ವಿಟ್ಲ :ವಿದ್ಯಾರ್ಥಿ ಸಂಘಕ್ಕೆ ಚುನಾವಣೆ

ವಿಟ್ಲ: ದ ಕ ಜಿ ಪಂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಮತ್ತು…

ಬಿ ಸಿ ಎಂ ವಿದ್ಯಾರ್ಥಿ ನಿಲಯಕ್ಕೆ ನ್ಯಾಪ್ಕಿನ್ ಬರ್ನರ್ ಯಂತ್ರ ಹಸ್ತಾಂತರ

ವಿಟ್ಲ: ಜೆಸಿಐ ವತಿಯಿಂದ ವಿಟ್ಲದ ಬಿ ಸಿ ಎಂ ವಿದ್ಯಾರ್ಥಿ ನಿಲಯಕ್ಕೆ ನ್ಯಾಪ್ಕಿನ್ ಬರ್ನರ್ ಯಂತ್ರವನ್ನು ನೀಡಲಾಯಿತು. ಜೇಸಿ ಭಾರತದ ಅಧ್ಯಕ್ಷೆ ಜೇಸಿ ಸೆನೆಟರ್ ರಾಜಶ್ರೀ ಭಜೆಯವರು…

ಅಲ್ ಇಹ್ಸಾನ್ ಯೂತ್ ಎಸೋಸಿಯೇಶನ್ ವತಿಯಿಂದ ರಮ್ಜಾನ್ ಕಿಟ್ ವಿತರಣಾ ಕಾರ್ಯಕ್ರಮ

ಉಳ್ಳಾಲ: ಯುವಕರು ಸಮಾಜದಲ್ಲಿ ಉತ್ತಮ ಚಟುವಟಿಕೆಗಳನ್ನು ಮಾಡುವುದರಿಂದ ಮೂಲಕ ಎಲ್ಲಾ ವರ್ಗದ ಜನರ ಮೆಚ್ಚುಗೆಗೆ ಪಾತ್ರ ರಾಗಿ ಅಲ್ಲಾಹನ ಪ್ರೀತಿಗೆ ಪಾತ್ರರಾಗಬೇಕು ಹಾಗೂ ಅಲ್ ಇಹ್ಸಾನ್ ಎಂಬ…

ನಡುಮೊಗರು ಶಾಲೆಗೆ ಉದ್ಯಮಿ ಕುಸುಮಾಧರ ಡಿ.ಶೆಟ್ಟಿ ಶಾಲಾವಾಹನ ಕೊಡುಗೆ :ಸಚಿವ ರೈ ಅವರಿಂದ ಹಸಿರು ನಿಶಾನೆ

ಬಂಟ್ವಾಳ: ಪೋಷಕರು ಮಕ್ಕಳಿಗೆ ಕೊಡಬಹುದಾದ ಶಾಶ್ವತ ಆಸ್ತಿ ಶಿಕ್ಷಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಭಾನುವಾರ ನಡುಮೊಗರು ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆಗೆ…

ನೆಕ್ಕಿಲಪಲೆ-ಹೆಗ್ಗಣಗುಳಿ-ನಡುಮೊಗರು ಅಗರಗಂಡಿ ಕೆಸರುಮಯಗೊಂಡ ರಸ್ತೆ

ಬಂಟ್ವಾಳ ತಾಲ್ಲೂಕಿನ ಉಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಕ್ಕಿಲಪಲೆ-ಹೆಗ್ಗಣಗುಳಿ-ನಡುಮೊಗರು ಅಗರಗಂಡಿ ಗ್ರಾಮೀಣ ಸಂಪರ್ಕ ರಸ್ತೆಯು ಸಂಪೂರ್ಣ ಕೆಸರುಮಯಗೊಂಡು ಸ್ಥಳೀಯ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಪ್ರತಿನಿತ್ಯ ನಡೆದಾಡಲು ಸರ್ಕಸ್…

ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿ ಕೆಳಗಿನ ಬ್ರಹ್ಮಗುಡಿ ಸರ್ವೆಸ್ ರಸ್ತೆ ಸಂಪೂರ್ಣ ಕೆಸರುಮಯಗೊಂಡಿದೆ.

