ರಾಷ್ಟ್ರೀಯ ವಿಜ್ಞಾನ ಗಣಿತ ಮತ್ತು ಪರಿಸರದ ವಸ್ತು ಪ್ರದರ್ಶನಕ್ಕೆ “ತುರ್ತು ಮೊಬೈಲ್ ಚಾರ್ಜರ್” ಸಾಧನ ಆಯ್ಕೆ
ಬಂಟ್ವಾಳ: ತಾಲ್ಲೂಕಿನ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ನಾಲ್ಕನೇ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡ ಮೊಡಂಕಾಪು ಕಾರ್ಮೆಲ್ ಬಾಲಿಕೆಯರ ಪ್ರೌಢಶಾಲೆ ವಿದ್ಯಾರ್ಥಿನಿ ಶರಣ್ಯ ಮತ್ತು ರಕ್ಷಾ ಇವರು ನಿರ್ಮಿಸಿದ ಸೋಲಾರ್…
ನರಹರಿ ಪರ್ವತ: 27ರಿಂದ ದೀಪೋತ್ಸವ, ತೀರ್ಥ ಸ್ನಾನ
ಬಂಟ್ವಾಳ: ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ನರಹರಿ ಬೆಟ್ಟವು ಹಸಿರು ವರ್ಣದಿಂದ ಕೂಡಿದ ಪ್ರಕೃತಿ ಸೌಂದರ್ಯದಲ್ಲಿ ಕಂಗೊಳಿಸುತ್ತಿದ್ದು, ಇದೇ 27ರಿಂದ 28ರತನಕ ದೀಪೋತ್ಸವ ಮತ್ತು ತೀರ್ಥ…
ಬಂಟ್ವಾಳ: ಸಿಪಿಐ ಸರ್ವ ಸದಸ್ಯರ ಸಭೆ: ಕೇಂದ್ರದ ಜನವಿರೋಧಿ ನೀತಿ ವಿರುದ್ಧ ಹೋರಾಟ: ಸಾತಿ ಸುಂದರೇಶ್
ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಅವರು ಆರಂಭದಲ್ಲಿ ವಿದೇಶಿ ಕಪ್ಪು ಹಣ ತರುವುದಾಗಿ ಮತದಾರರಿಗೆ ಭರವಸೆ ನೀಡಿ ಇದೀಗ ಪೂರ್ವ ಸಿದ್ಧತೆಯಿಲ್ಲದೆ ಏಕಾಯೇಕಿ 500 ಮತ್ತು ಸಾವಿರ…
ನ.28ರಂದು “ಭಾರತ ಬಂದ್”ಗೆ ಕರೆ
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೋಟ್ ಬ್ಯಾನ್ ಕ್ರಮವನ್ನು ಕೆಲವರು ಬೆಂಬಲಿಸಿದ್ದರೆ ಮತ್ತೆ ಕೆಲವರು ವಿರೋಧಿಸಿದ್ದಾರೆ. ರಾಜಕೀಯ ಪಕ್ಷಗಳಿಂದಲೂ ಈ ಅಸಮಾಧಾನದ ಕೂಗು ಕೇಳಿ ಬಂದಿದ್ದು, ಈ…
ಮಂಗಲಂಪಲ್ಲಿ ಬಾಲಮುರಳಿ ಕೃಷ್ಣ ನಿಧನ
ಗೋದಾವರಿ: ಶಂಕರಗುಪ್ತಂ ಈಸ್ಟ್ ಗೋದಾವರೀ ಜಿಲ್ಲೆಯ ಮಂಗಲಂಪಲ್ಲಿ ಬಾಲಮುರಳಿ ಕೃಷ್ಣ (86) ಅವರು ನ.22 ರಂದು ನಿಧನ ಹೊಂದಿದರು. ಇವರು ಜುಲಾಯಿ 6, 1930 ರಂದು ಗೋದಾವರೀ…
ಓ ಸ್ನೇಹವೇ ನೀನೆಷ್ಟು ನೀಡುವೆ ಪ್ರೀತಿ..
