ರಾಜ್ಯ ಮಟ್ಟದ ಯುವಜನ ಮೇಳಕ್ಕೆ ಚಾಲನೆ ಪ್ರಶಸ್ತಿ ಪ್ರದಾನ
ಮೂಡುಬಿದರೆ: ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಮೂರು ದಿನಗಳು ನಡೆಯಲಿರುವ ರಾಜ್ಯ ಮಟ್ಟದ ಯುವಜನ ಮೇಳಕ್ಕೆ ಮಂಗಳವಾರ ರಾತ್ರಿ ಚಾಲನೆ ನೀಡಲಾಯಿತು. ಸಾಧಕರಿಗೆ ಯುವ ಪ್ರಶಸ್ತಿ ಪ್ರದಾನ…
ಅಜ್ಜಿಬೆಟ್ಟು ಪರಿಸರದ ನಿವಾಸಿಗಳಿಗೆ ನೀರಿನ ಸಮಸ್ಯೆ
ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಅಜ್ಜಿಬೆಟ್ಟು ಪರಿಸರದ ನಿವಾಸಿಗಳಿಗೆ ಪುರಸಭೆಯಿಂದ ಒದಗಿಸಲಾದ ಕುಡಿಯುವ ನೀರೇ ಆಧಾರವಾಗಿದ್ದು, ಆದರೆ ಇತ್ತೀಚೆಗೆ ಪೈಪ್ ಮೂಲಕ ಒದಗಿಸುವ ನೀರು ಬರುತ್ತಿಲ್ಲ. ಇದರಿಂದಾಗಿ…
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಕೈಕಂಬ: ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಇ.ಆರ್.ಡಬ್ಲ್ಯೂ.ಸಿ ಯೋಜನೆಯ ಪ್ರೇರಣಾ ಮಹಿಳಾ ಒಕ್ಕೂಟದ ವತಿಯಿಂದ ಕೈಕಂಬ ವಲಯ ಮಟ್ಟದಲ್ಲಿ ಸ್ವ ಸಹಾಯ ಸಂಘಗಳ ಸದಸ್ಯೆಯರಿಗೆ…
ಮಾ.12 ಗೋಕುಲ ಶ್ರೀಕೃಷ್ಣ ಮಂದಿರದ ಪ್ರತಿಷ್ಠಾಪನಾ ದಿನ-ಪಲ್ಲಕ್ಕಿ ಉತ್ಸವ
ಮುಂಬಯಿ: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಹಾಗೂ ಬಿ.ಎಸ್.ಕೆ.ಬಿ ಅಸೋಸಿಯೇಶನ್, ಸಾಯನ್ ಮುಂಬಯಿ ಇವುಗಳ ಸಹಭಾಗಿತ್ವದಲ್ಲಿ ಗೋಕುಲ ಶ್ರೀ ಕೃಷ್ಣ ಮಂದಿರದ ಪ್ರತಿಷ್ಠಾಪನಾ ದಿನಾಚರಣೆಯನ್ನು ಇದೇ ಮಾ.12ನೇ ಶನಿವಾರ…
ಮುದ್ರಾಡಿ : ಜನಪದ ಕಲಾತಂಡಗಳ ಮೆರವಣಿಗೆ
ಹೆಬ್ರಿ : ಹೆಬ್ರಿ ಸಮೀಪದ ಮುದ್ರಾಡಿ ನಾಟ್ಕದೂರು ನಮತುಳುವೆರ್ ಕಲಾ ಸಂಘಟನೆ ವತಿಯಿಂದ ನಾಟ್ಕದೂರಿನ ಬಯಲು ರಂಗಮಂದಿರದಲ್ಲಿ 7 ದಿನಗಳ ಕಾಲ ನಡೆದ 6ನೇ ವರ್ಷದ ಮುದ್ರಾಡಿ…
ಧರ್ಮಸ್ಥಳದಲ್ಲಿ ಶಿವರಾತ್ರಿ ಸಂದರ್ಭದಲ್ಲಿ ರಥೋತ್ಸವ
ಧರ್ಮಸ್ಥಳ: ಧರ್ಮಸ್ಥಳದಲ್ಲಿ ಮಂಗಳುವಾರ ಬೆಳಗ್ಗಿನ ಜಾವ ಶಿವರಾತ್ರಿ ಅಂಗವಾಗಿ ಶ್ರೀ ಮಂಜುನಾಥ ಸ್ವಾಮಿಯ ರಥೋತ್ಸವ ನಡೆಯಿತು. ನಾಡಿನೆಲ್ಲೆಡೆಯಿಂದ ಬಂದ ಭಕ್ತಾದಿಗಳು ರಥೋತ್ಸವ ವೀಕ್ಷಿಸಿ ಧನ್ಯತಾ ಭಾವ ಹೊಂದಿದರು.