ಬ್ರಹ್ಮರಕೂಟ್ಲು: ತಾಲ್ಲೂಕಿನ ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿ ಕೆಳಗಿನ ಬ್ರಹ್ಮಗುಡಿ ಸರ್ವೆಸ್ ರಸ್ತೆ ನಿರ್ಮಾಣ ಕಾಮಗಾರಿ ವಿಳಂಬಗೊಂಡ ಪರಿಣಾಮ ಪ್ರಥಮ ಮಳೆಗೆ ಸಂಪೂರ್ಣ ಕೆಸರುಮಯಗೊಂಡಿದೆ. ಈ ಸರ್ವೆಸ್ ರಸ್ತೆ…

ಪಾಲಿಸಿ ಮಾರಾಟ ವಿಭಾಗಲ್ಲಿ ಮಧ್ವರಾಜ್ ಕಲ್ಮಾಡಿ ಪ್ರಥಮ ಸ್ಥಾನ ಬಹುಮಾನ

ಬಂಟ್ವಾಳ: ಜೀವ ವಿಮಾ ನಿಗಮ ಶಾಖೆಯ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ಇವರಿಗೆ ಕಳೆದ ಸಾಲಿನಲ್ಲಿ ಪಾಲಿಸಿ ಮಾರಾಟ ವಿಭಾಗಲ್ಲಿ ದೊರೆತ ಪ್ರಥಮ ಸ್ಥಾನ ಬಹುಮಾನವನ್ನು ಎಲ್ಲೈಸಿ…

ಬೆಟ್ಟದ ಜೀವಕಕ್ಕೆ ದಣಿವೆಂಬುದೇ ಇಲ…. ಅನ್ನದಾತರು ಇವರು

ಇವರು ಮಹಾಲಿಂಗೇಶ್ವರ ಭಟ್ಆದರೆ ಚಾರಣಪ್ರೀಯರು ಪ್ರೀತಿಯಿಂದ ಕರೆಯುವುದು ಗಿರಿಭಟ್ಟರು ಎಂದು ಆಂದಹಾಗೆ ಅವರು ವಾಸ ಮಾಡುವುದು ಸುಬ್ರಮಣ್ಯದಿಂದ ಸುಮಾರು 6 ಕಿ,ಮೀ ದೂರದ ಕುಮಾರ ಪರ್ವತ ಸಾಗುವ…

ಅಪೂರ್ವ ಸಾಧಕಯುವಕಲಾವಿದ ಮಹೇಶ್ ಮರ್ಣೆ

ಆಧುನಿಕ ಜಗತ್ತಿನಲ್ಲಿ ಚಿತ್ರಕಲೆ, ಶಿಲ್ಪ ಕಲೆಗಳು ವೈವಿಧ್ಯ ಪೂರ್ಣವಾಗಿರೂಪುಗೊಂಡು ಕಲಾರಸಿಕರಿಗೆ ಪ್ರಭಾವ ಬೀರುತ್ತಾ ಬಂದಿದೆ.ಒಬ್ಬ ಶಿಲ್ಪಿ ತನ್ನಅಪೂರ್ವ ಜಾಣ್ಮೆಯಿಂದ ಎಂತಹ ಕಲ್ಲನ್ನುಕೂಡ ಮೂರ್ತಿಯನ್ನಾಗಿ ಮಾಡಬಲ್ಲನು.ಅಲ್ಲದೇತನ್ನಕ್ರಿಯಾ ಶೀಲತೆಯಿಂದ ಯಾವ…

ಮಾಣಿ: ಬಸ್ಸು ಮತ್ತು ಓಮಿನಿ ಅಪಘಾತದಲ್ಲಿ ಮೂವರು ಬಲಿ

ಬಂಟ್ವಾಳ:ಮಾಣಿ ಹೆದ್ದಾರಿ ರಸ್ಥೆಯಲ್ಲಿ ಇಂದು ಕರ್ನಾಟಕ ಸಾರಿಗೆ ಬಸ್ಸು ಹಾಗೂ ಮಾರುತಿ ಓಮಿನಿ ಅಪಘಾತದಲ್ಲಿ ಸ್ಥಳದಲ್ಲೆ ಮೂವರು ಸಾವನ್ನಪ್ಪಿದ ಘಟನೆ ಭಾನುವಾರ ಸಂಭವಿಸಿದೆ. ಘಟನೆಯಲ್ಲಿ ಓಮಿನಿ ಸಂಪೂರ್ಣ…

