ಮೂಡುಕೊಣಾಜೆ: ವಿವಾಹಿತನ ಕೊಲೆ, ಆರೋಪಿಗಳು ಪೊಲೀಸ್ ಕಸ್ಟಡಿಗೆ
ಮೂಡುಬಿದಿರೆ: ಶಿರ್ತಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಕೊಣಾಜೆ ಕುಕ್ಕುದಕಟ್ಟೆಯಲ್ಲಿ ವಿವಾಹಿತನೋರ್ವನನ್ನು 12 ದಿನಗಳ ಹಿಂದೆ ಕೊಲೆ ಮಾಡಿ ಬಾವಿಗೆ ಎಸೆದ ಘಟನೆಗೆ ಸಂಬಂಧಿಸಿದ ಹಿನ್ನಲೆಯಲ್ಲಿ ನ್ಯಾಯಾಲಯವು ಆರೋಪಿಗಳಿರ್ವರನ್ನು…
ಸುಬ್ರಹ್ಮಣ್ಯ ಕುಮಾರಧಾರ ನದಿಗೆ ಹಾರಿದ ಬಸ್ ಕಂಡಕ್ಟರ್
ಸುಬ್ರಹ್ಮಣ್ಯ : ಮಂಗಳೂರಿನಿಂದ ಸುಬ್ರಹ್ಮಣ್ಯ ಕಡೆಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನ ಕಂಡಕ್ಟರ್ ಸುಬ್ರಹ್ಮಣ್ಯ-ಕುಮಾರಧಾರ ಸೇತುವೆ ಬಳಿ ಬಸ್ ಚಾಲನೆ ನಿಧಾನವಾಗಿ ಚಲಿಸಿದ ಸಂದರ್ಭ…
ಉಡುಪಿ ವಲಯ ಮಂಗಳೂರು ವಿ.ವಿ. ಫುಟ್ಬಾಲ್: ಆಳ್ವಾಸ್ ಚಾಂಪಿಯನ್
ಮೂಡುಬಿದಿರೆ: ಪೊಂಪೈ ಕಾಲೇಜು ಐಕಳದಲ್ಲಿ ನಡೆದ ಉಡುಪಿ ವಲಯ ಮಂಗಳೂರು ವಿ.ವಿ. ಪುರುಷರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಆಳ್ವಾಸ್ ಕಾಲೇಜು ತಂಡವು ಎನ್.ಎಸ್.ಎ.ಎಂ. ಕಾಲೇಜು ನಿಟ್ಟೆ ತಂಡವನ್ನು ಮಣಿಸಿ…
ಮಂಗಳೂರು ವಿ.ವಿ. ಅಂತರ್ಕಾಲೇಜು ಬಾಸ್ಕೆಟ್ಬಾಲ್: ಆಳ್ವಾಸ್ ಚಾಂಪಿಯನ್
ಮೂಡುಬಿದಿರೆ: ಎನ್.ಎಸ್.ಎ.ಎಂ. ಕಾಲೇಜು ನಿಟ್ಟೆಯಲ್ಲಿ ನಡೆದ ಮಂಗಳೂರು ವಿ.ವಿ. ಅಂತರ್ ಕಾಲೇಜು ಮಹಿಳೆಯರ ಬಾಸ್ಕೆಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಆಳ್ವಾಸ್ ಕಾಲೇಜಿನ ತಂಡವು ಎನ್.ಎಸ್.ಎ.ಎಂ. ಕಾಲೇಜು ನಿಟ್ಟೆ ತಂಡವನ್ನು ಮಣಿಸಿ…
ಬಿಲ್ಲವ ಜಾಗೃತಿ ಬಳಗದಿಂದ ನಾರಾಯಣಗುರು ಜಯಂತಿ ಆಚರಣೆ
