ಲಾಲ್ ಬಾಗ್ ನಲ್ಲಿ ಸೆಲ್ಫಿ ಗೀಳಿಗೆ ಮಗು ಬಲಿ

– ರಕ್ಷಿಸಿ ಎಂದು ಕೂಗಿದ್ರೆ ಜನರು ಸೆಲ್ಫೀ ತೆಗೆಯುತ್ತಿದ್ದರಂತೆ! – ಬೆಂಗಳೂರಿನ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಎರಡನೇ ದುರಂತ – ತೋಟಗಾರಿಕೆ ಇಲಾಖೆ ಎಚ್ಚರಿಕೆ ನೀಡಿದ್ದರೂ ಕೇಳಿರಲಿಲ್ಲವಂತೆ! ಬೆಂಗಳೂರು…

ಬಿಕೆಸಿ ದಿ ಕ್ಯಾಪ್ಟಲ್‍ನಲ್ಲಿ ಶಿವಾ’ಸ್ ಹೇರ್ ಡಿಝೈನರ್ಸ್ 13ನೇ ಶಾಖೆ ಉದ್ಘಾಟನೆ

ಮುಂಬಯಿ: ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ಕ್ಷೌರಿಕ ವೃತ್ತಿ ಮೂಲಕ ಪ್ರಸಿದ್ಧಿ ಗಿಟ್ಟಿಸಿ ಜಾಗತಿಕ ಮನ್ನಣೆ ಪಡೆದ ತುಳು-ಕನ್ನಡಿಗ ಡಾ| ಶಿವರಾಮ ಕೆ.ಭಂಡಾರಿ ಅತ್ತೂರು (ಕಾರ್ಕಳ) ಆಡಳಿತ್ವದ…

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದಾನಗರ – ಕೈರಂಗಳ ವಿದ್ಯಾರ್ಥಿಗಳು

ಮಂಗಳೂರು: ವೆಸ್ಟರ್ನ್ ಮಾರ್ಷಲ್ ಆಟ್ರ್ಸ್ ನಡೆಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಗ್ರೂಪ್ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದಾನಗರ – ಕೈರಂಗಳ…

72ನೇ ವಾರ್ಷಿಕೋತ್ಸವ ಸಂಭ್ರಮಿಸಿದ ತೀಯಾ ಸಮಾಜ ಮುಂಬಯಿ

ಮುಂಬಯಿ: ಶಾಂತಿ, ಪ್ರೀತಿ, ಸೌರ್ಹದತೆ ಇತ್ಯಾದಿಗಳು ತಿಯಾ ಸಮಾಜದ ಆದರ್ಶಗಳಾಗಿವೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳನ್ನೇ ಮೈಗೂಡಿಸಿ ಬಾಳುವ ತೀಯಾ ಸಮಾಜವು ವಿನಯತೆಯ ಪ್ರತೀಕರು. ಇಂತಹ ಶುಭಾವಸರದಲ್ಲಿ…

ಕ್ರಿಸ್ಮಸ್ ಹಬ್ಬದ ಸಲುವಾಗಿ ಕ್ರಿಸ್ಮಸ್ ಕ್ರಿಬ್ 2016

ಮುಂಬಯಿ: ಅಂಧೇರಿ ಪೂರ್ವದ ಹೋಲಿ ಪ್ಯಾಮಿಲಿ ಚರ್ಚ್‍ನ ಸೈಂಟ್ ಡೊಮಿನಿಕ್ ಸಾವಿಯೊ ಮತ್ತು ಸೈಂಟ್ ಅಲ್ಫೊನ್ಸೊ ಕ್ಲಾಸ್ಟರ್ ವಿಭಾಗದ ವತಿಯಿಂದ ಪ್ರತಿವರ್ಷದಂತೆ ಕ್ರಿಸ್ಮಸ್ ಹಬ್ಬದ ಸಲುವಾಗಿ ಕ್ರಿಸ್ಮಸ್…

ಕರೆಂಕಿ ಶ್ರೀ ದುರ್ಗಾಫ್ರೆಂಡ್ಸ್ ಕ್ಲಬ್ ವತಿಯಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉದ್ಘಾಟನಾ ಕಾರ್ಯಕ್ರಮಕ್ಕೆಆಹ್ವಾನ

ಬಂಟ್ವಾಳ: ಶೈಕ್ಷಣಿಕ ಆಂದೋಲದನದ ಮೂಲಕ ಸರಕಾರಿ ಶಾಲೆ ಉಳಿಸಿ ಅಭಿಯಾನ ನಡೆಸುತ್ತಿರುವ ಕರೆಂಕಿ ಶ್ರೀ ದುರ್ಗಾಫ್ರೆಂಡ್ಸ್ ಕ್ಲಬ್ ತನ್ನ ಕಾರ್ಯಚಟುವಟಿಕೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ…