ಮೌನ ಗೌರಿಯ ಮೌನರಾಗ ಬಿಡುಗಡೆ ಪುಸ್ತಕಕ್ಕೆ ಪರ್ಯಾಯವಾದ ಮಾಧ್ಯಮ ಮತ್ತೊಂದಿಲ್ಲ

ಸಿದ್ಧಕಟ್ಟೆ:ರಂಜನೆ, ಮಾಹಿತಿಗಾಗಿ ಇಂದು ಹಲವು ಮಾಧ್ಯಮಗಳು ಇವೆ. ಆದರೆ ಇವು ಯಾವುದೂ ಪುಸ್ತಕಕ್ಕೆ ಪರ್ಯಾಯವಲ್ಲ. ಓದು ಎಂಬುದು ಒಂದು ಬಗೆಯ ಸುಖ ಪಯಾಣ. ಅರಿವು ಹಾಗೂ ಕಲ್ಪನಾ…

ರೋಗ ನಿರೋಧಕಆಹಾರವಾಗಿ ಮೊಸರು

ಮೊಸರೆಂದರೆಯಾರಿಗೆಗೊತ್ತಿಲ್ಲ ಹೇಳಿ?ಮೊಸರೆಂದರೆ ಹೆಚ್ಚಿನವರಿಗೆ ಪಂಚಪ್ರಾಣ.ಮೊಸರೆಂಬುದುಎಲ್ಲರೂ ಎಷ್ಟ ಪಡುವ ಬಹುಪಯೋಗಿಆಹಾರ.ಹಾಲನ್ನುನಿಂಬೆ ರಸಅಥವಾ ವಿನಿಗರ್ನಗುಣವಿರುವಆಮ್ಲೀಯ ಪದಾರ್ಥದೊಂದಿಗೆ ಸಂಯೋಗಗೊಳಿಸಿ ನಂತರದ್ರವ ಭಾಗವನ್ನು ಬಸಿದು ಪಡೆಯಲಾಗುವಒಂದುಕ್ಷೀರೋತ್ಪನ್ನವನ್ನು ಮೊಸರುಎಂದುಕರೆಯಲಾಗುತ್ತದೆ. ಹಾಲು ಅತಿಯಾಗಿ ಹುಳಿಯಾಗಲು ಬಿಟ್ಟಂತೆಇದು…

ವರ್ಲ್ಡ್ ಕನ್ಸಲ್ಟಿಂಗ್ ಎಂಡ್ ರಿಸರ್ಚ್ ಕಾರ್ಪೋರೇಶನ್ ಗೌರವ , ಹಾಂಗ್ಯೋ ಐಸ್ಕ್ರೀಮ್ ಸಂಸ್ಥೆಗೆ `ಫಸ್ಟ್ ಫಿಪ್ಟಿ’ ಪ್ರತಿಷ್ಠಿತ ಪುರಸ್ಕಾರ

ಮುಂಬಯಿ: ಮಂಗಳೂರು ಮೂಲದ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಐಸ್ಕ್ರೀಮ್ ಎಂದೇ ಪ್ರಸಿದ್ಧಿಯಲ್ಲಿರುವ ಹಾಂಗ್ಯೋ ಐಸ್ಕ್ರೀಮ್’ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ `ಫಸ್ಟ್ ಫಿಪ್ಟಿ’ ಪ್ರತಿಷ್ಠಿತ ಪುರಸ್ಕಾರ ಪ್ರಾಪ್ತಿಯಾಗಿದ್ದು, ಹಾಂಗ್ಯೋ…

ಮಿಶ್ರ ಬೆಳೆಯಲ್ಲಿ ಗುಲಾಬಿ ಕೃಷಿಯ ಮಾದರಿ

ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚಿಕ್ಕವಡ್ಡರಗುಡಿ ಎಂಬ ಊರಿನ ಶ್ರೀಯುತ ಮಂಜುನಾಥ್ ಎಂಬುವವರು ಸಮಗ್ರ ಕೃಷಿ ಅನುಷ್ಠಾನದೊಂದಿಗೆ ಗುಲಾಬಿ ಕೃಷಿಯಲ್ಲೂ ವಿಶೇಷ ಹೆಸರನ್ನು ಗಳಿಸಿದವರು. ಒಟ್ಟು ಎರಡು…