ಬಡವರ, ದುರ್ಬಲರ ಸೇವೆ ದೇವರ ಸಮಾನ –ಮಾರಿಯೋಲಾ

ವಾಮಂಜೂರು: ಬಡವರ ಮತ್ತು ದುರ್ಬಲರ ಸೇವೆ ಮಾಡುವುದು ಅದು ದೇವರ ಸಮಾನವಾದ ಕೆಲಸ.ಯುವ ಜನರು ತಮ್ಮ ಬದುಕನ್ನು ದೀನದಲಿತರ ,ಆಶಕ್ತ ಜನರ ಸೇವೆಗೆ ಮುಡುಪಾಗಿಡಬೇಕು ಎಂದು ಎಂದು…

ಗಣೇಶೋತ್ಸವಕ್ಕೆ ಇನ್ನು ಎರಡು ತಿಂಗಳು ಬಾಕಿ ಇರುವಗಲೇ ಮುಂಬೈನಲ್ಲಿ ಗಣೇಶನ ವಿಗ್ರಹಗಳನ್ನು ತಯಾರಿಸುವಲ್ಲಿ ತಲ್ಲಿನನಾದ ಕಲಾವಿದ.

ಮುಂಬೈ, ಜುಲೈ 13: ಗಣೇಶೋತ್ಸವಕ್ಕೆ ಇನ್ನು ಎರಡು ತಿಂಗಳು ಬಾಕಿ ಇರುವಗಲೇ ಮುಂಬೈನಲ್ಲಿ ಗಣೇಶನ ವಿಗ್ರಹಗಳನ್ನು ತಯಾರಿಸುವಲ್ಲಿ ತಲ್ಲಿನನಾದ ಕಲಾವಿದ.

ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

ಬಂಟ್ವಾಳ :ಇತ್ತೀಚೆಗೆ ನಿಧನ ಹೊಂದಿದ ತೆಂಕು-ಬಡಗುತಿಟ್ಟುಗಳ ಪ್ರಸಿದ್ಧ ಯಕ್ಷಗಾನ ಕಲಾವಿದ ಮತ್ತು ಅರ್ಥದಾರಿ,ಪ್ರಸಂಗಕರ್ತ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಅವರಿಗೆ ಪುಂಜಾಲಕಟ್ಟೆ ಸ್ವಸ್ತಿಕ್‍ಫ್ರೆಂಡ್ಸ್ ಕ್ಲಬ್,ಶ್ರೀ ಮುರುಘೇಂದ್ರ ಮಿತ್ರ ಮಂಡಳಿ…

ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಬಿಜೆಪಿ ಸಮಿತಿಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ

ಬಂಟ್ವಾಳ : ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಬಿಜೆಪಿ ಸಮಿತಿಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಜು. ಗುರುವಾರ ಬಿ.ಸಿ ರೋಡಿನ ಟ್ರೇಡ್ ಸೆಂಟರ್‍ನಲ್ಲಿರುವ ಬಿಜೆಪಿ ಕಛೇರಿಯಲ್ಲಿ…

ಹುಬ್ಬಳ್ಳಿಯಲ್ಲಿ 97ನೇ ಶಾಖೆ ಸೇವಾರಂಭಿಸಿದ ಭಾರತ್ ಬ್ಯಾಂಕ್

ಭಾರತ್ ಬ್ಯಾಂಕ್ ಬಾಂಧವ್ಯತೆಯ ಪ್ರತೀಕ : ಗೌತಮ್ ಬೇಕಳ್ ಹುಬ್ಬಳ್ಳಿ, : ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ತನ್ನ 97ನೇ ಶಾಖೆಯನ್ನು ಇಂದಿಲ್ಲಿ ಗುರುವಾರ ಬೆಳಿಗ್ಗೆ…

ಸೀತಮ್ಮ ನಿಧನ

ಬಂಟ್ವಾಳ: ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ದಿ.ನಾರಾಯಣ್ ರವರ ಪತ್ನಿ ಸೀತಮ್ಮ(80) ಜು ಲೈ 13 ರಂದು ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ಮಂಜಿನಡ್ಕ ದಲ್ಲಿ ನಿಧನ…

