ರವಿಶಂಕರ್ ಗುರೂಜಿಗೆ ಅಂತರಾಷ್ಟ್ರೀಯ ಶಾಂತಿ ಪ್ರಶಸ್ತಿಯ ಗೌರವ

ನವದೆಹಲಿ: ಜಾಗತಿಕ ಶಾಂತಿ ಪ್ರತಿಪಾದಕರಾದ ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ನ.20ರಂದು ಅಂತರಾಷ್ಟ್ರೀಯ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದೆಹಲಿ ವಿಜ್ಞಾನ ಭವನದಲ್ಲಿ ನಡೆದ…

ಕಾನ್ಪುರ: ಹಳಿ ತಪ್ಪಿದ ಇಂದೋರ್-ಪಾಟ್ನಾ ಎಕ್ಸ್’ಪ್ರೆಸ್, ಸಾವಿನ ಸಂಖ್ಯೆ 145ಕ್ಕೆ ಏರಿಕೆ

ಕಾನ್ಪುರ: ಭಾನುವಾರ ನಸುಕಿನ ಜಾವದಲ್ಲಿ ಇಂದೋರ್-ಪಾಟ್ನಾ ಎಕ್ಸ್’ಪ್ರೆಸ್ ಕಾನ್ಪುರ ಬಳಿ ಹಳಿ ತಪ್ಪಿತ್ತು. ಈ ದುರ್ಘಟನೆಯಲ್ಲಿ ಮಡಿದವರ ಸಂಖ್ಯೆ 145ಕ್ಕೆ ಏರಿದೆ. ಇದರೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆ…

ಶ್ರೀ ಸದಾಶಿವ ದೇವಸ್ಥಾನ ಪೆರ್ಮಂಕಿಯಲ್ಲಿ ಶ್ರಮದಾನ

ಕೈಕಂಬ: ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಪೆರ್ಮಂಕಿ ಮತ್ತು ಉಳಾಯಿಬೆಟ್ಟು ಗ್ರಾಮಸ್ಥರು ಸೇರಿ ಪ್ರತಿ ಭಾನುವಾರದಂದು ಶ್ರಮದಾನದ ಮೂಲಕ ಜೀರ್ಣೋದ್ದಾರ ಕಾಮಗಾರಿಕೆಯು ನಡೆಯುತ್ತಿದೆ. ಈ ಸಂದರ್ಭ…

ರಾಯಿ: ಎನ್‍ಎಸ್‍ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ ‘ನೈಜ ಬದುಕಿನ ಪಾಠ ಎನ್‍ಎಸ್‍ಎಸ್‍ನಿಂದ ಲಭ್ಯ’

ಬಂಟ್ವಾಳ: ಸಮಾಜದಲ್ಲಿ ಯಾವುದೇ ಜಾತಿ ಮತ್ತು ಧರ್ಮಗಳ ಬೇಧವಿಲ್ಲದೆ ಪರಸ್ಪರ ಸೌಹಾರ್ದತೆ ಬದುಕಿನ ಜೊತೆಗೆ ಶ್ರಮ ಜೀವನದ ಬಗ್ಗೆ ನೈಜ ಪಾಠ ಕಲಿಸುವ ಎನ್‍ಎಸ್‍ಎಸ್ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ…

ನವೋದಯ ಜೂನಿಯರ್ ಕಾಲೇಜು ನೂತನ ಕಟ್ಟಡ ಉದ್ಘಾಟನಾ ಸಮಾರಂಭ: ನವೋದಯ ಶಾಲೆಯ ಶೇ. ನೂರು ಫಲಿತಾಂಶ ಅಭಿನಂದನೀಯ: ಸುಧೀರ್ ವಿ.ಶೆಟ್ಟಿ

ಮುಂಬಯಿ: ಶಾಲೆಯ ವಿದ್ಯಾರ್ಥಿಗಳು ತುಂಬಾ ಮನೋರಂಜನಾಕಾರಿಯಾಗಿ ನೃತ್ಯ ಮಾಡಿದರು. ನವೋದಯ ಶಾಲೆಯ ಶೇಕಡಾ ನೂರು ಫಲಿತಾಂಶ ಬರುವುದರಿಂದ ನಮಗೆಲ್ಲಾ ಹೆಮ್ಮೆಯಾಗಿದೆ. ಇನ್ನೂ ಮುಂದೆ ಕೂಡಾ ಈ ಶಾಲೆಗೆ…

ಅಳ್ವಾಸ್ ದೇಹದಾಡ್ರ್ಯಸಿರಿ, ಕುಸ್ತಿಸಿರಿ ಲವಿನ್ ಸೋಮೇಶ್ವರ ಮಿ. ನುಡಿಸಿರಿ:ಆತ್ಮಶ್ರೀಗೆ ನುಡಿಸಿರಿ ಕುವರಿ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ನುಡಿಸಿರಿಯ ಅಂಗವಾಗಿ ಕರ್ನಾಟಕ ರಾಜ್ಯ ಕುಸ್ತಿ ಸಂಘ, ದ.ಕ ಜಿಲ್ಲಾ ಅಮೆಚೂರ್ ಕುಸ್ತಿ ಸಂಘ ಹಾಗೂ ಆಳ್ವಾಸ್ ವತಿಯಿಂದ ವಿದ್ಯಾಗಿರಿಯಲ್ಲಿ ಶನಿವಾರ ರಾತ್ರಿ ಮುಕ್ತಾಯಗೊಂಡ…

