ರೋಟರಿ ಕ್ಲಬ್ ವತಿಯಿಂದ ವೀರ ಮರಣವನ್ನಪ್ಪಿದ ಯೋಧರಿಗೆ ಶೃದ್ಧಾಂಜಲಿ ಕಾರ್ಯಕ್ರಮ

ಉಡುಪಿ: ಮಲ್ಪೆ ಕೊಡವೂರು ರೋಟರಿ ಕ್ಲಬ್ ವತಿಯಿಂದ ಇತ್ತೀಚೆಗೆ ಜಮ್ಮು ಕಾಶ್ಮಿರದ ಉರಿಯಲ್ಲಿ ವೀರ ಮರಣವನ್ನಪ್ಪಿದ ಯೋಧರಿಗೆ ಶೃದ್ಧಾಂಜಲಿ ಕಾರ್ಯಕ್ರಮ ಸೆ.28 ರಂದು ಕೊಡವೂರು ಸರ್ಕಲ್ ಬಳಿ…

ಬಡಗ ಬೆಳ್ಳೂರು: ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

ಬಂಟ್ವಾಳ: ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನ ಬಡಗಬೆಳ್ಳೂರಲ್ಲಿ ಅ.1 ರಿಂದ ಅ.11ರವರೆಗೆ ನವರಾತ್ರಿ ಮಹೋತ್ಸವ ನಡೆಯಲಿದ್ದು, ಈ ಪ್ರಯುಕ್ತ ಹಲವಾರು ದೇವತಾ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು:…

ಸ್ವಚ್ಛ ಭಾರತ್ ಮಿಶನ್ ಅಭಿಯಾನದಡಿ ಸ್ವಚ್ಛತಾ ಕಾರ್ಯಕ್ರಮ

ಬಂಟ್ವಾಳ : ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಶನ್ ಅಭಿಯಾನದಡಿ 39ನೇ ವಾರದ ಸ್ವಚ್ಛತಾ ಕಾರ್ಯಕ್ರಮವು ಬಂಟ್ವಾಳ ಕಸ್ಬಾ ಗ್ರಾಮದ ಅರಬ್ಬಿಗುಡ್ಡೆ ಅಂಗನವಾಡಿ ಆವರಣದ ಪರಿಸರದಿಂದ ಮಂಡಾಡಿ…

ನಮ್ಮೆಲ್ಲರ ಮನೆಯಂಗಳದಿ ಅರಳಿದ ಪ್ರತಿಭೆ – ರವಿಚಂದ್ರ ಬಿ ಸಾಲ್ಯಾನ್

ಕಲೆಯನ್ನು ಆರಾಧಿಸುವನು ಕಲಾವಿದ, ಕಲೆಯಲ್ಲಿ ಅಹಂಕಾರ ಕಲಾವಿದನನ್ನು ಬೆಳೆಸುವುದಿಲ್ಲ ಎನ್ನುವುದು ಸತ್ಯ. ಕಲೆಯಲ್ಲಿ ಎಷ್ಟೇ ಹೆಸರು ಪಡೆದರು ಕೂಡಾ ಅಹಂಕಾರ ಭಾವ ತೋರದೆ ಬೆಳೆದ ಪ್ರತಿಭೆಯಲ್ಲಿ ರವಿಚಂದ್ರ…

ಕಂಬನಿಯೊಂದಿಗೆ ಸ್ವರ್ಣ ನದಿಗೆ ಹಾರಿದ ಯುವತಿ

ಉಡುಪಿ: ಕೆ.ಜಿ ರಸ್ತೆ ಸೇತುವೆಯಲ್ಲಿ ಸಂತೆಕಟ್ಟೆಯ ಚಂದ್ರಶೇಖರ ಎಂಬುವವರ ಪುತ್ರಿ ಚೈತ್ರಾ(18) ಎಂಬ ಯುವತಿ ಎಲ್ಲರೂ ನೋಡುತ್ತಿದ್ದಂತೆಯೇ ಮೊಬೈಲಲ್ಲಿ ಮಾತನಾಡುತ್ತಾ ಅಳುತ್ತಾ, ಸೇತುವೆಯಿಂದ ತುಂಬಿ ಹರಿಯತ್ತಿದ್ದ ನದಿಗೆ…

ಚದುರಂಗ ಸ್ಪರ್ಧೆಯಲ್ಲಿ ಕ್ಷಿತಿಜ್ ರೈ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಬಂಟ್ವಾಳ: ಸರಕಾರಿ ಪ್ರೌಢ ಶಾಲೆ ಪೊಳಯಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ ಕೇಪು ಇಲ್ಲಿಯ…

