ಕಟೀಲು ದುರ್ಗಾಪರಮೇಶ್ವರೀ ದೇವಿಯ ಸನ್ನಿಧಿಯಲ್ಲಿ ಶ್ರೀರಾಮಸೇನೆಯಿಂದ ಪ್ರಾರ್ಥನೆ
ಕೈಕಂಬ: ಸಮಸ್ತ ಹಿಂದುಗಳ ಆರಾಧ್ಯ ದೇವತೆಯಾದ ಕಟೀಲು ದುರ್ಗಾಪರಮೇಶ್ವರೀ ದೇವಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ತುಚ್ಚ ರೀತಿಯಲ್ಲಿ ಅವಮಾನಿಸಿ ಪ್ರತಿಯೊಬ್ಬ ಹಿಂದುವಿನ ಮನಸ್ಸಿಗೆ ಅಘಾತಗೊಳಿಸಿದ ದುರುಳನೊಬ್ಬನನ್ನು…
ಮೃತ ಶಿಶಿರ್ ಪೂಜಾರಿ ಮನೆಗೆ ಬಿಜೆಪಿ ಮುಖಂಡರು ಭೇಟಿ ನೀಡಿ ಸಂತ್ವಾನ
ಬೆಳ್ತಂಗಡಿ:ಇತ್ತೀಚೆಗೆ ಬೆಳ್ತಂಗಡಿಯಲ್ಲಿ ನಡೆದ ಗೋವಿಂದ ಸ್ಪರ್ಧೆಯಲ್ಲಿ ಬಿದ್ದು ಮೃತಪಟ್ಟ ಪುಂಜಾಲಕಟ್ಟೆ ನಿವಾಸಿ ಶಿಶಿರ್ ಪೂಜಾರಿ ಮನೆಗೆ ಬಂಟ್ವಾಳ ಬಿಜೆಪಿ ಮುಖಂಡರಾದ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿ…
ಮಲಾಡ್ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ,ದೇವರ ನಂಬಿಕೆ, ವಿಶ್ವಾಸದಿಂದ ಫಲ ಪ್ರಾಪ್ತಿ – ಲಕ್ಷೀನಾರಾಯಣ ಆಶ್ರಣ್ಣ
ಮುಂಬಯಿ : “ದೇವರು ಯಾವಾಗಲು ಭಕ್ತನ ಭಕ್ತಿಯ ಭಾರವನ್ನು ನೋಡುತ್ತಾನೆ. ಭಕ್ತಿಯಿಂದ ದೇವರನ್ನು ಗಟ್ಟಿಯಾಗಿ ಹಿಡಿದಲ್ಲಿ ನಮ್ಮ ರಕ್ಷಣೆಯಾಗುತ್ತದೆ. ನಮ್ಮ ದೇವರು ನಮ್ಮನ್ನು ರಕ್ಷಿಸುತ್ತಾರೆ. ದೇವರನ್ನು ಭಕ್ತಿ,…
ವಾಮಂಜೂರು ಕನ್ಯಾ ಮರಿಯಮ್ಮನವರ ಹಬ್ಬ ಪ್ರಾರಂಭ
ಕೈಕಂಬ:ವಾಮಂಜೂರಿನ ಸಂತ ಜೋಸೆಫರ ಇಗರ್ಜಿಯಲ್ಲಿ ಕನ್ಯಾ ಮರಿಯಮ್ಮನವರ ಹಬ್ಬದ ಪ್ರಯುಕ್ತ 9 ದಿನಗಳ ನೊವೆನಾವನ್ನು ಶ್ರಧ್ಧಾ ಭಕ್ತಿಯೊಂದಿಗೆ ಪ್ರಾರಂಭಿಸಲಾಯಿತು. ಚರ್ಚ್ನ ಧರ್ಮಗುರುಗಳಾದ ವಂ.ಸಿಪ್ರಿಯನ್ ಪಿಂಟೊರವರು ಪವಿತ್ರ ಬಲಿಪೂಜೆಯನ್ನು…
ಪಣಪಿಲದಲ್ಲಿ ಮೊಸರು ಕುಡಿಕೆ ಉತ್ಸವ ಸಂಪನ್ನ
ಮೂಡುಬಿದಿರೆ: ಶ್ರೀ ವಿಠ್ಠಲ ಗೆಳೆಯರ ಬಳಗ ಪಣಪಿಲ ಇದರ ಆಶ್ರಯದಲ್ಲಿ ನಡೆದ 6ನೇ ವರ್ಷದ ಮೂಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭ ನಡೆಯಿತು. ಸಂಸದ ನಳಿನ್ ಕುಮಾರ್…
ದ.ಕ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ 23ನೇ ವರ್ಷದ ಮಕ್ಕಳ ದ್ವನಿ-2016
ಪುತ್ತೂರು ; ದ.ಕ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ (ರಿ) ಮಂಗಳೂರು ಸಹಯೋಗದಲ್ಲಿ ವಿವೇಕ ವಿದ್ಯಾ ಸಂಸ್ಥೆಗಳು ,ಕೋಟ ಮತ್ತು ಡಾ. ಕೋಟ ಶಿವರಾಮ ಕಾರಂತ ಮಕ್ಕಳ…
ಬಂಟ ಕ್ರೀಡೋತ್ಸವ: ಪುತ್ತೂರು, ಎಕ್ಕಾರು ತಂಡಗಳಿಗೆ ಪ್ರಶಸ್ತಿ
ಮಂಗಳೂರು: ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ಹಾಸ್ಟೆಲ್ನಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಬಂಟ್ಸ್ ಹಾಸ್ಟೆಲ್ನಲ್ಲಿ…
ಹಾಸ್ಯ ಕವಿ ಡುಂಡಿರಾಜ್ರಿಗೆ ಸಾರ್ವಜನಿಕ ಅಭಿನಂದನೆ
ಕಾರ್ಪೊರೇಶನ್ ಬ್ಯಾಂಕಿನ ಉನ್ನತ ಹುದ್ದೆಯಲ್ಲಿ ದೀರ್ಘ ಕಾಲದ ಸೇವೆ ಸಲ್ಲಿಸಿಬೆಂಗಳೂರಿನಲ್ಲಿ ನೆಲೆಯಾಗಲಿರುವ ಕನ್ನಡ ಸಾರಸ್ವತ ಲೋಕದ ಶ್ರೇಷ್ಠ ಹಾಸ್ಯ ಕವಿ, ಆಶು ಕವಿ, ಅಂಕಣಕಾರಎಚ್. ಡುಂಡಿರಾಜ್, ಅವರಿಗೆ…
ಭಾರತ್ ಬ್ಯಾಂಕ್ನಿಂದ ಸೇವಾನಿವೃತ್ತಿಗೊಂಡ ಮಹಾಪ್ರಬಂಧಕ ಉಡುಪಿ ಪಡುತೋನ್ಸೆ ನಿತ್ಯಾನಂದ ಡಿ.ಕೋಟ್ಯಾನ್
ಮುಂಬಯಿ,: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದರ ಮಹಾಪ್ರಬಂಧಕ ನಿತ್ಯಾನಂದ ಡಿ.ಕೋಟ್ಯಾನ್ ಅವರು ಇಂದು (ಆ.31) ಸೇವಾ ನಿವೃತ್ತ ಗೊಂಡರು.ರಾಷ್ಟ್ರದ…
ಮೂಡುಬಿದಿರೆ : ನ.18, 19 ಮತ್ತು 20ರಂದು ಆಳ್ವಾಸ್ ನುಡಿಸಿರಿ
ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕøತಿಯ ರಾಷ್ಟ್ರೀಯ ಸಮ್ಮೇಳನವು ಈ ಬಾರಿ ನ.18, 19 ಮತ್ತು 20ರಂದು ಮೂರು ದಿನಗಳ ಕಾಲ…
ಎ.ಎಮ್.ಆರ್ ವಿದ್ಯುತ್ ಸ್ಥಾವರದಿಂದ ಒಟ್ಟು ಒಂದು ಲಕ್ಷ ಮೀನು ಮರಿಗಳು ನೇತ್ರಾವತಿ ನದಿಗೆ
ಬಂಟ್ವಾಳ: ಎ.ಎಮ್.ಆರ್ ವಿದ್ಯುತ್ ಸ್ಥಾವರದಿಂದ ಒಟ್ಟು ಒಂದು ಲಕ್ಷ ಮೀನು ಮರಿಗಳನ್ನು ನೇತ್ರಾವತಿ ನದಿಗೆ ಬಿಡಲಾಯಿತು. ವ್ಯವಸ್ಥಾಪಕ ಗುರುದಾಸ್ ಬಿ.ಮೇಸ್ತ, ಇಂಜಿನಿಯರ್ಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹಿಂದೂ ದೇವರ ಫೇಸ್ ಬುಕ್ ನಲ್ಲಿ ನಿಂದನೆ ಜಬ್ಬರ್ ವಿರುದ್ದ ಕ್ರಮಕ್ಕೆ ಆಗ್ರಹ
ಬಂಟ್ವಾಳ: ಸಾಮಾಜಿಕಜಾಲತಾಣದಲ್ಲಿ ಐತಿಹಾಸಿಕ ಹಿನ್ನಲೆ ಇರುವ ದಕ್ಷಿಣಕನ್ನಡ ಪವಿತ್ರಕ್ಷೇತ್ರ, ಕೋಟ್ಯಾಂತರ ಜನರ ಆರಾಧ್ಯದೇವತೆ ಕಟೀಲು ಶ್ರೀ ದುರ್ಗಾಪರಮೇಶ್ವರೀದೇವಿಯ ಬಗ್ಗೆ ಅವಹೇಳನ ಅಶ್ಲೀಲ ಪದಗಳಿಂದ ನಿಂದನೆ ಮಾಡಿರುವ ವ್ಯಕ್ತಿಗಳ…
ಎಸ್ ಡಿ ಎಂ ಮಂಗಳ ಜ್ಯೋತಿ ಶಾಲೆಯಲ್ಲಿ ತಾಲೂಕು ಮಟ್ಟದ ಯೋಗಾಸನ ಸ್ಫರ್ಧೆ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ
ವಾಮಂಜೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ದಕ್ಷಿಣ ವಲಯ ಮತ್ತು ಎಸ್.ಡಿ.ಎಂ. ಮಂಗಳ ಜ್ಯೋತಿ ಸಮಗ್ರ ಪ್ರೌಢ ಶಾಲೆ ವಾಮಂಜೂರು ಇವರ ಸಹಯೋಗದಲ್ಲಿ…
ಕುಲಾಲ ಸುಧಾರಕ ಸಂಘದ ಸೇವಾದಳದ ವತಿಯಿಂದ ಕುಲಾಲ ಕುಟುಂಬಗಳ ಸಮ್ಮಿಲನ ಕಾರ್ಯಕ್ರಮ ಜೊತೆಜೊತೆಯಲಿ
ಬಂಟ್ವಾಳ:ಕುಲಾಲ ಸುಧಾರಕ ಸಂಘದ ಸೇವಾದಳದ ವತಿಯಿಂದ ಕುಲಾಲ ಕುಟುಂಬಗಳ ಸಮ್ಮಿಲನದ ವಿನೂತನ ಕಾರ್ಯಕ್ರಮ ತಾಲೂಕು ಜೊತೆಜೊತೆಯಲಿ ಭಾನುವಾರ ಬಿ.ಸಿ.ರೋಡು ಪೊಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ವೈಶಿಷ್ಟಪೂರ್ಣವಾಗಿ ನಡೆಯಿತು.…