ವಾಮದಪದವು ಶಂಕಿತ ಡೆಂಗೆ ಜ್ವರಕ್ಕೆ ಕೃಷಿಕ ಬಲಿ
ಬಂಟ್ವಾಳ:ತಾಲ್ಲೂಕಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಕಂಜಾರು ನಿವಾಸಿ ಪ್ರಗತಿಪರ ಕೃಷಿಕ ಚಂದ್ರಶೇಖರ ಶೆಟ್ಟಿ (38) ಇವರು ಶಂಕಿತ ಡೆಂಗೆ ಜ್ವರದಿಂದ ಶನಿವಾರ ರಾತ್ರಿ ಸಾವನ್ನಪ್ಪಿದ್ದಾರೆ. ಕಳೆದ ಒಂದು…
ಬಿ.ಸಿ.ರೋಡ್: ಅವಿಭಜಿತ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟ 300ಕ್ಕೂ ಮಿಕ್ಕಿ ಸ್ಪರ್ಧಿಗಳು ಭಾಗಿ
ಬಂಟ್ವಾಳ:ಮಕ್ಕಳಿಗೆ ಬಾಲ್ಯದಿಂದಲೇ ಚೆಸ್ ಪಂದ್ಯಾಟ ಬಗ್ಗೆ ಸೂಕ್ತ ತರಬೇತಿ ನೀಡಿದಾಗ ಅವರಲ್ಲಿ ಶೈಕ್ಷಣಿಕ ಸಂಪತ್ತಿನ ಜೊತೆಗೆ ತಾಳ್ಮೆ ಮತ್ತು ಸ್ವಂತಿಕೆಯ ಆಲೋಚನಾ ಶಕ್ತಿ ವೃದ್ಧಿಸುತ್ತದೆ ಎಂದು ಬಂಟ್ವಾಳ…
ಬಂಟ್ವಾಳ ಅಕ್ರಮ ಮರಳು ವಶ
ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಎಂಬಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 30ಲೋಡ್ ಮರಳನ್ನು ಜಿಲ್ಲಾ ಗಣಿ ಮತ್ತು ಭೂವಿಜ್ಞಾನಿ ಗಿರೀಶ್ ಮೋಹನ್ ನೇತೃತ್ವದ ಅಧಿಕಾರಿಗಳು ಶನಿವಾರ ಸಂಜೆ ಕಾರ್ಯಾಚರಣೆ ನಡೆಸಿ…
ಬುಡಹಿತ ಗೋಳಿ ಮರ ಉರುಳಿ ಬಿದ್ದು ದೈವದ ಗುಡಿಗೆ ಹಾನಿ
ವೀರಕಂಭ ಗ್ರಾಮದ ಕೇಪುಲಕೋಡಿಯಲ್ಲಿ ಭಾನುವಾರ ಸಂಜೆ ಬೃಹತ್ ಗಾತ್ರದ ಹಳೆ ಮರವೊಂದು ಬುಡಸಹಿತ ಉರುಳಿ ಬಿದ್ದ ಪರಿಣಾಮ ಇಲ್ಲಿನ ಎರಡು ತಾರಸಿ ಮತ್ತು ಒಂದು ಹೆಂಚಿನ ಮನೆ…
ಪತ್ರಕರ್ತ ಶ್ರೀನಿವಾಸ ಜೋಕಟ್ಟೆಗೆ ಮಾತೃ ವಿಯೋಗ
ಮುಂಬಯಿ, ಜೂ.19: ಮುಂಬಯಿಯ ಹೆಸರಾಂತ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಮಾತೃಶ್ರೀ ಶ್ರೀಮತಿ ಗಿರಿಜಾ ವಿ.ರಾವ್ ಜೋಕಟ್ಟೆ (85.) ಅವರು ಶನಿವಾರ (18.06.2016) ರಾತ್ರಿ ಮುಂಬಯಿ ಉಪನಗರದ…
ಭಾರತ್ ಬ್ಯಾಂಕ್ 40ನೇ ವಾರ್ಷಿಕ ಮಹಾಸಭೆ-118 ಕೋಟಿ ರೂಪಾಯಿ ವಾರ್ಷಿಕ ನಿವ್ವಳ ಲಾಭ , ಗ್ರಾಹಕರ ಬಲಶೀಲತೆಗೆ ಭಾರತ್ ಬ್ಯಾಂಕ್ ಬದ್ಧ : ಜಯ ಸಿ.ಸುವರ್ಣ
ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ತನ್ನ ನಲ್ವತ್ತನೇ ವಾರ್ಷಿಕ ಮಹಾಸಭೆಯನ್ನು ಇಂದಿಲ್ಲಿ ಶನಿವಾರ ಸಂಜೆ ಗೋರೆಗಾಂವ್ ಪೂರ್ವದ ಬ್ರಿಜ್ವಾಸಿ…
ಬಾರದ ಮಳೆಗಾಗಿ ಚಿಂತಿಸುವ ಬದಲು ಬಿದ್ದ ಮಳೆನೀರಿನ ರಕ್ಷಣೆಗೆ ಮುಂದಾಗಬೇಕಿದೆ-ಡಾ ಹೆಗ್ಗಡೆ
ಧರ್ಮಸ್ಥಳ: ಕೆರೆಗೆ ಬಾಗಿನ ಅರ್ಪಣೆ ಹಾಗೂ ಶಾಲಾವನ ಉದ್ಘಾಟನೆಯೊಂದಿಗೆ ಪರಿಸರರಕ್ಷಣೆಯ ಸಂದೇಶ ನೀಡಿದ ವಿರೇಂದ್ರ ಹೆಗ್ಡೆ ಅವರು ಮಳೆ ಬೀಳದೆ ಬರಗಾಲ ಬಂದಿದೆಎಂದುಚಿಂತಿಸುವ ಬದಲು ಭೂಮಿಗೆ ಬಿದ್ದಜೀವಜಲದರಕ್ಷಣೆಗೆ…
