ಜ.30ರಂದು ಶ್ರೀ ದೇವಿ ಮಹಾತ್ಮೆ

ಕೈಕಂಬ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರು ಶ್ರೀಮತಿ ಮತ್ತು ಶ್ರೀ ಕೆ.ಚಂದಪ್ಪ ಪೂಜಾರಿ ಇವರ ಸ್ಮರಣಾರ್ಥವಾಗಿ ಜ.30ರಂದು ಶನಿವಾರ ರಾತ್ರಿ ಗಂಟೆ…

ಪೊಳಲಿ ದೇವಿ ಸನ್ನಿಧಿಯಲ್ಲಿ ಲಕ್ಷ ಕುಂಕುಮಾರ್ಚನೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ಹರಕೆಯ ಲಕ್ಷ ಕುಂಕುಮಾರ್ಚನೆ ಜ.29ರಂದು ದೇವಿ ಸನ್ನಿಧಿಯಲ್ಲಿ ನಡೆಯಿತು. ಪೊಳಲಿ ಶ್ರೀಮತಿ ಲಲಿತಾ ಗೋಪಾಲಕೃಷ್ಣರಾವ್ ಅತ್ತಾವರ ಅವರು ಸೇವೆಯ…

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಮಂಗಳೂರು: ಯು ಶ್ರೀ ಮಲ್ಯ ಇಂಡೋರ್ ಸ್ಟೇಡಿಯಂ, ಮಂಗಳೂರು ಇಲ್ಲಿ ಜ.24 ರಂದು ವೆಸ್ಟರ್ನ್ ಇಸ್ಟಿಟ್ಯೂಟ್ ಎಂಡ್ ಟೆಕ್ನಾಲಜಿ ಇವರು ನಡೆಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ…

ಬಂಟ್ವಾಳ: ಚುನಾವಣಾಧಿಕಾರಿಗಳ ನೇಮಕ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನಲ್ಲಿ ಫೆ.20ರಂದು ನಡೆಯಲಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಫೆ.1ರಿಂದ 8ರತನಕ ಪ್ರತಿದಿನ ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 3ಗಂಟೆತನಕ ನಾಮಪತ್ರ ಸ್ವೀಕರಿಸಲು…

ರಾಷ್ಟ್ರದ 100 ಸಾಧಕಿಯರಲ್ಲೋರ್ವರಾಗಿ ಮೇಡಂ ಗ್ರೇಸ್ ಪಿಂಟೋ ರಾಷ್ಟ್ರಪತಿಭವನದಲ್ಲಿ ರಾಷ್ಟ್ರಪತಿಯಿಂದ ಗೌರವ ಸ್ವೀಕಾರ

ಮುಂಬಯಿ: ದೇಶದ 100 ಮಂದಿ ಸಾಧಕಿಯರಲ್ಲಿ ಒಬ್ಬರಾಗಿ ಆಯ್ಕೆಯಾದ ರಾಯನ್’ಸ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹದ ವ್ಯವಸ್ಥಾಪಕ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಭಾರತದ ರಾಷ್ಟ್ರಪತಿ ಪ್ರಣವ್ ಮುಖರ್ಜಿ…

ಮೀರಾರೋಡ್‍ನಲ್ಲಿ ಕಲರವ 2016-ಶ್ರೀ ಸತ್ಯನಾರಾಯಣ ಮಹಾಪೂಜೆ

ಮುಂಬಯಿ: ತುಳು-ಕನ್ನಡ ವೆಲ್ಫೇರ್ ಅಸೋಸಿಯೇಶನ್ ಮೀರಾ-ಭಯಂದರ್ ಸಂಸ್ಥೆಯು ಸಿರಿವರ ಕಲ್ಚರಲ್ ಅಕಾಡೆಮಿ ಬೆಂಗಳೂರು ಸಹಯೋಗದಲ್ಲಿ ಬರುವ ಫೆ.06ನೇ ಶನಿವಾರಸಂಜೆ 4.00 ಗಂಟೆಯಿಂದ ಮೀರಾರೋಡ್ ಪೂರ್ವದ ಮೀರಾಗ್ರೌಂಡ್ ಸಭಾಗೃಹ,…

ಹ್ಯಾಂಡ್‍ಬಾಲ್ ಪಂದ್ಯಾಟ ಉದ್ಘಾಟನೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆರಂಭಗೊಂಡ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಮಹಿಳಾ ವಿಭಾಗದ ಹ್ಯಾಂಡ್‍ಬಾಲ್ ಪಂದ್ಯಾಟವನ್ನು ಕಾಲೇಜು ಅಭಿವೃದ್ಧಿ…

ಬಂಟ್ವಾಳದಲ್ಲಿ ಅಕ್ರಮವಾಗಿ ಸ್ಥಾಪನೆಯಾದ ಮೀನು ಮಾರುಕಟ್ಟೆ

ಬಂಟ್ವಾಳ: ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿಯಲ್ಲಿ ಅನಧಿಕೃತವಾಗಿ ಫಾಸ್ಟ್‍ಫುಡ್ ಅಂಗಡಿಗಳು ತಲೆ ಎತ್ತಿರುವ ಬೆನ್ನಲ್ಲೇ, ಗುರುವಾರ ಏಕಾಏಕಿಯಾಗಿ ಮಧ್ಯಾಹ್ನದ ವೇಳೆ ಅಕ್ರಮ ಮೀನು ಮಾರುಕಟ್ಟೆಯೊಂದು ಸ್ಥಾಪನೆಯಾಗಿರುವುದು ಕಂಡುಬಂದಿದೆ. ದಿಢೀರನೇ…