ಸಾಂಸ್ಕøತಿಕ ತರಬೇತಿ ಕಾರ್ಯಗಾರ

ಕೈಕಂಬ:ಮಕ್ಕಳೆ ಎದ್ದೇಳಿರಿ ಜಾಣರೇ ಸದ್ದು ಮಾಡಿರಿ ಎಂಬ ಹಾಡನ್ನು ಹಾಡುತ್ತಾ ಮಕ್ಕಳ ಹಕ್ಕುಗಳ ಬಗ್ಗೆ ದ.ಕ.ಜಿ.ಪ.ಹಿ.ಪ್ರಾ.ಶಾಲೆ ಕಲ್ಲಾಡಿ ಇಲ್ಲಿಯ ಮಕ್ಕಳ ಹಕ್ಕುಗಳ ಸಂಘದ ಸದಸ್ಯರು ತಮ್ಮ ಹಕ್ಕುಗಳ…

ಆರ್ ಕೆ ರಾಜೇಶ್ ಪೊಳಲಿ ಇವರ ಸೆಕ್ಷೋಪೋನ್ ವಾದನ

ಕೈಕಂಬ: ಕಳ್ಳಿಗೆ ಯೋಗಿಶ್ ಅಶ್ವಿತಾ ಅವರ ಮದುವೆಯ ಸಂಭ್ರಮದಲ್ಲಿ ಆರ್ ಕೆ ರಾಜೇಶ್ ಪೊಳಲಿ ಬಳಗದವರಿದ ಸೆಕ್ಸೋಪೋನ್ ಇನ್ ಕಾರ್ಯಕ್ರಮವು ಗುರುಪುರ ವೈದ್ಯಾನಾಥ ಸಭಾಗ್ರಹದಲ್ಲಿ ಜರಗಿತು. ಕಿಬೋ…

ಯೇನೆಪೋಯ ವಿಶ್ವವಿದ್ಯಾಲಯದಲ್ಲಿ ವನಮಹೋತ್ಸವ

ಯೇನೆಪೋಯ ವಿಶ್ವವಿದ್ಯಾಲಯದ ಪರಿಸರ ಅಧ್ಯಯನ ಕೇಂದ್ರದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಯೇನೆಪೋಯ ವಿವಿ ಕುಲಸಚಿವ ಡಾ. ಸಿ.ವಿ.ರಘುವೀರ್ ಹಾಗು ಹೆಚ್ಚುವರಿ ಕುಲಸಚಿವರಾದ ಡಾ. ಶ್ರೀಕುಮಾರ್ ಮೆನನ್…

ರೋಟರಿ ಕ್ಲಬ್ ನ 2016-07 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ವಿಟ್ಲ: ರೋಟರಿ ಕ್ಲಬ್ ನ 2016-07 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಗಜಾನನ ಸಭಾ ಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ವಸಂತ ಶೆಟ್ಟಿ, ಕಾರ್ಯದರ್ಶಿ…

952 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ , ಬೆಳ್ತಂಗಡಿ ಅಖಿಲ ಕರ್ನಾಟಕ…

ಎಸ್ಸೆಸ್ಸೆಫ್‍ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ ವಿದ್ಯಾರ್ಥಿ ವೇತನ

ಉಳ್ಳಾಲ: ಶಿಕ್ಷಣಕ್ಕಾಗಿ ಹೆಚ್ಚಿನ ಪ್ರೋತ್ಸಾಹ ನೀಡಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣ ಮುಂದುವರಿಕೆಗೆ ಎಸ್ಸೆಸ್ಸೆಫ್‍ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ ವಿದ್ಯಾರ್ಥಿ ವೇತನ ನೀಡುತ್ತಿದೆ.…

ಗುರುಪುರ ಬಂಟರ ಮಾತೃ ಸಂಘದಿಂದ ವಿದ್ಯಾರ್ಥಿ ವೇತನ ವಿತರಣೆ, ಬದುಕಿನ ನಿರ್ವಹಣೆಗೆ ಜ್ಞಾನ ಅತ್ಯವಶ್ಯ : ವಜ್ರದೇಹಿ ಸ್ವಾಮಿ

ಕೈಕಂಬ : ಮನುಷ್ಯನ ಬದುಕಿನ ನಿರ್ವಹಣೆಗೆ ಜ್ಞಾನ ಅತ್ಯವಶ್ಯ. ಮನುಷ್ಯ ಜೀವನದಲ್ಲಿ ಸಾಧನೆಯೂ ಒಳಗೊಂಡಿರಬೇಕು. ಮಕ್ಕಳಿಗೆ ಶಿಕ್ಷಣದಲ್ಲಿ ಸಂಸ್ಕಾರ ನೀಡಬೇಕು. ಸಂಸ್ಕಾರ ನೀಡದೆ ಮಕ್ಕಳು ಬೆಳೆದರೆ ಭವಿಷ್ಯದಲ್ಲಿ…