ವಿಟ್ಲ: ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಸನ್ಮಾನ ಕಾರ್ಯಕ್ರಮ

ವಿಟ್ಲ: ಯುವಕೇಸರಿ ಅಬೀರಿ ಅತಿಕಾರಬೈಲು ಇದರ ವಾರ್ಷಿಕ ಸಭೆಯು ಚಂದಳಿಕೆ ಶಾಲೆಯಲ್ಲಿ ನಡೆಯಿತು. ಈ ಸಭೆಯಲ್ಲಿ 2016 17 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು…

ಏಡ್ಸ್ ಜಾಗೃತಿ ಮಾಹಿತಿ ಮತ್ತು ವಿಟಾಲಯನ್ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

ವಿಟ್ಲ: ವಿಟ್ಲ ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಮತ್ತು ಲೀಯೊ ಕ್ಲಬ್ ವತಿಯಿಂದ ವಿಟ್ಲದ ಸರಕಾರಿ ಪದವಿ ಕಾಲೇಜಿನಲ್ಲಿ ಏಡ್ಸ್ ಜಾಗೃತಿ ಮಾಹಿತಿ ಕಾರ್ಯಕ್ರಮ ಮತ್ತು ವಿಟಾಲಯನ್…

ಸರ್ವಪಕ್ಷ ಸಭೆಯಲ್ಲಿ ವಿಪಕ್ಷಗಳ ಸಲಹೆ – ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡ್ಬೇಡಿ

ಬೆಂಗಳೂರು: ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡುವುದು ಬೇಡ ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸಲಹೆ ನೀಡಿವೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ…

ಕಲೆಯನ್ನು ಎಲ್ಲರೂ ಗೌರವಿಸಲೇಬೇಕು- ಪಟ್ಲ ಸತೀಶ್ ಶೆಟ್ಟಿ ಭಾಗವತರು

ಬಜಪೆ: ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರದಲ್ಲಿರುವ ‘ಪಿಲಿ ಬೈಲ್ ಯಮುನಕ್ಕ ‘ ತುಳು ಸಿನಿಮಾಕ್ಕೆ ಯಕ್ಷಗಾನ ಪಟ್ಲ ಸತೀಶ್ ಶೆಟ್ಟಿ ಅವರು ಹಾಡಿದ ‘…

ಶ್ರೀ ರಾಮಸೇನೆಯ ದಕ್ಷಿಣ ಪ್ರಾಂತ ರಾಜ್ಯ ಬೈಠಕ್

ಮಂಗಳೂರು: ಶ್ರೀ ರಾಮಸೇನೆಯ ದಕ್ಷಿಣ ಪ್ರಾಂತದ ರಾಜ್ಯ ಬೈಠಕ್ ಪ್ರಾಂತ ಅಧ್ಯಕ್ಷ ಮಹೇಶ್ ಕೊಪ್ಪ ಅವರ ಅಧ್ಯಕ್ಷತೆಯಲ್ಲಿ ಚಿಕ್ಕಮಗಳೂರಿನ ಶ್ರೀ ವೀರಾಂಜನೇಯ ದೇವಸ್ಥಾನ ವಿಜಯ ಪುರದಲ್ಲಿ ಸೋಮವಾರ…

ವರಕವಿ ದ.ರಾ ಬೇಂದ್ರೆ ಅವರ ಪುತ್ರ ಸಾಹಿತಿ ಡಾ. ವಾಮನ ಬೇಂದ್ರೆ ಇನ್ನಿಲ್ಲ

ಧಾರವಾಡ: ಹಿರಿಯ ಸಾಹಿತಿ, ವರಕವಿ ದ.ರಾ ಬೇಂದ್ರೆ ಅವರ ಪುತ್ರ ಡಾ. ವಾಮನ ಇನ್ನಿಲ್ಲ. ಬೆಳಿಗ್ಗೆ 4.30 ಕ್ಕೆ ವಿಧಿ ವಶರಾಗಿದ್ದು 8.20 ಕ್ಕೆ ಪಾರ್ಥಿವ ಶರೀರವನ್ನು…

ಮದ್ಯವರ್ಜನ ಶಿಬಿರದಿಂದ ಪುನರ್ಜನ್ಮ

ಮೂಡುಬಿದಿರೆ: ದುಶ್ಚಟಗಳಿಗೆ ಬಲಿಯಾದವರನ್ನು ಹೊರಗೆ ತೆಗೆಯುವುದು ಕಷ್ಟಕರವಾದ ಕೆಲಸ. ಪೂಜ್ಯ ಖಾವಂದರ ನೇತೃತ್ವದಲ್ಲಿ ಅಂತವರನ್ನು ಪುನಶ್ಚೇತನಗೊಳಿಸುವ ಶ್ರೇಷ್ಠ ಕೆಲಸ ನಡೆಯುತ್ತಿದೆ. ಮದ್ಯವ್ಯಸನಿಗಳ ಮನಃ ಪರಿವರ್ತನೆ ಮಾಡಿ ಮದ್ಯವರ್ಜನ…