ಆಳ್ವಾಸ್ ನಲ್ಲಿ ಕವಿಸಮಯ-ಕವಿನಮನ, ವಿಚಾರಗೋಷ್ಠಿ, ಸಮರೋಪ ಸಮಾರಂಭ, ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಮಹಿಳೆ- ಡಾ. ಕೆ. ಆರ್. ಸಂಧ್ಯಾ ರೆಡ್ಡಿ `ಮಹಿಳೆ ಎಂದರೆ ಅದು ಕೇವಲ ಮೂರಕ್ಷರದ ಪದವಲ್ಲ. ಅದರ ವ್ಯಾಪ್ತಿ ತುಂಬಾನೇ ದೊಡ್ಡದು. ಹೀಗಾಗಿ ವಿಭಿನ್ನ ವರ್ಗದ…

ಶ್ರೀ ವಿಠೋಭ ಬಾಲ ಭಜನಾ ಮಂದಿರದಲ್ಲಿ ನ24ರಂದು “ಏಕಾಹ ಭಜನೆ”

ಕೈಕಂಬ: ಶ್ರೀ ವಿಠೋಭ ಬಾಲ ಭಜನಾ ಮಂದಿರದಲ್ಲಿ ನ.24 ಗುರುವಾರದಂದು ಸೂರ್ಯಾಸ್ತಮಾನದಿಂದ ಪ್ರಾರಂಭವಾಗಿ ಮರುದಿನ ಸೂರ್ಯೋದಯದವರೆಗೆ “ಏಕಾಹ ಭಜನಾ” ಜರಗಲಿದೆ.

ಸಮಾರೋಪ ಸಮಾರಂಭ ಕಾರ್ಯಕ್ರಮ

ವಿಟ್ಲ: ವಿಟ್ಲ ಪದವಿ ಪೂರ್ವ ಕಾಲೇಜಿನಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ನ.20 ರಂದು ಜರಗಿತು. ಲಯನ್ಸ್ ಕ್ಲಬ್ ಅಧ್ಯಕ್ಷ ವಿ.ಎನ್ ಸುದರ್ಶನ್ ಪಡಿಯಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.…

ವಿಟ್ಲ ಪದವಿ ಪೂರ್ವ ಕಾಲೇಜಿನಲ್ಲಿ ” ಬೃಹತ್ ವೈದ್ಯಕೀಯ ಶಿಬಿರ”

ವಿಟ್ಲ: ಕನಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಇದರ ವತಿಯಿಂದ ವಿಟ್ಲ ಪದವಿ ಪೂರ್ವ ಕಾಲೇಜಿನಲ್ಲಿ ” ಬೃಹತ್ ವೈದ್ಯಕೀಯ ಶಿಬಿರ” ನ.20ರಂದು ಜರಗಿತು.

ಬರೋಡಾದಲ್ಲಿ ಗುಜರಾತ್ ಬಿಲ್ಲವ ಸಂಘದ `ಬೈದಶ್ರೀ’ ಸ್ಮರಣ ಸಂಚಿಕೆ ಬಿಡುಗಡೆ ದುರಾಭ್ಯಾಸ ದೂರವಾಗಿಸಿ ಬದುಕು ಹಗುರವಾಗಿಸೋಣ : ಗಂಗಾಧರ್ ಅಮೀನ್

ಬರೋಡಾ: ಸೇವಾ ಮನೋಭಾವದ ಜೀವನವೇ ಶ್ರೇಷ್ಠವಾದದ್ದು, ಅದೃಷ್ಟ ಮನುಷ್ಯನ ಜೀವನ ರೂಪಿಸುತ್ತದೆ. ಇಂತಹ ಜೀವನವನ್ನು ಪರರಿಗಾಗಿ ಮೂಡಿಪಾಗಿಸಿದಾಗ ಜೀವನ ಪಾವನವಾಗುತ್ತದೆ. ನಾವು ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಿ ಅವರಿಗೆ…

ನುಡಿಸಿರಿಯಲ್ಲಿ ಆಕರ್ಷಕ ಶ್ವಾನ ಪ್ರದರ್ಶನ

ಮೂಡುಬಿದಿರೆ: ಕಳೆದ ಎರಡು ದಿನಗಳಿಂದ ಹಬ್ಬದ ವಾತಾವರಣವಿರುವ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಶನಿವಾರ ನುಡಿಸಿರಿಗೆ ವಿಶೇಷ ಆಕರ್ಷಣೆ ನೀಡಿದ್ದು ಶ್ವಾನ ಪ್ರದರ್ಶನ. ಶ್ವಾನದ ಬೆಸ್ಟ್ ಸ್ಟಾಂಡ್, ಆರೋಗ್ಯ, ಪ್ರದರ್ಶನ…

ಮುಂದಿನ ದಿನಗಳಲ್ಲಿ ಸಹಕಾರಿ ಸಂಘದಲ್ಲಿ ಶೇ.6 ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆಯಲಿದೆ: ನಳಿನ್ ಕುಮಾರ್ ಕಟೀಲು

ಬಂಟ್ವಾಳ: ಮುಂದಿನ ದಿನಗಳಲ್ಲಿ ಸಹಕಾರಿ ಸಂಘದಲ್ಲಿ ಶೇ.6 ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ಹೇಳಿದರು. ಅವರು ರವಿವಾರ…