ಶಾರುಖ್ ಗೆ ರಾಷ್ಟ್ರಪತಿಯಿಂದ ಗೌರವ ಡಾಕ್ಟರೇಟ್ ಪ್ರದಾನ

ಹೈದರಾಬಾದ್: ಹೈದರಾಬಾದಿನ ಮೌಲಾನಾ ಆಜಾದ್ ನ್ಯಾಷನಲ್ ಉರ್ದು ವಿಶ್ವ ವಿದ್ಯಾಲಯವು ಸೋಮವಾರ ಚಿತ್ರನಟ ಶಾರುಖ್ ಖಾನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು. ವಿಶ್ವ ವಿದ್ಯಾಲಯದ 6ನೇ…

ಶಾರೂಕ್, ಹೃತಿಕ್`ರನ್ನೇ ಹಿಂದಿಕ್ಕಿದ ಕಿಚ್ಚ ಸುದೀಪ್

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯಿಸಿರುವ ಹೆಬ್ಬುಲಿ ಚಿತ್ರದ ಬಗ್ಗೆ ಎಲ್ಲೆಡೆ ಕ್ರೇಜ್ ಹೆಚ್ಚಿದೆ. ಆನ್`ಲೈನ್`ನಲ್ಲಿ ಅಭಿಮಾನಿಗಳ ನಿರೀಕ್ಷೆ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಯಾವ ಪ್ರಮಾಣದಲ್ಲಿ ಹೆಚ್ಚಿದೆ ಎಂದರೆ…

ನರ್ಸಿಂಗ್ ವಿದ್ಯಾರ್ಥಿಗಳ ದೀಪ ಪ್ರಜ್ವಲನ ಹಾಗೂ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ

ಮಂಗಳೂರು: ಯೇನೆಪೋಯ ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಯೇನೆಪೋಯ ನರ್ಸಿಂಗ್ ಕಾಲೇಜಿನ, 15 ನೇ ಸಾಲಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ದೀಪ ಪ್ರಜ್ವಲನ ಹಾಗೂ ಪ್ರತಿಜ್ನಾ ಸ್ವೀಕಾರ ಕಾರ್ಯಕ್ರಮವು…

ಭಂಡಾರಿ ಸೇವಾ ಸಮಿತಿ ಮುಂಬಯಿ ಸಂಸ್ಥೆಯಿಂದ ವಾರ್ಷಿಕೋತ್ಸವ ಆಚರಣೆ

ಮುಂಬಯಿ: ಭಂಡಾರಿ ಸಮಾಜವು ಶ್ರೇಷ್ಠ ಸಮಾಜ. ಗುಣ ನಡತೆ, ವಿಧೇಯತೆಗೆ ಪ್ರೇರಕರು. ಈ ಸಮಾಜದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕೊಡುಗೆ ಅನನ್ಯವಾಗಿದೆ. ಮನುಷ್ಯರಿಗೆ ಜಾತಿ ಮುಖ್ಯವಲ್ಲ ನೀತಿ…

ಎಕ್ಸ್‍ಪ್ಲೋರ್, ಎಜ್ಯುಕೇಟ್, ಎನ್ಲಾೈಟನ್ ಪ್ರದರ್ಶನ

ಮೂಡುಬಿದಿರೆ: ಅಲ್‍ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆ, ಅಲ್‍ಫುರ್ಖಾನ್ ಇಸ್ಲಾಮಿಕ್ ಮಹಿಳಾ ಕಾಲೇಜು ಹಾಗೂ ಅರೆಬಿಕ್ ಮಹಿಳಾ ಕಾಲೇಜು ಸಹಯೋಗದಲ್ಲಿ ಮೂಡುಬಿದಿರೆ ಪುತ್ತಿಗೆಯಲ್ಲಿರುವ ಕ್ಯಾಂಪಸ್‍ನಲ್ಲಿ ಎಕ್ಸ್‍ಪ್ಲೋರ್, ಎಜ್ಯುಕೇಟ್,…

ಶಟ್ಲ್ ಬ್ಯಾಡ್ಮಿಂಟನ್ ಕೇಶವ್ ಪೊಳಲಿ ರಾಷ್ಟ್ರಮಟ್ಟಕ್ಕೆ

ಮೂಡುಬಿದಿರೆ: ಅಂಚೆ ಇಲಾಖೆ ನೌಕರರಿಗೆ ನಡೆದ ರಾಜ್ಯಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಜೇತರಾಗಿರುವ ಕೇಶವ್ ಪೊಳಲಿ ಅವರು ರಾಂಚಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಅಂಚೆ…