ಮೇಟಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕು: ಸುಲೋಚನಾ ಜಿ.ಕೆ. ಭಟ್

ಬಂಟ್ವಾಳ: ಲೈಂಗಿಕ ಹಗರಣದಲ್ಲಿ ಸಿಲುಕಿ ಸಂಪುಟದಿಂದ ವಜಾಗೊಂಡಿರುವ ಮಾಜಿ ಸಚಿವ ಎಚ್.ವೈ.ಮೇಟಿಯವರನ್ನು ಕೇವಲ ಸಂಪುಟದಿಂದ ಮಾತ್ರವಲ್ಲ ಶಾಸಕ ಸ್ಥಾನದಿಂದಲೇ ವಜಾಗೊಳಿಸುವಂತೆ ರಾಜ್ಯ ಬಿಜೆಪಿಯ ಸಹ ವಕ್ತಾರೆ ಸುಲೋಚನಾ…

ಕಾಂಗ್ರೆಸ್ ನಡಿಗೆ ಸುರಾಜ್ಯದ ಕಡೆಗೆ ಕಾರ್ಯಕ್ರಮ, ಕಾಂಗ್ರೆಸ್ ಪಕ್ಷದಿಂದಷ್ಟೇ ದೇಶದ ರಕ್ಷಣೆ ಸಾಧ್ಯ- ದಿನೇಶ್ ಗುಂಡೂರಾವ್

(ನಮ್ಮಿಂದ ಪಕ್ಷಕ್ಕೆ ಹಿತವಾಗಬೇಕೆ ಹೊರತು ಮಾರಕವಾಗಬಾರದು. ನಮ್ಮಲ್ಲಿ ಕೆಲವು ಮಂದಿ ಐಸ್‍ಕ್ಯಾಂಡಿಯಂತೆ ಇದ್ದಾರೆ. ಪಕ್ಷದಿಂದ ಎಲ್ಲವನ್ನೂ ಸವಿದು ಐಸ್‍ಕ್ಯಾಂಡಿಯ ಕಡ್ಡಿ ಬಿಸಾಕಿದಂತೆ ಬಳಿಕ ಪಕ್ಷದವರನ್ನೇ ದೂರುತ್ತಾರೆ. ಸರಕಾರದ…

ಡಿ.25 : ಭಂಡಾರಿ ಸೇವಾ ಸಮಿತಿಯ ವಾರ್ಷಿಕ ಸಮ್ಮಿಲನ

ಮುಂಬಯಿ: ಬೃಹನ್ಮುಂಬಯಿಯಲ್ಲಿ ಸೇವಾ ನಿರತ ಭಂಡಾರಿ ಸೇವಾ ಸಮಿತಿ (ರಿ.) ಇದರ ವಾರ್ಷಿಕೋತ್ಸವ ಸಮಾರಂಭವು ಇದೇ ಡಿ.25ನೇ ಆದಿತ್ಯವಾರ ಬೆಳಿಗ್ಗೆಯಿಂದ ಸಾಯಂಕಾಲ 7.00ರ ವರೆಗೆ ಥಾಣೆ ಪಶ್ಚಿಮದ…

ಡಿ.20-28 ವರೆಗೆ ಉಡುಪಿಯಲ್ಲಿ ಕೆಮ್ತೂರು ತುಳುನಾಟಕ ಪರ್ಬ

ಮುಂಬಯಿ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುಕೂಟ ಉಡುಪಿ (ರಿ.) ಇದರ ವತಿಯಿಂದ 15ನೇ ವರ್ಷದ ದಿ| ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮರಣಾರ್ಥ ಕೆಮ್ತೂರು ತುಳುನಾಟಕ…

ಮೂಡುಬಿದಿರೆಯಲ್ಲಿ ಮಧುಮೇಹ ತಪಾಸಣಾ ಶಿಬಿರ

ಮೂಡುಬಿದಿರೆ: ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ಆಶ್ರಯದಲ್ಲಿ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕ್ಲಬ್‍ನ ಅಧ್ಯಕ್ಷ ರಾಜೇಶ್ ಬಂಗೇರ, ಕಾರ್ಯದರ್ಶಿ ಹರೀಶ್,…

ಅಭಿವೃದ್ಧಿ ಮಾಡಬೇಕಾದ ಸಮಯವನ್ನು ಪಕ್ಷದ ರಾಜಕೀಯ ಶಮಕ್ಕೋಸ್ಕರ ಬಲಿ ಪಡೆಯುತ್ತಿದೆ: ಅಶ್ವಿನ್ ಜೆ.ಪಿರೇರಾ

ಮೂಡುಬಿದಿರೆ: ಪುರಸಭೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷವು ತನ್ನ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸ ಮಾಡುವುದಕ್ಕಿಂತಹ ಹೆಚ್ಚಿನ ಮುತುವರ್ಜಿಯನ್ನು ಡೀಲ್ ರಾಜಕೀಯ, ರೆಸಾರ್ಟ್ ರಾಜಕೀಯದಲ್ಲೇ ಕಳೆಯುತ್ತಿದೆ. ಅಭಿವೃದ್ಧಿ…

