ಉತ್ಸವ, ಆಚರಣೆಗಳು ಸದೃಢ ರಾಷ್ಟ್ರ ನಿರ್ಮಾಣಕ್ಕೆ ನಾಂದಿಯಾಗಲಿ: ಬಿ.ರಮಾನಾಥ ರೈ
ಬಂಟ್ವಾಳ: ಜಾತಿ ಮತ ಬೇಧವಿಲ್ಲದ ಒಳ್ಳೆಯ ಮನಸ್ಸಿನಿಂದ ಉತ್ತಮ ಕಾರ್ಯದ ಮೂಲಕ ಶಾಂತಿ, ಸಮಾಧಾನ ತುಂಬಿದ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಉತ್ಸವ, ಆಚರಣೆಗಳು ಸದೃಢ ರಾಷ್ಟ್ರ…
ರಾ.ಸೇ.ಯೋಜನೆಯು ರಾಷ್ಟ್ರದ ಏಕತೆ, ಸಾಮರಸ್ಯ ಮತ್ತು ಸೌಹಾರ್ದತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಸಹಕಾರಿ: ರಮಾನಾಥ ರೈ
ಬಂಟ್ವಾಳ: ರಾ.ಸೇ.ಯೋಜನೆಯು ರಾಷ್ಟ್ರದ ಏಕತೆ, ಸಾಮರಸ್ಯ ಮತ್ತು ಸೌಹಾರ್ದತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಸಹಕಾರಿಯಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಮಾನಾಥ ರೈ ಅವರು ಹೇಳಿದರು.…
ಪುಂಜಾಲಕಟ್ಟೆಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
ಬಂಟ್ವಾಳ: ಶ್ರೀ. ಕ್ಷೇ. ಧ. ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ವಗ್ಗ ವಲಯ, ಪಿಲಾತಬೆಟ್ಟು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ನವಜೀವನ ಸಮಿತಿ, ಪುಂಜಾಲಕಟ್ಟೆ ಶ್ರೀ…
ಪೊಳಲಿ: ರಾಮಕೃಷ್ಣ ತಪೋವನ ಆಶ್ರಮದಲ್ಲಿ ವಿಜಯದಶಮಿ ಆಚರಣೆ: ಮಕ್ಕಳಲ್ಲಿ ನವದುರ್ಗೆ ಸ್ವರೂಪ
ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಬಳಿ ರಾಮಕೃಷ್ಣ ತಪೋವನ ಆಶ್ರಮದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಅ.11ರಂದು ‘ವಿಜಯದಶಮಿ’ಯನ್ನು ಆಚರಿಸಲಾಯಿತು. ಈ ಉತ್ಸವದ ಪ್ರಯುಕ್ತ ಆಶ್ರಮದಲ್ಲಿ ದುರ್ಗಾ…
ಕಣ್ಣೂರಿನಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನ ಬರ್ಬರ ಹತ್ಯೆ
ಕಾಸರಗೋಡು: ಕಣ್ಣೂರಿನಲ್ಲಿ ಅ.12 ರಂದು ಬೆಳಿಗ್ಗೆ 10.30ರ ಸುಮಾರಿಗೆ ಮತ್ತೊಂದು ರಾಜಕೀಯ ಹತ್ಯೆ ನಡೆದಿದ್ದು, ಬಿಜೆಪಿ ಕಾರ್ಯಕರ್ತನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯಲಾಗಿದೆ. ಕಣ್ಣೂರಿನ ಪಿಣರಾಯಿ ಪೆಟ್ರೋಲ್ ಬಂಕ್…
‘ಸಿದ್ಧಿಧಾತ್ರಿ’ ದೇವಿ ಸ್ವರೂಪವನ್ನು ಕಂಡ ಸ್ವಾಮಿ ವಿವೇಕಾಚೈತ್ಯಾನಂದ
ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಬಳಿ ರಾಮಕೃಷ್ಣ ತಪೋವನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸ್ವಾಮಿ ವಿವೇಕಾ ಚೈತನ್ಯಾನಂದ ಅ.10ರಂದು ದುರ್ಗಾ ದೇವಿಯ 9 ಅವತಾರಗಳಲ್ಲಿ ‘ಸಿದ್ಧಿಧಾತ್ರಿ’ದೇವಿ…
ಗುಜರಾತ್ನ ಬರೋಡಾದಲ್ಲಿ ವಿಶ್ವದ ಏಕೈಕ ತುಳು ಚಾವಡಿ ಲೋಕಾರ್ಪಣೆ, ತುಳು ಯಾವುದೇ ಜಾತಿ ಧರ್ಮದ ಆಸ್ತಿಯಲ್ಲ: ಸಚಿವ ಮಧ್ವರಾಜ್