ಓ ಸ್ನೇಹವೇ ನೀನೆಷ್ಟು ನೀಡುವೆ ಪ್ರೀತಿ ನಿನ್ನ ಪ್ರೀತಿಗೆ ಹೆಚ್ಚಾಯ್ತು ನನ್ನ ಕಣ್ಣಿನ ಕಾಂತಿ ಬಂದೆ ನೀ ನನ್ನ ಮನಕ್ಕಾಗಿ ಅತಿಥಿ ಬಂದು ಬದಲಾಯಿಸಿದೆ ನನ್ನ ಮನದ…
ಜೇಸಿಐ ವತಿಯಿಂದ ವಿದ್ಯಾರ್ಥಿ ವೇತನ
ವಿಟ್ಲ: ಜೇಸಿಐ ವತಿಯಿಂದ ಜೇಸಿಐ ಇಂಡಿಯಾ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ವಿಠಲ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ಸಭಾ ಭವನದಲ್ಲಿ ವಿಟ್ಲ ಜೇಸಿಐ ಘಟಕದ ಅಧ್ಯಕ್ಷ…
ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ನ.26ರಂದು ಆಹೋರಾತ್ರಿ ಏಕಾಹಾ ಭಜನಾ ಮಹೋತ್ಸವ
ಪೊಳಲಿ: ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇವರಿಂದ “ ಆಹೋರಾತ್ರಿ ಏಕಾಹಾ ಭಜನಾ ಮಹೋತ್ಸವ” ಮತ್ತು ದೇವಳದ ವತಿಯಿಂದ…
ಮಾಣಿ: 25ರಂದು ‘ಪತ್ರಿಕೋದ್ಯಮ ಸಂವಾದ, ಮಾಹಿತಿ ಕಾರ್ಯಕ್ರಮ’
ಬಂಟ್ವಾಳ: ಇಲ್ಲಿನ ಪತ್ರಕರ್ತರ ಸಂಘ (ರಿ.) ಇದರ ವತಿಯಿಂದ ಮಾಣಿ ಕನರ್ಾಟಕ ಪದವಿಪೂರ್ವ ಕಾಲೇಜಿನಲ್ಲಿ ಇದೇ 25ರಂದು ಮಧ್ಯಾಹ್ನ ಗಂಟೆ 1.30ಕ್ಕೆ ರಾಜ್ಯ ಮಾಧ್ಯಮ ಅಕಾಡೆಮಿ ಅಧ್ಯಕ್ಷ…
ಬ್ರಹ್ಮರಕೂಟ್ಲು: 27ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ
ಬಂಟ್ವಾಳ: ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ಬಂಟವಾಳದ ಬಂಟರ ಭವನದಲ್ಲಿ ಇದೇ 27ರಂದು ಸಂಜೆ ಗಂಟೆ 5.45ಕ್ಕೆ ಮೂಡುಬಿದ್ರೆ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಇದರ ವತಿಯಿಂದ ‘ಆಳ್ವಾಸ್…
ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ
ಮಂಗಳೂರು: 12ನೇ ವರ್ಷದ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ-2016 ಮಂಗಳೂರಿನ ಪುರಭವನದಲ್ಲಿ ನ.22ರಂದು ಜರಗಿತು.
ಆಟವು ಮನುಷ್ಯನ ಮನಸ್ಸಿನ ಹತೋಟಿಗಳನ್ನು ಸಮತೂಗಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ: ಗಣೇಶ್ ಕೋಡಿ ವೀರಕಂಭ
ಬಂಟ್ವಾಳ: ಆಟವು ಮನುಷ್ಯನ ಸೋಲು ಗೆಲುವನ್ನು ಸ್ವೀಕರಿಸುವಲ್ಲಿ, ಮನಸ್ಸಿನ ಹತೋಟಿಗಳನ್ನು ಸಮತೂಗಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಹಳ್ಳಿಯ ಆಟವೆಂದೇ ಖ್ಯಾತಿಯಾದ ಕಬಡ್ಡಿಯು ಇಂದು ವಿಶ್ವ ಮಾನ್ಯತೆಯನ್ನು ಪಡೆದಿರುವುದು…
ದ.ಕ.ಜಿಲ್ಲಾ ಪಂಚಾಯತ್ ಸಹಯೋಗದಿಂದ ರೈತರಿಗೆ ಮಾಹಿತಿ ಕಾರ್ಯಕ್ರಮ ಮತ್ತು ಸಭೆ
ಬಂಟ್ವಾಳ : ಕಲ್ಪವೃಕ್ಷ ತೆಂಗು ಉತ್ಪಾದಕರ ಫೆಡರೇಶನ್ ಪಾಣೆಮಂಗಳೂರು ಬಂಟ್ವಾಳ ದ.ಕ. ಇದರ ವತಿಯಿಂದ ದ.ಕ.ಜಿಲ್ಲಾ ಪಂಚಾಯತ್ ಸಹಯೋಗದಿಂದ ರೈತರಿಗೆ ಮಾಹಿತಿ ಮತ್ತು ಸಭೆ ಮೆಲ್ಕಾ ರ್…
ಹೋಬಳಿ ಮಟ್ಟದ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ
ಮೂಡುಬಿದಿರೆ: ಜನತಾ ನ್ಯಾಯಾಲದಿಂದ ಸಮಾಜದಲ್ಲಿ ಕಾನೂನು ಅರಿವು ಮೂಡಲು ಸಾಧ್ಯವಾಗಿದೆ. ರಾಜ್ಯದಲ್ಲಿ ಒಂದು ವರ್ಷದಲ್ಲಿ 6,74,567 ಸಾರ್ವಜನಿಕ ವ್ಯಾಜ್ಯಗಳಲ್ಲಿ 5,96,727 ವ್ಯಾಜ್ಯಗಳು ಇತ್ಯರ್ಥವಾಗಿದ್ದು, ಇದು ಎಷ್ಟು ಪರಿಣಾಮಕಾರಿಯಾಗಿದೆ…