ಉಚಿತ ಪುಸ್ತಕ ಮತ್ತು ಲೇಖನಿ ಸಾಮಾಗ್ರಿಗಳ ವಿತರಣೆ
ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ಬೋಳಂತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳೂರು ಮೆಟ್ರೋ ರೋಟರಿ ಕ್ಲಬ್ ವತಿಯಿಂದ ಉಚಿತ ಪುಸ್ತಕ ಮತ್ತು ಲೇಖನಿ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳಿಗೆ…
ರಾಯಿ: ತೆರೆದ ಚರಂಡಿಯಲ್ಲಿ ಸೊಳ್ಳೆ ಉತ್ಪಾದನೆ ಆರೋಪ, ಹಲವೆಡೆ ಶಂಕಿತ ಡೆಂಗೆ ಪ್ರಕರಣ ಪತ್ತೆ
ಬಂಟ್ವಾಳ: ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ಶಂಕಿತ ಡೆಂಗೆ ಜ್ವರ ಬಾಧೆ ಕಾಣಿಸಿಕೊಂಡಿದ್ದು, ಇಲ್ಲಿನ ರಾಯಿ ಪೇಟೆ ರಿಕ್ಷಾ ನಿಲುಗಡೆ ಬಳಿ ತೆರೆದ ಚರಂಡಿ…
ಪಾಣೆಮಂಗಳೂರು: 21ರಂದು 39ನೇ ವಾರ್ಷಿಕ ಮಹಾಸಭೆ
ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್(ಎಐಟಿಯುಸಿ) ಇದರ 39 ನೇ ವಾರ್ಷಿಕ ಮಹಾಸಭೆಯು ಇದೇ 21 ರಂದು ಬೆಳಿಗ್ಗೆ ಪಾಣೆಮಂಗಳೂರು ಸುಮಂಗಲಾ…
ಬಂಟ್ವಾಳ: 20ರಂದು ಕೃಷಿ ಅಭಿಯಾನಕ್ಕೆ ಚಾಲನೆ
ಬಂಟ್ವಾಳ: ತಾಲ್ಲೂಕಿನ ಕೃಷಿ ಇಲಾಖೆ ವತಿಯಿಂದ ‘ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ’ ಎಂಬ ಧ್ಯೇಯ ವಾಕ್ಯದಡಿ ಇದೇ 20ರಿಂದ 28ರತನಕ ತಾಲ್ಲೂಕಿನಾದ್ಯಂತ ‘ಕೃಷಿ ಅಭಿಯಾನ’ ನಡೆಯಲಿದೆ. ಇದೇ…
ಕಿನ್ವಿನಿಗೋಳಿ: ವಿದ್ಯಾರ್ಥಿಗಳಿಗೆ ಕೊಡೆ ವಿತರಣೆ
ಕಿನ್ನಿಗೋಳಿ: ಬಿಜೆಪಿ ಗ್ರಾಮ ಸಮಿತಿ ಕಿನ್ನಿಗೋಳಿ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಕೊಡೆ ವಿತರಣಾ ಸಮಾರಂಭ ಪುನರೂರು ವಿಶ್ವನಾಥ ದೇವಳದ ಸಭಾಗ್ರಹದಲ್ಲಿ ನಡೆಯಿತು. ಈ ಸಂದರ್ಭ ಜಿಲ್ಲಾ ಪಂಚಾಯತ್…
ಉಚಿತ ಡೆಂಗ್ಯೂ ತಪಾಸಣಾ ಶಿಬಿರ ಉದ್ಘಾಟನೆ
ಬಂಟ್ವಾಳ: ಶಿವಶಕ್ತಿ ಬ್ರದರ್ಸ್, ನಿಟಿಲಾಪುರ (ರಿ.)ಟ್ರಸ್ಟ್ ಹಾಗೂ ಯುವಶಕ್ತಿ ಸಂಘ(ರಿ)ನೆಟ್ಲ ಮತ್ತು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವರ ಸಹಬಾಗಿತ್ವದಲ್ಲಿ ಉಚಿತ ಡೆಂಗ್ಯೂ ತಪಾಸಣಾ ಶಿಬಿರ ಜೊತೆಗೆ ಕಣ್ಣು,…
ನೆಲ್ಯಾಡಿ ಬಲಿ ಬಸ್ಸು ಕಾರು ಡಿಕ್ಕಿ ಇಬ್ಬರ ಸಾವು
ಬಂಟ್ವಾಳ: ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಕೆಎಸ್ಆರ್ಟಿಸಿ ಬಸ್ಸು ನೆಲ್ಯಾಡಿ ಸಮೀಪ ಮಂಗಳೂರು ಕಡೆಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೆ ಇಬ್ಬರ ದಾರುಣ ಸಾವು ಸಂಭವಿಸಿದ ಘಟನೆ…