ಮುಂಬಯಿ : ಬಿಲ್ಲವ ಜಾಗೃತಿ ಬಳಗದ 162 ನೇ ನಾರಾಯಣಗುರು ಜಯಂತಿ ಆಚರಣೆಯು ಸೆ. 25 ರಂದು ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಡೊಂಬಿವಲಿ ಪೂರ್ವ ಸರ್ವೇಶ್…
ಡ್ರಾಮಾ ಜೂನಿಯರ್ಸ್ ನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಚಿತ್ರಾಲಿ-ಪುಟ್ಟರಾಜು
ಬೆಂಗಳೂರು: ಜೀ ಟಿವಿಯ ಜನಪ್ರಿಯ ರಿಯಾಲಿಟಿ ಶೋ ‘ಡ್ರಾಮಾ ಜ್ಯೂನಿಯರ್ಸ್’ ಗ್ರ್ಯಾಂಡ್ ಫಿನಾಲೆಯಲ್ಲಿ ಗದಗಿನ ಪುಟ್ಟರಾಜು ಹಾಗೂ ಮಂಗಳೂರಿನ ಚಿತ್ರಾಲಿ ಜಂಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಭಾನುವಾರ ಸಂಜೆ…
ಬಜ್ಪೆ: ನೀರುಡೆಯಲ್ಲಿ ಬರ್ಬರ ಹತ್ಯೆಯಾದ ಯುವಕ : ಮೂವರು ವಶಕ್ಕೆ
ಬಜ್ಪೆ: ಪೊಲೀಸ್ ಠಾಣಾ ವ್ಯಾಪ್ತಿಯ ಬಡಗ ಎಕ್ಕಾರು ಗ್ರಾಮದ ನೀರುಡೆ ಎಂಬಲ್ಲಿ ಮಹಿಳೆ ಹಾಗೂ ಇಬ್ಬರು ಯುವಕರು ಸೇರಿ ನೀರುಡೆ ನಿವಾಸಿ ರಾಜು ಪೂಜಾರಿ(40) ಅವರನ್ನು ಬರ್ಬರವಾಗಿ…
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ತನಿಯಪ್ಪ ಮೂಲ್ಯರಿಗೆ `ಕುಲಾಲ್ ವರ್ಲ್ಡ್’ ವಾಟ್ಸಪ್ ಮಿತ್ರರಿಂದ 1,11,111 ರೂ. ಧನಸಹಾಯ
ಕಾರ್ಕಳ: ನಿಕರಿಸುವ ಹೃದಯಕ್ಕಿಂತ, ಕಣ್ಣೀರಿಡುವ ನಯನಗಳಿಗಿಂತ ಸಹಾಯ ನೀಡುವ ಕೈಗಳೇ ಮೇಲು ಎಂಬುದನ್ನು ನಮ್ಮ ಯುವಕರ ತಂಡ ತೋರಿಸಿಕೊಟ್ಟಿದೆ. ಮಾನವೀಯತೆ ಮರೀಚಿಕೆಯಾಗಿರುವ ಕಾಲಘಟ್ಟದಲ್ಲಿ `ಕುಲಾಲ್ ವರ್ಲ್ಡ್’ ಎಂಬ…
ಸತತ 7ನೇ ಬಾರಿ ಸುದಾನ ಶಾಲೆ, ಮೈಸೂರು ವಿಭಾಗೀಯ ಐಟಿ ಕ್ವಿಜ್ ಸ್ಪರ್ಧೆಗೆ ಆಯ್ಕೆ
ಬಂಟ್ವಾಳ: ಶಿಕ್ಷಣ ಇಲಾಖೆ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಹಯೋಗದೊಂದಿಗೆ ಸೆಪ್ಟೆಂಬರ್ 24ರಂದು, ಸರೋಜಿನಿ ಮಧುಸೂಧನ ಕುಶೆ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಗ್ರಾಮೀಣ ಐ.ಟಿ. ಕ್ವಿಜ್…