ನಿಧನ ಪೂವಮ್ಮ ಜಾಮ ಬೆಳ್ಚಡ್ತಿ
ಕೈಕಂಬ: ಮಾದುಕೋಡಿ ನಿವಾಸಿ ಪೂವಮ್ಮ ಜಾಮ ಬೆಳ್ಚಡ್ತಿ (88ವ) ಮಾ.6 ರಂದು ಭಾನುವಾರ ಹೃದಯಾಘಾತದಿಂದ ತಮ್ಮ ಸ್ವ ಗ್ರಹದಲ್ಲಿ ನಿಧನ ಹೊಂದಿದರು. ಮೃತರು 4ಗಂಡು ಹಾಗೂ ಅಪಾರ…
ಕಟ್ಟತ್ತಿಲ ಮಖಾಂ ಉರೂಸ್ ತಾಜುಶ್ಹರಿಯ್ಯ ಎಂ. ಅಲಿಕುಂಞಿಿ ಉಸ್ತಾದ್ಗೆ ಸನ್ಮಾನ
ಉಳ್ಳಾಲ. ಮಾ, 08: ಕಟ್ಟತ್ತಿಲ ಮಖಾಂ ಉರೂಸ್ ಧಾರ್ಮಿಕ ಕಾರ್ಯಕ್ರಮದಲ್ಲಿ ಸುನ್ನೀ ಸಮುದಾಯಕ್ಕೆ ದೀರ್ಘ 60ವರ್ಷಗಳ ದರ್ಸ್ ಸೇವೆಯ ನಂತರ ಸಮಸ್ತ ಕೇಂದ್ರ ಮುಶಾವರ ಅಂಗದ ಉಪಾಧ್ಯಕ್ಷ…
ದೇವಾಡಿಗಯುವ ಸಾಧಕಿ-2016: ವಿಜಯಲಕ್ಷ್ಮಿಶಿಬರೂರು
ಉಡುಪಿ:ದೇವಾಡಿಗಯುವ ವೇದಿಕೆ (ರಿ.) ಇವರ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ ದೇವಾಡಿಗ ಸಮಾವೇಶ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಸುವರ್ಣ ನ್ಯೂಸ್ಕವರ್…
ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ರಕ್ತದಾನ ಶಿಬಿರ
ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಜಸ್ಟಿಸ್ ಕೆ ಎಸ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಮತ್ತು ವೆನ್ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ 80…
ಈಚರ್-ಟಿಪ್ಪರ್ ಅಪಘಾತ; ನಾಲ್ವರ ದುರ್ಮರಣ
ಬಜ್ಪೆ: ಈಚರ್ ಲಾರಿ ಹಾಗೂ ಟಿಪ್ಪರ್ ಮಧ್ಯೆ ಸಂಭವಿಸಿದ ಭೀಕರ ರಸ್ತೆಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಎಡಪದವು ಜಂಕ್ಷನ್ ಬಳಿ ಇಂದು ಬೆಳಿಗ್ಗೆ 11ರ ಸುಮಾರಿಗೆ…
ಬಿಲ್ಲವರ ಅಸೋಸಿಯೇಶನ್ ಮಹಿಳಾ ವಿಭಾಗದಿಂದ ವಿಶ್ವ ಮಹಿಳಾ ದಿನ ಆಚರಣೆ
ಸ್ಥಳೀಯ-ಸಮನ್ವಯ ಸಮಿತಿಗಳ ಮಹಿಳೆಯರಿಂದ ವೈವಿಧ್ಯತೆಯ ಸಂಭ್ರಮ ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗವು ವಿಶ್ವ ಮಹಿಳಾ ದಿನಾಚರಣೆಯನ್ನು ವಿಜೃಂಭನೆಯಿಂದ ಸಂಭ್ರಮಿಸಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ…
ಬಂಟ್ಸ್ ಸಂಘ ಮಹಿಳಾ ವಿಭಾಗದಿಂದ ಜಾಗತಿಕ ಮಹಿಳಾ ದಿನಾಚರಣೆ
ಸ್ತ್ರೀಯರಲ್ಲಿ ಒಗ್ಗಟ್ಟಿನ ಜಾಗೃತಿ ಮೂಡಿಸಿದ ಮಹಿಳೋತ್ಸವ ಮುಂಬಯಿ: ಬಂಟ್ಸ್ ಸಂಘ ಮುಂಬಯಿ ಇದರ ಮಹಿಳಾ ವಿಭಾಗವು ಇಂದಿಲ್ಲಿ ಮಂಗಳವಾರ ಅಪರಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ…
ಈಶ್ವರಮಂಗಲ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಧಾರ್ಮಿಕ ಸಭೆ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಈಶ್ವರಮಂಗಲ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿದರು. ಸಮಿತಿ ಅಧ್ಯಕ್ಷ…