ಆಳ್ವಾಸ್‍ನ ದೂತವಾಕ್ಯ ನಾಟಕಕ್ಕೆ ಅತ್ಯುತ್ತಮ ನಾಟಕ ಪ್ರಶಸ್ತಿ

ಮೂಡುಬಿದಿರೆ: ಹಿಂದೂ ವಿದ್ಯಾದಾಯಿನಿ ಸಂಘ,ಸುರತ್ಕಲ್ ಹಾಗೂ ಇಡ್ಯಾ ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಅಂಗವಾಗಿ ನಡೆದ ದಕ್ಷಿಣ ಕನ್ನಡ, ಉಡುಪಿ,ಕಾಸರಗೋಡು ಜಿಲ್ಲಾ ಮಟ್ಟದ ಪ್ರೌಢಶಾಲಾ ಮಕ್ಕಳ…

ಕೈಗಾರಿಕಾ ಕ್ಷೇತ್ರದಲ್ಲಿ ನಿರ್ಮಾಣ ನಿರ್ವಹಣೆ ಕಾರ್ಯಾಗಾರ

ಮೂಡುಬಿದಿರೆ:ಸಿವಿಲ್ ಇಂಜಿನೀಯರಿಂಗ್ ಕ್ಷೇತ್ರವು ಬಹಳ ವಿಶಾಲವಾಗಿದ್ದು ಉದ್ಯೋಗಿಗಳಿಗೆ ವಿಫುಲ ಅವಕಾಶಗಳಿವೆ.ವಿದ್ಯಾರ್ಥಿಗಳಿಗೆ ನಿರ್ಮಾಣ ಕ್ಷೇತ್ರದಲ್ಲಿ ಸಂಶೋದನೆ ಅವಕಾಶಗಳಿದ್ದು ಅದನ್ನು ಉಪಯೋಗಿಸಬೇಕು. ಚೀನಾ, ಜಪಾನ್ ಸೇರಿದಂತೆ ಮುಂದುವರೆದ ದೇಶಗಳು ಈಗಾಗಲೆ…

ವಾಲಿಬಾಲ್ ಪಂದ್ಯಾಟ: ಆಳ್ವಾಸ್‍ಗೆ ಸತತ 11ನೇ ಬಾರಿ ಪ್ರಶಸ್ತಿ

ಮೂಡುಬಿದಿರೆ: ಎಸ್.ಡಿ.ಎಂ. ಕಾಲೇಜು ಉಜಿರೆಯಲ್ಲಿ ಜರುಗಿದ ಮಂಗಳೂರು ವಿ.ವಿ. ಅಂತರ್ವಲಯಗಳ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ತಂಡವು ಎಸ್.ಡಿ.ಎಂ ಕಾಲೇಜು ಉಜಿರೆ ತಂಡವನ್ನು ಸೋಲಿಸಿ…

ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಆಳ್ವಾಸ್ ವಿದ್ಯಾರ್ಥಿನಿಯರು

ಮೂಡುಬಿದಿರೆ: ಬೆಂಗಳೂರಿನ ಮನೀಖ್ ಷಾ ಪರೇಡ್ ಮೈದಾನದಲ್ಲಿ ನಡೆದ 67ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಆಳ್ವಾಸ್ ಪ.ಪೂ ಕಾಲೇಜಿನ ಎನ್‍ಎಸ್‍ಎಸ್ ಘಟಕದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ರಾಜ್ಯದ ಪ.ಪೂ…

ಶ್ರೀ ರಾಮಕ್ಷತ್ರಿಯ ಸೇವಾ ಸಂಘದ ವಾರ್ಷಿಕೋತ್ಸವ, ಸನ್ಮಾನ

ಮೂಡುಬಿದಿರೆ: ಶ್ರೀ ರಾಮಕ್ಷತ್ರಿಯ ಸೇವಾ ಸಂಘ, ಶ್ರೀ ರಾಮಕ್ಷತ್ರಿಯ ಮಹಿಳಾ ವೃಂದ, ಯುವ ವೃಂದ ಮತ್ತು ಭಜನಾ ಸಮಿತಿಯ ಇವುಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಮಂಗಳೂರು…

ಪಡುಮಾರ್ನಾಡು: ಮೂವರು ಬಿಜೆಪಿಗೆ ಸೇರ್ಪಡೆ

ಮೂಡುಬಿದಿರೆ: ಪಡುಮಾರ್ನಾಡು ಕಾಂಗ್ರೆಸ್ ಬೆಂಬಲಿತ ಮೂವರು ಪಂಚಾಯತಿ ಸದಸ್ಯರು ಬುಧವಾರ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಸೂರಜ್ ಬನ್ನಡ್ಕ, ಶೋಭಾ ವಸಂತ ಮತ್ತು ಶೋಭಾ ದಿನೇಶ್ ಬುಧವಾರ ಸಂಜೆ ಪಡುಮಾರ್ನಾಡಿನಲ್ಲಿ…