ಕಲ್ಲಡ್ಕ ಶ್ರೀ ಶಾರದಾ ಪೂಜಾ ಉತ್ಸವ ಸಮಿತಿಯ ಅಧ್ಯಕ್ಷರಾಗಿ ನಾಗರಾಜ ರಾಮನಗರ ಆಯ್ಕೆ
ಬಂಟ್ವಾಳ: ಕಲ್ಲಡ್ಕ ಶ್ರೀ ಶಾರದಾ ಪೂಜಾ ಉತ್ಸವ ಸಮಿತಿಯ ಅಧ್ಯಕ್ಷರಾಗಿ ನಾಗರಾಜ ರಾಮನಗರ ಆಯ್ಕೆಯಾಗಿದ್ದಾರೆ. ಇತ್ತೀಚೆಗ ಕಲ್ಲಡ್ಕ ಮಾದರಿ ಹಿ.ಪ್ರಾ.ಶಾಲೆಯಲ್ಲಿ ಸಂಘದ ಗೌರವಾಧ್ಯಕ್ಷ ನರಸಿಂಹ ಕೆ ಅಧ್ಯಕ್ಷತೆಯಲ್ಲಿ…
ಕುರಿಯಾಳ ಮಹಿಳೆಯ ಕರಿಮಣಿ ಸರವನ್ನು ಕಸಿದು ಪರಾರಿ
ಬಂಟ್ವಾಳ: ದ್ವಿಚಕ್ರ ವಾಹನದಲ್ಲಿ ಬಂದು ಒಂಟಿ ಮಹಿಳೆಯ ಕತ್ತಿನಲ್ಲಿದ್ದ 24 ಗ್ರಾಂ ತೂಕದ 50,000 ರೂ. ಮೌಲ್ಯದ ಕರಿಮಣಿ ಸರವನ್ನು ಎರಗಿಸಿ ಪರಾರಿಯಾದ ಘಟನೆ ಕುರಿಯಾಳ ದುರ್ಗಾನಗರದಲ್ಲಿ…
ನವಿಮುಂಬಯಿಯಲ್ಲಿ 4ನೇ ಹೆಚ್ಹೆಚ್ಎಫ್ ಉತ್ಸವದ ವಾರ್ಷಿಕ ಪುರಸ್ಕಾರ ಪ್ರದಾನ
ಮುಂಬಯಿ: ನವಿಮುಂಬಯಿ ವಾಶಿಯ ಅಲ್ಲಿನ ಸಿಡ್ಕೋ ಪ್ರದರ್ಶನಾಲಯ ಕೇಂದ್ರದ ಸಭಾಗೃಹದಲ್ಲಿ ಕಳೆದ ಭಾನುವಾರ ಸಂಜೆ ಹ್ಯೂಮನಿಟಿ ಫಸ್ಟ್ ಫೌಂಡೇಶನ್ (ಹೆಚ್ಎಫ್ಎಫ್) ಆಯೋಜಿಸಲ್ಪಟ್ಟ 4ನೇ ಹೆಚ್ಹೆಚ್ಎಫ್ ಉತ್ಸವದ ಭವ್ಯ…
ಉಡುಪಿ: ಬಸವಶ್ರೀ ಪುರಸ್ಕಾರ ಪ್ರಧಾನ
ಉಡುಪಿ: ಬಿಜಾಪುರ ಬಸವ ಸಾಹಿತ್ಯ ವೇದಿಕೆ ಇದರ ವತಿಯಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಸಾಧಕರಿಗೆ ಕೊಡಮಾಡುವ ಬಸವಶ್ರೀ ರಾಜ್ಯ ಪುರಸ್ಕಾರ ವನ್ನು ಜೇಸಿಐ ಉಡುಪಿ…
ವಿಮಾ ನೌಕರರ ಸಂಘ ಬಂಟ್ವಾಳ ಘಟಕದ ಅಧ್ಯಕ್ಷರಾಗಿ ಬಿ.ಇಂದ್ರೇಶ್
ಬಂಟ್ವಾಳ : ವಿಮಾ ನೌಕರರ ಸಂಘ ಬಂಟ್ವಾಳ ಘಟಕದ ಅಧ್ಯಕ್ಷರಾಗಿ ಬಿ.ಇಂದ್ರೇಶ್, ಕಾರ್ಯದರ್ಶಿ ಬಿ.ಮೋಹನ್, ಕೋಶಾಧಿಕಾರಿ ಲೋಕೇಶ್, ಉಪಕಾರ್ಯದರ್ಶಿ ರಮೇಶ್ ಎಸ್., ಖಾಯಂ ಆಹ್ವಾನಿತರಾಗಿ ವಿದ್ಯಾ ವೈ.,…