧಾನಿಯಾಗಿದ್ದ ರತ್ನಸಿರಿ ವಿಕ್ರಮನಾಯಕೆ(83) ಅವರು ಅನಾರೋಗ್ಯದ ಕಾರಣದಿಂದ ಡಿ.27ರಂದು ಕೊನೆಯುಸಿರೆಳೆದಿದ್ದಾರೆ. 1970ರಿಂದ ಹಲವು ಮುಖ್ಯವಾದ ಸಚಿವಾಲಯಗಳನ್ನು ನಿರ್ವಹಿಸುತ್ತಿದ್ದ…
ಕಲಾ ನಿರ್ದೇಶಕ ಸುಭಾಷ್ ಕಡಕೋಳ ಇನ್ನಿಲ್ಲ
ಧಾರವಾಡ : ಕನ್ನಡ ಚಿತ್ರರಂಗದ ಖ್ಯಾತ ಕಲಾ ನಿರ್ದೇಶಕ ಸುಭಾಷ್ ಕಡಕೋಳ ಇಂದು ಧಾರವಾಡದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 61 ವರ್ಷದ ಸುಭಾಷ್ ಅವರು, ಕಳೆದ ಎರಡು…
ಗೋವಾದಲ್ಲಿ ರನ್ವೇಯಿಂದ ಹೊರ ನುಗ್ಗಿದ ವಿಮಾನ : 15 ಮಂದಿಗೆ ಗಾಯ, ಮಧ್ಯಾಹ್ನದವರೆಗೆ ಏರ್’ಪೋರ್ಟ್ ಬಂದ್
ಪಣಜಿ: ಜೆಟ್ ಏರ್ವೇಸ್ ವಿಮಾನವು ರನ್ ವೇನಿಂದ ಹೊರ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಗೋವಾದ ದಾಬೋಲಿಮ್ ಏರ್’ಪೋರ್ಟ್’ನಲ್ಲಿ ನಡೆದಿದೆ. ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ. 7…
ಹಳಿ ತಪ್ಪಿದ ಕಾನ್ಪುರ ರೈಲು: ಇಬ್ಬರು ಸಾವು, 40 ಮಂದಿಗೆ ಗಾಯ
ಕಾನ್ಪುರ: ಇಂಧೋರ್-ಪಟನಾ ಎಕ್ಸ್ಪ್ರೆಸ್ ರೈಲು ದುರಂತದ ಗಾಯ ಆರುವ ಮುನ್ನವೇ ಉತ್ತರ ಪ್ರದೇಶದ ಕಾನ್ಪುರ ಸಮೀಪ ಮತ್ತೊಂದು ರೈಲು ದುರಂತ ಸಂಭವಿಸಿದೆ. ಅಜ್ಮೀರ್-ಸಿಯಾಲ್ಡಾಹ್ ಎಕ್ಸ್ಪ್ರೆಸ್ ರೈಲು ಕಾನ್ಪುರ…