ಬರೋಡ : ಬರೋಡ್ಕ್ ಪೋಪಿನ ಬೋಡಾ… ಬೊಡ್ಚಾ? (ಬರೋಡಾಕ್ಕೆ ಹೋಗಬೇಕಾ… ಬೇಡವೇ ) ಎನ್ನುವುದನ್ನು ಚಿಂತಿಸುತ್ತಿರುವಾಗ ಹೋಗುವುದೇ ಸರಿ ಅನ್ನಿಸಿ ಬಂದೇ ಬಿಟ್ಟೆ. ಕಾರಣ ದೂರದವರ ಪ್ರೀತಿ…
ತೀಯಾ ಸಮಾಜ ಮುಂಬಯಿ ಸಂಸ್ಥೆಯ ಕಾರ್ಯಕಾರಿ ಸಮಿತಿ ಸಭೆ: ನೂತನ ಪದಾದಿಕಾರಿಗಳ ಆಯ್ಕೆ
ಮುಂಬಯಿ: ತೀಯಾ ಸಮಾಜ ಮುಂಬಯಿ ಸಂಸ್ಥೆಯ ಕಾರ್ಯಕಾರಿ ಸಮಿತಿ ಸಭೆಯು ಕಳೆದ ಆದಿತ್ಯವಾರ ಘಾಟ್ಕೋಪರ್ ಪೂರ್ವದ ಪಂತ್ನಗರ ಇಲ್ಲಿನ ಪಲ್ಲವಿ ಕಟ್ಟಡದಲ್ಲಿನ ತೀಯಾ ಸಮಾಜದ ಸ್ವಕಛೇರಿಯಲ್ಲಿ ಜರುಗಿದ್ದು…
ಡಿ.ವೈ.ಎಸ್.ಪಿ ಕಚೇರಿಯ ಅಂಗಳದಲ್ಲಿ ದಸರಾ ಹುಲಿಗಳ ದಂಡು
ಬಂಟ್ವಾಳ: ಬಂಟ್ವಾಳ ಡಿ.ವೈ.ಎಸ್.ಪಿ ಕಚೇರಿಯ ಅಂಗಳದಲ್ಲಿ ನವರಾತ್ರಿ ಪ್ರಯುಕ್ತ ಹುಲಿಗಳ ದಂಡುಗಳು ವಿಶೇಷವಾಗಿ ಆಕರ್ಷಿಸಲ್ಪಟ್ಟವು.
ಲೆವಿನ್ ಸಮೂಹ ಸಂಸ್ಥೆಯಲ್ಲಿ ಆಯುಧ ಪೂಜಾ ಕಾರ್ಯಕ್ರಮ
ಬಂಟ್ವಾಳ: ವರ್ಷ ಪೂರ್ತಿ ಒಂದಿಲ್ಲೊಂದು ಜಾತಿ, ಧರ್ಮಗಳ ಹಬ್ಬ ಹರಿದಿನಗಳು ನಡೆಯುವ ಕರಾವಳಿ ಜಿಲ್ಲೆಗಳಲ್ಲಿ ಮನುಷ್ಯ ಮನುಷ್ಯರ ನಡುವೆ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿದೆ. ಇದು ಖೇದಕರವಾದ…
ಬಿಜೆಪಿ ಯುವ ಮೋರ್ಚಾ: ಅಮರ್ ಕೋಟೆ ಆಯ್ಕೆ
ಮೂಡುಬಿದಿರೆ: ಭಾರತೀಯ ಜನತಾ ಪಕ್ಷದ ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯಕಾರಿಣಿಗೆ ಅಮರ್ ಕೋಟೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಅವರು ಬಿಜೆಪಿ ಯುವಮೋರ್ಚಾ ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಮಂಡಲ…
ಬಂಟ್ವಾಳ: ಅಕ್ರಮ ಸಕ್ರಮ ಮರಳುಗಾರಿಕೆ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಮತ್ತು ಮರಳು ಸಾಗಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ ಜಿಲ್ಲಾಡಳಿತ ವಿಧಿಸಿರುವ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಜಿಲ್ಲೆಯಾದ್ಯಂತ…
ಬ್ಯಾರಿ ಭಾಷಾಭಿವೃದ್ಧಿಗೆ ಬಂಟ್ವಾಳದ ಕೊಡುಗೆ ಅನನ್ಯ: ರಾಮಾಕೃಷ್ಣ ಆಳ್ವ
ಬಂಟ್ವಾಳ: ಬ್ಯಾರಿ ಭಾಷೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಬಂಟ್ವಾಳ ತಾಲೂಕಿನ ಜನತೆಯ ಕೊಡುಗೆ ಅನನ್ಯವಾದುದು ಎಂದು ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಹೇಳಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ…
ಕೆಎಸ್ ಆರ್ ಟಿಸಿ ಬಸ್ ಢಿಕ್ಕಿ: ಪಾದಚಾರಿ ಸಾವು
ಬಂಟ್ವಾಳ: ಕೆಎಸ್ ಆರ್ ಟಿಸಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಬಿ.ಸಿ.ರೋಡ್ ಕೈಕಂಬದ ಬಳಿ ಸೋಮವಾರ ಸಂಜೆ ಸಂಭವಿಸಿದೆ. ಇಲ್ಲಿನ…