ತುಂಬೆ: 17ರಂದು ಉಚಿತ ಹೋಮಿಯೋಪಥಿ ವೈದ್ಯಕೀಯ ಶಿಬಿರ

ಬಂಟ್ವಾಳ: ತಾಲ್ಲೂಕಿನ ತುಂಬೆ ಫಾದರ್ ಮುಲ್ಲರ್ ಹೋಮಿಯೋಪಥಿ ಹೊರರೋಗಿ ವಿಭಾಗ ವತಿಯಿಂದ ಇದೇ 17ರಂದು ಬೆಳಿಗ್ಗೆ 9ಗಂಟೆಯಿಂದ ಉಚಿತ ಹೋಮಿಯೋಪಥಿ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ. ಈ…

ತುಂಬೆ: ಅಣೆಕಟ್ಟೆ ಪರಿಹಾರಧನ ಗೊಂದಲ ನಿವಾರಿಸಲು ಆಗ್ರಹ

ಬಂಟ್ವಾಳ: ಇಲ್ಲಿನ ತುಂಬೆಯಲ್ಲಿ ನಿರ್ಮಾಣಗೊಂಡ ಏಳು ಮೀ. ಎತ್ತರದ ಎರಡನೇ ಅಣೆಕಟ್ಟೆಯಿಂದ ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಸಲು ಐದು ಮೀ. ಎತ್ತರಕ್ಕೆ ಸಂಗ್ರಹಗೊಂಡಾಗ ಮುಳುಗಡೆ ಭೀತಿ…

ಬಿ.ಸಿ.ರೋಡ್: ಕೃಷಿ ಉತ್ಸವಕ್ಕೆ ಚಪ್ಪರ ಮುಹೂರ್ತ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಬಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ.11ರಿಂದ 12ರತನಕ ನಡೆಯಲಿರುವ ತಾಲ್ಲೂಕು ಮಟ್ಟದ ಕೃಷಿ ಉತ್ಸವ ಕಾರ್ಯಕ್ರಮಕ್ಕೆ…

ಬಿ.ಎ.ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ

ಬಂಟ್ವಾಳ: ತಾಲ್ಲೂಕಿನ ತುಂಬೆ ಬಿ.ಎ.ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೋಮವಾರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕಾಲೇಜಿನ ಸಂಸ್ಥಾಪಕ ಡಾ.ಬಿ.ಅಹ್ಮದ್ ಮುಹಿಯುದ್ದೀನ್, ಗ್ಲೋಬಲ್ ಮುಖ್ಯಸ್ಥ ಡಾ. ಜೋಸೆಫ್ ಸೆಬಾಸ್ಟಿಯನ್, ಆಡಳಿತ…

ಶ್ರೀ ಗುರು ಚರಿತಾಮೃತ ಪ್ರವಚನ ಸಪ್ತಾಹ ಕಾರ್ಯಕ್ರಮ

ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ವಿವೇಕ ಜಾಗೃತ ಬಳಗದ ವತಿಯಿಂದ ವಿವೇಕ ಕಿರಣ ಮಂದಿರದ ಅಷ್ಟಮ ವರ್ಧಂತ್ಸುವ ಪ್ರಯುಕ್ತ ಭಾನುವಾರ ಆರಂಭಗೊಂಡ ಒಂದು ವಾರಗಳ ಶ್ರೀ ಗುರು…

ನಿಧನ

ನಂದಿನಿ ಎನ್.ರೈ ಬಂಟ್ವಾಳ: ತಾಲ್ಲೂಕಿನ ಕೊಯಿಲ ನಿವಾಸಿ, ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ದಿವಂಗತ ಕೂಡೂರು ನಾರಾಯಣ ರೈ ಇವರ ಪತ್ನಿ ನಂದಿನಿ ಎನ್.ರೈ (83) ಇವರು ಅಸೌಖ್ಯದಿಂದ…

ಮೋಡೆಲ್ ಬ್ಯಾಂಕ್‍ನಿಂದ ವಾರ್ಷಿಕ ಶೈಕ್ಷಣಿಕ ವಿದ್ಯಾರ್ಥಿ ವೇತನ ವಿತರಣೆ: ಸ್ಪರ್ಧಾತ್ಮಕ ಆಹ್ವಾನದಿಂದ ವಿದ್ಯಾರ್ಥಿ ಜೀವನ ಪಾವನ-ಜೋನ್ ಡಿ’ಸಿಲ್ವಾ

ಮುಂಬಯಿ: ಬ್ಯಾಂಕ್‍ನ ಸ್ಥಾಪಕಾಧ್ಯಕ್ಷ ಜೋನ್ ಡಿ’ಸಿಲ್ವಾ ಮಾತನಾಡಿ ಸುಶಿಕ್ಷಿತ್ವದಿಂದ ಮಾತ್ರ ಪ್ರತಿಷ್ಠಿತ ಮತ್ತು ಗೌರವನ್ವಿತ ಜೀವನ ಪಾವನವಾಗುವುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕತೆ ರೂಪಿಸಿ ಜೀವನವನ್ನು ಆಹ್ವಾನವಾಗಿಸಿದಾಗ ನಾವು ನೆಮ್ಮದಿಯನ್ನು…